<< minister minister of religion >>

minister of finance Meaning in kannada ( minister of finance ಅದರರ್ಥ ಏನು?)



ಹಣಕಾಸು ಸಚಿವರು

Noun:

ಹಣಕಾಸು ಸಚಿವಾಲಯ,

minister of finance ಕನ್ನಡದಲ್ಲಿ ಉದಾಹರಣೆ:

೧೯೯೧-೯೨ನೇ ಸಾಲಿನಲ್ಲಿ ಪೂರ್ವ ಹಾಗೂ ಮಧ್ಯಂತರ ಬಜೆಟ್ ಅನ್ನು ಎರಡು ರಾಜಕೀಯ ಪಕ್ಷಗಳ ಹಣಕಾಸು ಸಚಿವರು ಮಂಡಿಸಿದರು.

ಕೋವಿಡ್-೧೯ ರಿಂದಾಗಿ ಆರ್ಥಿಕ ಪರಿಣಾಮಗಳನ್ನು ಎದುರಿಸಲು ಮಾನಸಿಕ ಒತ್ತಡದಿಂದಾಗಿ ಜರ್ಮನಿಯ ಹೆಸ್ಸೆ ರಾಜ್ಯ ಹಣಕಾಸು ಸಚಿವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

೨೦೧೬ ನೇ ಇಸವಿಯ ಹಣಕಾಸು ಬಜೆಟ್ ಮಂಡನೆಯ ಸಂಧರ್ಭದಲ್ಲಿ ಕೇಂದ್ರ ಹಣಕಾಸು ಸಚಿವರು ಮುದ್ರಾ ಯೋಜನೆಯನ್ನು ಘೋಷಣೆ ಮಾಡಿದರು.

ಹಣಕಾಸು ಸಚಿವರು ಬಜೆಟ್ ಪ್ರತಿ ಓದಿದ ನಂತರ 15 ಮುದ್ರಿತ ಪ್ರತಿಗಳನ್ನು ಸಂಸತ್ ಸದಸ್ಯರಿಗೆ ವಿತರಿಸಲಾಯಿತು.

ನಾರಾಯಣ್ ದತ್ ತಿವಾರಿ, ಭಾರತದ ನಾಯಕ ಮತ್ತು ರಾಜಕಾರಣಿ, ಆಂಧ್ರಪ್ರದೇಶದ ಮಾಜಿ ರಾಜ್ಯಪಾಲರು, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಭಾರತದ ಮಾಜಿ ಹಣಕಾಸು ಸಚಿವರು.

ವ್ಯವಸ್ಥಾಪಕ ನಿರ್ದೇಶಕರನ್ನು ನಿರ್ಧರಿಸುವ ಕಾರ್ಯನಿರ್ವಾಹಕ ನಿರ್ದೇಶಕರನ್ನು, ತಾವು ಪ್ರತಿನಿಧಿಸುತ್ತಿರುವ ದೇಶಗಳ ಹಣಕಾಸು ಸಚಿವರು ಚುನಾಯಿಸುತ್ತಾರೆ.

ಅವಶ್ಯವಾಗಿ ಮತ್ತು ಈ ಪ್ರಸ್ತಾವವನ್ನು ಹಣಕಾಸು ಸಚಿವರು ಶಾಸನ ಸಭೆಯಲ್ಲಿ ದೇಶದ ಪ್ರಜೆಗಳಿಗೆ ಮಂಡಿಸುತ್ತಾರೆ.

ಈ ಘೋಷಣೆಯ ನಂತರ, ರಾಜ್ಯ ಹಣಕಾಸು ಸಚಿವರು ಉನ್ನತಾಧಿಕಾರ ಸಮಿತಿ ಸಲಹೆಗಾರ ಕೇಂದ್ರ ಹಣಕಾಸು ಸಚಿವರು ಮತ್ತು ಸಹ ನಿರ್ವಾಹಕರು ಸದಸ್ಯ ಕಾರ್ಯದರ್ಶಿಗಳು, ಮತ್ತು ಸಂಬಂಧಪಟ್ಟ ಜಂಟಿ ಕಾರ್ಯದರ್ಶಿಗಳು, ಮೇ 10, 2007 ರಂದು ಜಂಟಿ ವರ್ಕಿಂಗ್ ಗ್ರೂಪ್ ಸ್ಥಾಪಿಸಲು ನಿರ್ಧರಿಸಿದರು.

ಅನಂತರ ಹಣಕಾಸು ಸಚಿವರು ಹಾಗೂ ಯೋಜನಾ ಆಯೋಗದ ಉಪಾಧ್ಯಕ್ಷರ ನಡುವೆ ಚರ್ಚೆ ನಡೆಯುತ್ತದೆ.

minister of finance's Usage Examples:

1484–1557) was a cryptographer and minister of finance for Francis I.


His substantial personal investments in public companies doing business with the government have put Marois into an uncomfortable position as a political figure, especially during the years she was minister of finance and deputy premier.


Notable alumniMercedes Aráoz - Former Peruvian minister of finance.


Barcelona in 1854, and minister of finance in 1855; had a large share in secularizing the Church lands; and after the revolution of 1868 was governor of Madrid.


He enjoyed the favoritism and protection of shogunal advisor Yanagisawa Yoshiyasu and shogunal minister of finances Ogura Shigehide, and made a sizeable.


After Bismarck's fall in 1890, he was chosen Prussian minister of finance, and held this post for ten years.


minister of finance, the comes sacrarum largitionum (count of the sacred largesses).


Bernard Landry named her the deputy premier and minister of finance, positions she held for two years.


The minister of finance (French: ministre des Finances) is the minister of the Crown in the Canadian Cabinet who is responsible for overseeing the Department.


He signalled his support for Jürgen Trittin, at the time co-chairman of the Green Party’s parliamentary group, to become minister of finance in the case of his win.


Wako won the senatorial seat after defeating former minister of finance Chris Okemo.



Synonyms:

finance minister, minister, government minister,

Antonyms:

layman, idle,

minister of finance's Meaning in Other Sites