<< millings million floating point operations per second >>

million Meaning in kannada ( million ಅದರರ್ಥ ಏನು?)



ದಶಲಕ್ಷ, ಹತ್ತು ಲಕ್ಷ,

million ಕನ್ನಡದಲ್ಲಿ ಉದಾಹರಣೆ:

ಪಳೆಯುಳಿಕೆ ಇದ್ದಿಲಿನ ಸಂಚಯನಗಳಲ್ಲಿನ (ಆ ಕಾಲದಲ್ಲೂ ಸಹ ಬೆಂಕಿಯು ಒಂದು ಅಂಶವಾಗಿತ್ತು ಎಂಬುದನ್ನು ಸೂಚಿಸುತ್ತಾ) ಒಂದು ಹೆಚ್ಚಳದೊಂದಿಗೆ ಅವುಗಳ ಉಗಮ ಮತ್ತು ವರ್ಧಿಸುವಿಕೆಯು ಏಕಕಾಲಿಕವಾಗಿ ಸಂಭವಿಸಿತಾದರೂ, ಸುಮಾರು ೨೦ ದಶಲಕ್ಷ ವರ್ಷಗಳ ಹಿಂದಿನವರೆಗೂ ತೃತೀಯಕ ಮಳೆಕಾಡಿನ ಒಂದು ಕಿರುಭಾಗವಾಗಿಯೇ ಅವು ಉಳಿದುಕೊಂಡವು.

೧೯೦೬ರಲ್ಲಿ ಇದರ ಒಟ್ಟು ಮಾರಾಟವು ಸುಮಾರು $೩ ದಶಲಕ್ಷದಷ್ಟಿತ್ತು.

ಅವರಿಗೆ ಡಾ ವಿನ್ಸಿ ಕೋಡ್‌ ನ ಮಾರಾಟದಿಂದ $250 ದಶಲಕ್ಷದಷ್ಟು ಆದಾಯ ಬಂದಿರಬಹುದೆಂದು ದಿ ಟೈಮ್ಸ್‌ ಅಂದಾಜಿಸಿದೆ.

ಮತ್ತು ಕೆನಡಾದಲ್ಲಿ ಈ ಪುಸ್ತಕದ ಗಟ್ಟಿರಟ್ಟಿನ ಹೊದಿಕೆಯ ಮತ್ತು ಈ-ಬುಕ್‌ ಆವೃತ್ತಿಯ ಒಂದು ದಶಲಕ್ಷಕಿಂತಲೂ ಹೆಚ್ಚು ಪ್ರತಿಗಳು ಮಾರಾಟವಾಗಿದ್ದವು.

ಪೇಲಿಯೊಸೀನ್, ಇಯೋಸಿನ್, ಮತ್ತು ಅಲಿಗೋಸಿನ್ ಕಲ್ಪಗಳು (25-65 ದಶಲಕ್ಷ ವರ್ಷಗಳ ಹಿಂದಿನ ಕಾಲ).

3 ದಶಲಕ್ಷ ಔಟ್ ಲೆಟ್ಸ್ ಗಳನ್ನು ಹೊಂದಿದೆ.

ಕೊನೆಯ 34 ದಶಲಕ್ಷ ವರ್ಷಗಳ ಕಾಲಾವಧಿಯಲ್ಲಿ ಏರುಪೇರಿನ ಹವಾಗುಣಗಳಿಂದಾಗಿ, ಹುಲ್ಲುಗಾಡು ಪ್ರದೇಶಗಳು ಉಷ್ಣವಲಯದ ವರೆಗೂ ವಿಸ್ತರಿಸಲು ಅವಕಾಶ ನೀಡಿರಬಹುದು.

