no more Meaning in kannada ( no more ಅದರರ್ಥ ಏನು?)
ಇನ್ನಿಲ್ಲ
Adverb:
ಇನ್ನಿಲ್ಲ,
People Also Search:
no nonsenseno one
no show
no side
no thoroughfare
no trump
no vacancy
no way
no win
no win situation
no wonder
no
noaa
noachian
noachic
no more ಕನ್ನಡದಲ್ಲಿ ಉದಾಹರಣೆ:
ಬೆಳೆಗೆರೆಯ ನೂರಾರು ಮಕ್ಕಳಿಗೆ ದಾರಿದೀಪವಾಗಿ, ಸಂಪರ್ಕ ಬಂದವರಿಗೆ ಸಾಕ್ಷಿಪ್ರಜ್ಞೆಯಾಗಿದ್ದ ಕೃಷ್ಣ ಶಾಸ್ತ್ರಿಗಳು ಇನ್ನಿಲ್ಲ.
ತನ್ನನ್ನು ಶಂಕಿಸಿದ ಅತ್ತೆಯ ಮೇಲೆ ಅವಳಿಗೆ ಇನ್ನಿಲ್ಲದ ಕೋಪ.
ಕನ್ನಡದ ಪ್ರಾಚೀನ ಕೃತಿಯೊಂದರ ಸಂಶೋಧನೆಯ ಪುನರುದ್ಧಾರದ ಹೆಸರಿನಲ್ಲಿ ಅರ್ಥಸಂಪಾದನೆಯ ಮೂಲ ಉದ್ದೇಶದಿಂದ ಆರಂಭವಾದ ಈ ಮರುಮುದ್ರಣದ ಕಾರ್ಯವು ಸಾಕಷ್ಟು ಯಶಸ್ವಿಯಾಗಿ ಮುನ್ನಡೆದು; ಸಿರಿಭೂವಲಯ ಕಾವ್ಯ ಹಾಗೂ ಕವಿಯನ್ನು ಕುರಿತಂತೆ ಕೆಲವೊಂದು ಉಪಯುಕ್ತ ಮಾಹಿತಿಗಳನ್ನು ಸಂಗ್ರಹಿಸುವುದರೊಂದಿಗೆ; ಮುಂದಿನ ಸಂಶೋಧಕರಿಗೆ ಇನ್ನಿಲ್ಲದಷ್ಟು ಗೊಂದಲಗಳನ್ನು ನಿರ್ಮಿಸುವಲ್ಲೂ ಯಶಸ್ವಿಯಾಯಿತು!.
ಬೇರೆಲ್ಲಾ ಶಸ್ತ್ರಗಳಿಗೆ ಹೋಲಿಸಿದರೆ ಭಯೋತ್ಪಾದಕರು ಅತ್ಯಂತ ಸುಲಭವಾಗಿ ಸಂಪಾದನೆ ಮಾಡಬಹುದಾದ ಈ ಜೀವಶಾಸ್ತ್ರೀಯ ಏಜಂಟ್ಗಳಿಂದಾಗಿ ಅಮೆರಿಕಾ ಇನ್ನಿಲ್ಲದ ಆತಂಕ ಎದುರಿಸುತ್ತಿದೆ.
ಉಲ್ಲೇಖಗಳು ದೊಡ್ಡ ದೊಡ್ಡ ಕಟ್ಟಡಗಳೇ ತುಂಬಿರುವ ಕೈಗಾರಿಕಾ ಪ್ರದೇಶಕ್ಕೆ ಪ್ರವಾಸಕ್ಕೆ ಹೋಗುವುದಕ್ಕಾಗಿ ನಿಮ್ಮನ್ನು ಯಾರಾದರೂ ಕರೆದರೆ ಬಹುಶಃ ನಿಮಗೆ ಇನ್ನಿಲ್ಲದಷ್ಟು ಸಿಟ್ಟು ಬರಬಹುದು.
" |- |NPR |"ಬ್ರೇಕ್ ಡ್ಯಾನ್ಸಿಂಗ್ ಇನ್ನಿಲ್ಲವಾಗಿರಬಹುದು, ಆದರೆ ಹಿಪ್-ಹಾಪ್ ನ ನಾಲ್ಕು ಮೂಲ ಅಂಶಗಳಲ್ಲಿ ಒಂದಾದ ಬಿ-ಬಾಯ್ ( MC, DJ, ಮತ್ತು ಗ್ರಾಫಿಟಿ ಕಲಾವಿದರನ್ನೂ ಒಳಗೊಂಡು) ಸಚೇತನವಾಗಿದೆ.
