morpheus Meaning in kannada ( morpheus ಅದರರ್ಥ ಏನು?)
ಮಾರ್ಫಿಯಸ್, ಕನಸಿನ ದೇವರು, ನಿದ್ರೆಯ ದೇವರು,
Noun:
ಕನಸಿನ ದೇವರು, ನಿದ್ರೆಯ ದೇವರು,
People Also Search:
morphewsmorphia
morphine
morphing
morphism
morphisms
morpho
morphogenesis
morphogenetic
morphography
morphologic
morphological
morphological rule
morphologically
morphologies
morpheus ಕನ್ನಡದಲ್ಲಿ ಉದಾಹರಣೆ:
ಆದರೆ ಅಷ್ಟರೊಳಗೆ ಆತನ ಮೋಸದಿಂದಾಗಿ ನಿಯೋ ಟ್ರಿನಿಟಿ, ಟ್ಯಾಂಕ್ ಮತ್ತು ಮಾರ್ಫಿಯಸ್‌ನ ಹೊರತಾಗಿ ತಂಡದ ಇತರ ಎಲ್ಲ ಸದಸ್ಯರೂ ಕೊಲ್ಲಲ್ಪಟ್ಟಿರುತ್ತಾರೆ.
ಆದರೆ, ಒಮ್ಮೆ ತಾನು ಮೆಟ್ರಿಕ್ಸ್ ವಿರುದ್ಧ ಹೋರಾಡಲು ದೈವನಿಯೋಜಿತವಾದವನು ಎಂಬುದು ನಿಯೋನಿಗೆ ಸರಿಯಾಗಿ ಅರ್ಥವಾಯಿತೆಂದರೆ ಆಗ ಈ ಏಜೆಂಟ್‌ಗಳು ಆತನಿಗೆ ಯಾವ ರೀತಿಯಲ್ಲಿಯೂ ಸಮರಲ್ಲ ಎಂಬ ಕುರಿತು ಮಾರ್ಫಿಯಸ್ ಅತ್ಯಂತ ವಿಶ್ವಾಸದಿಂದಿರುತ್ತಾನೆ.
ಈ ಸಂಪರ್ಕಗಳು ತೀವ್ರಗೊಳ್ಳುತ್ತವೆ, ಮತ್ತು ಆತ ಮಾರ್ಫಿಯಸ್‌ನಿಂದ ರಕ್ಷಿಸಲ್ಪಟ್ಟು ಆತನ ನೆಬುಚಾಡ್ನೆಝಾರ್ ಎಂಬ ತೇಲುಹಡಗಿನ ಮೇಲೆ ಕರೆದೊಯ್ಯಲ್ಪಡುತ್ತಾನೆ.
ಮಾರ್ಫಿಯಸ್ ಮತ್ತು ಟ್ರಿನಿಟಿ ಮೆಟ್ರಿಕ್ಸ್‌ನಿಂದ ಹೊರಬರಲು ಒಂದು ಸುರಂಗಮಾರ್ಗದ ನೆಲೆಯ ದೂರವಾಣಿಯನ್ನು ಬಳಸುತ್ತಾರೆ, ಆದರೆ ನಿಯೋ ಹೊರಬರುವ ಮೊದಲು ಆತ ಏಜೆಂಟ್ ಸ್ಮಿತ್‌ನಿಂದ ದಾಳಿಗೊಳಗಾಗುತ್ತಾನೆ.
ನಿಯೋ ಮತ್ತು ಇತರರು ತಪ್ಪಿಸಿಕೊಳ್ಳಲು ಸಹಾಯ ಮಾಡುವುದಕ್ಕಾಗಿ ಮಾರ್ಫಿಯಸ್ ತಾನು ಬಂದನಕ್ಕೆ ಒಳಗಾಗುತ್ತಾನೆ.
ನಿಯೋ ತನ್ನ ದೇಹವನ್ನು ಮರಳಿ ಪಡೆಯುತ್ತಾನೆ ಮತ್ತು ಮಾರ್ಫಿಯಸ್ ವಸ್ತು ಸ್ಥಿತಿಯನ್ನು ವಿವರಿಸುತ್ತಾನೆ.
