<< milites militiaman >>

militia Meaning in kannada ( militia ಅದರರ್ಥ ಏನು?)



ಸೇನಾಪಡೆ, ದೇಶಭಕ್ತಿಯ ನಾಗರಿಕ ಸೇನೆ,

Noun:

ಮಿಲಿಟರಿ ಶಕ್ತಿ, ದೇಶದ ಸ್ಥಳೀಯ ಪಡೆಗಳು, ಸೈನ್ಯ, ಸೈನ್ಯ,

militia ಕನ್ನಡದಲ್ಲಿ ಉದಾಹರಣೆ:

ಸೇನಾಪಡೆಗೆ ಸೇರಲು ಅಲಿ ನಿರಾಕರಿಸಿದರು.

1600 ರ ನಂತರ, ಒಬ್ಬ ದೇಶೀಯ ರಾಜನ ಆಳ್ವಿಕೆಯಲ್ಲಿ ಆ ಪ್ರದೇಶವು ಸುಮಾರು ಒಂದುಗೂಡಿದ ಕೂಡಲೆ, ಮೂಲ ನಿವಾಸಿ ಬುಡಕಟ್ಟಿನವರು, ಪೋರ್ಚುಗೀಸ್ ವ್ಯಾಪಾರಗಾರರು ಮತ್ತು ಸೇನಾಪಡೆ ಸದಸ್ಯರ ಜೊತೆ ವ್ಯಾಪಾರ ಮಾಡಲು ಮತ್ತು ಮೈತ್ರಿ ಬೆಳೆಸಲು ವಿಚಾರಮಾಡಿ ಪ್ರಾರಂಭಿಸಿದರು.

XA ಮಾದರಿಯು ಎಂದಿಗೂ ಸಂಪೂರ್ಣ ಉತ್ಪಾದನಾ ಶ್ರೇಣಿಯಾಗಿ ಹೊರಬರಲಿಲ್ಲ: ಮೋಟಾರು ಸೈಕಲ್‌/ವಾಹನವನ್ನು ಆ ಹೊತ್ತಿಗೆ ಸೇನಾಪಡೆಯ ಪ್ರಧಾನ ಉದ್ದೇಶದ ವಾಹನವಾಗಿ ಜೀಪು ಹಿಂದೆ ಹಾಕಿತ್ತು, ಹಾಗೂ ಈಗಾಗಲೇ ಉತ್ಪಾದನೆಗೊಳ್ಳುತ್ತಿದ್ದ WLAಗಳು — ಅಲ್ಲಿನ ಮಿತಪ್ರಮಾಣದ ಆರಕ್ಷಕ ದಳ, ಬೆಂಗಾವಲು ಪಡೆ ಹಾಗೂ ಸುದ್ದಿವಾಹನ ಕಾರ್ಯಗಳಿಗೆ ಸಾಕಷ್ಟಾಗುವಂತಿತ್ತು.

ಈ ತುಕಡಿಗಳಲ್ಲಿ ಮೂರು ಭಾರತೀಯ‌ ಸೇನಾಪಡೆಯದ್ದಾಗಿದ್ದರೆ‌ ಒಂದು ಬ್ರಿಟಿಷರದ್ದಾಗಿರುತ್ತಿತ್ತು.

ಒಟ್ಟಾರೆಯಾಗಿ ಹೇಳುವುದಾದರೆ, ಅಶ್ವಸೈನ್ಯದ ೨೧ ಸೇನಾಪಡೆಗಳು ಮತ್ತು ಪದಾತಿಸೈನ್ಯದ ೧೦೭ ಪಟಾಲಂಗಳಿಗೆ ಸೇನೆಯು ತಗ್ಗಿಸಲ್ಪಟ್ಟಿತ್ತು.

