<< mineralizes mineralogical >>

mineralizing Meaning in kannada ( mineralizing ಅದರರ್ಥ ಏನು?)



ಖನಿಜೀಕರಣ

ಖನಿಜವಾಗಿ ಮಾರ್ಪಡಿಸಲಾಗಿದೆ,

mineralizing ಕನ್ನಡದಲ್ಲಿ ಉದಾಹರಣೆ:

ಸೀಸ ಮತ್ತು ಸತುವಿನ ಸಲ್ಫೈಡ್ ಮತ್ತು ಕಾರ್ಬೊನೇಟ್ ಅಂಶಗಳಿಂದ ಕೂಡಿದ ದ್ರಾವಣಗಳು ಖನಿಜೀಕರಣದ ಮುಖ್ಯ ಜೀವನಾಡಿ ಎನಿಸಿದ್ದವು.

ವಿಶಿಷ್ಟವೆನಿಸುವಂತೆ, ವೈಡೂರ್ಯದ ಖನಿಜೀಕರಣವು ತುಲನಾತ್ಮಕವಾಗಿ ಒಂದು ಮೇಲುಮೇಲಿನ ಆಳಕ್ಕೆ ಸೀಮಿತಗೊಳಿಸಲ್ಪಟ್ಟಿರುತ್ತದೆ;.

ಖನಿಜಗಳು ನಾಶವಾಗುವ ದರವು ಪುನರ್‌ಖನಿಜೀಕರಣದ ದರಕ್ಕಿಂತ ಹೆಚ್ಚಾದರೆ, ಸಾಮಾನ್ಯವಾಗಿ ಕೆಲವು ತಿಂಗಳುಗಳಿಂದ ಕೆಲವು ವರ್ಷಗಳೇ ತಗಲುವ ಪ್ರಕ್ರಿಯೆಯಾದ ಹಲ್ಲಿನ ಕುಳಿಗಳು ಮೂಡುತ್ತವೆ.

ಗುಣವಾಗುತ್ತಿರುವ ಮೂಳೆಯ ಗಂಟುಮೂಳೆಯು ಕ್ಷ-ಕಿರಣಗಳಲ್ಲಿ ಎದ್ದುಕಾಣುವಂತಾಗಲು, ವಯಸ್ಕರಲ್ಲಿ ಸರಾಸರಿಯಾಗಿ ಆರು ವಾರಗಳು ಹಾಗೂ ಮಕ್ಕಳಲ್ಲಿ ಇನ್ನೂ ಕಡಿಮೆ ಸಮಯದಲ್ಲಿ ಸರಾಸರಿ ಸಾಕಷ್ಟು ಖನಿಜೀಕರಣಗೊಳ್ಳುತ್ತದೆ.

ಆಮ್ಲದ ಉನ್ನತ ಸಾಂದ್ರತೆಗಳು ಹಲ್ಲಿನ ಮೇಲ್ಮೈ ಮೇಲೆ ರೂಪುಗೊಳ್ಳಬಹುದು; ಇದರಿಂದಾಗಿ ಹಲ್ಲಿನ ವಿಖನಿಜೀಕರಣವು ಉಂಟಾಗುತ್ತದೆ.

ಈ ಪದರವು ಮೂಲ ಹೈಡ್ರೋಕ್ಸಿಅಪಟೈಟ್‌ಗಳಿಗಿಂತ ಹೆಚ್ಚು ಆಮ್ಲನಿರೋಧಕತೆಯ ಗುಣವನ್ನು ಹೊಂದಿದ್ದು ಇದು ಸಾಮಾನ್ಯ ಪುನರ್‌ಖನಿಜೀಕರಣದಿಂದ ತಯಾರಾದ ಇನಾಮೆಲ್‌ಗಿಂತ ವೇಗವಾಗಿ ತಯಾರಾಗುತ್ತದೆ.

ಕಲಾಜನ್(ಅಂಟುಜನಕ) ದ್ರವ್ಯದ ಖನಿಜೀಕರಣವು ಇದನ್ನು ದೃಢಗೊಳಿಸಿ, ಮೂಳೆಯನ್ನಾಗಿ ರೂಪಾಂತರಗೊಳಿಸುತ್ತದೆ.