ಓಲ್ಡ್‌ ಟ್ರ್ಯಾಫೋರ್ಡ್‌ನ ಮೈದಾನವೂ ಸೇರಿದಂತೆ ಲಾಂಛನಾದಿಗಳೊಂದಿಗೆ ಪೂರ್ಣ ಮ್ಯಾಂಚೆಸ್ಟರ್‌ ಯುನೈಟೆಡ್‌ನ್ನೂ ಸಹ ನೈಟನ್‌ ತೆಗೆದುಕೊಂಡು ಒಟ್ಟು £೨೦ ದಶಲಕ್ಷ ಮೊತ್ತಕ್ಕೆ ಹೆಚ್ಚು ಕಡಿಮೆ ಖಾತ್ರಿಯಾಗುವ ಹಾಗಿತ್ತು ಮತ್ತು ಇದರೊಂದಿಗೆ ಸ್ಟ್ರ್ಯಾಟ್‌‌ಫೋರ್ಡ್‌ನ ಕಛೇರಿಯಲ್ಲಿ ಈ ವ್ಯವಹಾರವನ್ನು ಪೂರ್ಣಗೊಳಿಸುವ ವಿಚಾರದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವ ಬಗ್ಗೆ ಅಡ್ಡಗೋಡೆಯ ಮೇಲೆ ದೀಪವೆಂಬಂತೆ ಚರ್ಚೆಗಳು ನಡೆದವು.

ಪ್ರತಿ ವರ್ಷ ೫೦ ದಶಲಕ್ಷ ಸೋಸ್ಯೊ ಬಾಟಲಿಗಳನ್ನು ಸೇವಿಸಲಾಗುತ್ತದೆ, ಮುಖ್ಯವಾಗಿ ಸೂರತ್ ಮತ್ತು ಬಾಟ್ಲಿಂಗ್ ಕಾರ್ಖಾನೆಗಳಿರುವ ಗುಜರಾತ್ ಹಾಗೂ ಮಹಾರಾಷ್ಟ್ರದ ಭಾಗಗಳಲ್ಲಿ.

ಇಲ್ಲಿಯವರೆಗೆ ಎಂಟರ್‌ ದ ಡ್ರ್ಯಾಗನ್‌ ಜಗತ್ತಿನಾದ್ಯಂತ $200 ದಶಲಕ್ಷಗಿಂತಲೂ ಹೆಚ್ಚು ಮೊತ್ತವನ್ನು ಗಳಿಸಿತ್ತು.

ಕಾಂಟ್ಯಾಕ್ಟ್ ಲೆನ್ಸ್ ಗಳನ್ನು ವಿಶ್ವವ್ಯಾಪಿಯಾಗಿ 125 ದಶಲಕ್ಷ ಜನರು ಬಳಸುತ್ತಾರೆಂದು ಅಂದಾಜಿಸಲಾಗಿದೆ (2%), ಇದರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 28ರಿಂದ 38 ದಶಲಕ್ಷ ಜನರು ಹಾಗು ಜಪಾನಿನಲ್ಲಿ 13 ದಶಲಕ್ಷ ಜನರು ಬಳಸುತ್ತಾರೆ.

2003ರಲ್ಲಿ, ಪೆಪ್ಸಿ ಸಂಭಾವ್ಯ 1 ಶತಕೋಟಿ ಡಾಲರ್‌ ಬಹುಮಾನ ಕೊಡಬೇಕಾಗಬಹುದಾದ ಸ್ಪರ್ಧೆಯ ಪರವಾಗಿ ಬರ್ಕ್‌ಷೈರ್‌ಗೆ 10 ದಶಲಕ್ಷ ಡಾಲರ್‌ಗಳನ್ನು ಪಾವತಿಸಿತು.

million's Usage Examples:

The Nizam's personal fortune was estimated to be roughly £110"nbsp;million, including £40"nbsp;million in gold and jewels (equivalent to £ in ).


Wallace's Book Stores was given 95% ownership in the hotel, allowing the company to shield "2"nbsp;million in assets from federal income taxes and claim over "400,000 in tax credits.


Third stint with the Atlanta BravesOn January 8, 2016, Johnson again returned to the Braves, signing a one-year deal worth "2 million.


5"nbsp;million kroon to 5"nbsp;million kroon.


air-conditioned shopping mall in California, opening on March 9, 1964, costing "10 million to build.


5 million, which included structural work and removing the lead-based paint prior to repainting.


As a result, the estimated cost of the route to Anglesea Road and then around to Princes Highway West is "618 million - about "200 million more than Option 3 plus a connection to Anglesea Road would have cost.


The network was available in up to 16 million households in the US.


5"nbsp;million people by 2051.


Zupnik claimed that he personally put up "2 million of the film's budget and countersued, claiming that Tokofsky was fired for embezzlement.


1993, he was a general partner in the Boston Red Sox, where he reportedly parlayed a "200,000 investment into a "33 million cash out.



Synonyms:

cardinal,

Antonyms:

minimum, ordinal,

million's Meaning in Other Sites