neaten Meaning in kannada ( neaten ಅದರರ್ಥ ಏನು?)
ಅಚ್ಚುಕಟ್ಟಾಗಿ
ಸ್ವಚ್ಛಗೊಳಿಸಲು,
People Also Search:
neatenedneatening
neatens
neater
neatest
neath
neatherd
neatly
neatness
neats
neb
nebbed
nebbing
nebbish
nebbishe
neaten ಕನ್ನಡದಲ್ಲಿ ಉದಾಹರಣೆ:
ದಂತದ ಚಾಕುವಿನ ಬಳಕೆಯಿಂದ ಹಿಮನ ಅಡಿಗಲ್ಲುಗಳನ್ನು ಕತ್ತರಿಸುವುದು ಮತ್ತು ಅಚ್ಚುಕಟ್ಟಾಗಿ ಮಾಡುವುದನ್ನು ಹಾಗೂ ಕಿಟಕಿಗಾಗಿ ನಿಚ್ಚಳವಾದ ಮಂಜಿನ ಬಳಕೆಯನ್ನು ನನೂಕ್ ಪ್ರದರ್ಶಿಸುತ್ತದೆ.
ಈ ಪ್ರದೇಶದಲ್ಲಿ ಬಹಳ ಹಿಂದೆಯೇ ಅಚ್ಚುಕಟ್ಟಾಗಿ ಎರಡು ಕುಡಿಯುವ ನೀರಿನ ಬಾವಿಗಳನ್ನು ನಿರ್ಮಿಸಲಾಗಿದೆ.
ಹಿಂದಿ ಚಿತ್ರರಂಗದ ಬಗ್ಗೆ ಅಪಾರ ಅಸಕ್ತಿ, ಹಾಗೂ ಅದನ್ನು ಅತ್ಯಂತ ಅಚ್ಚುಕಟ್ಟಾಗಿ ತಮ್ಮ ಪ್ರೀತಿಯ ಕನ್ನಡ ದಿನಪತ್ರಿಕೆ, ಕರ್ನಾಟಕ ಮಲ್ಲ ದಲ್ಲಿ ಪ್ರಸ್ತಪಡಿಸುವ ರೀತಿ, ಎಲ್ಲರಿಗೂ ಮುದಕೊಡುವಂತಹದು.
ಪಾಂಡುರಂಗ ಗಂಡುಗಲಿ ಧಾರಾವಾಹಿಯಲ್ಲಿ ಮನೆಯ ವಾತಾವರಣವನ್ನು ಅಚ್ಚುಕಟ್ಟಾಗಿ ಸೆರೆಹಿಡಿದಿದ್ದಾರೆ.
ಉಪೇಂದ್ರ ಅವರು ಪಾತ್ರಕ್ಕೆ ಸರಿಯಾಗಿ ಹೊಂದಿಕೊಳ್ಳುತ್ತಾರೆ ಮತ್ತು ಅಚ್ಚುಕಟ್ಟಾಗಿ ಕೆಲಸ ಮಾಡಿದ್ದಾರೆ.
ಹಳದಿ ಬಣ್ಣದ ಕಲ್ಲುಗಳಿಂದ ನಿರ್ಮಾಣಮಾಡಿರುವ, ಹೊರಗೆ ಚಿಕ್ಕದೆಂದು ತೋರಿಕೆಗೆ ಕಂಡರೂ, ಚೊಕ್ಕವಾಗಿ, ಸಮರ್ಪಕವಾಗಿ, ಅಚ್ಚುಕಟ್ಟಾಗಿ, ಸಜಾವಟ್ಟಾಗಿರುವ, ಈಗಾಗಲೇ ಪ್ರಸಿದ್ಧಿಪಡೆದ ಕಲಾನಿಪುಣರಿಗೆ, ಹಾಗೂ ಚಿತ್ರಕಲೆಯಲ್ಲಿ ಹೆಚ್ಚಿನದನ್ನು ಸಾಧಿಸಿ, ಅದನ್ನು ಕಲಾ-ರಸಿಕರಿಗೆ, ತೋರಿಸಬಯಸುವವರಿಗೆ, "ಕಲಾಕ್ಯಾನ್ ವಾಸ್," ನ್ನು ಮಾರಾಟಮಾಡುವರಿಗೆ, "ಕಲಾಕಾಶಿ" ಯ ಸ್ಥಾನವನ್ನು ಗಳಿಸಿದೆ.
ಈ 'ಔಟ್ ಲೆಟ್,' ಗಳು ಕಲ್ಲಿನಿಂದ ಮಾಡಿದ್ದು, ನೀರಿನ ಪ್ರವಹಿಸುವ ಪ್ರಮಾಣವನ್ನು ಅಚ್ಚುಕಟ್ಟಾಗಿ ನಿಯಂತ್ರಿಸುತ್ತಿವೆ.
