neptune Meaning in kannada ( neptune ಅದರರ್ಥ ಏನು?)
ನೆಪ್ಚೂನ್ ಗ್ರಹ,
Noun:
ನೆಪ್ಚೂನ್ ಗ್ರಹ,
People Also Search:
neptunianneptunist
neptunium
ner
neral
nerd
nerds
nerdy
nereid
nereids
nergal
neri
nerine
nerines
nerita
neptune ಕನ್ನಡದಲ್ಲಿ ಉದಾಹರಣೆ:
ನೆಪ್ಚೂನ್ ನ್ನು ಡಿಸೆಂಬರ್ ೨೮, ೧೬೧೨ ಮತ್ತು ಜನವರಿ ೨೭, ೧೬೧೩ ದಿನಾಂಕಗಳಂದು ಗೆಲಿಲಿಯೊ ವೀಕ್ಷಿಸಿದನೆಂದು ಅವನ ಖಗೋಳ ಚಿತ್ರಗಳು ಹೇಳುತ್ತವೆ; ಆದರೆ, ಈ ಎರಡೂ ದಿನಗಳಂದು ನೆಪ್ಚೂನ್ ಗ್ರಹವು ಗುರುಗ್ರಹದ ನಿಕಟದಲ್ಲಿ ಕಂಡಿದ್ದರಿಂದ, ನೆಪ್ಚೂನ್ ಒಂದು ಸ್ಥಿರ ನಕ್ಷತ್ರವೆಂದು ಗೆಲಿಲಿಯೋ ಭಾವಿಸಿದನು.
ನೆಪ್ಚೂನ್ ಗ್ರಹವು ಬರಿಗಣ್ಣಿಗೆ ಎಂದೂ ಕಾಣುವುದಿಲ್ಲ.
ನೆಪ್ಚೂನ್ ಗ್ರಹವು ಬಹಳ ತಣ್ಣಗಿದ್ದು, ಅದರ ಮೋಡದ ಪದರದ ಮೇಲೆ -೨೨೪Cಯಷ್ಟು (-೩೭೨F) ಕಡಿಮೆ ತಾಪಮಾನಗಳನ್ನು ದಾಖಲಿಸಲಾಗಿದೆ.
ನೆಪ್ಚೂನ್ ಗ್ರಹವು ೧೬೫ ವರ್ಷಗಳ ಪರಿಭ್ರಮಣೆ ಅವಧಿಯನ್ನು ಹೊಂದಿದ್ದು, ಇನ್ನು ಕೆಲವೇ ವರ್ಷಗಳಲ್ಲಿ ಗ್ಯಾಲೆ ಈ ಗ್ರಹವನ್ನು ಕಂಡುಹಿಡಿದ ಸ್ಥಾನಕ್ಕೆ (ಭೂಮಿಯ ಆಗಸದಲ್ಲಿ ನೋಡಿದಂತೆ) ಪುನಃ ಬರುತ್ತದೆ.
ನೆಪ್ಚೂನ್ ಗ್ರಹವು ಸೂರ್ಯನ ಸುತ್ತ ಪರಿಭ್ರಮಿಸುತ್ತ, ೨೦೧೧ರ ಹೊತ್ತಿಗೆ ತನ್ನ ಮೊದಲ ಆವಿಷ್ಕಾರದ ಸಮಯದಲ್ಲಿದ್ದ ಸ್ಥಾನಕ್ಕೆ ಮರಳುತ್ತದೆ.
ದೂರದಲ್ಲಿದ್ದ ಎಲ್ಲಾ ಕಾಯಗಳನ್ನು ನೆಪ್ಚೂನ್ ಗ್ರಹವು ಸೆಳೆದು ಹೊರಕ್ಕೆಸೆಯಿತು.
