<< nemoral nenes >>

nene Meaning in kannada ( nene ಅದರರ್ಥ ಏನು?)



ನೆನೆ

Noun:

ನೆನೆ,

nene ಕನ್ನಡದಲ್ಲಿ ಉದಾಹರಣೆ:

ಮನೆಗೆ ಮರ ಕಡಿಯಬೇಕಾದರೆ ಮೊದಲು ಮರಕ್ಕೆ ಹಾಲು ಜೇನುತುಪ್ಪ ಎರೆದು ಸಕಲ ದೇವತೆಗಳನ್ನು ನೆನೆದು ಮರದ ಕ್ಷಮೆ ಕೇಳಬೇಕು, ಮರ ಕತ್ತರಿಸಲು ಬಳಸುವ ಕೊಡಲಿ ಮತ್ತು ಬಾಚಿಗೆ ನೀರು ಜೇನುತುಪ್ಪ ಲೇಪಿಸಬೇಕು, ಇದರಿಂದ ಮರ ಹದನಾಗಿ ಕತ್ತರಿಸಲು ಬರುತ್ತದೆ ಹಾಗೂ ಮರ ಹುಳಿಯುವುದಿಲ್ಲ ಎಂದು ಸನತ್ಕುಮಾರ ವಾಸ್ತುಶಾಸ್ತ್ರದಲ್ಲಿ ವರ್ಣಿಸಿದೆ.

ಒಂದು ರಾತ್ರಿ ಯಾರಿಗೂ ತಿಳಿಯದಂತೆ ಕೋಟೆಯ ಬಾಗಿಲ ಬಳಿ ಹೋಗಿ ಮನೆ ದೇವರನ್ನು ನೆನೆದು ಕೋಟೆಯ ಬಾಗಿಲು ನಿಲ್ಲಲೆಂದು ಪ್ರಾರ್ಥಿಸಿ ತನ್ನನ್ನೇ ಅರ್ಪಿಸಿಕೊಳ್ಳುತ್ತಾಳೆ.

ಇದರ ನೆನೆಪಿನ ಹೆಸರು ಆದಿತ್ಯ-ಪಾ ನೆನಪಿನ ನುಡಿಕಟ್ಟು:ಸ ರು ಗು ಮಿ ಪ ಧ ನ ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ.

ಗಟ್ಟಿ ಮಾಡುವವರು ಅಕ್ಕಿಯನ್ನು ಚೆನ್ನಾಗಿ ತೋಳೆದು ನೀರು ಹಾಕಿ ಒಂದು ಗಂಟೆಗಳ ಹೊತ್ತು ನೀರಲ್ಲಿ ನೆನೆಯ ಬೇಕು.

ಆಗ ಪಿರ್ರಾ ತಾಯಿಯ ಎಲುಬು ಎಂದು ನೆನೆದು ನಡುಗಿದಳು ; ಅದಕ್ಕೆ ಡ್ಯುಕಾಲಿಯನ್ ತಾಯಿಯ ಎಲುಬು ಎಂದರೆ ಭೂಮಿಯಲ್ಲಿರುವ ಕಲ್ಲುಗಳು ಎಂದು ಸಮಾಧಾನ ಪಡಿಸಿದನು.

ಬೇವಿನ ಬೀಜಗಳನ್ನು ನೆನೆಸಿದ ದ್ರಾವಣ ಅಥವಾ ಬೇವಿನ ಎಣ್ಣೆ ೫-೧೦ ಮೀ.

ಮರುರಚನೆಯ ಭಾಗವಾಗಿ ತೆಗೆಯಲಾಗುವ ಇತರ ಗುಂಪಿನ ನೌಕರರಿಗೆ ಯಾವುದೇ ನೆನೆಗುದಿಗೆ ಬಿದ್ದ ಕಾರ್ಯಗಳನ್ನು ಪೂರ್ಣಗೊಳಿಸಲು 2007ರ ಡಿಸೆಂಬರ್ 14ರವರೆಗೆ ಮಾತ್ರ ಇಟ್ಟುಕೊಳ್ಳಲಾಗುತ್ತದೆ ಹಾಗೂ ಆನಂತರ ಅವರನ್ನು ತೆಗೆಯಲಾಗುತ್ತದೆಂದು 2007ರ ಅಕ್ಟೋಬರ್ 16ರಂದು ಸೂಚಿಸಲಾಯಿತು.

