<< myriad myriadth >>

myriads Meaning in kannada ( myriads ಅದರರ್ಥ ಏನು?)



ಅಸಂಖ್ಯಾತ

ಲೆಕ್ಕವಿಲ್ಲದಷ್ಟು,

myriads ಕನ್ನಡದಲ್ಲಿ ಉದಾಹರಣೆ:

ಮುಂಜಾನೆಯೇ ಅಸಂಖ್ಯಾತ ಭಕ್ತರು ಮುಖ್ಯವಾಗಿ ನವವಧೂವರರು ನರಹರಿ ಪರ್ವತ ಏರಿ ಶಂಖ, ಚಕ್ರ, ಗದಾ, ಪದ್ಮಗಳೆಂಬ ನಾಲ್ಕು ತೀರ್ಥ ಕೂಪದಲ್ಲಿ ಮಿಂದು, ನಾಗರಾಜನಿಗೆ, ವಿನಾಯಕನಿಗೆ, ಸದಾಶಿವನಿಗೆ ಸೇವೆ ಸಲ್ಲಿಸುವುದು ಇಲ್ಲಿನ ವಾಡಿಕೆಯಾಗಿದೆ.

ವಾರ್ಷಿಕ ಕಾನ್‌ಸ್ಟೆಂಟ್ ಪೆಗ್ ಅಭ್ಯಾಸದ ಅಂಗವಾಗಿ, US ಮತ್ತು NATOಗೆ ಸೇರಿದ ವಿಮಾನ ಚಾಲಕರಿಗೆ ಪ್ರತಿಯಾಗಿ ಹಾರಿಸುವುದರ ತರಬೇತಿ ಮತ್ತು ರಹಸ್ಯ ವಿಶ್ಲೇಷಣೆಗಾಗಿ ಬಳಸಲಾಗಿದ್ದ ಸೋವಿಯೆಟ್‌-ವಿನ್ಯಾಸಿತ ಅಸಂಖ್ಯಾತ ವಿಮಾನಗಳನ್ನು (ಪೂರ್ವದ ವಿಮಾನ ಚಾಲಕರ ಬಣವು ಬಿಟ್ಟುಹೋದ ವಿಮಾನಗಳಿಂದ ಪಡೆದವು) ಆತ ಹಾರಿಸಿದ್ದ.

ಅದೇ ಆಂಫೆಟಮೈನ್‌ಗಳು ಎಚ್ಚರಿಕೆ-ಕೊರತೆ ಕಾಯಿಲೆ, ನಾರ್ಕೊಲೆಪ್ಸಿ(ವಿಚ್ಛಿದ್ರ ನಿದ್ರೆ) ಮತ್ತು ಸ್ಥೂಲಕಾಯತೆ ಮೊದಲಾದವುಗಳ ಉಪಶಮನಕ್ಕಾಗಿ ಹೆಚ್ಚಿನ ಮಾರುಕಟ್ಟೆಯನ್ನು ಪಡೆದಿವೆ ಹಾಗೂ ಇದರ ಅಸಂಖ್ಯಾತ ಅನ್ವಯಗಳಿಗಾಗಿ ಅಧ್ಯಯನವು ಮುಂದುವರಿದಿದೆ.

ಈ ಸಂಘದ ಕಾರ್ಯಪ್ರಮಾಣ ಚಿಕ್ಕದಾದರೂ ತನ್ನ ಹಿರಿಯ ಸೋದರ ಸಂಘದೊಂದಿಗೆ - ಮುಂದೆ ನಾಡಿನ ಕಾಲೇಜುಗಳಲ್ಲಿ ಶಾಲೆಗಳಲ್ಲಿ ಇತರ ಕಡೆಗಳಲ್ಲಿ ಅಸಂಖ್ಯಾತವಾಗಿ ಕರ್ನಾಟಕ ಸಂಘಗಳು ಸ್ಥಾಪನೆಗೊಳ್ಳಲು ಮಾರ್ಗದರ್ಶಕವಾಗಿ ಕೆಲಸ ಮಾಡಿತು.