ಕ್ರಯೊಜ್ವಾಲಾಮುಖಿಗಳು (ಅಥವಾ ಹಿಮಜ್ವಾಲಾಮುಖಿಗಳು) ಗುರು, ಶನಿ ಮತ್ತು ನೆಪ್ಚೂನ್ ಗ್ರಹಗಳ ಚಂದ್ರರಲ್ಲಿ ಕಾಣಬರುತ್ತವೆ.
ನೆಪ್ಚೂನ್ ಗ್ರಹವನ್ನು ಮೊದಲಿಗೆ ದೂರದರ್ಶಕದ ಮೂಲಕ ಅವಲೋಕಿಸಿದವರಲ್ಲಿ (1866) ಟಾಡ್ ಒಬ್ಬ.
ಸೌರಮಂಡಲದಲ್ಲಿ ಭೂಮಿಯಿಂದಾಚೆಯಿರುವ ಎಲ್ಲಾ ಗ್ರಹಗಳಂತೆ, ನೆಪ್ಚೂನ್ ಗ್ರಹವು ಸಹ ತನ್ನ ಪರಿಭ್ರಮಣೆ ಅವಧಿಯಲ್ಲಿ ಪ್ರತಿಗಾಮಿ ಚಲನೆಗೆ ಒಳಗಾಗುತ್ತದೆ.
ಪ್ಲೂಟೊ ನೆಪ್ಚೂನ್ ಗ್ರಹದ ೩:೨ ಸರಾಸರಿ ಚಲನಾ ಅನುರಣನೆಯಲ್ಲಿದೆ: ನೆಪ್ಚೂನ್ ಸೂರ್ಯನ ಸುತ್ತ ಮಾಡುವ ಪ್ರತಿ ೩ ಪರಿಭ್ರಮಣೆಗಳಿಗೆ, ಪ್ಲೂಟೊ ೨ ಪರಿಭ್ರಮಣೆಗಳನ್ನು ಮಾಡುತ್ತದೆ.
"ಉಚ್ಚ ಗ್ರಹ" - ಮಂಗಳ, ಗುರು, ಶನಿ, ಯುರೇನಸ್, ನೆಪ್ಚೂನ್ ಗ್ರಹಗಳು, ಹಾಗೂ ಸೆರೆಸ್ ಮತ್ತು ಪ್ಲುಟೊ ಸೇರಿದಂತೆ ಎಲ್ಲಾ ಕುಬ್ಜ ಗ್ರಹಗಳು ಸೂರ್ಯನಿಂದ ಭೂಮಿಯಿರುವುದಕ್ಕಿಂತ ಹೆಚ್ಚು ದೂರದಲ್ಲಿವೆ.
ಸೌರಮಂಡಲದ ಅನಿಲರೂಪಿ ಗ್ರಹಗಳಲ್ಲೆಲ್ಲಾ ನೆಪ್ಚೂನ್ ಗ್ರಹವು ಅತ್ಯಂತ ಪ್ರಬಲವಾದ ಮಾರುತಗಳನ್ನು ಹೊಂದಿದೆ.
ಈ ಉತ್ಕೇಂದ್ರೀಯತೆಯ ಕಾರಣ, ಪ್ಲೂಟೊದ ಕಕ್ಷೆಯ ಒಂದು ಸಣ್ಣ ಭಾಗವು ನೆಪ್ಚೂನ್ ಗ್ರಹದ ಕಕ್ಷೆಗಿಂತ ಸೂರ್ಯನಿಗೆ ಹತ್ತಿರದಲ್ಲಿರುತ್ತದೆ.
neptune's Usage Examples:
and then to Greenfield Valley where it was used to make items including manilas (copper bracelets), neptunes (large flat dishes to evaporate seawater to.
The game also introduces Ineptune, an evil sea queen, who alongside Gnasty is working with the game's main antagonist Red - a fallen Dragon Elder who is using Dark Gems in a plot for revenge.
Spyro then travels to the Lost Cities realm, where he destroys more Dark Gems left by Red and defeats Ineptune.
Synonyms:
solar system,