<< negligent negliges >>

negligently Meaning in kannada ( negligently ಅದರರ್ಥ ಏನು?)



ನಿರ್ಲಕ್ಷ್ಯದಿಂದ

ನಿರ್ಲಕ್ಷಿಸಲಾಗಿದೆ,

negligently ಕನ್ನಡದಲ್ಲಿ ಉದಾಹರಣೆ:

ಮಹಿಳೆಯರನ್ನು ಅಸಾಧಾರನೆ ಮತ್ತು ನಿರ್ಲಕ್ಷ್ಯದಿಂದ ಕಾಣಲಾಗುತ್ತದೆ.

ಇವು ದೈತ್ಯೋರಗಗಳನ್ನು ನಿರ್ಲಕ್ಷ್ಯದಿಂದ ಕೊಂದು ತಿನ್ನುತ್ತಿದ್ದುವು.

ಅತ್ಯಂತ ಸ್ಪಷ್ಟ ಭಾಷೆಯಲ್ಲಿ ಮುಗ್ಧ ಕುತೂಹಲದಿಂದ ಹೇಳಲಾಗಿರುವ ಈ ಕತೆ ಸಮಾಜದ ನಿರ್ಲಕ್ಷ್ಯದಿಂದ ನಾಶವಾಗುತ್ತಿರುವ ಮಂದಣ್ಣರು, ಕ್ರಮೇಣ ಇಲ್ಲವಾಗುತ್ತಿರುವ ಸೃಜನಶೀಲ ಕರ್ವಾಲೋಗಳು ಮತ್ತು ನಾಗರಿಕತೆಯ ತುಳಿತಕ್ಕೆ ಧ್ವಂಸಗೊಂಡು ಮಾಯವಾಗುತ್ತಿರುವ ಅರಣ್ಯ ಮತ್ತು ಜೀವರಾಶಿ - ಈ ಎಲ್ಲವನ್ನೂ, ಎಲ್ಲರನ್ನೂ ಕುರಿತದ್ದು.

ಈ ವರ್ಷಾರಂಭದಲ್ಲಿ, ಗಾಝಾದಲ್ಲಿನ ಸಮರ ಹಾಗೂ ತಡೆಗಳು ಗಾಝಾದ ಜನರ ಸತತ ಅಂತಾರಾಷ್ಟ್ರೀಯ ನಿರ್ಲಕ್ಷ್ಯದಿಂದಾಗಿ ಆರೋಗ್ಯ ಬಿಕ್ಕಟ್ಟೊಂದು ಉಲ್ಬಣಿಸಿತ್ತು.

ಆತನ ನಿರ್ಲಕ್ಷ್ಯದಿಂದ ಆಕೆ ಸಾಯುತ್ತಾಳೆ.

ಇವುಗಳೂ ಸಹ ವೃತ್ತಿಪರರ ನಿರ್ಲಕ್ಷ್ಯದಿಂದಾಗಿ ಈ ಅನಾಹುತಗಳು ಸಂಭವಿಸಬಹುದು.

ಬಟಿಸ್ಟಾ ಅನ್‌ಲೀಷಡ್‌ ಎಂಬ ತನ್ನ ಪುಸ್ತಕದಲ್ಲಿ, ಹೆನ್ರಿ ಪಂದ್ಯ ನಡೆಯುವಾಗ "ನಿರ್ಲಕ್ಷ್ಯದಿಂದಿದ್ದ".

ಯಾವುದೇ ಉದ್ದೇಶದ ಬದಲಾಗಿ ಆಕಸ್ಮಿಕ ಅಥವಾ ನಿರ್ಲಕ್ಷ್ಯದಿಂದ ಅನಗತ್ಯ ಪದಾರ್ಥಗಳ ಸೇರಿಸುವಿಕೆಗೆ, ಮತ್ತು ಜೊತೆಗೆ ಉತ್ಪನ್ನವನ್ನು ತಯಾರಿಸಿದ ಮೇಲೆ ಅನಗತ್ಯ ಪದಾರ್ಥಗಳ ಪ್ರವೇಶಿಸುವಿಕೆಗೆ "ಕಶ್ಮಲೀಕರಣ" ಪದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.