ಹಾರ್ಲೆಸ್‌‌ ಕಂಪೆನಿಯ ಉತ್ಪನ್ನಗಳನ್ನು ಆಗಲೇ ಸೇನಾಪಡೆಯು ಪಾಂಚೋ ವಿಲ್ಲಾ ದಂಡಯಾತ್ರೆಯಲ್ಲಿ ಬಳಸಿತ್ತು, ಆದರೆ ಮೋಟಾರು ಸೈಕಲ್‌/ವಾಹನವನ್ನು ಹೋರಾಟದ ಉದ್ದೇಶಕ್ಕೆ ಬಳಸುತ್ತಿರುವುದು ವಿಶ್ವ ಸಮರ Iರಲ್ಲೇ ಮೊದಲಾಗಿತ್ತು.

ಆಡಳಿತ, ಶಸ್ತ್ರಾಗಾರ/ಶಸ್ತ್ರಗಳು, ತರಬೇತಿ ಮತ್ತು ಉಪಕರಣಗಳ ವಿಚಾರದಲ್ಲಿ, ಭಾರತೀಯ‌ ಸೇನೆಯು ಗಮನಾರ್ಹ ಮಟ್ಟದ ಸ್ವಾತಂತ್ರ್ಯವನ್ನು ಹೊಂದಿತ್ತು; ಉದಾಹರಣೆಗೆ ಯುದ್ಧಕ್ಕೆ ಮುಂಚೆ ಭಾರತೀಯ‌ ಸೇನಾಪಡೆಯು‌ ಬ್ರಿಟಿಷ್‌‌‌ ಸೇನೆಯ ‌ಆಯ್ಕೆಯಾಗಿದ್ದ ಬ್ರೆನ್‌ ಬಂದೂಕಿನ ಬದಲು ವಿಕರ್ಸ್‌-ಬರ್ತೀಯರ್‌ (VB) ಹಗುರ ಮೆಷೀನ್‌ ಬಂದೂಕನ್ನು ಅಳವಡಿಸಿಕೊಂಡಿತ್ತು ಹಳೆಯ SMLE No.

ನವೆಂಬರ್‌ನಲ್ಲಿ ಚಳಿಗಾಲದ ಋತುವು ಆರಂಭವಾಗುತ್ತಿದ್ದ ಹಾಗೆಯೇ, ಈಸ್ಟ್‌‌ ಇಂಡಿಯಾ ಕಂಪೆನಿ'ಯ ಸೇನಾಪಡೆಯಿಂದ ಗಮನಾರ್ಹ ಪ್ರಮಾಣದ ದತ್ತದಳಗಳು ಕೊನೆಗೆ ಸಮರಕಣವನ್ನು ಪ್ರವೇಶಿಸಿದವು.

ಒಗ್ಗೂಡಿಸಲ್ಪಟ್ಟ ನವೀನ ಸೇನಾಪಡೆಯು ಎದುರಿಸಿದ ಮೊತ್ತ ಮೊದಲ ಹೊರದೇಶದ ಕಾರ್ಯಾಚರಣೆ ಎಂದರೆ ಚೀನಾದಲ್ಲಿ ೧೮೯೯ರಿಂದ ೧೯೦೧ರವರೆಗೆ ನಡೆದ ಬಾಕ್ಸರ್‌ ದಂಗೆಯನ್ನು ಎದುರಿಸಿದ್ದು.

ಇದರಿಂದಾಗಿ, 1914ರ ಕೊನೆಯ ಭಾಗದಲ್ಲಿ ಭಾರತದಲ್ಲಿ ಉಳಿದಿರುವ ಸೇನಾಪಡೆಯಲ್ಲಿ 15,000ದಷ್ಟು ಕಡಿಮೆ ಸೈನಿಕರಿದ್ದಾರೆ ಎಂದು ಅಂದಾಜು ಮಾಡಲಾಗಿತ್ತು.

