<< nazi nazi party >>

nazi germany Meaning in kannada ( nazi germany ಅದರರ್ಥ ಏನು?)



ನಾಜಿ ಜರ್ಮನಿ

Noun:

ನಾಜಿ ಜರ್ಮನಿ,

People Also Search:

nazi party
nazification
nazified
nazifies
nazify
nazifying
naziism
nazim
nazir
nazis
nazism
nb
nco
nd
ndebele

nazi germany ಕನ್ನಡದಲ್ಲಿ ಉದಾಹರಣೆ:

ಅದಕ್ಕೆ ಪೂರಕವಾಗಿ ನಾಜಿ ಜರ್ಮನಿಯಲ್ಲಿ ಮಾರ್ಗಸೂಚಿತ ಕ್ಷಿಪಣಿಗಳ ಕಾರ್ಯಕ್ರಮ ದಿಕ್ಸೂಚಿಯಾಯಿತು.

ಇವರು ನಾಜಿ ಜರ್ಮನಿಯ ವಿರುದ್ಧವಾಗಿದ್ದುದರಿಂದ ೧೯೪೦ರಲ್ಲಿ ಅಮೇರಿಕಕ್ಕೆ ಹೋದರೂ ಎರಡನೆಯ ಮಹಾಯುದ್ಧದ ನಂತರ ೧೯೪೫ರಲ್ಲಿ ನಾರ್ವೆಗೆ ಪುನಃ ಬಂದು ನೆಲಸಿದರು.

ಅಲಿಪ್ತನೀತಿಯ ರಾಜನೀತಿಯಾಗುವ ಮೂಲಗಳು ಇಂಗ್ಲೆಂಡ್‌ನಲ್ಲೂ ಸಹ ಮೆನನ್‌ರ ವೈಯಕ್ತಿಕ ಸಹಾನುಭೂತಿಗಳಲ್ಲಿ(Menon's personal sympathies ) ಸ್ಪಷ್ಟವಾಗಿ ಕಂಡುಬಂದವು, ಅಲ್ಲಿ ಅವರು ಏಕಕಾಲದಲ್ಲಿ ಬ್ರಿಟಿಷ್ ಸಾಮ್ರಾಜ್ಯ ಮತ್ತು ನಾಜಿ ಜರ್ಮನಿ ಎರಡನ್ನೂ ಖಂಡಿಸಿದರು, ಆದರೊಡನೆ ಅವರು ಹಲವಾರು ಬಾರಿ ನಾಜಿ ವಿರೋಧಿ ಪ್ರದರ್ಶನಗಳ ಮೆರವಣಿಗೆಯನ್ನು ನಡೆಸಿದರು.

ಮನೋವೈದ್ಯಶಾಸ್ತ್ರದ ದುರುಪಯೋಗದ ಐತಿಹಾಸಿಕ ಉದಾಹರಣೆಗಳು ಎಂದರೆ ನಾಜಿ ಜರ್ಮನಿಯಲ್ಲಿ, ಸಿಕುಷ್ಕ ಅಡಿಯಲ್ಲಿ ಸೋವಿಯೆತ್ ಒಕ್ಕೂಟದಲ್ಲಿ, ಮತ್ತು ದಕ್ಷಿಣ ಆಫ್ರಿಕಾದ ಪ್ರತ್ಯೇಕತಾನೀತಿ ವ್ಯವಸ್ಥೆಯಲ್ಲಿ ನಡೆದಿರುವುದನ್ನು ಹೇಳಬಹುದು.

ಎರಡನೆಯ ವಿಶ್ವಯುದ್ದ II, ರಲ್ಲಿ ಜರ್ಸಿಯು ನಾಜಿ ಜರ್ಮನಿಯಿಂದ ವಶಪಡಿಸಿಕೊಳ್ಳಲ್ಪಟ್ಟಿತು, ಅಂದರೆ 1 ಜುಲೈ 1940 ರಿಂದ 9 ಮೇ 1945 ರ ಅವಧಿ ವರೆಗೆ ಅದು ಅದರ ವಶದಲ್ಲಿತ್ತು.

ಈ ವಿದ್ಯಮಾನವು ಆಸ್ಟ್ರೋಫ್ಯಾಸಿಸಂ ನ ವರ್ಷಗಳಲ್ಲಿ ಮೊದಲಿಗೆ ಹಾಗು ನಂತರ೧೯೩೮ರಲ್ಲಿ ನಾಜಿ ಜರ್ಮನಿ ಆಸ್ಟ್ರಿಯವನ್ನು ಸೇರಿಸಿಕೊಳ್ಳುವ ಮೂಲಕ(ಆನ್ಸ್ಚ್‌ಲಸ್ ) ಉಚ್ಛ್ರಾಯ ಸ್ಥಿತಿಯನ್ನು ತಲುಪಿತು.

