noddle Meaning in kannada ( noddle ಅದರರ್ಥ ಏನು?)
ತಲೆದೂಗು, ಸ್ವಲ್ಪಮಟ್ಟಿಗೆ,
Noun:
ತಲೆ,
People Also Search:
noddlesnoddling
noddy
node
nodes
nodi
nodical
nodose
nodosities
nodosity
nods
nodular
nodulated
nodulation
nodule
noddle ಕನ್ನಡದಲ್ಲಿ ಉದಾಹರಣೆ:
ಸಾಹಿತ್ಯದಲ್ಲಿ ಮೇಲ್ನೋಟದ ಅರ್ಥದ ಜೊತೆಗೇ ರಸಿಕರು ಮೆಚ್ಚಿ ತಲೆದೂಗುವ ಮತ್ತೊಂದು ಸೂಚ್ಯಾಂಶವೂ ಇದೆ.
ನಾರಾಯಣರು ಹಾಡಿದ್ದ ಹಕ್ಕಿಯಹಾಡಿಗೆ ತಲೆದೂಗುವ ಬಗೆ ನಾನಾಗುವ ಆಸೆ ಗೀತೆ ಅದರ ರಚನೆಕಾರರಾದ ಕೆ.
ಆಡುಮುಟ್ಟದ ಸೊಪ್ಪು ೨ ತೊಲ,ಲಕ್ಕಿ ಸೊಪ್ಪು ೧ ತೊಲ, ತುಂಬೆಸೊಪ್ಪು ೨ ತೊಲ,ಹಾಲಿವಾಣದ ಸೊಪ್ಪು ೨ ತೊಲ,ಕರಿಮೆಣಸು ½ ತೊಲ,ಬೆಳ್ಳುಳ್ಳಿ ೧ ತೊಲ,ಇವುಗಳೆಲ್ಲವನ್ನು ನೀರಿನಲ್ಲಿ ಅರೆದು ದಿವಸಕ್ಕೆ ಎರಡು ಬಾರಿಯಂತೆ ೩ ದಿವಸ ಕುಡಿಸಿದರೆ ಪಶುಗಳ ತಲೆದೂಗುವ ರೋಗ ವಾಸಿಯಾಗುತ್ತದೆ.
ಹಕ್ಕಿಯ ಹಾಡಿಗೆ ತಲೆದೂಗುವ ಹೂ.
ಇಂಥ ಮೈನವಿರೇಳಿಸುವ ವೃತ್ತಾಂತವನ್ನು ತೆಗೆದುಕೊಂಡು ಈಸ್ಕಿಲಸ್ ಇಡೀ ಜಗತ್ತಿನ ರಸಜ್ಞರು ಮೆಚ್ಚಿ ತಲೆದೂಗುವಂಥ ರೂಪಕತ್ರಯವನ್ನು (ಟ್ರಿಲೊಜಿ) ನಿರ್ಮಿಸಿದ.
ಹಾಗೆಯೇ ಇವರ ಸ್ವಾಭಿಮಾನ, ದೇಶಾಭಿಮಾನ ಕೂಡ ತಲೆದೂಗುವಂಹತದ್ದು.
ಶರೀಫರ ಹಾಡಿಗೆ ನಾಗಲಿಂಗಯತಿಗಳು ತಲೆದೂಗುತ್ತ ‘ವೇದಾಂತ ಮಾರ್ಗಕ್ಕೆ ನಿನ್ನ ಹಾಡೆಲ್ಲವೂ ಯೋಗ್ಯವಾಗಿವೆ ಸರೀಪಾ’ ಎಂದು ಕೊಂಡಾಡಿದರು.
ಭೇಟಿಯಲ್ಲಿ ಭೀಮರಾಯನ ಗುರಿ, ಬುದ್ಧಿವಂತಿಕೆ, ಚಾಣಾಕ್ಷತೆಗಳನ್ನು ಕಂಡ ಆಂಗ್ಲ ಅಧಿಕಾರಿಗಳು ಅಚ್ಚರಿಪಟ್ಟು ತಲೆದೂಗುತ್ತಿದ್ದರು.
ಪಾತ್ರದ ಔನ್ನತ್ಯಕ್ಕೆ ತಕ್ಕಂತೆ ಧ್ವನಿ ಏರಿಸಿ, ಇಳಿಸಿ, ಸ್ಪಷ್ಟವಾದ ಉಚ್ಚಾರಣೆಯಿಂದ ಕೂಡಿದ ಇವರ ಕನ್ನಡ ನಾಟಕವನ್ನು ನೋಡಿ ತಮಿಳರೂ ತಲೆದೂಗುವಂತೆ ಮಾಡಿದರು.
ಇದನ್ನು ಕೈಗಳು, ಭುಜಗಳು ಇಲ್ಲವೇ ಇಡೀ ದೇಹವನ್ನು ಬಳಸಿಯೂ ವ್ಯಕ್ತಪಡಿಸಬಹುದು, ಮತ್ತು ಇದು ತಲೆ, ಮುಖ ಮತ್ತು ಕಣ್ಣುಗಳ ಚಲನೆಗಳಾದ ಕಣ್ಣು ಮಿಟೂಕಿಸುವಿಕೆ, ತಲೆದೂಗುವಿಕೆ, ಕಣ್ಣು ತಿರುಗಿಸುವಿಕೆ ಮುಂತಾದ ಚಲನೆಗಳನ್ನೂ ಕೂಡ ಒಳಗೊಂಡಿದೆ.
ಗುಣಗ್ರಾಹಿಗಳಾದ ಬಿಡಾರಂ ಕೃಷ್ಣಪ್ಪನವರು ಪರಸ್ಥಳಗಳಿಗೆ ಹೋಗಿ ಕಛೇರಿಮಾಡಿ, ಶ್ರೋತೃಗಳಿಂದ ಮೆಚ್ಚುಗೆ ಪಡೆದಾಗ ಅವರು “ನನ್ನ ಸಂಗೀತವನ್ನು ಕೇಳಿಯೇ ಇಷ್ಟು ಅಚ್ಚರಿ ಪಡುತ್ತಿದ್ದೀರಿ; ತಲೆದೂಗುತ್ತಿದ್ದೀರಿ.
noddle's Usage Examples:
) Niddle noddle went his head, And waggle went his tail.
that they can head out to buy ingredients for 30 minutes, but "instant noddles" must be utilized.
songs of Joanna Baillie: Black Madge, she is prudent, has sense in her noddle Is douce and respectit; I carena a bodle.
Most of the places offers, in addition to noddle, kwetiau or bihun.
basket ingredient in their round 1 dishes (Lou forgot the falooda glass noddles and Joey forgot the cape gooseberries), but both moved on due to Chef Kent"s.
When the wife cooked noddles for her husband, the pot cover of the cooking stove slipped into the noodles.
Smith " Jones instant noodles Capital Foods Ltd, India Brand of instant noddles manufactured in India for domestic distribution and export.
But soon this defect their sage noddles supply"d, For they cut a snug ditch to run close by its side.
needed] In China, people eat dried turnips when they are having porridge or noddles.
virtually destroyed the once abundant populations of storm-petrels, blue noddles and other petrels and shearwaters.
After the noddle factory went out of business, the facility was used for aircraft parts and.
Synonyms:
psyche, nous, head, brain, mind,
Antonyms:
intellectual, nonintellectual, stupidity, forget, neglect,