mussolini Meaning in kannada ( mussolini ಅದರರ್ಥ ಏನು?)
ಮುಸೊಲಿನಿ
ಇಟಾಲಿಯನ್ ಫ್ಯಾಸಿಸ್ಟ್ ಸರ್ವಾಧಿಕಾರಿ (1883-1945),
Noun:
ಮುಸೊಲಿನಿ,
People Also Search:
mussorgskymussulman
mussy
must
mustache
mustached
mustaches
mustachio
mustachioed
mustachios
mustang
mustangs
mustard
mustard agent
mustard gas
mussolini ಕನ್ನಡದಲ್ಲಿ ಉದಾಹರಣೆ:
ಸರ್ಕಾರವು ಕೆಲದಿನಗಳವರೆಗೆ ಸ್ತಂಭನಕ್ಕೊಳಗಾಗಿ ನಿಷ್ಕ್ರಿಯವಾಗಿತ್ತು, ಹಾಗೂ ಮುಸೊಲಿನಿ ನಂತರದಲ್ಲಿ ಕೆಲವು ದೃಢಕಲ್ಪವುಳ್ಳ ವ್ಯಕ್ತಿಗಳು ಈ ಸಮಯದಲ್ಲಿ ಸಾರ್ವಜನಿಕ ಅಭಿಪ್ರಾಯಕ್ಕೆ ಎಚ್ಚರ ನೀಡಿ ವಿಪ್ಲವವೊಂದನ್ನು ಆರಂಭಿಸಿ ಫ್ಯಾಸಿಸಮ್ ಅನ್ನು ಮುರುಟಿಬಿಡಬಹುದಾಗಿತ್ತು ಎಂದು ಒಪ್ಪಿಕೊಂಡನು.
ಆತನ ತಂದೆಯ ರಾಜಕೀಯ ನಂಬಿಕೆಗಳಿಗನುಸಾರವಾಗಿ ಮುಸೊಲಿನಿಗೆ ಮೆಕ್ಸಿಕನ್ ಸುಧಾರಣಾವಾದಿ ಅಧ್ಯಕ್ಷ ಬೆನಿಟೊ ಯುವಾರೆಜ್ರವರ ಹೆಸರಿನಂತೆ ಬೆನಿಟೊ ಎಂಬ ಹೆಸರನ್ನಿಡಲಾಯಿತು, ಹಾಗೂ ಆತನ ಮಧ್ಯನಾಮಗಳಾದ ಆಂದ್ರಿಯಾ ಮತ್ತು ಅಮಿಲ್‌ಕೇರ್ ಗಳನ್ನು ಇಟಾಲಿಯನ್ ಸಮಾಜವಾದಿಗಳಾದ ಆಂದ್ರಿಯಾ ಕೋಸ್ಟಾ ಮತ್ತು ಅಮಿಲ್‌ಕೇರ್ ಚಿಪ್ರಿಯಾನಿಯವರ ಹೆಸರುಗಳಿಂದ ತೆಗೆದುಕೊಳ್ಳಲಾಯಿತು.
ದಾಖಲೆಗಳಲ್ಲಿ ಗ್ರ್ಯಾಂಡ್ ಕೌನ್ಸಿಲ್‌ಗೆ ಮುಸೊಲಿನಿಯನ್ನು ಅಧಿಕಾರದಿಂದ ತೆಗೆಯಲು ಶಿಫಾರಸು ಮಾಡುವ ಹಕ್ಕು ಇದ್ದಿತು ಮತ್ತು ಸೈದ್ಧಾಂತಿಕವಾಗಿ ಅದು ಆತನ ಅಧಿಕಾರಕ್ಕೆ ಇದ್ದ ಒಂದೇ ಒಂದು ತಡೆಯಾಗಿತ್ತು.
ಕೆಲವು ಕಾಲದ ನಂತರ ಮುಸೊಲಿನಿಯ ಪ್ರಕಾರ 1919ರ ಹೊತ್ತಿಗೆ ಆತನಿಗೆ "ಸಮಾಜವಾದವು ಒಂದು ಸಿದ್ಧಾಂತವಾಗಿ ಆಗಲೇ ಸತ್ತುಹೋಗಿಯಾಗಿದೆ; ಅದು ಕೇವಲ ಒಂದು ಅತೃಪ್ತಿಯಾಗಿ ಉಳಿದುಕೊಂಡಿದೆ" ಎಂದು ಅನ್ನಿಸಿತ್ತು.
ರೋಮಿನ ಮೇಲೆ ಆಕ್ರಮಣವು ಒಂದು ರಾಜಕೀಯ ವಿಪ್ಲವವಾಗಿತ್ತು ಮತ್ತು ಇದರ ಮುಖಾಂತರ ಮುಸೊಲಿನಿಯ ನ್ಯಾಶನಲ್ ಫ್ಯಾಸಿಸ್ಟ್ ಪಾರ್ಟಿಯು ಇಟಲಿಯಲ್ಲಿ ಪ್ರಧಾನಮಂತ್ರಿ ಲೂಗಿ ಫ್ಯಾಕ್ಟಾನನ್ನು ಪದಚ್ಯುತಗೊಳಿಸಿ ಅಧಿಕಾರಕ್ಕೆ ಬಂದಿತು.
