misgoverning Meaning in kannada ( misgoverning ಅದರರ್ಥ ಏನು?)
ದುರಾಡಳಿತ
ಕೆಟ್ಟ ಆಡಳಿತ,
People Also Search:
misgovernmentmisgovernor
misgoverns
misgraft
misgrowth
misguide
misguided
misguidedly
misguider
misguiders
misguides
misguiding
mishandle
mishandled
mishandles
misgoverning ಕನ್ನಡದಲ್ಲಿ ಉದಾಹರಣೆ:
ಬ್ಯಾರನ್‌ಗಳು ಅಪಾಯಕಾರಿಯಾಗಿ ದುರಾಡಳಿತ ಮಾಡುತ್ತಿದ್ದಾರೆಂದು ಅನಿಸಿದಾಗ ಹೆನ್ರಿ III ಆಗಾಗ್ಗೆ, ಲಂಡನ್ ಗೋಪುರದಲ್ಲಿ ನ್ಯಾಯಾಲಯ ನಿರ್ವಹಿಸಿದರು ಮತ್ತು ಕನಿಷ್ಠ ಎರಡು ಸಂದರ್ಭಗಳಲ್ಲಿ (೧೨೩೬ಮತ್ತು ೧೨೬೧)ಅಲ್ಲಿ ಪಾರ್ಲಿಮೆಂಟ್ ನಿರ್ವಹಿಸಿದರು.
ಈ ಕೃತಿಯು ಸಾಮಾನ್ಯವಾಗಿ ಕಾಶ್ಮೀರದ ಪರಂಪರೆಯನ್ನು ದಾಖಲಿಸುತ್ತದೆ, ಆದರೆ ರಾಜತರಂಗಿಣಿಯ ೧೨೦ ಪದ್ಯಗಳು ರಾಜ ಅನಂತದೇವನ ಪುತ್ರ ರಾಜ ಕಲಶನ ಆಳ್ವಿಕೆಯಲ್ಲಿ ಕಾಶ್ಮೀರದಲ್ಲಿ ಚಾಲ್ತಿಯಲ್ಲಿದ್ದ ದುರಾಡಳಿತವನ್ನು ವಿವರಿಸುತ್ತವೆ.
ಔರಂಗಜೇಬನು ಡೆಕ್ಕನ್ ಪ್ರದೇಶದ ವಿರುದ್ಧ ನಡೆಸಿದ ಯುದ್ಧಗಳಲ್ಲಿ ಮುಳುಗಿ, ಕುಗ್ಗಿಹೋಗುತ್ತಿರುವಾಗ, ಜಾಟ್ ಗಳು ಯಶಸ್ವಿಯಾಗಿ ಆಗ್ರಾ ಪ್ರಾಂತದಲ್ಲಿನ ಮುಘಲರ ದುರಾಡಳಿತವನ್ನು ಉರುಳಿಸುತ್ತಾರೆ.
ಇದೇ ಸಮಯಕ್ಕೆ ಸರಿಯಾಗಿ ಗೋವಿಂದನ ಉಚ್ಚಾಟನೆಗೆ ಗೋವಿಂದನ ಅತ್ಯಾಚಾರ ಮತ್ತು ದುರಾಚಾರಗಳಿಂದ ಕೋಪಗೊಂಡಿದ್ದ ಸಾಮಂತರು ಒಟ್ಟಾಗಿ ಸೇರಿ ಮೂರನೆಯ ಅಮೋಘವರ್ಷನ ಬಳಿಗೆ ಓಡಿ ಗೋವಿಂದನ ದುರಾಡಳಿತದಿಂದ ವಿಮುಕ್ತಗೊಳಿಸುವಂತೆ ಬೇಡಿಕೊಂಡರು.
ಬೆಲೆ ಏರಿಕೆ, ಕಾಂಗ್ರೆಸ್ ಪಕ್ಷದ ದುರಾಡಳಿತದ ವಿರುದ್ಧದÀ ಬಿಹಾರ್ ರಾಜ್ಯದಲ್ಲಿ ಜಯಪ್ರಕಾಶ್ ನಾರಾಯಣ್ ಅವರ ನೇತೃತ್ವದಲ್ಲಿ ಪ್ರಾರಂಭವಾದ ಸಾಮಾಜಿಕ ಚಳವಳಿ ದೇಶವಿಡೀ ವ್ಯಾಪಕವಾಗಿ ಹರಡಿತು.
