<< motivational motivations >>

motivationally Meaning in kannada ( motivationally ಅದರರ್ಥ ಏನು?)



ಪ್ರೇರಕವಾಗಿ

Adjective:

ಪ್ರೇರಕ,

People Also Search:

motivations
motivator
motivators
motive
motive power
motived
motiveless
motivelessness
motives
motivic
motiving
motivity
motley
motleys
motlier

motivationally ಕನ್ನಡದಲ್ಲಿ ಉದಾಹರಣೆ:

ಬೆಲ್ಲ ಸೇವನೆ ಎಂಡಾರ್ಫಿನ್ ಹಾರ್ಮೋನಿಗೆ ಪ್ರೇರಕವಾಗಿದೆ.

1906 ರಲ್ಲಿ ಕ್ರೀಡಾಂಗಣದ ಒಂದು ಮೂಲೆಗಿದ್ದ ದಡವೇರಿಸಲ್ಪಟ್ಟ ಸ್ಟ್ಯಾಂಡ್ ಅನ್ನು ಔಪಚಾರಿಕವಾಗಿ ಸ್ಪಿಯಾನ್ ಕಾಪ್ ಎಂದು ಮರುನಾಮಕರಣ ಮಾಡಲಾಯಿತು; ಇದಕ್ಕೆ ಇದೇ ಹೆಸರಿನ ನ್ಯಾಟಲ್ ನಲ್ಲಿರುವ ಬೆಟ್ಟವೊಂದು ಪ್ರೇರಕವಾಗಿದೆ.

ಕಿಟಕಿಯ ಮೂಲಕ ಮೂಡುವ ಈತನ ಚಿತ್ರವೇ ಡಿಸೆಪ್ಟಿಕನ್‌ಗಳ ಲಾಂಛನಕ್ಕೆ ಪ್ರೇರಕವಾಗಿತ್ತು.

ಸೂರ್ಯ ಮುಂತಾದ ಖಗೋಳ ವಸ್ತುಗಳ ಬಗ್ಗೆ ಇರುವ ಗೌರವ, ಕೃತಜ್ಞತೆಗಳೇ ಈ ನೃತ್ಯಕ್ಕೆ ಪ್ರೇರಕವಾಗಿದೆ.

ಆದರೂ ಈ ವಿಧಾನವನ್ನು ದೃಢತೆಯಿಂದ ಬಳಸುವುದು ಕಷ್ಟ, ಇದು ಪ್ರೇರಕವಾಗಿರುವ-ರೋಗಿಗಳಲ್ಲಿ ನಿದ್ರಾಹೀನತೆ ಪ್ರಚೋದಿಸುವ ಗುಣಾತ್ಮಕ ಪರಿಣಾಮ ಬೀರಬಹುದು.

ಇಂಥ ವಸ್ತುನಿಷ್ಠ ಕೃತಿ ಕನ್ನಡ ಓದುಗರಿಗೆ ಲಭ್ಯವಾಗಬೇಕು ಎಂಬ ಕಳಕಳಿ ಸಹ ಈ ಕೃತಿಯ ಪ್ರಕಟಣೆಗೆ ಪ್ರೇರಕವಾಗಿದೆ.

ಈ ಸಂಪ್ರದಾಯಕ್ಕೆ ಮುಖ್ಯವಾಗಿ ಸಿರಿಯದ ಚರ್ಚು ಪ್ರೇರಕವಾಗಿತ್ತು.

ಡರ್‌ರೋಲಾಂಡ್ ಫಾನ್ ಬರ್ಲಿನ್, ಡರ್ ಫಾಲ್ಚೆ ವೊಲ್ಡೆಮಾರ್ ಮೊದಲಾದ ಈತನ ಚಾರಿತ್ರಿಕ ಕಾದಂಬರಿಗಳು ದೇಶಭಕ್ತಿಪ್ರೇರಕವಾಗಿದ್ದು ಜನಪ್ರಿಯವಾಗಿವೆ.

ಇಡೀ ಸಮಾಜವೇ ಸಾಮೂಹಿಕ ಸಾಮ್ಯವಾದದ ಗುರಿಯತ್ತ ಅನಿವಾರ್ಯವಾಗಿ ಮುಂದುವರಿಯುತ್ತದೆ; ಸಮಾಜದ ಆಂತರಿಕ ಪ್ರವೃತ್ತಿಗಳು ಈ ಬದಲಾವಣೆಗೆ ಪ್ರೇರಕವಾಗಿರುತ್ತವೆ-ಎಂದು ಇವರು ತರ್ಕಿಸಿದರು.

ಇದು ಬಣ್ಣದ ಕ್ರ್ತಿಗಳು ಮತ್ತು ಕನ್ ಸ್ತ್ರಕ್ತೆಡ್ ಭಾಷೆಗಳನ್ನು ಆವಿಷ್ಕಾರ ಮಾಡಲು ಪ್ರೇರಕವಾಗಿವೆ.

'ಜಮ್‍ಸೆಟ್‍ಜಿ ನುಝರ್ ವಾನ್ ಜಿ ಟಾಟ,' ರವರ ದೂರದೃಷ್ಟಿ, ಹಾಗೂ ಎದೆಗಾರಿಕೆ ಮತ್ತು ಕನಸುಗಳು ಭಾರತೀಯರಿಗೆ ಸದಾ ಪ್ರೇರಕವಾಗಿವೆ .

ಕ್ರೈಸ್ತಧರ್ಮ ಭಾರತದ ಧಾರ್ಮಿಕ ಭಾವನೆಗಳಲ್ಲಿ ಉದಾರತೆಯನ್ನು ಹುಟ್ಟಿಸಿ ಧರ್ಮಸುಧಾರಣೆಗೆ ಪ್ರೇರಕವಾಗಿದೆ.

ಹಂಸಮಂತ್ರವು ಉಳಿದ ಎಲ್ಲ ಮಂತ್ರ ಗಳಿಗೆ ಹೃದಯವಾಗಿದೆ , ಪ್ರೇರಕವಾಗಿದೆ .

motivationally's Usage Examples:

consistent with the hypothesis and proved that emotion is organized motivationally by the intensity of activation in appetitive or defensive systems.


The Esber–Haselgrove model argues that (1) stimuli acquire added salience to the degree that they predict motivationally relevant consequences, and (2) a predictor of multiple reinforcers should have more salience than a predictor of just one.


this kind, but indirect evidence suggests it may reside within the motivationally rich circuits linking hypothalamic and brainstem viscerogenic structures.


Expecting that others are motivationally biased when determining responsibility for positive and negative outcomes.


played out in record breaking September heat was largely attributed inspirationally and motivationally by the Carlton players to the real-life battles.


of three types strictly unavailable, motivationally unavailable, or explanatorily unavailable.


If a person appraises a situation as motivationally relevant, motivationally incongruent, and also holds a person other than himself.


S-D logic-informed definition of customer engagement is "a customer’s motivationally driven, volitional investment of operant resources (including cognitive.


decrease or account for drop-outs, including the high-hurdle technique (motivationally adverse information is clustered at the beginning of the study), the.


Schwartz"s theory identifies ten such motivationally distinct values and further describes the dynamic relations amongst.


breaking September heat was largely attributed inspirationally and motivationally by the Carlton players to the real-life battles of teammates English.


to the professor, the flow experience is an entirely focused and a motivationally intensified experience where in the course of this people can entirely.


a person"s behavioral freedom is threatened or reduced, they become motivationally aroused.



motivationally's Meaning in Other Sites