muon Meaning in kannada ( muon ಅದರರ್ಥ ಏನು?)
ಮ್ಯೂಯಾನ್, ಮೂಯಾನ್ ಕಣಗಳು,
ಋಣಾತ್ಮಕ ಚಾರ್ಜ್ ಮತ್ತು 2 ಮೈಕ್ರೊಸೆಕೆಂಡ್‌ಗಳ ಅರ್ಧ-ಜೀವಿತಾವಧಿಯೊಂದಿಗೆ ಪ್ರಾಥಮಿಕ ಕಣ, ಎಲೆಕ್ಟ್ರಾನ್‌ಗಳು ಮತ್ತು ನ್ಯೂಟ್ರಿನೊಗಳು ಮತ್ತು ಆಂಟಿನ್ಯೂಟ್ರಿನೊಗಳು ಕೊಳೆಯುತ್ತವೆ,
Noun:
ಮೂಯಾನ್ ಕಣಗಳು,
People Also Search:
muoniummuons
muppet
muppets
muraenidae
murage
mural
muralist
muralists
murals
murder
murder charge
murder conviction
murdered
murderee
muon ಕನ್ನಡದಲ್ಲಿ ಉದಾಹರಣೆ:
ಪ್ರಯೋಗಗಳು, ಮ್ಯೂಯಾನ್ 2.
ಶಕ್ತಿಶಾಲಿ ಪ್ರಾಥಮಿಕ ಕಾಸ್ಮಿಕ್ ಕಿರಣಗಳು ವಾತಾವರಣದ ಎತ್ತರ ಭಾಗದಲ್ಲಿ ಗಾಳಿಯ ಅಣುಗಳೊಂದಿಗೆ ವರ್ತಿಸಿದಾಗ ವ್ಯಾಪಕವಾದ ಕಣದ ಮಳೆಯಾಗುತ್ತದೆ(ಶವರ್), ಮಾಧ್ಯಮಿಕ ಸಂವಹನ(ಸೆಕೆಂಡರಿ ಇಂಟರ್ಯಾಕ್ಷನ್)ದಿಂದ ಆರಂಭವಾಗಿ ಎಲೆಕ್ಟ್ರಾನ್, ಫೋಟಾನ್ ಮತ್ತು ಮ್ಯೂಯಾನ್‌ಗಳ ಮಳೆಯನ್ನು(ಶವರ್) ಉತ್ಪತ್ತಿ ಮಾಡುವ ಮೂಲಕ ಕೊನೆಯ ಹಂತವನ್ನು ತಲುಪುತ್ತದೆ ಎಂದು ತೀರ್ಮಾನಿಸಿದ.
, ಮೆಸರ್‌ಮೆಂಟ್ ಆಫ್ ದ ಫ್ಲಕ್ಸ್ ಆಫ್ ಅಟ್‍ಮಾಸ್ಪರಿಕ್ ಮ್ಯೂಯಾನ್ಸ್ ವಿತ್ ದ CAPRICE94 ಅಪಾರ್ಟಸ್, ಫಿಸಿಕ್ಸ್.
ಅಮ್ಯೆಚೂರ್ ಮ್ಯೂಯಾನ್ ಡಿಟಕ್ಟರ್ - ರೂಪರೇಖೆಗಳು ಮತ್ತು ಲೇಖನಗಳು .
ಆರಂಭಿಕ ಪ್ರಯೋಗಗಳಾದ ಕಾಸ್ಮಿಕ್ ರೇ ಮ್ಯೂಯಾನ್‌ಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಕೆಜಿಎಫ್ ಅನ್ನು ಆಯ್ಕೆ ಮಾಡಲಾಗಿದೆ.
ಈ ಸಾಕ್ಷ್ಯವನ್ನು ಎಲೆಕ್ಟ್ರಾನ್ ನ್ಯೂಟ್ರಿನೊಗಳು ಮತ್ತು ಮ್ಯೂಯಾನ್ ನ್ಯೂಟ್ರಿನೊಗಳು, ಗಾಳಿಯಲ್ಲಿ ಚಲಿಸಿದಾಗ ಬರುವ ಅನುಪಾತ ಮತ್ತು ಭೂಮಿಯಲ್ಲಿ ಚಲಿಸಿದಾಗ ಬರುವ ಅನುಪಾತ, ಇವುಗಳ ನಡುವಿನ ವ್ಯತ್ಯಾಸದ ಮೂಲಕ ಕಂಡುಹಿಡಿಯಲಾಯಿತು.
ಮ್ಯೂಯಾನ್ಸ್ ಅಯಾನೀಕರಣಗೊಳ್ಳುವ ವಿಕಿರಣಗಳಾಗಿದ್ದು ಕ್ಲೌಡ್ ಛೇಂಬರ್ಸ್ ಅಥವಾ ಬಬಲ್ ಛೇಂಬರ್ಸ್ ಅಥವಾ ಸಿಂಟಿಲೇಷನ್ ಡಿಟೆಕ್ಟರ್‍ಗಳಿಂದ ಸುಲಭವಾಗಿ ಪತ್ತೆಹಚ್ಚಬಹುದಾಗಿದೆ.
