neurotransmitter Meaning in kannada ( neurotransmitter ಅದರರ್ಥ ಏನು?)
ನರಪ್ರೇಕ್ಷಕ
Noun:
ನರಪ್ರೇಕ್ಷಕಗಳು,
People Also Search:
neurotransmittersneurotropic
neuss
neuston
neuter
neuter gender
neutered
neutering
neuters
neutral
neutral colored
neutral coloured
neutralisation
neutralisation reaction
neutralisations
neurotransmitter ಕನ್ನಡದಲ್ಲಿ ಉದಾಹರಣೆ:
ಈ ತ್ಯಾಜ್ಯ ವಸ್ತು ಅಥವಾ ವಿಷ, ಅಥವಾ ಸಿನಾಪ್ಟಿಕ್ ರವಾನೆಯ ಅವಧಿಯಲ್ಲಿ ಹಾರ್ಮೋನುಗಳು ಅಥವಾ ನರಪ್ರೇಕ್ಷಕಗಳ ಹಾಗೆ ಸಂಜ್ಞಾ ಪರಮಾಣುಗಳು ಇರಬಹುದು.
ಅವರು ಪರಿಸರೀಯ ಜೈವಿಕ ತಂತ್ರಜ್ಞಾನ , ಆರೋಗ್ಯ ಮತ್ತು ಜಲ ಸಂಪನ್ಮೂಲ ನಿರ್ವಹಣೆ ಕ್ಷೇತ್ರದಲ್ಲಿ ತಮ್ಮ ಪಾತ್ರಕ್ಕೆ ಗಮನಾರ್ಹರಾಗಿದ್ದಾರೆ ಹಾಗೂ ನರಪ್ರೇಕ್ಷಕ ಡೋಪಾಮೈನ್ನ ಕಿಣ್ವ ಆಧಾರಿತ ಸಂವೇದಕದ ರಚನೆ ಮತ್ತು ಬಯೋ ಸೆನ್ಸಾರ್ , ಜೈವಿಕ ಇಂಧನಕಾರವನ್ನು ಅಭಿವೃದ್ಧಿಪಡಿಸಿದಕ್ಕಾಗಿ ಪ್ರಸಿದ್ಧಿ ಪಡೆದರು.
ಛಿದ್ರಮನಸ್ಕತೆಯಂತಹ ಇತರ ಮಾನಸಿಕ ಅಸ್ವಸ್ಥತೆಗಳ ಬಗೆಗಿನ ಸಂಶೋಧನೆಗಳೂ ಸಹ ಕೆಲವು ನರಪ್ರೇಕ್ಷಕಗಳ ಅತ್ಯಂತ ಕಡಿಮೆ ಕ್ರಿಯೆಯು ಈ ಕಾಯಿಲೆಗಳನ್ನು ಉಂಟುಮಾಡುತ್ತವೆಂದು ಕಂಡುಹಿಡಿದಿವೆ.
ನರಪ್ರೇಕ್ಷಕ ಕ್ರಿಯೆಯು ವಿದ್ಯುತ್ತಿನಂಥ ನರಕೋಶ ಸಂಗಮಗಳಲ್ಲಿಯೂ ಕಂಡುಬರಬಹುದು.
ವೋಲ್ಟೇಜ್ ಪ್ರಚೋದನೆಯು ನರಕೋಶ ಸಂಗಮದಿಂದ ಅದರ ದೂರ ಮತ್ತು ಅದು ನರಪ್ರೇಕ್ಷಕದೊಂದಿಗೆ ಬಂಧಿಸಲು ಬೇಕಾಗುವ ಸಮಯದ ಆಧಾರದಲ್ಲಿ ಕ್ಷೀಣಿಸುತ್ತದೆ.
ಈ ನರಪ್ರೇಕ್ಷಕಗಳು ನಂತರ ಪೋಸ್ಟ್‌ಸಿನಾಪ್ಟಿಕ್ ಜೀವಕೋಶದ ಮೇಲಿರುವ ವಾಹಕಗಳನ್ನು ಬಂಧಿಸುತ್ತವೆ.
ಮೋನೊಅಮೈನ್ ಆಕ್ಸಿಡೇಸ್ ಪ್ರತಿರೋಧಕಗಳು (MAOI) ಕಿಣ್ವ ಮೋನೊಅಮೈನ್ ಆಕ್ಸಿಡೇಸ್‌ಅನ್ನು ಪ್ರತಿರೋಧಿಸುವ ಮೂಲಕ ಮೋನೊಅಮೈನ್ ನರಪ್ರೇಕ್ಷಕಗಳಾದ ಸಿರೊಟೋನಿನ್, ನಾರ್‌ಎಪಿನೆಫ್ರಿನ್ ಮತ್ತು ಡಾಪ್ಅಮೈನ್‌ನ ಇಳಿಕೆಯನ್ನು ತಡೆಗಟ್ಟುತ್ತವೆ.
ಇವು ಪ್ರಿಸಿನಾಪ್ಟಿಕ್ ಆಲ್ಫಾ-2 ಅಡ್ರೆನರ್ಜಿಕ್ ಗ್ರಾಹಕಗಳನ್ನು ಪ್ರತಿಬಂಧಿಸುವ ಮೂಲಕ ನಾರ್‌ಎಪಿನೆಫ್ರಿನ್ (ನಾರ್‌ಅಡ್ರೆನಲೈನ್) ಮತ್ತು ಸಿರೊಟೋನಿನ್ ನರಪ್ರೇಕ್ಷಕ ಕ್ರಿಯೆಯನ್ನು ಹೆಚ್ಚಿಸಲು ಕಾರ್ಯನಿರ್ವಹಿಸುತ್ತವೆ ಹಾಗೂ ಅದೇ ಸಂದರ್ಭದಲ್ಲಿ ಅವು ಕೆಲವು ಸಿರೊಟೋನಿನ್ ಗ್ರಾಹಕಗಳನ್ನೂ ನಿರೋಧಿಸುತ್ತವೆ.