ಇದರಿಂದ ನಿಷ್ಖನಿಜೀಕರಣ ಮತ್ತು ನಂತರದ ಕೊಳೆಯುವಿಕೆಯನ್ನು ಇದು ತಡೆಗಟ್ಟುತ್ತದೆ.

ಈ ಹಂತದ ಅಂತ್ಯದಲ್ಲಿ ದಂತಕವಚವು ತನ್ನ ಖನಿಜೀಕರಣವನ್ನು ಸಂಪೂರ್ಣಗೊಳಿಸಿರುವುದು.

ಈ ಹಂತದಲ್ಲಿ ದಂತಕವಚ-ಜನಕ ಜೀವಕೋಶಗಳು ರವಾನಿಸುವ ಬಹಳಷ್ಟು ವಸ್ತುಗಳು, ಖನಿಜೀಕರಣ ಸಂಪೂರ್ಣಗೊಳಿಸುವ ಪ್ರೊಟೀನ್‌ಗಳಾಗಿದೆ.

ಜೊತೆಗೆ, ಪುನಃ ಖನಿಜೀಕರಣವನ್ನು ವಿಳಂಬಗೊಳಿಸುವುದು.

ಇದರಿಂದಾಗಿ, ಖನಿಜೀಕರಣ ಪ್ರಕ್ರಿಯೆಗಾಗಿ ಇನ್ನಷ್ಟು ಬಿಗಿಯಾಗಿ ಜೋಡಣೆಯಾದ, ವಿವಿಧ ಲಕ್ಷಣದ ಬೀಜೀಕರಣ ಪರಿಣಮಿಸುವುದು.

ಈ ನೀರು ಹಲ್ಲು ಗುಳಿಗಳುಂಟಾಗುವ ಪ್ರಥಮ ಹಂತಗಳಲ್ಲಿ ಸಂಭವಿಸುವ ಹಲ್ಲಿನ ಎನಾಮಲ್‌‌ನ ಖನಿಜಾಂಶಗಳ ನಷ್ಟದ ಪ್ರಮಾಣವನ್ನು ಕಡಿಮೆಗೊಳಿಸಿ ಅದು ಪುನರ್‌ಖನಿಜೀಕರಣವಾಗುವ ಪ್ರಮಾಣವನ್ನು ಹೆಚ್ಚುಮಾಡುವಂತೆ ಬಾಯಿಯ ಲಾಲಾರಸದಲ್ಲಿರುವ(ಜೊಲ್ಲುರಸ) ಫ್ಲೂರೈಡ್ ಪ್ರಮಾಣವನ್ನು ತಗ್ಗಿಸುತ್ತದೆ.

mineralizing's Usage Examples:

or angustiochreids are enigmatic tubular, mineralizing organisms with a trifold symmetry (i.


developed ACP-filled bioactive composites are believed to be effective anti-demineralizing/remineralizing agents for the preservation and repair of tooth structures.


fingerprinting the sample by mineralizing event and to the particular mine or bullion source.


Penetration by a sharp explorer can actually cause cavitation in areas that are remineralizing or could be remineralized.


A technique known as demineralizing allows the mineral layer around the cocoon of wild silk moths to be.


certain ratios of these nutrients to soil may affect the microbes that are mineralizing SOM.


(1990), "Organic preservation of non-mineralizing organisms and the taphonomy of the Burgess Shale", Paleobiology, 16 (3):.


Minerals are used by animals and microorganisms for the process of mineralizing structures, called biomineralization, used to construct bones, seashells.


because of the very high pH of dog saliva, which prevents enamel from demineralizing.


Recently, a new method has been developed, demineralizing, which can remove the mineral reinforcements present in wild silks and.


"The graphite deposit at Borrowdale (UK): A catastrophic mineralizing event associated with Ordovician magmatism" (PDF).


leads to dental caries; see Remineralisation of teeth Demineralizing (silk worm cocoon) the replacement of impermeable paving (such as concrete or asphalt).


"Earthquake rupturing as a mineralizing agent in hydrothermal systems".



Synonyms:

convert,

Antonyms:

decode, stay,

mineralizing's Meaning in Other Sites