ಭವಿಷ್ಯವಾಣಿಯು ಹೇಳಿರುವ ಯುದ್ಧವನ್ನು ಕೊನೆಗಾಣಿಸುವ, ಮೆಟ್ರಿಕ್ಸ್ ಮೇಲಿನ ಅಮಿತ ನಿಯಂತ್ರಣವುಳ್ಳ "ವ್ಯಕ್ತಿ"ಯು ನಿಯೋನ್‌ನೇ ಹೌದು ಎಂದು ಮಾರ್ಫಿಯಸ್ ನಂಬಿರುತ್ತಾನೆ.
ಲಾರೆನ್ಸ್ ಫಿಶ್ ಬರ್ನ್ ಮಾರ್ಫಿಯಸ್ ಆಗಿ ನಟಿಸಿದ್ದಾನೆ: ಈತ ಮೆಟ್ರಿಕ್ಸನಿಂದ ಮುಕ್ತಗೊಂಡವ ಮತ್ತು ನೆಬುಚಡ್ನೆಜ್ಜರ್‌ನ ಕ್ಯಾಪ್ಟನ್.
ಏಜೆಂಟ್ ಸ್ಮಿತ್ ನಿಯೋನನ್ನು ಹೊಡೆದು ತಳ್ಳುತ್ತಾನೆ, ಆದರೆ ಮಾರ್ಫಿಯಸ್ ಆತನನ್ನು ಕೆಳಕ್ಕೆ ಕೆಡವಿ ಎಲ್ಲರಿಗೂ ಅಲ್ಲಿಂದ ಹೊರಹೋಗುವಂತೆ ಆದೇಶ ನೀಡುತ್ತಾನೆ.
ನಂತರ, ಇವನು ಮಾರ್ಫಿಯಸ್‌ಯನ್ನು ಏಜೆಂಟರಿಂದ ಬಿಡುಗಡೆ ಮಾಡಲು ಪ್ರಯತ್ನಿಸುವಾಗ ಈತನೇ "ರಕ್ಷಕ" ಎಂಬುದು ಗೊತ್ತಾಗುತ್ತದೆ.
ಅದೇನೆಂದರೆ, ಆತ ಸಂಪೂರ್ಣವಾಗಿ ಮೆಟ್ರಿಕ್ಸ್‌ಗೆ ಮರಳಬೇಕೆಂದರೆ ಮಾರ್ಫಿಯಸ್‌ನನ್ನು ಅವರಿಗೆ ಹಿಡಿಯಲು ಸಹಾಯ ಮಾಡುವುದು.
ಬೆಲಿಂಡಾ ಮ್ಯಾಕ್‌ಕ್ಲೋರಿ ಸ್ಚಿಚ್ ಆಗಿ ನಟಿಸಿದ್ದಾಳೆ: ಈಕೆ ಮಾರ್ಫಿಯಸ್‌ನಿಂದ ಮುಕ್ತಗೊಂಡ ವ್ಯಕ್ತಿ ಮತ್ತು ನೆಬುಚಾಡ್ನೆಝಾರ್ ನಲ್ಲಿರುವ ದಳದ ಸದಸ್ಯೆ.
ಕ್ಯಾರಿ-ಆಯ್‌ನೆ ಮೊಸ್ ಟ್ರಿನಿಟಿ ಆಗಿ ನಟಿಸಿದ್ದಾಳೆ: ಈಕೆ ನೆಬುಚಡ್ನೆಜ್ಜರ್‌ನ ಕ್ಯಾಪ್ಟನ್ ಮಾರ್ಫಿಯಸ್‌ನ ಸಹಾಯದಿಂದ ಮುಕ್ತಳಾಗುತ್ತಾಳೆ ಮತ್ತು ನಿಯೋನ ಪ್ರೇಯಸಿಯಾಗಿರುತ್ತಾಳೆ.
morpheus's Usage Examples:
The large chequered skipper (Heteropterus morpheus) is a butterfly of the family Hesperiidae.