ಇಟಲಿಯ ಸರ್ವಾಧಿಕಾರಿಯಾಗಿ ಮುಸೊಲಿನಿಯ ಪ್ರಮುಖ ಅದ್ಯತೆಯು ಇಟಾಲಿಯನ್ ಜನತೆಯ ಮನಸ್ಸುಗಳನ್ನು ನಿಗ್ರಹಿಸುವುದು ಮತ್ತು ಹೀಗೆ ಮಾಡಲು ಪ್ರಚಾರಕಾರ್ಯವನ್ನು ಬಳಸುವುದು; ಸ್ವದೇಶದಲ್ಲಾಗಲೀ, ವಿದೇಶದಲ್ಲಾಗಲೀ ಪತ್ರಕರ್ತನಾಗಿ ಆತ ಪಡೆದ ತರಬೇತಿಯು ಅಮೂಲ್ಯವಾಗಿತ್ತು.
1917ರಲ್ಲಿ ಮುಸೊಲಿನಿ ಬ್ರಿಟಿಶ್ ಭದ್ರತಾ ಸೇವೆಯಾದ MI5ನಿಂದ ವಾರಕ್ಕೆ £100 ಸಂಬಳಕ್ಕೆ ಕೆಲಸಮಾಡಲು ನೇಮಕಗೊಳ್ಳುವುದರ ಮೂಲಕ ರಾಜಕೀಯಕ್ಕೆ ವಿಧ್ಯುಕ್ತ ಪಾದಾರ್ಪಣೆಯನ್ನು ಮಾಡಿದನು; ಈ ಸಹಾಯವನ್ನು ಪಡೆಯಲು ಸರ್ ಸ್ಯಾಮ್ಯುಯೆಲ್ ಹೋರ್ ಅನುಮತಿ ನೀಡಿದ್ದನು.
1902ರಲ್ಲಿ, ಮುಸೊಲಿನಿ ಸ್ವಿಜರ್ಲೆಂಡ್‌ಗೆ ವಲಸೆ ಹೋದನು ಮತ್ತು ಇದಕ್ಕೆ ಮಿಲಿಟರಿ ಸೇವೆಯಿಂದ ತಪ್ಪಿಸಿಕೊಳ್ಳುವುದೂ ಒಂದು ಕಾರಣವಾಗಿತ್ತು.
1925ರ ಕ್ರಿಸ್ಮಸ್ ಮುನ್ನಾದಿನ ಜಾರಿಗೆ ತಂದ ಕಾನೂನೊಂದು ಮುಸೊಲಿನಿಯ ಪದವಿಯನ್ನು "ಪ್ರೆಸಿಡೆಂಟ್ ಆಫ್ ದ ಕೌನ್ಸಿಲ್ ಆಫ್ ಮಿನಿಸ್ಟರ್ಸ್" ನಿಂದ ಬದಲಾಯಿಸಿ "ಹೆಡ್ ಆಫ್ ದ ಗವರ್ನ್‌ಮೆಂಟ್" ಎಂದು ಮಾಡಿತು.
ಪ್ರಚಾರಕಾರ್ಯದಲ್ಲಿ ಮುಸೊಲಿನಿಯ ಪ್ರಭಾವ ಎಷ್ಟಿತ್ತೆಂದರೆ ಆತನಿಗೆ ಬಗ್ಗುಬಡಿಯಲು ಅಚ್ಚರಿಹುಟ್ಟಿಸುವಷ್ಟು ಕಡಿಮೆ ವಿರೋಧ ಕಂಡುಬಂದಿತು.
ಮುಸೊಲಿನಿಯ 1924–1939ರ ಅವಧಿಯ ಸ್ಥಳೀಯ ಸಾಧನೆಗಳ ಬಗ್ಗೆ ಹೇಳುವುದಾದಲ್ಲಿ ಆತನ ಸಾರ್ವಜನಿಕ ಕೆಲಸದ ಕಾರ್ಯಕ್ರಮಗಳಾದ ಪಾಂಟೈನ್ ಜೌಗುಪ್ರದೇಶಗಳ ಸುಧಾರಣೆ, ಉದ್ಯೋಗ ಅವಕಾಶಗಳಲ್ಲಿ ಹೆಚ್ಚಳ, ಮತ್ತು ಸಾರ್ವಜನಿಕ ಸಾರಿಗೆಗಳನ್ನು ಹೆಸರಿಸಬಹುದು.
ಫೆಬ್ರವರಿ 1908ರಲ್ಲಿ ಮುಸೊಲಿನಿ ಪುನಃ ಇಟಲಿಯನ್ನು ಬಿಟ್ಟು ಆಗ ಆಸ್ಟ್ರಿಯಾ-ಹಂಗರಿಯ ವಶದಲ್ಲಿದ್ದ ಇಟಾಲಿಯನ್ ಭಾಷೆಯನ್ನು ಬಳಸುತ್ತಿದ್ದ ನಗರ ಟ್ರೆಂಟೋಗೆ ಲೇಬರ್ ಪಕ್ಷದ ಸೆಕ್ರೆಟರಿಯಾಗಿ ಕೆಲಸಕ್ಕೆ ಸೇರಲು ತೆರಳಿದನು .
ಮುಸೊಲಿನಿಯು "ಬ್ಯಾಟ್ಲ್ ಫಾರ್ ಲ್ಯಾಂಡ್" ಎಂಬ ಯೋಜನೆಯನ್ನು ಆರಂಭಿಸಿದನು, ಈ ನೀತಿಯು 1928ರಲ್ಲಿ ರೂಪಿಸಲಾದ ಭೂಮಿ ಹಿಂಪಡೆತವನ್ನು ಆಧರಿಸಿತ್ತು.