nations Meaning in kannada ( nations ಅದರರ್ಥ ಏನು?)
ರಾಷ್ಟ್ರಗಳು, ಅನಾಗರಿಕ, ಅಸಂಸ್ಕೃತ, ಯಹೂದಿಗಳಲ್ಲದವರು,
Noun:
ರಾಜ್ಯದ ಜನಸಾಮಾನ್ಯರು, ಜನಾಂಗ,
People Also Search:
nationwidenative
native alaskan
native american
native australian
native bear
native born
native country
native hawaiian
native land
native language
native sulfur
native sulphur
nativeness
natives
nations ಕನ್ನಡದಲ್ಲಿ ಉದಾಹರಣೆ:
ವಿದೇಶಿ ವ್ಯಾಪಾರ ವ್ಯಾಪಕವಾಗಿ ಬೆಳೆಯುತ್ತಿರುವುದರಿಂದ ಮತ್ತು ಪ್ರಪಂಚದ ಬೇರೆ ಬೇರೆ ರಾಷ್ಟ್ರಗಳು ಬೇರೆ ಬೇರೆ ಚಲಾವಣೆಯ ಹಣವನ್ನು ಹೊಂದಿರುವುದರಿಂದ.
* ಪ್ರದೇಶಾತೀತ ಸದಸ್ಯರಾಷ್ಟ್ರಗಳು.
ಬ್ರಿಟೀಷ್ ರಾಜಮನೆತನದಲ್ಲಿನ ಎರಡನೆಯ ದೀರ್ಘಾವಧಿ ಆಳ್ವಿಕೆ ಎಂದು ಪರಿಗಣಿತವಾಗಿರುವ ೫೯ ವರ್ಷದ ಈಕೆಯ ಆಳ್ವಿಕೆಯಲ್ಲಿ ಇತರೆ ೨೫ ರಾಷ್ಟ್ರಗಳು ಸ್ವತಂತ್ರವಾಗಿ ಕಾಮನ್ ವೆಲ್ತ್ ಒಕ್ಕೂಟಕ್ಕೆ ಸೇರಿದವು.
ಆರ್ಥಿಕ ವ್ಯವಹಾರದಲ್ಲಿ ಕುಳಗಳು, ಉದ್ಯಮಗಳು, ಸರ್ಕಾರ, ಪರರಾಷ್ಟ್ರಗಳು ಮತ್ತು ಮೂಲಧನಸಂಚಯ ಎಂಬ ಬೇರೆ ಬೇರೆ ಕ್ಷೇತ್ರಗಳನ್ನು ಪರಿಗಣಿಸುತ್ತೇವೆ.
ಕೆಲ ವರ್ಷಗಳ ನಂತರ ಸಂಯುಕ್ತ ರಾಷ್ಟ್ರಗಳು ಮತ್ತು ಅದರ ತಾಂತ್ರಿಕ ಏಜೆನ್ಸ್ಸಿಗಳು ಮಾನವ ಹಕ್ಕುಗಳನ್ನ ಅಭಿನಂದಿಸಿ ಮಹಿಳೆಯರು ಭಾಗವಹಿಸುವುದನ್ನು ಪ್ರೋತ್ಸಾಹಿಸಿದವು.
1961ರಲ್ಲಿ ದಕ್ಷಿಣ ಆಫ್ರಿಕಾ ಗಣರಾಜ್ಯ ವಾದ ನಂತರ ಸದಸ್ಯ ರಾಷ್ಟ್ರವಾಗಿ ಮುಂದುವರೆಯುವುದನ್ನು ತಡೆಯಬೇಕಾಯಿತು, ಏಕೆಂದರೆ ಹಲವಾರು ಸದಸ್ಯ ರಾಷ್ಟ್ರಗಳು ವಿಶೇಷವಾಗಿ ಆಫ್ರಿಕಾ ಮತ್ತು ಏಷ್ಯಿಯಾ ಹಾಗೂ ಕೆನೆಡಾ ದೇಶಗಳು, ಅದರ ವರ್ಣಬೇಧ ನೀತಿಯನ್ನು ವಿರೋಧಿಸಿ ಶತ್ರುತವವನ್ನು ಬೆಳೆಸಿಕೊಂಡಿದ್ದವು.
ಪ್ರಪಂಚದ ನಾನಾ ರಾಷ್ಟ್ರಗಳು ಸಮಾನವಾದ ಶಕ್ತಿ ಗಳಿಸದಿರುವುದಕ್ಕೆ ಆಯಾ ರಾಷ್ಟ್ರಗಳ ಇತಿಹಾಸ ಸಂಗತಿಗಳೇ ಕಾರಣ.
ಎರಡನೆಯ ಮಹಾಯುದ್ಧದ ಅನಂತರ ಒಂದೊಂದೇ ರಾಷ್ಟ್ರಗಳು ಸ್ವತಂತ್ರವಾದುವು.
ಯುದ್ಧಮನೋಭಾವ ಬೆಳೆದಿದ್ದ ಆ ಪರಿಸ್ಥಿತಿಯಲ್ಲಿ ಅನೇಕ ಪ್ರಮುಖರಾಷ್ಟ್ರಗಳು, ಕೆಲವು ಆವಶ್ಯಕ ಸರಕುಗಳ ಬಗ್ಗೆ ಸ್ವಸಂಪುರ್ಣತೆ ಹೊಂದುವ ಉದ್ದೇಶದಿಂದ ಆರ್ಥಿಕ ರಾಷ್ಟ್ರೀಯತಾ ನೀತಿಯನ್ನು ಅನುಸರಿಸಿದವು.
