ninety six Meaning in kannada ( ninety six ಅದರರ್ಥ ಏನು?)
ತೊಂಬತ್ತಾರು,
People Also Search:
ninety threeninety two
nineveh
ninevite
ninevites
ningbo
ninja
ninjas
ninjitsu
ninjutsu
ninnies
ninny
ninon
ninons
nintendo
ninety six ಕನ್ನಡದಲ್ಲಿ ಉದಾಹರಣೆ:
ಲಕ್ಕಮ್ಮ 'ಹಿಡಿಯಕ್ಕಿ' ಯಿಂದಲೇ ಒಂದು ಲಕ್ಷದ ತೊಂಬತ್ತಾರು ಸಾವಿರದ ಜಂಗಮರಿಗೆ ಊಟ ನೀಡಿ ಬಸವಣ್ಣನವರಿಂದ "ಸೈ"ಎನಿಸಿಕೊಂಡವಳು.
ಅಲ್ಲಿ ಗೋರಿಯನಿಕ್ಕಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಕುದುರೆ ಕುಮ್ಮಟದಲ್ಲಿ ಮಡಿದೀತು.
ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮರಿಗೆ ಇನ್ನಿಲ್ಲದ ಸಿಟ್ಟು ಬಂತು ಈ ದೃಶ್ಯವನ್ನು ನೋಡಿ ಎಡೆಯನ್ನು ಬಿಟ್ಟು ಮೇಲೆದ್ದು ಅವರೆಲ್ಲ ಕಲ್ಯಾಣ ಪಟ್ಟಣದ ಕೊಳಕ್ಕೆ ಮೀಯಲು ಬಂದು ಬಿಟ್ಟರು.
ಲಕ್ಕಮ್ಮ 'ಹಿಡಿಯಕ್ಕಿ'ಯಿಂದಲೇ ಒಂದು ಲಕ್ಷದ ತೊಂಬತ್ತಾರು ಸಾವಿರದ ಜಂಗಮರಿಗೆ ಊಟ ನೀಡಿ ಬಸವಣ್ಣನವರಿಂದ "ಸೈ"ಎನಿಸಿಕೊಂಡವಳು.
ಅವಳು ಹಾರ್ಟನ್ ಹಿಯರ್ಸ್ ಏ ಹೂ! ನಲ್ಲಿ ಮೇಯರ್ನ ತೊಂಬತ್ತಾರು ಹೆಣ್ಣು ಮಕ್ಕಳಿಗೆ ಪರದೆಯ ಮೇಲೆ ಹಿನ್ನೆಲೆ ಧ್ವನಿ ನೀಡುವ ಒಂದು ಸಣ್ಣ ಪಾತ್ರವನ್ನು ನಿರ್ವಹಿಸಿದಳು.
1969 ರಲ್ಲಿ ಲಚ್ಯಾಣದಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಅಮರಗಣದಿಶ್ವರರ ಪೂಜೆ, ಲಕ್ಷದೀಪೋತ್ಸವದಂತಹ ಮಹಾನ್ ಧಾರ್ಮಿಕ ಕಾರ್ಯಕ್ರಮ ಆಯೋಜನೆ.
ಗಂಗನಾಡಿನ ತಿರುಳುಬಾಗವನ್ನು ಗಂಗವಾಡಿ ಎಂದು ಕರೆಯಲಾಗುತ್ತಿತ್ತು, ಇದು 96000 ಹಳ್ಳಿಗಳ ಒಕ್ಕೂಟ, ಹಾಗು ಗಂಗರ ಹಲವಾರು ಕಲ್ಬರಹಗಳಲ್ಲಿ ಗಂಗವಾಡಿಯನ್ನು ‘ತೊಂಬತ್ತಾರುಸಾಸಿರ’ (ತೊಂಬತ್ತಾರು ಸಾವಿರ ಹಳ್ಳಿಗಳು ತೊಂಬತ್ತಾರು ನಾಡುಗಳು) ಎಂದೇ ಒಕ್ಕಣಿಸಲಾಗಿದೆ.
