<< nanoseconds nans >>

nanotechnology Meaning in kannada ( nanotechnology ಅದರರ್ಥ ಏನು?)



ನ್ಯಾನೊತಂತ್ರಜ್ಞಾನ

Noun:

ನ್ಯಾನೊತಂತ್ರಜ್ಞಾನ,

People Also Search:

nans
nansen
nantes
nantucket
nantwich
nantz
naomi
nap
napa
napalm
nape
naperies
napery
napes
naphtha

nanotechnology ಕನ್ನಡದಲ್ಲಿ ಉದಾಹರಣೆ:

"ಕ್ಷೇಮಕರ ಮತ್ತು ಜವಾಬ್ದಾರಿಯುತ ನ್ಯಾನೊತಂತ್ರಜ್ಞಾನದ ಅಭಿವೃದ್ಧಿಯನ್ನು ಖಾತರಿಪಡಿಸಲು ಅಗತ್ಯವಿರುವ ಕಾರ್ಯತಂತ್ರದ, ಕೇಂದ್ರೀಕೃತ ಸಂಶೋಧನೆಯ ರೀತಿಯ ನಿಖರವಾದ ಅಧ್ಯಯನ ಇದಾಗಿದೆ.

ರಸಾಯನಿಕಗಳ ಅಣು ವಿಭಜನೆ ಮತ್ತು ಶುದ್ಧೀಕರಣದ ತಂತ್ರಜ್ಞಾನದಲ್ಲಿ ನ್ಯಾನೊತಂತ್ರಜ್ಞಾನ ಈಗಾಗಲೇ ಪ್ರಮುಖ ಪಾತ್ರ ವಹಿಸಿದೆ.

ನ್ಯಾನೊತಂತ್ರಜ್ಞಾನದ ಮೂಲಕ ಪರಿಷ್ಕರಿಸಿದ ಜವಳಿ ಉತ್ಪನ್ನಗಳು ಪದೇ ಪದೇ ತೊಳೆಯುವ ಅಗತ್ಯವಿರುವದಿಲ್ಲ ಅವುಗಳಿಗೆ ಕಡಿಮೆ ಉಷ್ಣತೆ ಇದ್ದರೂ ಸಾಕು.

ನ್ಯಾನೊತಂತ್ರಜ್ಞಾನದ ಶ್ರೇಯಾಂಕದ ಕಲ್ಪನೆಗಳನ್ನು ತನ್ನ ಚರ್ಚೆಗೆ ಹೆಸರಾದ ಭೌತವಿಜ್ಞಾನಿ ರಿಚರ್ಡ್ ಫೆನ್ಮನ್ 1959 ರಲ್ಲಿ ಕೆಳಭಾಗದಲ್ಲಿ ಸಾಕಷ್ಟು ಕೋಣೆಗಳು ಇಲ್ಲ ಎಂಬ ಚರ್ಚೆಯಲ್ಲಿ ಚರ್ಚಿಸಿದರು.

ಲ್ಯಾಬ್-ಆನ್-ಎ-ಚಿಪ್ ತಂತ್ರಜ್ಞಾನವು ನ್ಯಾನೊತಂತ್ರಜ್ಞಾನದ ಚಿಪ್ ಆನ್ ಎ ಚಿಪ್ ಮೇಲೆ ತನ್ನ ದೃಷ್ಟಿಕೋನವನ್ನು ನೆಟ್ಟು ವಿವಿಧೆಡೆ ಚಾಚಿದೆ.

ನ್ಯಾನೊತಂತ್ರಜ್ಞಾನದ ಬಳಕೆ ಬೃಹತ್ ಉದ್ಯಮಗಳಲ್ಲಿ ಅನಿವಾರ್ಯವೆನಿಸಿದೆ.

ಈಗಾಗಲೇ ಗ್ರಾಹಕರ ಬಳಕೆವಸ್ತುಗಳ ಸುಲಭ ಸ್ವಚ್ಚತೆಗೆ ಅನುಕೂಲದಿಂದ ಹಿಡಿದು ಸ್ಕ್ರಾಚ್ ತಡೆಯಲು ಬೇಕಾಗುವ ಎಲ್ಲಾ ತರಹದ ಉತ್ಪನ್ನಗಳಿಗೆ ನ್ಯಾನೊತಂತ್ರಜ್ಞಾನ ನೂತನ ವಿಧಾನಗಳಿಗೆ ಹಾದಿ ಮಾಡಿಕೊಟ್ಟಿದೆ ಆಧುನಿಕ ಜವಳಿ ಉದ್ಯಮಗಳಲ್ಲಿ ಮಡಿಕೆ-ರಹಿತ,ಕಲೆರಹಿತ ಬಟ್ಟೆಗಳ ಉತ್ಪಾದನೆಯಲ್ಲಿ ಇದು ಮಹತ್ತರ ಪಾತ್ರ ವಹಿಸುತ್ತಿದೆ.

