<< mystical mysticism >>

mystically Meaning in kannada ( mystically ಅದರರ್ಥ ಏನು?)



ಮಾರ್ಮಿಕವಾಗಿ

ನಿಗೂಢವಾಗಿ,

mystically ಕನ್ನಡದಲ್ಲಿ ಉದಾಹರಣೆ:

ಚರ್ಚೆಯಲ್ಲಿ, ಒಂದು ಪಕ್ಷವು ಸಾಮಾನ್ಯವಾಗಿ ಮತ್ತೊಂದು ಪಕ್ಷದ ವಿರುದ್ಧ ಉತ್ತಮ "ಸಂದರ್ಭ" ಹಾಗು/ಅಥವಾ ವಾದವಿಚಾರದ ಚೌಕಟ್ಟನ್ನು ಹೊಂದಿರುವುದರ ಮೂಲಕ ಮೇಲುಗೈ ಸಾಧಿಸುತ್ತದೆ, ಇದು ಮಾರ್ಮಿಕವಾಗಿರುವುದರ ಜೊತೆಗೆ ಚತುರತೆಯಿಂದ ಕೂಡಿರುತ್ತದೆ.

ಇವುಗಳಲ್ಲಿ ಡಾಂಟೆ ಅಂಡ್ ವರ್ಜಿಲ್ ಇನ್ ಹೆವನ್ ಅಥವಾ ಡಾಂಟೆ ಎಂಡ್ ವರ್ಜಿಲ್ ಇನ್ ಇನ್ಫರ್ನಲ್ ರೀಜನ್ಸ್ ಎಂಬ ಕೃತಿ ಆ ಕಾಲದ ರೊಮ್ಯಾಂಟಿಕ್ ಕಲಾಕ್ಷೇತ್ರದಲ್ಲೇ ಅದ್ಭುತವಾದ್ದು; ವರ್ಣಸಂಯೋಜನೆ, ಭಾವುಕತೆ ಹಾಗೂ ಭಾವೋದ್ರೇಕಗೊಳಿಸುವ ಭೀಕರತೆ ಮೊದಲಾದ ಗುಣಗಳು ಬಹುಮಾರ್ಮಿಕವಾಗಿ ಇದರಲ್ಲಿ ಮೂಡಿವೆ.

ಈ ವಚನಗಳು ಕೇವಲ ದೇವರು, ದಿಂಡಿರುಗಳ ಬಗ್ಗೆ ಮಾತ್ರ ಸೀಮಿತವಾಗದೆ, ಜನಸಾಮಾನ್ಯರ ಜೀವನದಲ್ಲಿ ಹಾಸು ಹೊಕ್ಕಾಗಿರುವ ಸೂಕ್ಷ್ಮ ಸಮಸ್ಯೆಗಳ ಎಳೆಗಳನ್ನು ವಚನಕಾರರ ವಚನಗಳು ಮಾರ್ಮಿಕವಾಗಿ ತಿಳಿಸಿವೆ.

ಹಳ್ಳಿಯ ಸರಳವಾದ ಚೊಕ್ಕ ಜೀವನ ವನ್ನು ಚಿತ್ರಿಸುತ್ತಿರುವಂತೆಯೆ ಬದ ಲಾಗುತ್ತಿರುವ ಹಳ್ಳಿಯ ಜೀವನದ ಲೋಪದೋಷಗಳನ್ನು ಇಷ್ಟೊಂದು ಮಾರ್ಮಿಕವಾಗಿ ಚಿತ್ರಿಸಿದವರು ವಿರಳ, ವೃಂದಾವನ, ಬಿತ್ತಿ ಬೆಳೆದವರು ಧೂಮಕೇತು ಇವರ ಈಚಿನ ಕಾದಂಬರಿಗಳು.

ಮೊದಲ ಅಧ್ಯಾಯದಲ್ಲಿ ಪ್ರಣವ ಸ್ವರೂಪವನ್ನೂ ಸಾಮಗಾನದ ಗೂಢ ಸ್ವರೂಪವನ್ನೂ ಮಾರ್ಮಿಕವಾಗಿ ತಿಳಿಸಲಾಗಿದೆ.

ಗಂಡಹೆಂಡತಿಯರ ಸಂಭಾಷಣೆಯನ್ನು ಅತ್ಯಂತ ನವುರಾಗಿ ಮಾರ್ಮಿಕವಾಗಿ, ಯಥಾವತ್ತಾಗಿ ಇವರ ಕಥೆಗಳಲ್ಲಿ ಕಾಣಬಹುದು.