ಅದು, ಸತತ ನಿರ್ಲಕ್ಷ್ಯದಿಂದಿರಬಹುದು, ಬಿಕ್ಕಟ್ಟು ತಡೆಗೆ ಸಾಕಷ್ಟು ಗಮನ ನೀಡದುದರಿಂದಿರಬಹುದು ಹಾಗೂ ಆರೋಗ್ಯ ಕ್ಷೇತ್ರಕ್ಕೆ ಪರ್ಯಾಪ್ತ ಹೂಡಿಕೆ ಮಾಡದುದರಿಂದಿರಬಹುದು ಅಥವಾ ಕೇವಲ ಕಾಯಿಲೆಹಳನ್ನು ನಿರ್ಮೂಲ ಮಾಡಲಷ್ಟೇ ಲಕ್ಷ್ಯವಹಿಸಿ, ಅವುಗಳ ಮೂಲ ಕಾರಣವನ್ನು ನಿರ್ಲಕ್ಷ್ಯಿಸಿದುದರಿಂದ ಇರಬಹುದು.

ಮಧ್ಯಯುಗದ ವಿದ್ವಜ್ಜನರ ಮನೋದೃಷ್ಟಿ ಬಹುಮಟ್ಟಿಗೆ ಪಾರಲೌಕಿಕವಾಗಿದ್ದು ಇಹಲೋಕದ ಜೀವನದ ವಿಚಾರದಲ್ಲಿ ನಿರ್ಲಕ್ಷ್ಯದಿಂದಿದ್ದರು.

' ನರ್ಮದಾ ಬಚಾವೊ ಆಂದೋಲನ್‌ ಸಂಘಟನೆಯು ಸಲ್ಲಿಸಿದ ಮನವಿಯ ಬಗ್ಗೆ ವಿಚಾರಣೆ ನಡೆಸಿ ಆಲಿಸುತ್ತಿದ್ದ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧ ಅರುಂಧತಿಯ ಟೀಕೆಯು ಬಹಳ ಬೇಜವಾಬ್ದಾರಿ ಹಾಗೂ ನಿರ್ಲಕ್ಷ್ಯದಿಂದ ಕೂಡಿದೆ ಎಂದು ರಾಮಚಂದ್ರ ಗುಹ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಮಾನವನ ನಿರ್ಲಕ್ಷ್ಯದಿಂದಾಗಿ ಈ ಮಣ್ಣು ಕೆಲವೇ ವರ್ಷಗಳಲ್ಲಿ ಹಾಳಾಗಿ ಹೋಗಿದೆ.

ಈ ಪ್ರದೇಶದ ಕುರಿತಾಗಿ ಮಹಾರಾಷ್ಟ ಸರ್ಕಾರ ತೋರುತ್ತಿರುವ ನಿರಂತರ ನಿರ್ಲಕ್ಷ್ಯದಿಂದಾಗಿ ವಿದರ್ಭವನ್ನು ಪ್ರತ್ಯೇಕ ರಾಜ್ಯವಾಗಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ.

negligently's Usage Examples:

3 million in compensatory damages to a retired prison guard, finding the implant's design to be faulty and DePuy to have acted negligently.


They have, moreover, piggish faces with eyes wandering negligently above their ears.


Trespass to chattels is a tort whereby the infringing party has intentionally (or, in Australia, negligently) interfered with another person"s lawful possession.


Then, a driver—who negligently failed to take his medication.


consequential emotional distress as a component of damages when a defendant negligently inflicted physical harm upon them.


them: orphans may recover for their negligently killed parents; a bereaved person may recover for negligence in the death of a spouse.


1898), the New Hampshire Supreme Court unanimously held that after an eight-year-old boy negligently placed his hand in the defendant's machinery, the boy had no right to be rescued by the defendant.


cruiser negligently shot down the aircraft, which was transmitting IFF squawks in Mode III, a signal that identified it as a civilian aircraft, and not.


individual or the object of an individual intentionally (or, in Australia, negligently) enters the land of another without a lawful excuse.


informal setting where he strolls so negligently that that he seems at first glance nature"s gentleman rather than England"s King".


a hole in the ground and negligently fails to do so while contractor B is working in the hole.


should be liable to a later purchaser of a house that its surveyor had negligently certified to be sound.


public or service property Negligently damaging or causing the loss of public or service property Recklessly or negligently doing something likely to cause.



negligently's Meaning in Other Sites