new light Meaning in kannada ( new light ಅದರರ್ಥ ಏನು?)
ಹೊಸ ಬೆಳಕು, ಧಾರ್ಮಿಕ ವಿಷಯಗಳಲ್ಲಿ ಆಧುನಿಕ ಅಥವಾ ಉದಾರ ದೃಷ್ಟಿಕೋನ ಹೊಂದಿರುವ ವ್ಯಕ್ತಿ,
People Also Search:
new londonnew look
new made
new mexican
new moon
new norwegian
new penny
new phase of the moon
new stone age
new style calendar
new testament
new waver
new world sparrow
new world tapir
new world vulture
new light ಕನ್ನಡದಲ್ಲಿ ಉದಾಹರಣೆ:
ಚಾಸರ್ ತನ್ನ ಬರವಣಿಗೆಯಲ್ಲಿ ತೀರ್ಥಯಾತ್ರೆ ಮತ್ತು ಸಾಮಾಜಿಕ ಸ್ಥಿತಿಗತಿ, ವಿಶಿಷ್ಟ ಸಂಪ್ರದಾಯಗಳ ಬಗ್ಗೆ ಹೊಸ ಬೆಳಕು ಚೆಲ್ಲಿದ್ದಾನೆ.
ಹೊಸ ಹೊಸ ವಿಚಾರಗಳ ಮಥನದಿಂದ ಅನೇಕ ಹಳೆಯ ನಂಬಿಕೆಗಳು ಕುಸಿಯುತ್ತವೆ; ಹೊಸ ಬೆಳಕು ಮೂಡುತ್ತದೆ.
ಬೇರೆ ಬೇರೆ ಪತ್ರಿಕೆಗಳಲ್ಲಿ ಚದರಿಹೋದ ತಮ್ಮ ಸಂಶೋಧನಾತ್ಮಕವಾದ ಒಟ್ಟು ಹದಿನಾಲ್ಕು ಲೇಖನಗಳನ್ನು ಮಧುರಚೆನ್ನರು ಪ್ರಕಟಿಸಿದ್ದು, ‘ವಿಜಾಪುರ ಶಾಸನ’, ‘ಅಭಿನವ ಪಂಪ ಮಹಾಕವಿ ಬರೆದ ವಿಜಾಪುರ ಶಿಲಾಲಿಪಿ’, ‘ಪ್ರಾಚೀನ ಕಾಲದ ಒಬ್ಬ ನಟಶ್ರೆಷ್ಟ ಹಾಗೂ ಒಬ್ಬ ಕವಿ’, ‘ಅರ್ಜುನವಾಡದ ಶಾಸನ’ ಈ ಮುಂತಾದವುಗಳು ನಮ್ಮ ಸಾಹಿತ್ಯ ಚರಿತ್ರೆಯ ಮೇಲೆ ಹೊಸ ಬೆಳಕು ಬೀರಿವೆ.
ಕೋಲ್ರಿಜ್‍ನ ಅಭಿಪ್ರಾಯಗಳನ್ನು 20ನೆಯ ಶತಮಾನದ ವಿಮರ್ಶಕರು ಕಟುವಾಗಿ ಟೀಕಿಸಿದ್ದರೂ ಅವನ ವಿಚಾರಗಳು ಸಾಹಿತ್ಯ ವಿಮರ್ಶೆಯಲ್ಲಿ ಹೊಸ ಬೆಳಕು ಮೂಡಿಸಿದುವೆನ್ನುವುದು ನಿಜ.
ಕರ್ನಾಟಕಕ್ಕೆ ಸಂಬಂಧಿಸಿದ ಹಲವು ಶಾಸನಗಳನ್ನು ಕೂಲಂಕಷವಾಗಿ ಸಂಶೋಧಿಸಿದ್ದ ಶಾಸ್ತ್ರಿಗಳು ಹಲವಾರು ನಿಟ್ಟಿನಲ್ಲಿ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದರು.
ಮದಭಾವಿ ಅವರ ಬಬಲಾದಿ ಚಿಕ್ಕಯ್ಯ ಸ್ವಾಮಿಗಳ ಜೀವನ ಮತ್ತು ಕೃತಿ ಸಮೀಕ್ಷೆ ಈ ಮೊದಲಾದ ಸಂಶೋಧನಾ ಪ್ರಬಂಧಗಳು ಕನ್ನಡ ವಚನ ಪರಂಪರೆ, ಧಾರ್ಮಿಕ ನೆಲೆ ಹಾಗೂ ಸಾಧಕರ ಮೇಲೆ ಹೊಸ ಬೆಳಕು ಚೆಲ್ಲಿವೆ.