ಅಸ್ಥಿರ ಮಸಾನ್‌ಗಳು ಕೂಡಲೇ ಮ್ಯೂಯಾನ್‌ಗಳು ಆಗಿ ಪರಿವರ್ತಿತವಾಗುತ್ತವೆ.
1935ರಲ್ಲಿ ಹಿಡೆಕಿ ಯುಕಾವ, ತನ್ನ ನ್ಯುಕ್ಲಿಯರ್ ಫೋರ್ಸ್ ಸಿದ್ಧಾಂತದಲ್ಲಿ, ಮ್ಯೂಯಾನ್ ಅಸ್ಥಿರ ಕಣಗಳೆಂದು ಭಾವಿಸಿದ್ದ.
0026 ಮೈಕ್ರೋ ಸೆಕೆಂಡ್‍ನಲ್ಲಿ ಒಂದು ಮ್ಯೂಯಾನ್ ಮತ್ತು ನ್ಯೂಟ್ರಿನೊ ಆಗಿ ವಿಭಜನೆಯಾಯಿತು.
1927ರಿಂದ 1937ರ ದಶಕದಲ್ಲಿ ಅನೇಕ ಪ್ರಯೋಗಗಳು, ಬಹುತೇಕ ಪ್ರಾಥಮಿಕ ಕಾಸ್ಮಿಕ್ ಕಿರಣಗಳು ಧನಾತ್ಮಕ ಕಣಗಳಿಂದಾಗಿವೆ ಮತ್ತು ಮಾಧ್ಯಮಿಕ ಕಿರಣಗಳು ಭೂಮಿಯ ಮಟ್ಟದಲ್ಲಿ ಎಲೆಕ್ಟ್ರಾನ್ ಮತ್ತು ಫೋಟಾನ್‍ಗಳ "ಸಾಫ್ಟ್ ವಸ್ತು"ಗಳಿಂದ ಹಾಗೂ ಮ್ಯೂಯಾನ್‌ಗಳಂತಹ "ಹಾರ್ಡ್ ವಸ್ತು"ಗಳಿಂದಾಗಿವೆ ಎಂದು ಪ್ರತಿಪಾದಿಸಿದವು.
ಮ್ಯೂಯಾನ್ಸ್ ವಾತಾವರಣದೊಂದಿಗೆ ತೀವ್ರವಾಗಿ ವರ್ತಿಸದಿರುವ ಕಾರಣದಿಂದ ಹಾಗೂ ಸಮಯದ ವಿಸ್ತರಿಸುವಿಕೆಯ ಸಾಪೇಕ್ಷತಾ ಪರಿಣಾಮದಿಂದಾಗಿ ಇದರಲ್ಲಿ ಅನೇಕ ಮ್ಯೂಯಾನ್‌ಗಳು ಭೂಮಿಯ ಮೇಲ್ಮೈಯನ್ನು ತಲುಪಲು ಸಫಲವಾಗುತ್ತವೆ.
ಎತ್ತರದ ಬೆಟ್ಟ ಪ್ರದೇಶದಲ್ಲಿ ಕಾಸ್ಮಿಕ್ ಕಿರಣಗಳನ್ನು ನ್ಯೂಕ್ಲಿಯರ್ ಎಮಲ್‍ಷನ್ ಎಂದು ಕರೆಯಲ್ಪಡುವ ವಿಶೇಷ ರೀತಿಯ ಛಾಯಾಚಿತ್ರ ಫಲಕದ(ಫೋಟಾಗ್ರಾಫಿಕ್ ಪ್ಲೇಟ್) ಮೇಲೆ ಬೀಳುವಂತೆ ಮಾಡಿ, ಸೂಕ್ಷ್ಮ ದರ್ಶಕದ ಮೂಲಕ ಪಯಾನ್→ಮ್ಯೂಯಾನ್→ಎಲೆಕ್ಟ್ರಾನ್ ವಿಭಜನೆಯ ಕ್ರಮಾನುಗತಿಯನ್ನು ಗಮನಿಸಲಾಯಿತು.
muon's Usage Examples:
that the needed two sets of two-component neutrinos would exist if the positive muon is identified as the particle and the negative muon as the antiparticle.
created with a specific lepton family number ("lepton flavor": electron, muon, or tau) can later be measured to have a different lepton family number.
charge (+1 e) but equal mass and spin: the antimuon (also called a positive muon).
This approach has also been employed to generate basis sets for other types of quantum particles rather than electrons, like quantum nuclei, negative muons or positrons.
This mirrors the historical evolution of quantum field theory, since the electron component (describing the electron and its antiparticle the positron) is then the original field of quantum electrodynamics, which was later accompanied by and fields for the muon and tauon respectively (and their antiparticles).
Formerly, muons were called "mu mesons", but are not classified.
Muon g-2 (pronounced "gee minus two") is a particle physics experiment at Fermilab to measure the anomalous magnetic dipole moment of a muon to a precision.
these subsequently decay into muons and neutrinos, which are able to reach the surface of the Earth.
The experimental complex used to also have a muon hodoscope URAGAN which was operational in 2016 and years prior.
2 µs lifetime, muonium can enter into compounds such as muonium chloride (MuCl) or.
leptons exist: charged leptons (also known as the electron-like leptons or muons), and neutral leptons (better known as neutrinos).