<< mollusk genus mollusks >>

molluskan Meaning in kannada ( molluskan ಅದರರ್ಥ ಏನು?)



ಮೃದ್ವಂಗಿ

Noun:

ಬಸವನವು ಮೃದು ದೇಹದ ಪ್ರಾಣಿಗಳು, ಶೆಲ್,

molluskan ಕನ್ನಡದಲ್ಲಿ ಉದಾಹರಣೆ:

ಸ್ಕ್ವಿಡ್, ಕಟಲ್‌ಫಿಶ್ ಮತ್ತು ಆಕ್ಟೋಪಸ್‌ಗಳಂತಹ ಸೆಫಲೋಪಾಡ್ ಮೃದ್ವಂಗಿಗಳು ಎಲ್ಲಾ ಅಕಶೇರುಕಗಳಿಗಿಂತ ಹೆಚ್ಚು ನರವೈಜ್ಞಾನಿಕವಾಗಿ ಮುಂದುವರಿದವು -ಮತ್ತು ದೈತ್ಯ ಸ್ಕ್ವಿಡ್ ಅಥವಾ ಬೃಹತ್ ಸ್ಕ್ವಿಡ್ ಅತಿದೊಡ್ಡ ಅಕಶೇರುಕ ಪ್ರಭೇದಗಳಾಗಿವೆ.

ಇವೆಲ್ಲವು ಮೃದ್ವಂಗಿ ಜಾತಿಗೆ ಸೇರಿದ ಮೀನುಗಳ ತಳಿಗಳಾಗಿವೆ.

ಕೆಂಪುಸಮುದ್ರದಲ್ಲಿ ಉಪ್ಪು ನೀರಿನ ಮೀನುಗಳು ಮತ್ತು ಮೃದ್ವಂಗಿಗಳು ಹೇರಳವಾಗಿ ದೊರೆಯುತ್ತವೆ.

ಸ್ಥಳೀಯ ಉತ್ತಮ ಆಹಾರವಸ್ತು ಎಂದರೆ ಮೃದ್ವಂಗಿ (ಹಾಲಿಯೊಟಿಸ್ ಟುಬರ್ ಕುಲೇಟಾ ),ಜಲಚರ ಮೃದ್ವಂಗಿಯಾಗಿದ್ದು ಅದರಿಂದ ತಯಾರಿಸಿದ ವಿಭಿನ್ನ ರುಚಿಯ ಅಡುಗೆ ಉತ್ತಮವಾದದ್ದು.

ಮಳಿ(ಮೃದ್ವಂಗಿ) ಕೇಕ್(ರೋಡ್ ಐಲೆಂಡ್ ಹೊರಗೆ ಮಳಿ ಪನಿಯಾಣ ಎಂದೂ ಹೆಸರಾಗಿದೆ) ಅತಿಯಾಗಿ ಹುರಿದ ಬೆಣ್ಣೆಯಿಂದ ಕೂಡಿದ ಹಿಟ್ಟಿನ ಉಂಡೆಯಾಗಿದ್ದು, ಒಳಗೆ ಮಳಿಯ ಕತ್ ಮೂಳೆ ಮುರಿತ (FRX ಅಥವಾ Fx , Fx , ಅಥವಾ # ಎಂದು ಸಂಕ್ಷಿಪ್ತಗೊಳಿಸಲಾಗಿದೆ) ಎಂಬುದು, 'ಮೂಳೆಯ ಸತತ ಜೋಡಣೆಯಲ್ಲಿ ಉಂಟಾಗುವ ಮುರಿತ ಎನ್ನಲಾದ ವೈದ್ಯಕೀಯ ಸ್ಥಿತಿ.

ಫಿನ್ ಫಿಶ್, ಹಸಿರು ಏಡಿಗಳು, ಮೃದ್ವಂಗಿಗಳು ಹಾಗು ಪ್ರಾನ್ ಗಳು ಆವೃತ ಜಲಭಾಗದಿಂದ ವ್ಯಾಣಿಜ್ಯಕವಾಗಿ ಬಳಕೆಯಾಗುವ ಮೀನುಗಳಾಗಿವೆ.

ಮೃದ್ವಂಗಿಗಳ ಹೇರಳವಾಗಿದ್ದುವು.