ಮಾನವ ಅಂಗ ಮತ್ತು ಅಂಗಾಂಶ ಕಸಿ ವಿಧಾನದಲ್ಲೂ ನ್ಯಾನೊತಂತ್ರಜ್ಞಾನ ಹೊಸ ಅವಕಾಶಗಳನ್ನು ತೆರೆದಿಟ್ಟಿದೆ.

ಕನ್ನಡಕ ಅಥವಾ ಗಾಜು ಮೂಲದ ವಸ್ತುಗಳು ಗೀರುವಿಕೆಯಿಂದ ಉಳಿಯಲು ವಿಶೇಷ ಲೇಪನ ನೀಡಲು ನ್ಯಾನೊತಂತ್ರಜ್ಞಾನ ನೆರವಾಗಿದೆ.

ಬುದ್ದಿಮತ್ತೆಯ ಕುಶಲ,ಕ್ರಿಯಾಶೀಲ ಮತ್ತು ಸರಳ ಪ್ಯಾಕೇಜಿಂಗ್ ವಿಧಾನಗಳು ಇತ್ಯಾದಿ ನ್ಯಾನೊಎನ್ ಕ್ಯಾಪ್ಸುಲೇಶನ್ ಮೂಲಕ ಮಾದರಿಗಳ ಸಂಗ್ರಹಿಸಿ ಉದ್ಯಮದ ವಿವಿಧ ಹಂತಗಳಲ್ಲಿ ನ್ಯಾನೊತಂತ್ರಜ್ಞಾನ ಬಳಸ ಬಹುದಾಗಿದೆ.

ಯಮುನಾ ಕೃಷ್ಣನ್ ಅವರು ನ್ಯೂಕ್ಲಿಯಿಕ್ ಆಮ್ಲಗಳ ರಚನೆ ಮತ್ತು ಡೈನಾಮಿಕ್ಸ್, ನ್ಯೂಕ್ಲಿಯಿಕ್ ಆಮ್ಲ ನ್ಯಾನೊತಂತ್ರಜ್ಞಾನ, ಸೆಲ್ಯುಲಾರ್ ಮತ್ತು ಉಪಕೋಶ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಕ್ಷೇತ್ರಗಳ ಕುರಿತು ಇವರ ಪ್ರಸ್ತುತ ಸಂಶೋಧನಾ ಆಸಕ್ತಿಯಾಗಿತ್ತು.

ನ್ಯಾನೊತಂತ್ರಜ್ಞಾನದ ಇಂಜಿನಿಯರಿಂಗ್‌ನಲ್ಲಿ ಪ್ರಮುಖ ಪಾತ್ರ ವಹಿಸುವ ಇತರ ನ್ಯಾನೊ ಅಳತೆಯ ರಚನೆಗಳನ್ನು ನಿಯಂತ್ರಿಸುವಲ್ಲಿ ಇಂಗಾಲದ ನ್ಯಾನೊಟ್ಯೂಬ್‌‌ಗಳ ಶಕ್ತಿ ಮತ್ತು ಬಾಗುವಿಕೆಯನ್ನು ಸಮರ್ಥವಾಗಿ ಬಳಸಲಾಗುವುದು.

ವಿಜ್ಞಾನಿಗಳು ಪ್ರಸ್ತುತ ನ್ಯಾನೊತಂತ್ರಜ್ಞಾನದ ಭವಿಷ್ಯದ ಪರಿಣಾಮಗಳನ್ನು ಚರ್ಚಿಸುತ್ತಿದ್ದಾರೆ.

nanotechnology's Usage Examples:

for pioneering work in nanotechnology, towards the goal of constructing atomically precise products through molecular machine systems.


Eudoxa has discussed biotechnology, [reduction], [care], nanotechnology, RFID, and intellectual property.


Nanomedicine is the medical application of nanotechnology.


In the early 1990s he wrote that nanotechnology would revolutionize optics, making possible virtual reality display systems optically indistinguishable.


Stand Alone ComplexSeason 1During the investigation of the Laughing Man case, Major Kusanagi poses as the Laughing Man in order to uncover a conspiracy against Serano Genomics, a nanotechnology (micro machine) company owned by the Japanese government.


and sells computer hardware, middleware and software, and provides hosting and consulting services in areas ranging from mainframe computers to nanotechnology.


Mostapha (Mosto) Bousmina is a physical-chemist and rheologist working on nanomaterials and nanotechnology.


outline is provided as an overview of and topical guide to nanotechnology: Nanotechnology is science, engineering, and technology conducted at the nanoscale.


Brus, and began research in the field of nanotechnology.


tier of counties), microchips and nanotechnology (Albany), and photographic equipment (Rochester).


nanoscale) usually refers to structures with a length scale applicable to nanotechnology, usually cited as 1–100 nanometers.


drama, film studies, cultural studies, and gender studies, Hakka studies, geophysics, space science, remote sensing, astronomy, optoelectronics, nanotechnology.



Synonyms:

applied science, engineering science, technology, engineering,

nanotechnology's Meaning in Other Sites