<< miranda mired >>

mire Meaning in kannada ( mire ಅದರರ್ಥ ಏನು?)



ಕೆಸರು,

Noun:

ಕೆಸರು, ಪಂಕ್,

People Also Search:

mired
mirer
mires
miri
miriam
mirier
miriest
miring
mirk
mirker
mirkest
mirkier
mirkiest
mirksome
mirky

mire ಕನ್ನಡದಲ್ಲಿ ಉದಾಹರಣೆ:

ಉಪ್ಪುನೀರು ಮತ್ತು ಸಿಹಿನೀರು ಎರಡರ ಒಳಹರಿವುಗಳು ಜಲಸ್ತಂಭ ಮತ್ತು ಕೆಸರು ಎರಡರಲ್ಲೂ ಉನ್ನತ ಪ್ರಮಾಣದ ಪೋಷಕಾಂಶಗಳನ್ನು ಒದಗಿಸುತ್ತವೆ.

ಕೆಸರು ತುಂಬಿದ ಪ್ರವಾಹ ಜನರ ಗಮನಕ್ಕೆ ಬರುವುದು ಸಾಮಾನ್ಯವಾಗಿ ಅದು ವಾಸದ ಪ್ರದೇಶಗಳಿಗೆ ಹತ್ತಿರವಾದಾಗ.

ಇದರ ಮೇಲೆ ಮುಚ್ಚಿರುವ ಒಂದು ಕೆಸರು-ಗಂಡಿ ಇದೆ.

ಕೆಳಭಾಗದಲ್ಲಿ ಕೆಸರು ಬಳೆ ಅಥವಾ ಪಾಯದ ಬಳೆಯೆಂದು ಕರೆಯುವ ಉಕ್ಕಿನ ಬಳೆಯೊಂದು ಮುಚ್ಚಿದೆ.

ಅಮೀಬ ಹೊಂಡ, ಮಡುಗಳಲ್ಲೂ ಕೆಸರು ಎಲೆ ಮುಂತಾದ ಪದಾರ್ಥಗಳ ಮೇಲೂ ಹರಿದಾಡುವ ಬಹುಸೂಕ್ಷ್ಮ ಜೀವಿ.

ಸಾರಜನಕ] ಪೋಷಕಾಹಾರ ಮತ್ತು ಫಾಸ್ಪರಸ್‌ಗಳು ಹಾಗೂ ಪ್ರಾಣಿಗಳ ನೈಸರ್ಗಿಕ ಗೊಬ್ಬರ ಹಾಗೂ ನಗರದ ಅಥವಾ ಕಾರ್ಖಾನೆಗಳ ತ್ಯಾಜ್ಯಜಲ ಅಥವಾ ಕೆಸರು ನೀರು ಕೃಷಿ ಭೂಮಿಗೆ ವಾಣಿಜ್ಯ ರಸಗೊಬ್ಬರಗಳಾಗಿ ನೇರವಾಗಿ ಬಳಸಲ್ಪಡುತ್ತವೆ; ಪೋಷಕಾಂಶಗಳೂ ಕೂಡಾ ಬೆಳೆಗಳಿಂದ ಹೊರಹೋಗುವ ತ್ಯಾಜ್ಯ, ನೀರಾವರಿ ನೀರು, ವನ್ಯಜೀವಿಗಳು, ಮತ್ತು ಪರಿಸರದಿಂದ ಹೊರಹೋಗುತ್ತವೆ.

ಕೆರೆ ಎಂದು ಕರೆಯಲಾಗಿರುವ ಕುಳಿಯಲ್ಲಿ ನೀರಿನಂಶವಿರುವ ಕೆಸರು ಪತ್ತೆಯಾಗಿರುವುದು ಸಂಶೋಧನೆಗೆ ಮತ್ತಷ್ಟು ಪುಷ್ಠಿ ನೀಡಿದೆ.

ಬಾಕ್ಸೈಟ್ ಸಾಂದ್ರತೆಯುಳ್ಳ ಮಣ್ಣನ್ನು ಹದಿನಾರು ಮೈಕ್ರಾನ್‌ಗಳಷ್ಟು ನುಣ್ಣಗೆ ಅರೆದು ಹತ್ತಿರದ ಇಂದ್ರಾವತಿ ನದೀ ನೀರನ್ನು ಸೇರಿಸಿ ಒಳ್ಳೆಯ ಕೆಸರು ಮಾಡಿ ರೈಲಿನ ಟ್ಯಾಂಕರುಗಳಿಗೆ ತುಂಬಲಾಗುತ್ತದೆ.