ಚರ್ಮಕವಚವುಳ್ಳ ಮೃದ್ವಂಗಿಗಳ (ಟ್ಯೂನಿಕಲ್) ಲಾರ್ವಗಳಲ್ಲಿ ಜರಗುವ ಊತಕ ಕ್ಷಯ ರೂಪಾಂತರದಲ್ಲಿ ವಯಸ್ಕ ಗಂಟಲ ಕುಹರ (ಫ್ಯಾರಿಂಜಿಯಲ್ ಕ್ಯಾವಿಟಿ) ರೂಪುಗೊಳ್ಳುತ್ತಿರುವಾಗಲೇ ಆದಿಮ ಬೆನ್ನುಹುರಿ (ನೋಟೊಕಾರ್ಡ್) ಮತ್ತು ಊತಕಗಳೂ ಸೇರಿದಂತೆ ಬಾಲವೂ ಆದಿಮ ಮಿದುಳಿನ ಬಹುಭಾಗವೂ ನಾಶವಾಗುತ್ತವೆ.

"ಸಾಮಾನ್ಯೀಕರಿಸಿದ" ಮೃದ್ವಂಗಿ ಆಹಾರ ವ್ಯವಸ್ಥೆಯು "ನಾಲಿಗೆ", ರಾಡುಲಾ ಮತ್ತು ಸಂಕೀರ್ಣ ಜೀರ್ಣಕಾರಿ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ, ಇದರಲ್ಲಿ ಲೋಳೆ ಮತ್ತು ಸೂಕ್ಷ್ಮ, ಸ್ನಾಯು-ಚಾಲಿತ "ಕೂದಲುಗಳು" ಸಿಲಿಯಾ ಎಂದು ಕರೆಯಲ್ಪಡುತ್ತವೆ.

ಅಲ್ಲದೆ ಎರಡು ಚಿಪ್ಪಿನ ಹೋಳುಗಳು ಮುಚ್ಚಿಕೊಂಡಾಗ ಹೃದಯದಾಕಾರವಾಗಿ ಕಾಣುವುದರಿಂದ ಈ ಮೃದ್ವಂಗಿಗಳಿಗೆ ಹೃದಯ ಚಿಪ್ಪಿನ ಹುಳುಗಳೆಂದೂ ಇಂಗ್ಲಿಷಿನಲ್ಲಿ ಸಾಮಾನ್ಯವಾಗಿ ಕಾಕಲ್ ಎಂದೂ ಹೆಸರು ಬಂದಿದೆ.

ಇದು ಮಾಂಸಾಹಾರಿ, ಕೀಟಗಳು, ಹುಳುಗಳು, ಮೃದ್ವಂಗಿ ಮತ್ತು ಇತರ ಸಣ್ಣ ಪ್ರಾಣಿಗಳು ಇದರ ಆಹಾರ.

ಬಾರ್ನ್‌ಕಲ್‌ಗಳಿಗೆ ಮೃದ್ವಂಗಿಗಳಂತೆಯೇ ಶರೀರವು ಚಿಪ್ಪಿನಿಂದ ಆವೃತವಾಗಿರುವುದರಿಂದ ಇವನ್ನು ಮೃದ್ವಂಗಿಗಳೆಂದೇ ತಿಳಿಯಲಾಗಿತ್ತು.

ನಿರ್ದಿಷ್ಟವಾಗಿ ಹೇಳುವುದಾದರೆ, ಸಮುದ್ರ ಮೀನಿನ ಸಾಕುವಿಕೆಯು ಸಮುದ್ರಜೀವಿ ಸಾಕಣೆಯ ಒಂದು ಉದಾಹರಣೆಯಾಗಿದೆ, ಮತ್ತು ಸಮುದ್ರ ಕಠಿಣಚರ್ಮಿಗಳು (ಇಂಚಾಕಗಳಂಥವು), ಮೃದ್ವಂಗಿಗಳು (ಸಿಂಪಿಗಳ ರೀತಿಯವು) ಹಾಗೂ ಕಡಲಕಳೆಯ ಸಾಕುವಿಕೆಗೂ ಇದು ಅನ್ವಯಿಸುತ್ತದೆ.

molluskan's Usage Examples:

most commercially significant, are primarily produced by two groups of molluskan bivalves or clams.


mollusc mollusk, mollusc The related adjective may be spelled molluscan or molluskan.



molluskan's Meaning in Other Sites