ಈ ಪ್ರಯತ್ನವು ಎರಡು ದಶಕಗಳಿಂದ ಡೆಮೋಕ್ರ್ಯಾಟಿಕ್‌ಗಳು ಬೆಂಬಲಿಸಿದ ಹಾರ್ಡ್ ಮನಿ ನೀತಿಗಳಿಗೆ ಮುಖಭಂಗವನ್ನು ತರುವುದರ ಜೊತೆಗೆ ರಿಪಬ್ಲಿಕನ್ ಪಕ್ಷದವರು ಬುಕಾನನ್‌ರ ಆರ್ಥಿಕ ದುರಾಡಳಿತದ ಬಗ್ಗೆ ಟೀಕಾಪ್ರಹಾರ ಮಾಡಲು ಅವಕಾಶ ನೀಡಿತು.
ನಂದರ ದುರಾಡಳಿತವೂ ಅವರ ಪತನಕ್ಕೆ ಕಾರಣವಾಗಿ, ಚಂದ್ರಗುಪ್ತನಿಗೆ ಸಹಾಯವಾಯಿತು.
ಅಂದಿನ ಸಿದ್ದರಾಮಯ್ಯನವರ ದುರಾಡಳಿತಕ್ಕೆ ರಾಜ್ಯದ ಜನ ತತ್ತರಿಸಿ ಹೋಗಿದ್ದರು.
ಭ್ರಷ್ಟಾಚಾರ, ರಾಜಕಾರಣಿಗಳ ದುರಾಡಳಿತ, ಜನವಿರೋಧಿ ಕಾನೋನುಗಳು, ಪೊಲೀಸ್ ಧೌರ್ಜನ್ಯಗಳು, ಅಧಿಕಾರಿಗಳ ದುರಾಡಳಿತ, ಪ್ರಭುತ್ವ ಪ್ರಾಯೋಜಿತ ಸಂಘ-ಸಂಸ್ಥೆಗಳ ಜನವಿರೋಧಿ ಕೆಲಸಗಳು ಮುಂತಾದವುಗಳ ವಿರುದ್ಧ ಪ್ರಜಾ ಸಮರ ಸಾರುವುದು.
ಉತ್ಕಟ ಆಕ್ರಮಣವಾದಿಯೂ ಆಗಿದ್ದ ಆಗಿನ ಬ್ರಿಟಿಷ್ ಭಾರತದ ಗವರ್ನರ್ ಜನರಲ್/ಮಹಾಮಂಡಲಾಧಿಪತಿಯಾಗಿದ್ದ ಲಾರ್ಡ್ ಡಾಲ್‌ಹೌಸಿಯು 1848ರ ಸಮಯದಲ್ಲಿ ಟ್ರಾನವ್‌ಕೋರ್/ಟ್ರಾವಂಕೂರಿನ ಆರ್ಥಿಕ ಪರಿಸ್ಥಿತಿಯಲ್ಲಿನ ಸೊರಗಿದ ಸ್ಥಿತಿಯು ದುರಾಡಳಿತಕ್ಕೆ ಹಾಗೂ ಆಳುವ ಉನ್ನತ ವರ್ಗದವರು ತಮ್ಮದೇ ಆದ ಖಜಾನೆಗಳನ್ನು ಇಟ್ಟುಕೊಳ್ಳುವ ಪದ್ಧತಿಗೆ ಕಾರಣವಾಗಿದೆ ಎಂದು ಭಾವಿಸುತ್ತಾನೆ.
ಮಹಮದ್ ಬಿನ್ ತುಗಲಕನ ದುರಾಡಳಿತವನ್ನು ಸಹಿಸದ ದಖನ್ನಿನ ಅಮೀರರು ದಂಗೆ ಎದ್ದು ದೌಲತಾಬಾದನ್ನು ತಮ್ಮ ಕೇಂದ್ರ ಕಾರ್ಯಸ್ಥಾನವನ್ನಾಗಿ ಮಾಡಿಕೊಂಡು ಇಸ್ಮಾಯಿಲ್ ಮಖ್‌ನನ್ನು ತಮ್ಮ ಸುಲ್ತಾನನೆಂದು ಘೋಷಿಸಿದರು.
ಲಂಚ, ದುರಾಡಳಿತಗಳ ಕಾರಣ ಮಕ್ಯಾಡೊನ ವಿರುದ್ಧ ಜನತೆ ದಂಗೆಯೆದ್ದು ಅವನನ್ನು ಅಧಿಕಾರದಿಂದ ಓಡಿಸಿದ ಮೇಲೆ 1933ರಿಂದ 1958ರ ವರೆಗೂ ಕ್ಯೂಬದ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿದವ ಬ್ಯಾಟಿಸ್ಟ.
misgoverning's Usage Examples:
Each of these issues have caused misgoverning within policies surrounding the treatment of China"s citizens, within.
Synonyms:
govern, rule,
Antonyms:
deregulate, obviate, misconception,