mitochondrial Meaning in kannada ( mitochondrial ಅದರರ್ಥ ಏನು?)
ಮೈಟೊಕಾಂಡ್ರಿಯದ
Adjective:
ಮೈಟೊಕಾಂಡ್ರಿಯ,
People Also Search:
mitochondrionmitogen
mitoses
mitosis
mitotic
mitra
mitral
mitre
mitre box
mitred
mitres
mitring
mitt
mitten
mittened
mitochondrial ಕನ್ನಡದಲ್ಲಿ ಉದಾಹರಣೆ:
ಮನುಷ್ಯರಿಂದ ಪಡೆದ ಇನ್ನೊಂದು ಉದಾಹರಣೆಯೆಂದರೆ ನಿಯಾಂಡರ್ಟಾಲ್ (ಪ್ರಾಚೀನ ಶಿಲಾಯುಗದ ಯೂರೋಪ್‌ನಲ್ಲಿ ಜೀವಿಸಿದ್ದ) ಮೂಳೆಗಳಿಂದ ಸ್ಥಾಪಿಸಲಾದ ಮೈಟೊಕಾಂಡ್ರಿಯದ DNAಯ ಸೀಕ್ವೆನ್ಸಿಂಗ್(ಸರಣಿ).
ಅವು: ಮೈಟ್ರೊಕಾಂಡ್ರಿಯದ ಹೊರಗಿನ ಮೆಂಬರೇನ್, ಇಂಟರ್‌ಮೆಂಬರೇನ್ ಸ್ಪೇಸ್ (ಅಂತರ ಮೆಂಬರೇನುಗಳ ಪ್ರದೇಶ), (ಹೊರ ಮೆಂಬರೇನ್ ಮತ್ತು ಒಳ ಮೆಂಬರೇನಿನ ನಡುವೆ ಇರುವ ಪ್ರದೇಶ), ಮೈಟೊಕಾಂಡ್ರಿಯದ ಒಳ ಮೆಂಬರೇನ್, ಕ್ರಿಸ್ಟ ಪ್ರದೇಶ (ಒಳಮೆಂಬರೇನ್ ಒಳಗಡೆ ಮಡಚಿಕೊಂಡಿರುವ ಕಾರಣದಿಂದಾಗಿ ರಚಿತವಾಗುತ್ತದೆ.
ಸಮಾನ್ಯವಾಗಿ, ಮೈಟೊಕಾಂಡ್ರಿಯದ DNAಗಳಲ್ಲಿ ಮನುಷ್ಯಯರಲ್ಲಿರುವ ಮೈಟೊಕಾಂಡ್ರಿಯದ ಜೀನೊಮ್‌ಗಳ ಹಾಗೆ ಇಂಟ್ರಾನ್ಸ್ ಗಳಿರುವುದಿಲ್ಲ; ಆದರೆ, ಕೆಲವೊಂದು ಯುಕಾರಿಯೊಟಿಕ್‌ಗಳ ಮೈಟೊಕಾಂಡ್ರಿಯದ DNAಗಳಲ್ಲಿ ಇಂಟ್ರಾನ್ಸ್‌ಗಳಿದೆ ಎಂದು ಗಮನಿಸಲಾಗಿದೆ, ಉದಾಹರಣಗೆ ಯೀಸ್ಟ್ ಮತ್ತು ಡೈಕ್ಟಿಯೊಸ್ಟೆಲಿಯಮ್ ಡಿಸ್ಕೊಇಡಿಯಮ್ (Dictyostelium discoideum) ಗಳನ್ನು ಒಳಗೊಂಡಂತೆ ಪ್ರೊಟಿಸ್ಟ್‌ಗಳು.
ಪ್ರಕಟವಾಗಿರುವ ಮನುಷ್ಯರ ಮೈಟೊಕಾಂಡ್ರಿಯದ DNA ಸರಣಿಯಲ್ಲಿ 16,569 ಬೇಸ್ ಪೇರ್‌ಗಳನ್ನು, 37 ಎನ್‌ಕೋಡಿಂಗ್ ಜೀನ್‌ಗಳನ್ನು(ವಂಶವಾಹಿ) ತೋರಿಸಿತು: 22 tRNA, 2 rRNA, ಮತ್ತು 13 ಪೆಪ್ಟೈಡ್ ಜೀನ್‌ಗಳನ್ನು ಹೊಂದಿದೆ.
ಅಸ್ಥಿಪಂಜರದ ಸ್ನಾಯುಗಳು ದಿಸ್ತ್ರೋಫಿಯಲ್ಲಿ ಮೈಟೊಕಾಂಡ್ರಿಯದ ಅಪಸಾಮಾನ್ಯದಿಂದಾಗಿ ಒತ್ತಡ ಪ್ರೇರಿತ ಸೈಟೊಸಿಸ್ಟೋಲಿಕ್ ಕ್ಯಾಲ್ಸಿಯಂನ ಸಂಕೇತಗಳನ್ನು ಮತ್ತು ಒತ್ತಡ ಪ್ರೇರಿತ ಪ್ರತಿಕ್ರಿಯೆಯುಳ್ಳ ಆಮ್ಲಜನಕ ತಳಿಗಳ ಉತ್ಪಾದನೆಯನ್ನು ಹಿಗ್ಗಿಸುತ್ತದೆ.