ನಗರ ವ್ಯಾಪ್ತಿಯಲ್ಲಿ ಮತ್ತು ನಗರದ ಪೂರ್ವ ಭಾಗಗಳಲ್ಲಿ ಕತ್ರಿನಾ ಚಂಡಮಾರುತ ಅಪ್ಪಳಿಸಿದ ಸಂದರ್ಭದಲ್ಲಿ ಅಸಂಖ್ಯಾತ ಭಾಗಗಲ್ಲಿ ಈ ವ್ಯವಸ್ಥೆ ಪೂರ್ತಿ ವಿಫಲವಾಯಿತು.

ಭಾರತವು ಅಸಂಖ್ಯಾತ ಸ್ಥಳೀಯ 'ಚಿಪ್ಸ್ ಅಂಗಡಿ'ಗಳಿಗೆ ಪ್ರಸಿದ್ಧವಾಗಿದೆ, ಇವು ಆಲೂಗೆಡ್ಡೆ ಚಿಪ್ಸ್ ಮಾತ್ರವಲ್ಲದೆ ಬಾಳೆ ಚಿಪ್ಸ್, ಟ್ಯಾಪಿಯೋಕ ಚಿಪ್ಸ್, ಸಿಹಿ ಗೆಣಸು ಮತ್ತು ಕ್ಯಾರೆಟ್ ಚಿಪ್ಸ್ ಮೊದಲಾದ ಇತರ ವಿವಿಧ ರೀತಿಯ ಚಿಪ್ಸ್ಅನ್ನೂ ಮಾರಾಟಮಾಡುತ್ತವೆ.

ಆತನ ಆಳ್ವಿಕೆಯನ್ನು ಹರಪನಹಳ್ಳಿ, ಸವಣೂರು, ಬಿದನೂರು ಹಾಗು ಮರಾಠಾದ ಆತನ ವೈರಿಗಳು ಅಸಂಖ್ಯಾತ ಬಾರಿ ತಡೆಗಟ್ಟಿ ಅಡ್ಡಿಮಾಡುತ್ತಾರೆ.

ಊರಿನ ಮತ್ತು ನಾಡಿನ ರಕ್ಷಣೆಗಾಗಿ, ಕೆಡುಕಿನ ನಾಶಕ್ಕಾಗಿ, ಒಳಿತಿನ ಸಂವರ್ಧನೆಗಾಗಿ ನಾಡಿನ ವೀರರು ತಮ್ಮನ್ನು ಅರ್ಪಿಸಿಕೊಳ್ಳುತ್ತಿದ್ದ ಧರ್ಮ ವೀರತ್ವವನ್ನು ಅಸಂಖ್ಯಾತ ವೀರಗಲ್ಲುಗಳು ತೋರಿಸಿಕೊಡುತ್ತವೆ.

ರೋಗಲಕ್ಷಣಗಳ ಅನೇಕ ಸಂಭವನೀಯ ಸಂಯೋಜನೆಗಳ ಪರಿಣಾಮವಾಗಿ, ರೋಗನಿರ್ಣಯವು ಒಂದು ಏಕ ಅಸ್ವಸ್ಥತೆಯನ್ನು ಪ್ರತಿನಿಧಿಸುತ್ತದೋ ಅಥವಾ ಅಸಂಖ್ಯಾತ ವಿಭಿನ್ನ ರೋಗದ ಸಹಲಕ್ಷಣಗಳನ್ನು ಪ್ರತಿನಿಧಿಸುತ್ತದೋ ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಚಿತ್ರದುರ್ಗ,ಗದಗ ಮೊದಲಾದೆಡೆ ಜಿಲ್ಲಾ ಪ್ರದೇಶಗಳಲ್ಲಿ ಅಸಂಖ್ಯಾತ ವಿಂಡ್ ಮಿಲ್ ಗಳಿವೆ.