ಪದವಿಭಾಗ ಮತ್ತು ಅರ್ಥ;-ವಾಯುಃ ಅನಿಲಂ -ಗಾಳಿ, ಪ್ರಾಣ ತತ್ವವು, ಅಮೃತಂ ಸಾವಿಲ್ಲದ, ಅಥ‍ಃ ಅನಂತರ, ಇದಂ ಈ, ಭಸ್ಮಾಮತಂ ಭಸ್ಮವಾಗಲಿ, ಶರೀರಂ ಈ ಶರೀರವು, ಓಂ ಓಂ, ಕ್ರತೋ (ಮನಸ್ಸೇ) ಸ್ಮರ ಸ್ಮರಿಸು, ಕೃತಂ ಮಾಡಿರುವುದನ್ನು, ಇದರ ಸೃಷ್ಠಿಯನ್ನು, ಸ್ಮರ ಸ್ಮರಿಸು, ಕ್ರತೋ ಹೇ ಜೀವವೇ ಸ್ಮರ ಸ್ಮರಿಸು, ಮನಸ್ಸಿನಲ್ಲಿ ನೆನೆ,.

ಅವುಗಳಿಂದ ನೀರಿಗೆ ಬಿದ್ದು ತೇಲಾಡುವ ಹಿಮದ ತುಣುಕುಗಳು!ಕಲವು ಕೋನಗಳಲ್ಲಿ ನೋಡಿದರೆ ನಮ್ಮ ಹಿಮಾಲಯದ ಮಾನಸ ಸರೋವರವನ್ನು ನೆನೆಪಿಸುವಂತಿತ್ತು.

೩)ನೆನೆಯದಿರಣ್ಣ ಭಾರತದೊಳಿಂ ಪೆರನಾರುಮನೊಂದೆಚಿತ್ತದಿಂ.

ಸಾವಿರ ಸಾವಿರ ಸಂಖ್ಯೆಯ ಕುಟುಂಬಗಳು ಅಪ್ಪಗಳನ್ನು ನೆನೆಸುತ್ತಾ ಶಾಂತಿವರ್ಧಕ ಸಂಸ್ಥೆಯಲ್ಲಿ ಆಶ್ರಯ ಪಡೆದಿರುತ್ತಾರೆ.

ಚಾಸರ್ ಕವಿಯಿಂದ ಮೊದಲು ಮಾಡಿ ತನ್ನ ಕಾಲದವರೆಗೂ ಆಗಿಹೋದ ಕವಿಗಳನ್ನು ನೆನೆದು ದುಃಖಿಸುತ್ತಾನೆ.

ಅವಶ್ಯವಿದ್ದರೆ ನೆನೆÀಸಿದ ಗೋಣಿ ಇಲ್ಲವೆ ಬಟ್ಟೆ ತೂಗುಹಾಕಿ ಕೋಣೆ ಶಾಖ ಏರುವುದನ್ನು ತಡೆಯುತ್ತಾರೆ.

nene's Usage Examples:

He was the son of Ivan Asen II of Bulgaria and Irene Komnene Doukaina.


Accident-proneness is the idea that some people have a greater predisposition than others to suffer accidents, such as car crashes and industrial injuries.


motor are the cogging points of the rotor, which differ depending on whether the stator coil is energized or unenergized.


The nēnē-nui was larger than the nene, varied from flightless to flighted depending on the individual, and inhabited the island of Maui.


Tukneneng is a tempura-like Filipino street food made by deep-frying orange batter covered hard-boiled duck eggs.


110 g)Silver BritanniaSince 2013 the silver coins have been produced with a millesimal fineness of 0.


It"s the marbling of fat that makes this suitable for slow roasting or grilling cooked to different degrees of doneness.


are often confused with some people calling tukneneng "kwek kwek" and vice versa.


prompter of the King"s Men, on the subject of "oaths, profaneness, and public ribaldry" in the company"s plays.


used by the Roman curia to indicate a negative reply for reasons of opportuneness.


He also awarded the Spellemannprisen in 1975 for Ole Brumm og vennene hans, in 1977 for the album Folk og røvere i Kardemomme by and in 1982 for Beste Egnerviser, a collection of his songs.


Muslin encompasses a broad range of fabrics of varying weights and fineness, but is always a plain weave, cotton fabric.


recognition of his fundamental aloneness in an indifferent universe".



nene's Meaning in Other Sites