<< moat moats >>

moated Meaning in kannada ( moated ಅದರರ್ಥ ಏನು?)



ಕಂದಕ, ಸುತ್ತುವರಿದಿದೆ,

Adjective:

ಸುತ್ತುವರಿದಿದೆ,

People Also Search:

moats
mob
mob cap
mobbed
mobbing
mobbish
mobble
mobbled
mobbles
mobbling
mobby
mobil
mobile
mobile bay
mobile home

moated ಕನ್ನಡದಲ್ಲಿ ಉದಾಹರಣೆ:

ಇದರ ಜತೆಗೇ, ಭಾಗವಹಿಸಿದವರ ನಡುವಣ ಕಾಣಿಸಿಕೊಂಡ ಹೆಚ್ಚಾದ ವೈರತ್ವ ಮತ್ತು ಜಗಳಗಂಟ ಭಾಷೆಗಳಿಂದಾಗಿ ಒಬ್ಬರೊಬ್ಬರ ಹಗೆಯಿಂದ ಕೂಡಿದ ಉದ್ದೇಶಗಳ ಬಗೆಗಿನ ಸಂಶಯಗಳು ದೃಢಗೊಂಡು ಕಂದಕಗಳು ಮತ್ತೂ ಆಳವಾಗುವಂತಾಯಿತು.

ಕಂದಕಕ್ಕೆ ಪ್ರಮುಖ ಕಾರಣವೆಂದರೆ ಸಂಪನ್ಮೂಲಗಳ ಕೊರತೆ ಮತ್ತು ರಾಜಕೀಯ ಇಚ್ಚಾಶಕ್ತಿಯ ಕೊರತೆ.

ಸುಳಿವು ಗೊತ್ತಾಗದಂತೆ ಬಚ್ಚಿಟ್ಟುಕೊಳ್ಳಲು ಕಂದಕ, ಸುರಂಗಗಳ ರಚನೆ, ಭೂಮಿಯ ನೈಸರ್ಗಿಕ ಸ್ವರೂಪಗಳನ್ನು ರಕ್ಷಣೆಕೊಡಲು ತಕ್ಕಂತೆ ರೂಪಿಸಿಕೊಳ್ಳುವುದು, ನರಿಯ ಬಿಲದಂಥ ಹಳ್ಳಗಳನ್ನು ತೋಡಿ ವ್ಯಕ್ತಿಯು ಬಂದೂಕಿನೊಡನೆ ಅವಿತುಕೊಂಡು ಎಲೆಗಳಿಂದ ಮುಚ್ಚಿಕೊಳ್ಳುವುದು, ಸಿಡಿಮದ್ದು ತುಂಬಿದ ಸುರಂಗ ನಿರ್ಮಾಣ, ಮುಳ್ಳು ಕೊಕ್ಕೆಗಳ ತಂತಿ ಆವರಣ, ಮೆಷಿನ್‍ಗನ್ ಕಟ್ಟಡಗಳು, ಕಾಂಕ್ರೀಟ್ ಪಿಲ್‍ಬಾಕ್ಸ್‍ಗಳು ಮುಂತಾದ ಸಾಧನಗಳಿಂದ ನಡೆಯಿತು.

ಗುಂಡಾದ ಈ ಕೋಟೆಯ ಸುತ್ತಲೂ ಆಳವೂ ಅಗಲವೂ ಆದ ಕಂದಕವಿದ್ದು ಗೋಡೆಗೆ ಅಲ್ಲಲ್ಲಿ ಬುರುಜಗಳಿದ್ದ ಗುರುತುಗಳಿವೆ.

ಆ ಅಡಗುದಾಣಗಳಿಗೆ ಚಿಕ್ಕ ಕಂದಕಗಳ ಮೂಲಕ ಸಂಬಂಧ ಕಲ್ಪಿಸಿದ್ದರು.

ಮಹತ್ತಾದ ಕೋಟೆಯ ಬಗ್ಗೆ ವರ್ಣಿಸುತ್ತಾ,ಕೋಟೆಯ ಸುತ್ತ ಕಂದಕದ ಪಕ್ಕದಲ್ಲಿಯೇ ಅನಂಗ ಸರೋವರದ ಬಗ್ಗೆ ಹೇಳಿದ್ದಾನೆ.

ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೬-೧೭ ಕಂದಕಗಳ ನೆರವಿನಿಂದ ನಡೆಸುವ ಕಾದಾಟ (ಟ್ರೆಂಚ್ ವಾರ್ಫೇರ್).

ಪುರಾತತ್ವ ಶಾಸ್ತ್ರದಲ್ಲಿ, "ಕಂದಕ ವಿಧಾನ"ವನ್ನು ಪ್ರಾಚೀನ ಅವಶೇಷಗಳನ್ನು ಹುಡುಕಲು ಮತ್ತು ಉತ್ಖನನ ಮಾಡಲು ಅಥವಾ ಗೋಡು ವಸ್ತುವಿನ ಸ್ತರಗಳೊಳಗೆ ಅಗೆಯಲು ಬಳಸಲಾಗುತ್ತದೆ.