ಗೀಳಿನಂಥ ವರ್ತನೆ - ಉದಾಹರಣೆಗಾಗಿ, ಸ್ವಚ್ಛ ಮತ್ತು ಅಚ್ಚುಕಟ್ಟಾಗಿರುವುದು ಅವಶ್ಯಕವೆಂಬಂತಿರುವುದು, ತಪ್ಪದೆ ವಿಷಯಗಳನ್ನು ಪರಿಶೀಲಿಸುವ ಹವ್ಯಾಸವನ್ನು ಹೊಂದಿರುವುದು, ಮಿತಿಮೀರಿ ಪಥ್ಯ ಮಾಡುವುದು ಅಥವಾ ವಿಪರೀತಿ ತಿನ್ನುವುದು, ಎಲ್ಲಾ ಕೆಲಸಗಳನ್ನು ಸರಿಯಾಗಿ ಮಾಡಬೇಕೆಂದು ಆದೇಶಿಸುವುದು.
ಅಷ್ಟೇ ಅಲ್ಲದೇ ಅದರ ಸುವಾಸನೆ, ಆಕರ್ಷಣೆ, ಅದರ ಜೊತೆಗೆ ಯೌವ್ವನದ ಸಂಬಂಧವನ್ನು ಬಹಳ ಅಚ್ಚುಕಟ್ಟಾಗಿ ಶೇಕ್ಸ್ ಸ್ಪಿಯರ್ ಸಾನೆಟ್ ಗಳಲ್ಲಿ ಕಾಣಬಹುದು.
ಗೊಂಬೆಗಳನ್ನು ಅಚ್ಚುಕಟ್ಟಾಗಿ ಇಡಲು ಅದಕ್ಕೆಂದೇ ಮಾಡಿದ ಬಿದಿರು ಪೆಟ್ಟಿಗೆಯಲ್ಲಿ ಜೋಡಿಸಿರುತ್ತಾರೆ.
ಅವುಗಳಲ್ಲಿ ಥಿಯೇಟರ್, ಸಂಗೀತ ಸಭೆಗಳು, ಸಾರ್ವಜನಿಕ ಗೌರವಸೂಚಕ ಸಭೆಗಳು, ಅಭಿನಂದನಾ ಸಮಾರಂಭಗಳು, ಮತ್ತು ಪ್ರದೇಶದ ವಾಣಿಜ್ಯಸಂಸ್ಥೆಗಳ ಉಪಲಭಿಗಳನ್ನು ಮೆಚ್ಚಿ ಆಯೋಜಿಸಿದ ಮಹಾಸಭೆಗಳು, ಇವೆಲ್ಲವನ್ನೂ ಅಚ್ಚುಕಟ್ಟಾಗಿ ನಿರ್ವಹಿಸಲು ಯಾಂಗ್-ಅಂಡ್ ಡಂಡಾಸ್ಸ್ಕ್ವೇರ್ ಬೋರ್ಡ್ ಆಫ್ ಮ್ಯಾನೇಜ್ಮೆಂಟ್ ಕಂಕಣಬದ್ಧವಾಗಿದೆ.
ಇಂಥ ಮುಂದೋಟ (ಎಂಜಂಬ್ಮೆಂಟ್, ಓವರ್ ಫ್ಲೊ) ಇಟಾಲಿಯನ್‍ನಲ್ಲಿ ಬಲು ಹೆಚ್ಚು; ಭಾಷೆ ಅದಕ್ಕೆ ಇಂಬಾಗಿದೆ, ಅಚ್ಚುಕಟ್ಟಾಗಿ.
ಕೈಲಾಗುವಷ್ಟು ದಿನ ತಮಗೆ ದೊರೆತ ಅವಕಾಶಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಆಶೆ ಅವರದು.
neaten's Usage Examples:
arrestment, his celebration cake was given a respectful deposit at sea uneaten.
squirrels which bury the seeds for a winter food source; any seeds left uneaten are then able to germinate.
Streets, a neighborhood affiliation of Boston Main Streets, has worked to neaten and improve the "main streets" where small businesses operate.
And in the dining room, the wedding feast was uneaten, and the food had mouldered into dust.
It collects leaves, pollen, twigs, uneaten food and all other kinds of floating debris.
Left at room temperature, Galia keeps well, but after cutting, uneaten pieces should be wrapped and refrigerated to preserve flavor.
Leftovers are the uneaten edible remains of a hot or cold meal.
Gowda doesn"t neaten up the messy complications of family life as she warmly affirms the power.
but it has a tendency to draw moisture and become hard and chewy if left uneaten for a long period.
Bell concluded: the guests fled ices uneaten, coffee undrunk.
Interrupted is a decent adaptation of [Kaysen"s] memoir of this period, neatened up and polished for an audience more familiar with gloss than grit.
constantly reminded of this fact by his older sister Jung-hyun, who urges him to neaten up and make an impression at their mother"s upcoming 70th birthday festivities.
Another theory is that serifs were devised to neaten the ends of lines as they were chiselled into stone.
Synonyms:
tidy, houseclean, clean, straighten, tidy up, make, straighten out, make up, order, clean up, square away, clean house,
Antonyms:
undress, stay, dress up, unmake, disorder,