ನಯಿ ರೋಶ್ನಿ (ಹೊಸ ಬೆಳಕು) - ಅಲ್ಪಸಂಖ್ಯಾತ ಮಹಿಳೆಯರ ನಾಯಕತ್ವ ಅಭಿವೃದ್ಧಿಯ ಯೋಜನೆ.
ಎರಡನೆಯ ಮಹಾಯುದ್ಧ ಮುಗಿದ ಮೇಲಿನ ಶಾಂತ ಕಾಲದಲ್ಲಿ ಪರಮಾಣು ಮೂಲಗಳು ಔಷಧವಿಜ್ಞಾನಿಗಳಿಗೂ ದೊರೆತುದರಿಂದ ಶಾಸ್ತ್ರದ ಮೇಲೆ ಹೊಸ ಬೆಳಕು ಬಿತ್ತು.
ಇದರಲ್ಲಿ ಕನ್ನಡದ ಹಲವಾರು ಶ್ರೇಷ್ಠ ವಿದ್ವಾಂಸರು ತಮ್ಮ ಲೇಖನಗಳಲ್ಲಿ ಬಸವಣ್ಣನವರ ಜೀವನ, ವ್ಯಕ್ತಿತ್ವ, ಸಾಧನೆ, ಸಿದ್ಧಿ- ಇವುಗಳ ಮೇಲೆ ಹೊಸ ಬೆಳಕು ಚೆಲ್ಲಿದ್ದಾರೆ.
ಅವರ ಎರಡು ಸಂಪುಟಗಳಲ್ಲಿರುವ ೧೦೦೦ ಪುಟಗಳ ಸಂಪ್ರಬಂಧವು ಇತಿಹಾಸದ ಮೇಲೆ ಹೊಸ ಬೆಳಕು ಬೀರಿದೆ.
ಹಂಪಿಯಲ್ಲಿ ಹೊಸ ಬೆಳಕು, ವಿಜಯನಗರದಲ್ಲಿ ಇತ್ತೀಚಿನ ಸಂಶೋಧನೆ, ಜಾನ್ ಎಂ.
new light's Usage Examples:
Overall, field improvements will consist of new lights, backstops, dugouts, fencing, basketball court, field drainage, and grass.
The new light rail service proposed in the 2012 review, to replace the rapid transit access the Elevated previously provided, could go from Nubian Square as far south as the Red Line's Mattapan station, with a northern turnaround terminus at Government Center.
consumer neuroscience, and machine learning are shedding new light on how consumers make decisions.
In 2008, the Coliseum received a new video scoreboard, a new public address system, a new lighting system, two LED ribbon boards, and a new floor design.
OLET is a new light-emission concept, providing planar light sources that can be easily integrated.
Later, 2,000 bleacher seats were added, as well as new lights (the stadium had lights as early as 1934) and a new scoreboard.
The 50th anniversary of the inauguration of the complex, in 2007, was marked by a special celebration and by the unveiling of a new lighting system.
In 2017, Bendigo Airport was upgraded with a new taxiway system, new lighting and a new 1.
A request was formulised and sent to the RNLI asking for a new lighter boat with a longer keel.
At one point, Tory begins to see Colin in a new light and misspeaks, practically spilling the beans about feelings that, up until then, were.
the crowdfunding site RocketHub to raise capital for a new lightweight running shoe.
Dominic is affectionately nicknamed Dirty Dom; however, new lights, windows, doors and ceiling tiles have been installed and the custodial staff cleans the hallways and communal bathrooms five days a week.
A commuter train made up of new lightweight bi-level Highliner cars, inbound to Randolph Street Station during the morning rush hour, overshot the 27th Street platform and backed up into the station.
Synonyms:
corona, counterglow, candle flame, glowing, lamplight, sunlight, firelight, friar's lantern, radiance, moonshine, sunshine, electromagnetic spectrum, gaslight, torchlight, actinic radiation, scintillation, daylight, ray, ignis fatuus, fluorescence, streamer, starlight, glow, incandescence, shaft of light, will-o'-the-wisp, shaft, beam of light, irradiation, half-light, sun, light beam, visible radiation, jack-o'-lantern, visible light, meteor, shooting star, moonlight, candlelight, Moon, twilight, luminescence, actinic ray, gegenschein, beam, ray of light,
Antonyms:
dead, inanimateness, dysphemism, euphemism, misconstruction,