ಇಬ್ಬರಲ್ಲೂ ವೈಮನಸ್ಕತೆ ಹೆಚ್ಚುತ್ತಿದ್ದಾಗ್ಯೂ ಸೇನಾಪಡೆಯಲ್ಲಿನ ಅಧಿಕಾರ ಶ್ರೇಣಿಯಲ್ಲಿ ಮೇಲೇರಬಹುದಾದ ಅವಕಾಶ ತಪ್ಪಿಹೋಗಬಹುದೆಂಬ ಭಯದಿಂದ ಲೂಯಿಸ್‌ ವಿವಾಹ ವಿಚ್ಛೇದನವನ್ನು ಹೊಂದಲು ನಿರಾಕರಿಸುತ್ತಿದ್ದ.

ಜನರನ್ನು ತನ್ನದೇ ಸೇನಾಪಡೆಗಳಿಂದ ಹಾಗೂ ಬಂಡಾಯಗಳಿಂದ ಎರಡರಿಂದಲೂ ರಕ್ಷಿಸಲಾರದ ಸರ್ಕಾರದ ಅಸಮರ್ಥತೆಯು ಸರ್ಕಾರವು ಮತ್ತಷ್ಟು ಬೆಂಬಲವನ್ನು ಕಳೆದುಕೊಳ್ಳಲು ಕಾರಣವಾಗುತ್ತಿದೆ.

ಈ ಪಂಜಾಬಿನಲ್ಲಿ ನೇಮಕಗೊಂಡ ಸೈನಿಕರು ಬಂಗಾಳ ಸೇನಾಪಡೆಯ ಹಿಂದೂ ಬಂಡಾಯಗಾರರ ಮೇಲೆ ಅನುಕಂಪವನ್ನೇನು ಹೊಂದಿರಲಿಲ್ಲ, ಆಂಗ್ಲೋ-ಸಿಖ್ಖರ ಸಮರಗಳಲ್ಲಿ ಬ್ರಿಟಿಷರಿಗೆ ಅವರುಗಳು ನೀಡಿದ್ದ ಸಹಕಾರವು ಈಗ ಅವರಿಗೆ ತದ್ವಿರುದ್ಧವಾಗಿತ್ತು.

militia's Usage Examples:

Officers in the Ottoman Egyptian army were appointed locally from the various militias, and had strong ties to the Egyptian aristocracy.


overpowered Republican freedmen and state militia (also black) occupying the Grant Parish courthouse in Colfax.


Spanish artillerymen preferred to die rather than abandon their position – but no Polish account mentioned any fight with Spanish militia.


Prince Ali Gauhar organized a militia and made a daring escape from Delhi, Prince Ali Gauhar appeared in the Eastern Subah in 1759, hoping to strengthen his position by attempting to regaining control over Bengal, Bihar and Odisha.


The locals actually brought in two militia cannons and aimed them at the college but were stopped by constables before they could fire them.


They killed one and imprisoned 9 militiamen, without damaging the bridge.


planned British Army expedition to the area, Martin ordered his militia to muster in anticipation of their arrival.


Bengal WarIn 1760, after Shah Alam's militia gaining control over pockets in Bengal, Bihar and parts of Odisha, Prince Ali Gauhar and his Mughal Army of 30,000 intended to overthrow Mir Jafar and Feroze Jung III after they tried to capture or kill him by advancing towards Awadh and Patna in 1759.


The Nizam commands the Razakars, a private Islamist militia, which perpetrates a massacre of the Telangana peasants.


In the Second Congo War the city and district were the scene of much fighting and many civilian deaths from this conflict, and related clashes between militias and Uganda-based forces.


" It is stated that Iran is backing the militias.


The Virginia militia was established in 1607 as part of the English militia system.


word means "defence of the country"; but the term as applied to an insurrectional militia is very ancient, and lantveri are mentioned in Baluzii Capitularia.



Synonyms:

military unit, reserves, territorial, trainband, force, territorial reserve, militiaman, military group, military force, Sturmabteilung, Storm Troops, SA,

Antonyms:

attraction, repulsion, attract, pull, civilian,

militia's Meaning in Other Sites