<< nephritic nephritides >>

nephritical Meaning in kannada ( nephritical ಅದರರ್ಥ ಏನು?)



ಮೂತ್ರಪಿಂಡದ

Adjective:

ಮೂತ್ರಪಿಂಡ,

nephritical ಕನ್ನಡದಲ್ಲಿ ಉದಾಹರಣೆ:

ಮೂತ್ರಪಿಂಡದ ಸಮಸ್ಯೆಗಳು, ಅದರಲ್ಲೂ ವಿಶೇಷವಾಗಿ ಮೂತ್ರಪಿಂಡದ ಕಾಯಿಲೆ ಹಾಗು ಮಧುಮೇಹದಿಂದ ಬಳಲುತ್ತಿರುವವರು ಇದಕ್ಕೆ ತುತ್ತಾಗುತ್ತಾರೆ - ಇದು ಎಕ್ಸ್ ರೇಗೆ ಬಳಸಲಾಗುವ ಐಯೋಡಿನ್ ಕಾಂಟ್ರ್ಯಾಸ್ಟ್ ಡೈಗಳಿಂದ ಉಂಟಾಗುತ್ತದೆ, ಅಪಾಯ ತಪ್ಪಿಸುವ ಸಲುವಾಗಿ ಪ್ರಕ್ರಿಯೆಗೆ ಮುಂಚೆ ಅಥವಾ ನಂತರ ಅಭಿಧಮನಿಯೊಳಗೇ ದ್ರವಗಳ ಸೇರ್ಪಡೆ ಹಾಗು ಔಷಧಗಳನ್ನು ನೀಡಬಹುದು.

ಇವರಲ್ಲಿ ಮೂತ್ರಪಿಂಡದ ಸಮಸ್ಯೆ ಉಂಟಾಗಿ, ಮೂತ್ರ ವಿಸರ್ಜನೆಯ ಮೂಲಕ ಅಧಿಕ ಪ್ರೊಟೀನ್‌ ನಷ್ಟವಾಗಬಹುದು, ದೇಹದಲ್ಲಿ ಕೆಂಪು ಮತ್ತು ಬಿಳಿಯ ರಕ್ತಕಣಗಳು ಕಡಿಮೆ ಆಗುವುದರಿಂದ ರಕ್ತಸ್ರಾವದ ಅಸಹಜತೆ, ರಕ್ತಹೀನತೆ, ಬಿಳಿಚಿಕೊಳ್ಳುವುದು.

ಮೂತ್ರಪಿಂಡ: ತೀವ್ರ ಮೂತ್ರಪಿಂಡದ ವಿಫಲತೆ (ARF), ದ್ರವ ಸಮತೋಲನದ ಕಾರ್ಯ.

ಅಯ್ಯಂಗಾರ್ ರವರು ತಮ್ಮ ೯೫ನೆಯ ವಯಸ್ಸಿನಲ್ಲಿ ಮೂತ್ರಪಿಂಡದ ವೈಫಲ್ಯದಿಂದ ಬಳಲುತ್ತಿದ್ದು, ಡಯಾಲಿಸ್ ಚಿಕಿತ್ಸೆಗೂ ಸ್ಪಂದಿಸದೆ, ೨೦೧೪ ರ, ಆಗಸ್ಟ್, ೨೦ ರಂದು ಪುಣೆಯ ಆಸ್ಪತ್ರೆಯಲ್ಲಿ ನಿಧರಾದರು .