ಅರ್ಥಿಕ ಶೋಷಣೆಯಿಂದ ಮಕ್ಕಳನ್ನು ರಕ್ಷಿಸುವುದು ಮತ್ತು ಅವರು ನಿರ್ವಹಿಸುವ ಯಾವುದೇ ಕೆಲಸ ಅಪಾಯಕಾರಿಯಾಗಿದ್ದಲ್ಲಿ ಅಥವಾ ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾದಲ್ಲಿ, ಮಕ್ಕಳ ಆರೋಗ್ಯಕ್ಕೆ ತೊಂದರೆಯಾದಲ್ಲಿ,ಅಥವಾ ಮಕ್ಕಳ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ನೈತಿಕ ಅಥವಾ ಸಾಮಾಜಿಕ ಬೆಳವಣಿಗೆಯು ಮಕ್ಕಳ ಹಕ್ಕುಗಳೆಂದು ರಾಷ್ಟ್ರಗಳು ಗುರುತಿಸಿವೆ.
ಯುನೈಟೆಡ್ ಸ್ಟೇಟ್ಸ್ ಹಾಗು ವಿವಿಧ ಪಾಶ್ಚಿಮಾತ್ಯ ಯುರೋಪಿಯನ್ ರಾಷ್ಟ್ರಗಳು ಕಮ್ಯೂನಿಸಂನ ಪ್ರಭಾವ ನಿರೋಧನೀತಿಯನ್ನು ಅಳವಡಿಸಿಕೊಂಡವು ಜೊತೆಗೆ ಈ ನಿಟ್ಟಿನಲ್ಲಿ ಅಸಂಖ್ಯಾತ ಮೈತ್ರಿಕೂಟಗಳನ್ನು ರೂಪಿಸಿದವು.
ಅಧಿಕ ವೆಚ್ಚದಾಯಕವಾದ ಐದು ಬಿಗ್ ಮ್ಯಾಕ್‌ಗಳಲ್ಲಿ ನಾಲ್ಕು ಬಿಗ್ ಮ್ಯಾಕ್‌ಗಳೊಂದಿಗೆ ಸ್ಕಾಂಡಿನೇವಿಯಾ ರಾಷ್ಟ್ರಗಳು ಬಿಗ್ ಮ್ಯಾಕ್‌ಗಳನ್ನು ಬಳಸುವುದರಲ್ಲಿ ಮುಂಚೂಣಿಯಲ್ಲಿವೆ.
2003 ರಲ್ಲಿ ಅಂಗೀಕರಿಸಲ್ಪಟ್ಟ ಸಂವಿಧಾನಾತ್ಮಕ ಕಾಯ್ದೆಯನ್ನು ತಿದ್ದುಪಡಿ ಮಾಡುವ ಪ್ರೋಟೋಕಾಲ್, ಆದರೆ 2016 ರ ಜೂನ್ ವೇಳೆಗೆ ಮೂರನೇ ಎರಡು ಭಾಗದಷ್ಟು ಸದಸ್ಯ ರಾಷ್ಟ್ರಗಳು ಇನ್ನೂ ಅಂಗೀಕರಿಸಿಲ್ಲ, ಸ್ಪ್ಯಾನಿಷ್, ಸ್ವಹಿಲಿ ಮತ್ತು "ಇತರ ಯಾವುದೇ ಆಫ್ರಿಕನ್ ಭಾಷೆ" ಗಳನ್ನು ಸೇರಿಸುತ್ತದೆ ಮತ್ತು ಎಲ್ಲಾ "ಅಧಿಕೃತ" ಗಳನ್ನು ಘೋಷಿಸುತ್ತದೆ (ಬದಲಿಗೆ " ಕೆಲಸ ") ಆಫ್ರಿಕನ್ ಒಕ್ಕೂಟದ ಭಾಷೆಗಳು.
nations's Usage Examples:
As relations between France and England grew strained, Wallop was involved in various frontier conflicts which were the subject of prolonged recriminations between the English and French courts.
such that 304 years 3760 lunations 111035 days.
Literature and performance Literature and performance (known as Text and performance in the pilot stage) is a new interdisciplinary subject, available from first examinations in 2013.
In 2004, SATENA became the airline with the newest and most modern aerial fleet in Colombia, when it incorporated two new Embraer ERJ 145 aircraft, allowing it to perform faster and more efficient services to its most isolated destinations.
Awards and nominationsVittorio De Sica was nominated for the Grand Prix – 1952 Cannes Film Festival1955 New York Film Critics Circle Award for Best Foreign FilmCesare Zavattini was nominated for the Academy Award for Best Story at the 29th Academy Awards in 1957RemakeA French remake entitled A Man and His Dog premiered in 2008.
border with the Test playing nations of Pakistan has helped the game to take root.
Nations without state are classified as fourth-world nations.
and USSR as well as Czechoslovaks, Hungarians, Poles and Yugoslavs, denaturalised and expelled by their nations because of German or alleged German ethnicity.
[citation needed] During the excitement phase individuals show combativeness and can have delusions and hallucinations and can also pose a danger.
maidservant is evaluated as being a key figure for a modern phrasing of indoctrinations about morality and betrayal.
His quest for knowledge was so intense that he used to study under a street light as it was not possible for him to afford a gas lamp at home He cleared all the examinations with excellence and in quick succession.
showing that unity of nations through the arts can be effectively and illustratively demonstrated and challenged.
In September 2019, he carried out small reshuffles in response to the resignations of two Cabinet ministers (Jo Johnson and.
Synonyms:
Reich, political entity, commonwealth country, political unit, estate, developing country, body politic, foreign country, major power, land, world power, Dominion, rogue nation, city-state, city state, power, ally, country, state, sea power, rogue state, great power, commonwealth, the three estates, estate of the realm, suzerain, superpower, renegade state, res publica,
Antonyms:
union, inactivity, perfection, activeness, heterozygosity,