ಇದಾದ ನಂತರ, ಅನೇಕ ಪರ್ಯಾಯ ಮೈಟೊಕಾಂಡ್ರಿಯದ ಕೋಡ್‌ಗಳನ್ನೊಳಗೊಂಡಂತೆ, ಅಲ್ಪಸ್ವಲ್ಪ ಬದಲಾಗುವ ಪರಿವರ್ತಗಳನ್ನು ಕಂಡು ಹಿಡಿಯಲಾಗಿದೆ.
ಮೈಟೊಕಾಂಡ್ರಿಯದ ರೋಗಗಳು .
ಮೈಟೊಕಾಂಡ್ರಿಯದ ಕೆಲವೊಂದು ಕ್ರಿಯೆಗಳು ಕೆಲವು ವಿಶಿಷ್ಟ ಬಗೆಯ ಜೀವಕೋಶಗಳಲ್ಲಿ ಮಾತ್ರವೆ ನಡೆಯುತ್ತವೆ.
ಮೈಟೊಕಾಂಡ್ರಿಯದ ಫ್ಯೂಷನ್ ಮತ್ತು ಫಿಷನ್ ಪ್ರೋಟೀನ್‌ಗಳು.
ಮೈಟೊಕಾಂಡ್ರಿಯದ ಅಪಸಾಮಾನ್ಯ ಕ್ರಿಯೆಯೊಂದಿಗೆ (ಡಿಸ್‌ಫಂಕ್ಷನ್)ಸಂಬಂಧವಿರುವ ಇತರ ರೋಗಗಲಕ್ಷಣ ಮತ್ತು ರೋಗನಿದಾನಗಳೆಂದರೆ:ಷಿಜೊಫ್ರೀಮಿಯ (ಛಿದ್ರಮನಸ್ಕತೆ), ಬೈಪೊಲಾರ್ ಡಿಸ್‌ಆರ್ಡರ್, ಡಿಮೆನ್ಷಿಯ (ಬುದ್ಧಿಮಾಂದ್ಯ), ಅಲ್‌ಸೈಮರ್ ರೋಗ , ಪಾರ್ಕಿನ್‌ಸನ್ ರೋಗ , ಎಪಿಲೆಪ್ಸಿ (ಅಪಸ್ಮಾರ), ಸ್ಟ್ರೋಕ್ , ಕಾರ್ಡಿಯೊವ್ಯಾಸ್ಕುಲಾರ್ ರೋಗ , ರೆಟಿನಿಟಿಸ್ ಪಿಗ್ಮೆಂಟೊಸ, ಮತ್ತು ಡಯಾಬೀಟೀಸ್ ಮೆಲ್ಲಿಟಸ್.
ಮೈಟೊಕಾಂಡ್ರಿಯದ ಹಲವಾರು ವಿಶಿಷ್ಟ ಗುಣವಿಶೇಷಗಳು ಇದನ್ನು ಅನನ್ಯವಾಗಿಸುತ್ತದೆ.
ಇದೇ ಕಾರಣದಿಂದಾಗಿ, ಮೈಟೊಕಾಂಡ್ರಿಯದ DNA ಅನ್ನು ದ್ವಿವಿದಲನ (ಬೈನರಿ ಫಿಶನ್) ದಿಂದಾಗಿ ಉತ್ಪತ್ತಿಯಾಗುತ್ತದೆ ಎಂದು ಊಹಿಸಲಾಗಿದೆ.
ಸಿಟ್ರಿಕ್ ಆಸಿಡ್ ಸೈಕಲ್‌ನ ಎಂಜೈಮ್‌ಗಳು ಮೈಟೊಕಾಂಡ್ರಿಯದ ಮಾಟ್ರಿಕ್ಸ್‌ನಲ್ಲಿರುತ್ತದೆ.
mitochondrial's Usage Examples:
mitochondrial DNA is correlated with cytoplasmic male sterility in Brassica cybrids », Curr.
Differences in size, calls and mitochondrial DNA sequences have supported the splitting of the African and Indian populations.
In human genetics, a human mitochondrial DNA haplogroup is a haplogroup defined by differences in human mitochondrial DNA.
Superoxide dismutase 2, mitochondrial (SOD2), also known as manganese-dependent superoxide dismutase (MnSOD), is an enzyme which in humans is encoded by.
GeneticsLeber hereditary optic neuropathy is a condition related to changes in mitochondrial DNA.
Pyruvate dehydrogenase kinase isoform 2 (PDK2) also known as pyruvate dehydrogenase lipoamide kinase isozyme 2, mitochondrial is an enzyme that in humans.
Oxidative phosphorylation uses a series of four large multienzyme complexes, which are all embedded in the inner mitochondrial membrane to convert oxygen and simple sugars to energy.
"Phylogenetic relationships among cirrate octopods (Mollusca: Cephalopoda) resolved using mitochondrial 16S ribosomal.
matrilinear mitochondrial DNA (mDNA) in all animals, and in mammals, patrilinear Y-chromosomal DNA (yDNA).
" Wajntal, Anita (2002): Combined nuclear and mitochondrial DNA sequences resolve generic relationships within the Cracidae (Galliformes, Aves).
Succinate dehydrogenase [ubiquinone] cytochrome b small subunit, mitochondrial (CybS), also known as succinate dehydrogenase complex subunit D (SDHD),.
SLC25A38 is involved in mitochondrial handling of glycine and is.
In 1999, a study of mitochondrial DNA (mtDNA) indicated that the domestic dog may have originated.