ಮೂತ್ರಪಿಂಡಕ್ಕೆ ಮೂತ್ರ ಪಿಂಡದ ನರದ ಹತೋಟಿ; ಅದರಲ್ಲಿನ ರಕ್ತದ ಹರಿವು; ಮೂತ್ರಪಿಂಡದ ಜೀವಕಣಗಳ ರಚಗಟ್ಟು, ನಿಜಗೆಲಸಗಳು ಚೆನ್ನಾಗಿರುವಿಕೆ; ತೆಮಡಿಕ (ಪಿಟ್ಯುಟರಿ), ಅಡ್ರಿನಲ್ ಮತ್ತಿತರ ಒಳಸುರಿಕ ಗ್ರಂಥಿಗಳ ಚಟುವಟಿಕೆ; ಮೂತ್ರಪಿಂಡದಲ್ಲಿ ಇವೆ ಎಂದಿರುವ ಘನಗಾತ್ರ (ವಾಲ್ಯೂಂ), ಹಿಗ್ಗಿತ ರಾಸಾಯನಿಕ ಗ್ರಾಹಕಗಳ (ರಿಸೆಪ್ಟರ್ಸ್) ನಿಯಂತ್ರಿಕ ಏರ್ಪಾಡುಗಳು ಇವೆಲ್ಲ ಈ ಯಾಂತ್ರಿಕತೆಯಲ್ಲಿ ಸೇರಿವೆ.

ಮೂತ್ರಪಿಂಡದ ಸಮಸ್ಯೆಯಿಂದ ಸುಮಾರು ೧ ವರ್ಷ ಬಳಲಿದ ಹುಬ್ಳೀಕರ್ ರವರು, ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಮೈಯಲ್ಲಿನ ನೀರಿನ ಹಂಚಿಕೆ ಸರಿಯಾಗಿರುವಂತೆ ನೋಡಿಕೊಳ್ಳುವುದಕ್ಕಾಗಿ ಮೂತ್ರಪಿಂಡದ ಹತೋಟಿಯೇ ಅಲ್ಲದೆ ಬೇರೆ ಅಂಶಗಳು ಇವೆ.

ಕೂಡಿಸುವ ಊತಕದ ಮೇಲಿನ ಪರಿಣಾಮದಿಂದಲೂ ಮೂತ್ರಪಿಂಡದ ಕೆಲಸದ ಮೇಲಿನ ಹತೋಟಿಯಿಂದಲೂ ಎಂದಿನ ಒಳಸುರಿಕ ಗ್ರಂಥಿಗಳ ಚಟುವಟಿಕೆಯಿಂದಲೂ ನೀರು ಇದ್ದ ಜಾಗವನ್ನು ಬಿಟ್ಟು ಬೇರೆಡೆಗಳಲ್ಲಿ ಸೇರಿಕೊಳ್ಳಬಹುದು.

ಅನಂತ ಮೂರ್ತಿಯವರು ೨೦೦೨ರಿಂದ ಮೂತ್ರಪಿಂಡದ ಕಾಯಿಲೆಯಿಂದ ನರಳುತ್ತಿದ್ದರು.

5 mmol/liter)ಹಾಗು ಇದು ಮೂತ್ರದ ಒಂದು ಅಂಶದಂತೆ ಮೂತ್ರಪಿಂಡದಿಂದ ಹೊರಹಾಕಲ್ಪಡುತ್ತದೆ.

ಇದನ್ನು ಮೂತ್ರಪಿಂಡದ ಕಾರ್ಯವನ್ನು ಗುರುತಿಸಲು ಬಳಸಲಾಗುತ್ತದೆ.

ಇದರ ಜೊತೆಯಲ್ಲಿ, ಹೈಪೋತ್ಯಾಲಮಸ್ ಬಾಯಾರಿಕೆಯ ಅನುಭವವನ್ನು ವೆಂಟ್ರೋಮೀಡಿಯಲ್ ನ್ಯೂಕ್ಲಿಯಸ್ ನಲ್ಲಿ ರಕ್ತಸಾರದ ಆಸ್ಮೋಲಾರಿಟಿಯ ಸಂವೇದನೆಯನ್ನು ಅಧಿಕಗೊಳಿಸುವ ಮೂಲಕ ನಿಯಂತ್ರಿಸುತ್ತದೆ ಜೊತೆಗೆ ಈ ಮಾಹಿತಿಯನ್ನು ಮೂತ್ರಪಿಂಡದ ಹೊರಪದರಕ್ಕೆ ಒದಗಿಸುತ್ತದೆ.

nephritical's Meaning in Other Sites