ಇದನ್ನು ಬ್ಲ್ಯಾಂಕ್ ರೌಂಡ್‌ ಎಂದು ಮಾರ್ಮಿಕವಾಗಿ ಕರೆಯಲಾಗುತ್ತದೆ.

ಯೇಸು ಅದಕ್ಕೆ ಮಾರ್ಮಿಕವಾಗಿಯೇ ಉತ್ತರಿಸುತ್ತಾರೆ; "ವೈದ್ಯನ ಅವಶ್ಯಕತೆಯಿರುವುದು ರೋಗಿಗಳಿಗೆ; ಆರೋಗ್ಯವಂತರಿಗಲ್ಲ.

ಪುರುಷರ ಪುರುಷತ್ವವನ್ನು ಕುರಿತಾಗಿ ಮಾತನಾಡುವಾಗ ಮಾರ್ಮಿಕವಾಗಿ "shooting blanks" ಎಂಬ ಮಾತನ್ನು ಹೇಳಲಾಗುತ್ತದೆ.

ಆದರೆ ಮಗಳಿಂದ ಬಂದ ಉತ್ತರ ಮಾತ್ರ ಮಾರ್ಮಿಕವಾಗಿದೆ.

ಶ್ರಮಜೀವಿ ತನಗೆ ಕೊಡುವ ಕೂಲಿ ಸಾಲದೆಂದು ಒಪ್ಪದಿರಲು `ಸ್ವತಂತ್ರನಾದರೂ ಅವನ ಶೋಷಣೆ ಮಾರ್ಮಿಕವಾಗಿ ಮುಂದುವರೆಯಿತು.

ಸಮಾಜದ ಕಡೆ ಯಾವತ್ತೂ ಒಂದು ಕಣ್ಣಿಟ್ಟಿರುವ ಲೇಖಕ ಅದೇ ಸಮಾಜದ ಕಣ್ಣು ತೆರೆಸುವಂತಹ ಸಾಹಿತ್ಯಕೃತಿ ರಚಿಸುವಾಗ ಅನುಭವಿಸಲೇಬೇಕಾದ ಸಂದಿಗ್ಧತೆಯನ್ನು ಚಿತ್ತಾಲರು ಈ “ಕತೆಯಾದಳು ಹುಡುಗಿ” ಕತೆಯಲ್ಲಿ ಬಹು ಮಾರ್ಮಿಕವಾಗಿ ನಿರೂಪಿಸುತ್ತಾರೆ.

ಸಂಸ್ಕೃತ ಕಾವ್ಯಮೀಮಾಂಸೆಯಲ್ಲಿ ಸಿದ್ಧಾಂತ ತಾತ್ತ್ವಿಕವಾಗಿರುವಷ್ಟೇ ಪ್ರಯೋಗಾನುಸಂಧಾನ ಮಾರ್ಮಿಕವಾಗಿಯೂ ಇದೆ.

mystically's Usage Examples:

When Buffy arrives to thwart them, the mystically-enhanced Warren easily outmatches her until Jonathan, fed up with Warren"s lack of conscience and domineering.


Nazareth is interpreted ‘a flower,’ Capernaum, ‘the beautiful village;’ He left therefore the flower of figure, (in which was mystically intended the fruit of the Gospel,) and came into the Church, which was beautiful with Christ’s virtues.


After he and his original Berserkers were killed, Hammerhand was later mystically resurrected by Mumm-Ra who summoned up his spirit to animate a clone of Panthro which he had created.


A supernatural entity that was mystically awoken through black magic and Black Cross Führer's powers.


is averted when Gunn uses the knowledge of the law that Wolfram " Hart mystically bestowed upon him to prevent the gangster from being incarcerated.


Lozenge, or Network Plantations of the Ancients, naturally, artificially, mystically considered, is a discourse by Sir Thomas Browne.


reinforced by the pop-culture influence of the Star Wars franchise, in which mystically powerful hand-waving is fictionally used for mind control, and some uses.


enormous influence on their society and literature; particularly the heavily mystically oriented Sufi and Shi"a varieties of Islam.


murders where the killer has skinned the victim and worn their skin, mystically taking on the victim"s features and becoming them.


It is the chief idea of their pious practices mystically to repeat the experience of this celestial union of the Saviour with Sophia.


In particular, kabbalists of Safed and Italy such as Isaac Luria and Israel Najara generated mystically oriented zemirot compilations, often composing lyrics to fit the tunes of surrounding gentile musical selections from the Levant.


the Warao of the Orinoco Delta, a contemplator of tutelary spirits may mystically induce the development of ".


 in his later work, he developed a visionary art which mystically empathized with the entire universe, gave cosmic universality visual form in explosive.



mystically's Meaning in Other Sites