ಕೆಸರು ತುಂಬಿದ ಗದ್ದೆಯಲ್ಲಿ ಕೊಯ್ಲು ಮಾಡುವುದು ಎಷ್ಟು ಕಷ್ಟವೋ, ಅದನ್ನು ಕಣಕ್ಕೆ ಸಾಗಿಸುವುದು ಸಹ ಅಷ್ಟೇ ಕ್ಲಿಷ್ಟಕರ.

ತಕ್ಷಣವೇ ತೆಗೆದುಹಾಕಲೇ ಬೇಕಾದ ಅಪಾಯಕಾರಿ ವಸ್ತುಗಳನ್ನು ಈ ಕೆಸರು ಹೊಂದಿರುತ್ತದೆ, ಇದರಿಂದ ನಮ್ಮ ಗೃಹಕೃತ್ಯದ ಮತ್ತು ಇತರೆ ಉಪಯೋಗಕ್ಕೆ ನಾವು ಸಂಪೂರ್ಣವಾಗಿ ಸಂಸ್ಕರಿಸಿದ ನೀರನ್ನು ಪಡೆಯಬಹುದು.

ಅದು ಜೇಡಿ ಮಣ್ಣು, ಕೆಸರು, ಮರಳು, ಜಲ್ಲಿ ಮತ್ತು ಚಿಪ್ಪಿನ ಸಂಗ್ರಹಗಳಂತಹ ಸೆಡಿಮೆಂಟರಿ ಸಣ್ಣ ತುಂಡುಗಳ ಒಂದು ವಿಶಾಲ ವ್ಯಾಪ್ತಿಯನ್ನು ಹೊಂದಿದೆ, ಆದರೆ ಅಚ್ಚುಕಟ್ಟು ಪ್ರದೇಶದ ಪ್ರಮುಖ ಭಾಗ ಹೂಳು ತುಂಬಿಕೊಳ್ಳುವ ವಸ್ತುಗಳಾಗಿವೆ.

ಪಾಂಡುರಾಜರ್ ಧೀಬಿ ನೆಲೆಯಲ್ಲಿ ಈ ಜನರು ಗಟ್ಟಿಸಿದ ನೆಲಗಟ್ಟು ಮತ್ತು ಕೆಸರು ಬಳಿದ ತಡಿಕೆ ಗೋಡೆಗಳಿದ್ದ ಗುಡಿಸಿಲುಗಳಲ್ಲಿ ವಾಸಿಸುತ್ತಿದ್ದರು.

mire's Usage Examples:

He also, however, clearly admires how her inappropriate attire defies convention.


mirus, miror, mirari, miratus sum admirability, admirable, admiration, admirative, admire, marvel, marvelous, miracle, miraculous, mirage, Miranda, mirative.


Shakespeare"s plays, Hazlitt nevertheless also found certain plays eminently actable, and he frequently admired the performances of certain actors, particularly.


Roger Ebert wrote in the Chicago Sun-Times: "I admired how the movie tantalized us with possibilities and allowed the doctor and patient to talk sensibly.


affairs recently visited Benin, where he said that,"We in India greatly admire Republic of Benin as a shining example of a tolerant, progressive multi-ethnic.


Charley's date, oblivious and entranced, remarks that she does admire a man who knows how to order.


There are also several pools and mires, which have large populations of dragonflies and damselflies, together with.


history of the National Gallery describes Daniel as a "self-effacing nonentity" but Fry, for one, admired his "terrific energy and intellectual beefiness".


Courtenay Wright, Robert Gomer, Walter Munk, Murph Goldberger, Hans Bethe, Nick Christofilos, Fred Zachariasen, Marshall Rosenbluth, Ed Frieman, Hal Lewis, Sam Treiman, Conrad Longmire, Steven Weinberg, Roger Dashen, and Freeman Dyson.


Ramirez started acting in stage productions in high school.


It is collected and admired by lapidarists across the country.


1902) was a French sculptor, recognized as one of the most brilliant virtuosos of nineteenth-century France, admired for his perceptiveness, execution.


Codd"s theorem also doesn"t consider SQL nulls and the three-valued logic they entail; the logical treatment of nulls remains mired in controversy.



Synonyms:

quag, quagmire, bog, slack, peat bog, morass,

Antonyms:

nice, fair, decent, tidy, dirtiness,

mire's Meaning in Other Sites