ಉದಾಹರಣೆಗೆ ಮಾನವನ ಮಿದುಳಿನಲ್ಲಿ ಗ್ಲುಟಮೇಟ್ (ಪ್ರಮಾಣಕ ಗ್ಲುಟಾಮಿಕ್ ಆಮ್ಲ) ಮತ್ತು ಗಾಮ-ಅಮಿನೊ-ಬುಟೈರಿಕ್ ಆಮ್ಲ (“ಜಿಎಬಿಎ” ಪ್ರಮಾಣಿಕವಲ್ಲದ ಗಾಮ ಅಮಿನೊ ಆಮ್ಲ) ಕ್ರಮವಾಗಿ ಪ್ರಚೋದಕ ಮತ್ತು ಪ್ರತಿಬಂಧಕ ನರಪ್ರೇಕ್ಷಕಗಳಾಗಿ ಕೆಲಸಮಾಡುತ್ತವೆ.
ನೊರ್‌ಪೈನ್‌ಫ್ರಿನ್ ಮತ್ತೊಂದು ಏಕ ಅಮೈನ್ ನರಪ್ರೇಕ್ಷಕವಾಗಿದೆ.
ನರಪ್ರೇಕ್ಷಕ ಅಣುಗಳು ಪ್ರಿಸಿನಾಪ್ಟಿಕ್ ನರಕೋಶದಿಂದ ಬಿಡುಗಡೆಯಾಗುತ್ತವೆ.
ಆದರೆ ಎಲ್ಲಾ ಸಂವೇದನದ ನರಕೋಶಗಳು ಅವುಗಳ ಹೊರಗಿನ ಸಂಜ್ಞೆಗಳನ್ನು ಕ್ರಿಯಾಶೀಲ ವಿಭವವಾಗಿ ಪರಿವರ್ತಿಸುವುದಿಲ್ಲ; ಕೆಲವು ಆಕ್ಸಾನ್ಅನ್ನೂ ಹೊಂದಿರುವುದಿಲ್ಲ! ಬದಲಿಗೆ ಅವು ಆ ಸಂಜ್ಞೆಯನ್ನು ನರಪ್ರೇಕ್ಷಕದ ಬಿಡುಗಡೆಯಾಗಿ ಅಥವಾ ನಿರಂತರ ವರ್ಗೀಕೃತ(ಗ್ರೇಡೆಡ್) ವಿಭವಗಳಾಗಿ ಪರಿವರ್ತಿಸಬಹುದು, ಇವುಗಳಲ್ಲಿ ಯಾವುದಾದರೂ ಅನಂತರದ ನರಕೋಶ(ಗಳು)ವು ಕ್ರಿಯಾಶೀಲ ವಿಭವವನ್ನು ಪ್ರೇರೇಪಿಸುವಂತೆ ಮಾಡಬಹುದು.
ಉದಾಹರಣೆಗಳಲ್ಲಿ ಲ್ಯಾಂಥಿಯೊನಿನ್, ೨-ಅಮಿನೊಐಸೋಬುಟೈರಿಕ್ ಆಮ್ಲ, ಡಿಹೈಡ್ರೋಅಲೆನಿನ್ ಮತ್ತು ನರಪ್ರೇಕ್ಷಕ ಗಾಮ-ಅಮಿನೊಬುಟೈರಿಕ್ ಆಮ್ಲಗಳು ಸೇರಿವೆ.
neurotransmitter's Usage Examples:
of fast neurotransmitters such as acetylcholine (nicotinic) and GABA; activation of these receptors results in changes in ion movement across a membrane.
, neurotransmitters and proteins) out of the cell (exo- + cytosis).
N-Methylspiperone (NMSP) is a derivate of spiperone that is used to study the dopamine and serotonin neurotransmitter.
neighboring cells through electrical synapses or cause chemicals called neurotransmitters to be released at chemical synapses.
An increased intracellular concentration of Ca2+ causes vesicles containing glutamate, a neurotransmitter, to merge with the cell membrane, therefore releasing glutamate into the synaptic cleft, an area between the end of one cell and the beginning of another neuron.
Outside the brain, norepinephrine is used as a neurotransmitter by sympathetic ganglia located near the spinal cord or in the abdomen, Merkel cells.
a flood of monoamine neurotransmitters in an uncontrolled manner, (-)-PPAP instead only increases the amount of neurotransmitters that get released when.
particularly interesting because indoles are the foundation for a number of biochemically important molecules, including neurotransmitters and a new class of.
Glutamate, though usually excitatory, functions here as an inhibitory neurotransmitter.
Monoamine neurotransmitters are neurotransmitters and neuromodulators that contain one amino group connected to an aromatic ring by a two-carbon chain.
The dopamine transporter (also dopamine active transporter, DAT, SLC6A3) is a membrane-spanning protein that pumps the neurotransmitter dopamine out of.
When a presynaptic neuron is excited, it releases a neurotransmitter from vesicles into the synaptic cleft.
A catecholamine (/ˌkætəˈkoʊləmiːn/; abbreviated CA) is a monoamine neurotransmitter, an organic compound that has a catechol (benzene with two hydroxyl.
Synonyms:
adrenaline, acetylcholine, GABA, epinephrine, gamma aminobutyric acid, Adrenalin, neurochemical, epinephrin,