ಮೊದಲನೆಯ ಮತ್ತು ಎರಡನೆಯ ಮಹಾಯುದ್ಧಗಳಲ್ಲಿ ಜರ್ಮನರ-ದೋಣಿಗಳೆಂಬ ಜಲಾಂತರ್ಗಾಮಿಗಳೂ ಮಿತ್ರಪಕ್ಷದ ಜಲಾಂತರ್ಗಾಮಿಗಳೂ ಅಸಂಖ್ಯಾತ ಯುದ್ಧನೌಕೆಗಳನ್ನೂ ಪ್ರಯಾಣಿಕರ ಮತ್ತು ದವಸ, ಧಾನ್ಯ ವ್ಯಾಪಾರಿಗಳ ಹಡಗುಗಳನ್ನೂ ದಾಳಿಮಾಡಿ ಮುಳುಗಿಸಿದವು.

ಯುನೈಟೆಡ್ ಸ್ಟೇಟ್ಸ್ ಹಾಗು ವಿವಿಧ ಪಾಶ್ಚಿಮಾತ್ಯ ಯುರೋಪಿಯನ್ ರಾಷ್ಟ್ರಗಳು ಕಮ್ಯೂನಿಸಂನ ಪ್ರಭಾವ ನಿರೋಧನೀತಿಯನ್ನು ಅಳವಡಿಸಿಕೊಂಡವು ಜೊತೆಗೆ ಈ ನಿಟ್ಟಿನಲ್ಲಿ ಅಸಂಖ್ಯಾತ ಮೈತ್ರಿಕೂಟಗಳನ್ನು ರೂಪಿಸಿದವು.

ಅಭ್ಯಂಜನಕ್ಕೆ ಬಳಸಲ್ಪಡುವ ಸೀಗೆಕಾಯಿಪುಡಿಯ ಘಾಟು, ಅಡುಗೆಯ ಪದಾರ್ಥಗಳಾದ ಸಾರಿನಪುಡಿ, ಚಟ್ನಿಪುಡಿ, ಒಗ್ಗರಣೆಯ ವಸ್ತುಗಳು, ಮನೆಯನ್ನು ಗುಡಿಸುವಾಗ ಏಳುವ ದೂಳು ; ಗ್ರಾಮಗಳಲ್ಲಿನ ಹಗೇವು, ಅಟ್ಟ ಇಂಥವುಗಳಲ್ಲಿರುವ ಬೂಷ್ಟುಮಿಶ್ರಿತ ದೂಳು, ಸಾಂಬ್ರಾಣಿ ಹೊಗೆ, ಬಾಳಕ ಸಂಡಿಗೆ, ಮೀನು ಮೊದಲಾದವನ್ನು ಕರಿಯುವಾಗ ಬರುವ ಘಾಟು, ಅಸಂಖ್ಯಾತ ವಿಧವಿಧ ಮಸಾಲೆಪುಡಿಗಳ ಘಾಟು ಇತ್ಯಾದಿ.

myriads's Usage Examples:

It has myriads of placemen, or would-be placemen, in utter dependence.


dear Persians, a little later two myriads of mail clad men could not bring to pass.


He is supposed to be more than sixty myriads of parasangs (approximately 2.


The motifs for stone carvings are mainly myriads of lingams (phallic symbol of Hindu god Shiva), depicted as neatly arranged.


Chile has a large and intricate coast line of 4000 km with myriads of islands, islets, straits, bays, and fjords.


sections of the floor is somewhat more level, although pock-marked by myriads of tiny craterlets.


It was then a thickly forested area with tall and big trees interconnected with myriads of rattan vines called barit.


whose epithets are "illuminator of the heavens"", "illuminator of the myriads of stars" and "lord of the sickle".


only to be succeeded by myriads of others which continually fluttered and sparkled through the spray during the twenty minutes the eruption lasted.


Every time these invaders are poised to attack, they saw myriads of armed combatants with guns and cannons lined up at the shore in defense position, thus giving the bandits second thoughts of pursuing their attack.


nations I find to have been twenty-four myriads" and "What is the distance between one bridge and another? Twelve myriads of parasangs".


event had a "gypsy" carnival theme, with "myriads of electric lights", palmists, fortune tellers and people in costume.


attended by 496,000 myriads of minstering angels.



Synonyms:

multitudinous, innumerous, incalculable, unnumerable, unnumbered, infinite, uncounted, numberless, innumerable, countless, unnumberable,

Antonyms:

determinable, relative, finite, mortal, calculable,

myriads's Meaning in Other Sites