ಅದರಲ್ಲಿ ಲಕ್ಷದ ತೊಂಬತ್ತಾರು ಸಾವಿರ ಶರಣರನ್ನು ಸೃಷ್ಟಿಸಿದರು.
ಕಲ್ಯಾಣ ಪಟ್ಟಣದಲ್ಲಿ ಬಸವಣ್ಣನವರು ಒಕ್ಕಳ ಅಕ್ಕಿ, ಒಂದು ಬದನೇಕಾಯಿ, ಒಂದು ಮಾನ ತೊಗರಿಬೇಳೆಯಲ್ಲಿ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಗಣಗಳಿಗೆ ದಾಸೋಹವನ್ನು ನಡೆಸುತ್ತಾ ಎಲ್ಲರಿಂದಲೂ ಹೆಚ್ಚಿನ ಗುರು ಎಂದು ಹೊಗಳಿಸಿಕ್ಕೊಳ್ಳುತ್ತಿದ್ದರು.
ಲಕ್ಷದ ಮೇಲೆ ತೊಂಬತ್ತಾರು ಸಾವಿರ ಕುರಿಗಳನ್ನು ಮೇಯಿಸುತ್ತಾ ಗೊಲ್ಲಾಳ, ಪ್ರತಿ ದಿನವೂ ಢವಳಾರ ಗ್ರಾಮದ ಹಳ್ಳದ ಕಡೆ ಬರುತ್ತಿದ್ದ.
ಗುರುಬಸವಣ್ಣನವರು ಅಂದು ಲಕ್ಷದ ಮೇಲೆ ತೊಂಬತ್ತಾರು ಸಾವಿರ ಅನುಯಾಯಿಗಳನ್ನು ಹೊಂದಿದ್ದರು.
ಅಲ್ಲಿ ನೆರೆದಿದ್ದ ಲಕ್ಷದ ಮೇಲೆ ತೊಂಬತ್ತಾರು ಸಾವಿರ ಶರಣರ ಆಗ್ರಹಕ್ಕೆ ಗುರಿಯಾದರು ಎಂಬ ಸಂದರ್ಭ ಈ ಕಾವ್ಯದಲ್ಲಿ ಬರುತ್ತದೆ.
ಕತ್ತರಿಸಲ್ಪಟ್ಟ ಮೂಗು ಮತ್ತು ಕಿವಿಗಳ ಮರುಜೋಡಣೆ (ಪ್ಲಾಸ್ಟಿಕ್ ಸರ್ಜರಿ) ಮುಂತಾದ ವಿಶೇಷ ಶಸ್ತ್ರಕರ್ಮಗಳ ವರ್ಣನೆ ಮತ್ತು ಶಸ್ತ್ರಕರ್ಮ ವಿಧಾನಗಳು ಬಹು ವಿಸ್ತಾರವಾಗಿ ವರ್ಣಿತವಾಗಿರುವುದಲ್ಲದೆ ತೊಂಬತ್ತಾರು ವಿಧ ನೇತ್ರರೋಗಗಳ ಕಾರಣ, ಲಕ್ಷಣ, ಚಿಕಿತ್ಸೆ ಮತ್ತು ಅವು ಬಾರದಂತೆ ತಡೆಯುವ ಕ್ರಮಗಳೂ ವಿವರಿಸಲ್ಪಟ್ಟಿವೆ.
ninety six's Usage Examples:
He conducted decennary function of the centre with a performance by ninety six students on stage.
One hundred ninety six schools districts were selected in 2008–09.
These ninety six beds were used to house the state's most troublesome inmates.
It housed all custody levels of inmates, although it retained a maximum security designation due to the ninety six bed maximum security annex contained within the prison walls.
1-mg/1 and Mercury content in the groundwater in the town is about ninety six times higher than the standards prescribed by the World Health Organization (WHO).
Synonyms:
xcvi, 96, cardinal,
Antonyms:
ordinal, unimportant, quadrillionth, 60th,