ಅಧ್ಯಕ್ಷೀಯ ಆದೇಶವನ್ನು, ಬಹುಮಟ್ಟಿಗೆ ನಾಜಿ ಜರ್ಮನಿ ಹಾಗು ಫ್ಯಾಸಿಸ್ಟ್ ಇಟಲಿ ಯ ಮೈತ್ರಿ ಕೂಟದೊಂದಿಗೆ ಏಕಕಾಲೀನವಾಗುವಂತೆ ಕಾನೂನುಬದ್ಧಗೊಳಿಸಿ,ಅದರ ಐದನೇ ವಿಧಿಯಲ್ಲಿ ಭವಿಷ್ಯದಲ್ಲಿ ಹಂತ ಹಂತವಾಗಿ ತೆಗೆಯುವ ನಿಯಮವನ್ನು ಸೇರಿಸಲಾಗಿದ್ದು, ಅದು ಜಾರಿಯಾಗಲೇ ಇಲ್ಲ.

1944ರ ಮಾರ್ಚ್‌ನಲ್ಲಿ ಹಂಗರಿಯ ಮೇಲೆ ನಾಜಿ ಜರ್ಮನಿಯು ಸೇನಾ ನಿಯಂತ್ರಣವನ್ನು ತೆಗೆದುಕೊಂಡಾಗ ಸೊರೊಸ್‌ ಹದಿಮೂರು ವರ್ಷ ವಯಸ್ಸಿನವನಾಗಿದ್ದ.

ಈ ಸಮರದಲ್ಲಿ ನಾಜಿ ಜರ್ಮನಿ ತನ್ನ ಮಿತ್ರಕೂಟದೊಂದಿಗೆ ಸೋವಿಯತ್ ಯೂನಿಯನ್‌ ಮೇಲೆ ಹಿಡಿತ ಸಾಧಿಸಲು ರಷ್ಯಾದ ನೈರುತ್ಯ ಭಾಗದಲ್ಲಿರುವ ಸ್ಟ್ಯಾಲಿನ್‌ಗ್ರಾಡ್‌‌ (ಈಗಿನ ಒಲ್ಗೊಗ್ರಾದ್‌‌) ನಗರದಲ್ಲಿ ಘನಘೋರ ಹೋರಾಟಕ್ಕಿಳಿದಿತ್ತು.

* ಸೈನ್ಯಾಧಿಪತಿ ಚಾರ್ಲ್ಸ್ ಡ ಗೊಲ್ , ಎಲ್ಲ ಫ್ರಾನ್ಸ್‍‍ನ ಜನರಿಗೆ ನಾಜಿ ಜರ್ಮನಿಯ ವಿರುದ್ಧದ ಯುದ್ಧವನ್ನು ಮುಂದುವರಿಸುವಂತೆ ಕೇಳಿಕೊಳ್ಳುತ್ತ ಲಂಡನ್‍‍ನಿಂದ ಪ್ರಕಟಿಸಿದರು: "ಫ್ರಾನ್ಸ್ ಒಂದು ಕದನವನ್ನು ಸೋತಿದೆ.

1938ರಲ್ಲಿ, ನಾಜಿ ಜರ್ಮನಿಯು ನೆರೆಯಲ್ಲಿದ್ದ ಆಸ್ಟ್ರಿಯಾವನ್ನು ಆನ್‌ಸ್ಕ್ಲಸ್‌‌‌‌‌ನಲ್ಲಿ ಜೋಡಿಸಿತು; ನಂತರ ಅದೇ ವರ್ಷದಲ್ಲಿ, ಇನ್ನೂ-ಸ್ವತಂತ್ರವಾಗಿಯೇ ಇದ್ದ ಪೆಟ್ರಝಾಲ್ಕಾ ಮತ್ತು ಡೆವಿನ್‌‌ ಪ್ರಾಂತ್ಯಗಳನ್ನೂ ಸಹ ಜನಾಂಗೀಯ ಆಧಾರದ ಮೇಲೆ ಅದು ಜೋಡಿಸಿತು.

ಯುದ್ಧಗಳ ನಂತರ,ದಿ ಬ್ಲಿಟ್ಜ್‌ (ನಾಜಿ ಜರ್ಮನಿಯಿಂದ ಬ್ರಿಟನ್ ಮೇಲೆ ಬಾಂಬ್ ದಾಳಿ)ನಿಂದ ಉಂಟಾದ ಹಾನಿಯನ್ನು ಸರಪಡಿಸಲಾಯಿತು ಮತ್ತು ಸಾರ್ವಜನಿಕರಿಗೆ ಕೋಟೆಯನ್ನು ಮರುತೆರೆಯಲಾಯಿತು.

nazi germany's Meaning in Other Sites