೧೯೭೮ರಲ್ಲಿ ಆ ಹಾಡು ಹಾಡಿದ ಮೇಲೆ ಹಿಂದಿ ಚಿತ್ರಗಳಲ್ಲಿ ಕವಿತಾ ಇನ್ನಿಲ್ಲದಂತೆ ಸಕ್ರಿಯರಾದರು.
ಕನ್ನಡ ಪ್ರಭ ವಾರ್ತೆ : ಭದ್ರಗಿರಿ ಅಚ್ಯುತದಾಸರು ಇನ್ನಿಲ್ಲ.
ತಾತ್ಯಾ ಟೋಪೆಯಂತಹ ಮಹಾವೀರ ಬ್ರಿಟಿಷ್ ಸಾಮ್ರಾಜ್ಯವನ್ನು ಇನ್ನಿಲ್ಲದಂತೆ ಅಲುಗಿಸಿದ್ದರು ಮತ್ತು ಅದಕ್ಕೆ ಈ ನೆಲ ಶಾಶ್ವತವಾಗಿ ದಕ್ಕುವಂತದಲ್ಲ ಎಂಬುದನ್ನು ಮನಮುಟ್ಟುವಂತೆ ಲಿಖಿಸಿದ್ದರು ಎಂಬುದು ಮಾತ್ರ ಅಲ್ಲಗೆಳೆಯಲಾರದ ಸತ್ಯ.
ಇನ್ನು ಮಕ್ಕಳಿಗಂತೂ ಇನ್ನಿಲ್ಲದ ಅಕ್ಕರೆ.
ಇವೆಲ್ಲವುಗಳ ನಡುವೆ ಅನ್ಸೆಲ್ಮೋ ಅವರ ಹೇಳಿಕೆಗಳು ಇನ್ನಿಲ್ಲದ ವಿವಾದ ಸೃಷ್ಟಿಸತೊಡಗಿದ್ದವು.
ತಾನು ಶುದ್ಧವಾಗಿದ್ದರೂ ರಾಚುತ್ತಿರುವ ಅತ್ತೆಯ ಬಗ್ಗೆ ಇನ್ನಿಲ್ಲದ ಕೋಪ ಸೊಸೆಗೆ.
ಕನ್ನಡ ಚಿತ್ರರಂಗದ ‘ಬಂಗಾರದ ಮನುಷ್ಯ’ ಸಿದ್ದಲಿಂಗಯ್ಯ ಇನ್ನಿಲ್ಲ ವಿಕ ಸುದ್ದಿಲೋಕ, ೧೩ಮಾರ್ಚ್೨೦೧೫.
no more's Usage Examples:
He summed up the film as no more than a mix of everything-you've-ever-seen-in-a-horror-movie-and-didn't-particularly-want-to-see-again.
(NAB): (12) Her nobles shall be no more, nor shall kings be proclaimed there; all her princes are gone.
This fallacy can be also confused with petitio principii (begging the question), which offers a premise no more plausible.
the shapes of air tides the multi-layered, striated, tunneled twisted rolling wave shaped moving patterns the air makes no more or less substantial than.
time the memory of Baxter slowing down the game to almost walking pace, insouciantly juggling the ball with instep, forehead and knees while Stiles, no more.
However, instead of taking Gondar by storm, the Ras simply took control of the city's sources of water and every entrance into Gondar; as Bruce puts it, he intended to terrify, but to do no more.
Nysius raphanus (also known as the false chinch bug) is a small (no more than 1⁄8 inch) North American insect in the order Hemiptera and family Lygaeidae.
Some plantations of Gamay and Pinot noir are made into red and rosé Mâcon, making up no more than 30% of the total wine production.
no more than a simple bristle, pubescent - covered in short hairs, or plumose - covered in long hairs.
Three relevant studies state that repressed memories are "no more.
Programs and awards that are designed to represent no more than 2 years of study; constitute postsecondary education as operationally defined in CDS; and are not second (graduate-level) programs and awards.
Rehn"s description of Namibian specimens noted the "lappet-like" tegmina (outer forewings), measuring no more than 4.
combination did no more than they would have accomplished in separate, sequential operation.
Synonyms:
no longer,
Antonyms:
still, some,