ಇದಕ್ಕಾಗಲೇ ಹೆಚ್ಚುವರಿ ಭೂಚಿಪ್ಪು “ತಳಸೇರಿವಿಕೆ” (ಸಬ್ಡಕ್ಶನ್) ನಡೆದಿದೆ ಎನ್ನಲಾದ ಸಾಗರದ ಕಂದಕಗಳಲ್ಲಿ ಮಾಯವಾಗುತ್ತದೆ ಎಂದು ಆರ್ಥರ್ ಹೋಮ್ಸ್, ವೆನ್‌ಇಂಗ್-ಮೆಯಿನ್ಸಜ್, ಕೋಟ್ಸ್ ಮುಂತಾದ ಹಲವು ವಿಜ್ಞಾನಿಗಳು ನಲ್ವತ್ತರ ಮತ್ತು ಐವತ್ತರ ದಶಕಗಳಲ್ಲಿ ಉತ್ತರ ಕೊಟ್ಟಿದ್ದರು.

ಮ- 4) ಶಾಸನವು ಚಿಕ್ಕಮಗಳೂರು, ಕೋಟೆ ಕಂದಕದ ಗೋಡೆಯ ಪಕ್ಕದಲ್ಲಿದ್ದ ವೀರಗಲ್ಲು, ಈ ವೇಳೆಗಾಗಲೇ ಕಿರಿಯ ಮುಗುಳಿಯನ್ನು ‘ಚಿಕ್ಕಮುಗುಳಿ’ ಎಂದು ಕರೆಯುತ್ತಿದ್ದುದನ್ನು ಈ ಶಾಸನ ದಾಖಲಿಸಿದೆ.

ಇವು ಸರ್ವತ್ರವಾಗಿ ಸಿಹಿನೀರು, ಸಮುದ್ರ, ಭೂಮಂಡಲದ ವಾತಾವರಣಗಳಲ್ಲಿ ಇತರೆ ಪ್ರಾಣಿಗಳ ವೈಯಕ್ತಿಕ ಮತ್ತು ಜಾತಿಗಳ ಸಂಖ್ಯೆಯನ್ನು ಮೀರಿಸುತ್ತವೆ, ಅಲ್ಲದೆ ವೈವಿಧ್ಯಮಯ ಪರ್ವತಗಳು, ಮರುಭೂಮಿಗಳು ಮತ್ತು ಸಾಗರದ ಕಂದಕಗಳಲ್ಲಿ ಕಾಣಲಿಕ್ಕೆ ಸಿಗುತ್ತದೆ.

ಭರತ ಇವನ್ನು ಬ್ರಾಹ್ಮಣಾದಿ ವರ್ಣಗಳಿಂದ ಕುಡಿದ, ಪ್ರಾಕಾರ ಕಂದಕಗಳಿಲ್ಲದ, ಬಹುಜನವಸತಿಗಳೆಂದು ಹೇಳಿದ್ದಾನೆ.

ಕಲಬುರಗಿ ಬಹಮನಿ ರಾಜಧಾನಿಯಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು, ಕೋಟೆ ಆಳವಾದ ಕಂದಕ ಬೃಹತ್ ಗೋಡೆಗಳೊಂದಿಗೆ ಅಲಾವುದ್ದೀನ್ ಬಹಮನಿ ಮೂಲಕ ಬಲಪಡಿಸಿದರು.

moated's Usage Examples:

This site and the moated Curdworth Hall, also a Saxon structure that was located at the top of Farthing Lane, were of great importance in the area.


The moated palace is no longer standing"nbsp;— the last count of Oberkail died without descendants in 1762, the moated castle was destroyed and Oberkail returned to the status of a non-notable Eifel village.


history, from the days of the Great North Wood to ancient moated house, sewage farm, farming, the war years, civil defence, allotments, wasteland, highways.


The site contains a Scheduled Monument, Ardley Wood moated ringwork, a Norman defended enclosure.


In the 16th century Nicholas Poyntz added the east wing to the existing moated house, which addition was lavishly decorated to impress King Henry VIII, who with his second wife, Anne Boleyn, visited the house in 1535 during a tour of the West Country.


A Bronze Age flanged axe was found just outside moated area at Hanby Hall Farm.


beneath a sanctuary at Nakhon Pathom, the largest of the moated sites, proclaim that it was "the meritorious work of the King of Sri Dvaravati", the Sanskrit.


son of Henry Langton of Langton by Wragby, and may have been born in a moated farmhouse west of the church.


Hay Hall is a former 15th century moated hall located at Hay Mills, in Birmingham, West Midlands, England.


moated homesteads within the Parish – Penne"s Place and Kendals, but tantalisingly little physical evidence.


9755 (Hawkesley Farm moated site) 1005909.



Synonyms:

protected,

Antonyms:

vulnerable, unprotected,

moated's Meaning in Other Sites