<< mightily mights >>

mightiness Meaning in kannada ( mightiness ಅದರರ್ಥ ಏನು?)



ಪರಾಕ್ರಮ, ಶಕ್ತಿ, ಶ್ರೇಷ್ಠತೆ,

ದೈಹಿಕ ಶಕ್ತಿ,

Noun:

ಶಕ್ತಿ, ಶ್ರೇಷ್ಠತೆ,

mightiness ಕನ್ನಡದಲ್ಲಿ ಉದಾಹರಣೆ:

ಇವನೂ ಇವರ ಮಗ ಸ್ಕಂಧಗುಪ್ತನೂ ಪರಾಕ್ರಮದಿಂದ ಹೋರಾಡಿ ಹೂಣರ ದಾಳಿಯನ್ನು ಹಿಮ್ಮೆಟ್ಟಿಸಿದರು.

ಮುಂದೆ ೧೮೮೧ರಲ್ಲಿ ನಮ್ಮ ಸರ್ಕಾರವು ಒಂದು ವಿಸ್ತೃತ ಕಾನೂನನ್ನು ರಚಿಸಿ 'ಪರಾಕ್ರಮ್ಯ ಸಂಲೇಖಗಳ ಅಧಿನಿಯಮ ೧೮೮೧' ಎಂಬ ಅಧಿನಿಯಮವನ್ನು ಜಾರಿಗೆ ತಂದಿತು.

ಅಗ್ಗದರಾಯ ಎಂಬುವವನು ಬೇಡರ ಬಂಕಿ ಅರಣ್ಯದೊಳಗೆ ಓಡಿಹೋದಾಗ ನೆಡೆದ ಯುದ್ಧದಲ್ಲಿ ಚಾಲುಕ್ಯರಾಜನ ಸಮ್ಮುಖದಲ್ಲಿ ವೈಜರಸನು ತನ್ನ ಬಿಲ್ಲಿನಿಂದ ಬಿಟ್ಟ ಬಾಣವು ಅಗ್ಗದರಾಯನ ತಲೆಯನ್ನು ಉರುಳಿಸಿದುದಷ್ಟೇ ಅಲ್ಲ, ಮುಂದಕ್ಕೆ ಹಾಯ್ದು ಆಕಾಶದಲ್ಲಿ ಹಾರುತ್ತಿದ್ದ ಹದ್ದಿನ ಕಣ್ಣಿಗೂ ಹೊಡೆಯಿತಂತೆ!  ಜನರೆಲ್ಲಾ ವೈಜರಸನ ಪರಾಕ್ರಮಕ್ಕೆ ಬೆರಗಾದರೆ ರಾಜ 'ಕಣ್ನಂಬು' ಬಿರುದು ನೀಡಿ ಗೌರವಿಸಿದನಂತೆ.

ಒಮ್ಮೆ ದಿತಿ ಇಂದ್ರನನ್ನು ಕೊಲ್ಲತಕ್ಕ ಪರಾಕ್ರಮಿಯನ್ನು ಕಶ್ಯಪನಿಂದ ಪಡೆಯಲು ತಪೋದ್ಯುಕ್ತಳಾದಳು.

ಆರನೇ ಪರಾಕ್ರಮಬಾಹು  ಎಂಬ ಸಿಂಹಳೀಯರ ರಾಜ ಜಾಫ್ನಾ ಸಾಮ್ರಾಜ್ಯದ ಮೇಲೆ ಧಾಳಿ ಮಾಡಿ ಅದನ್ನು ವಶಪಡಿಸಿಕೊಂಡ.

ಇದರಿಂದ ಕೋಪಗೊಂಡ ಬಭ್ರುವಾಹನ ತನ್ನ ತಾಯಿಯನ್ನು ಸಮರ್ಥಿಸಿಕೊಳ್ಳಲು, ಆಕೆಗೆ ನ್ಯಾಯ ದೊರಕಿಸಿ ಕೊಡಲು ತಂದೆಯಾದ ಅರ್ಜುನನ ವಿರುದ್ಧ ಯುದ್ಧಮಾಡಿ, ತಂದೆಯನ್ನೇ ಸೋಲಿಸಿ, ಉಳಿಸಿ ಪರಾಕ್ರಮಿ ಎಂದು ಬಭ್ರುವಾಹನನು ಖ್ಯಾತಿ ಪಡೆದಿದ್ದಾನೆ.

ಪದ್ಮ ವ್ಯೂಹವನ್ನು ಭೇದಿಸಲು ಹೋದ ಬಾಲಕ ಅಭಿಮನ್ಯುವಿನ ಶೌರ್ಯ, ಪರಾಕ್ರಮದ ವರ್ಣನೆಗಳಿವೆ.

ಕರ್ಣನ ಪರಾಕ್ರಮ ಜನಜನಿತವಾಗಿ ಬೆಳಗಿದಂತೆಯೇ ಅವನ ದಾನಗುಣವೂ ವಿಖ್ಯಾತವಾಯಿತು.

ಅದರ ಮೇಲೆ ಹಣ ಪಡೆಯುವವನು ಪಾವತಿಗಾಗಿ ಅದನ್ನು ಪರಾಕ್ರಮಿಸಬಹುದು.

ರಣಪರಾಕ್ರಮಿಯಾಗಿದ್ದುದಲ್ಲದೆ ಸಂಸ್ಕøತ ಸಾಹಿತ್ಯಕ್ಕೆ ಆಶ್ರಯದಾತನೂ ಆಗಿದ್ದು ಸ್ವತಃ ಗದ್ಯಪದ್ಯ ಕೃತಿಗಳನ್ನು ರಚಿಸಿದುದಾಗಿ ತಿಳಿದು ಬರುತ್ತದೆ.

ಇವುಗಳ ಕ್ಷೇತ್ರ ಪಾಲನೆಯ ಹೊಣೆಯನ್ನು ಪರಾಕ್ರಮದಿಂದ ನಿಭಾಯಿಸುವುದರಿಂದಾಗಿ ಕಾಗೆಗಳು ಇವುಗಳ ಸಂತಾನ ಪಾಲನಾ ಕ್ಷೇತ್ರಗಳಲ್ಲಿ ಗೂಡನ್ನು ಹೂಡುವುದಿಲ್ಲ/ಹುಡುಕುವುದಿಲ್ಲ.

ಜೊತೆಗೆ, ಬ್ರಾಡ್ ಪಿಟ್, ಮತ್ತುಎಂಜೆಲಿನಾ ಜೊಲೆ, ಇವರೆಲ್ಲಾ "ಸುಳ್ಳು ಹೇಳುವ ಗೀಳು ಅಂಟಿಸಿಕೊಂಡಿರುವವರು ಎಂದು ಹೇಳಿತ್ತಲ್ಲದೇ ತಮ್ಮ ಬೆಲೆಯನ್ನು ತಾವೆ ಜಗತ್ತಿಗೆ ಹೇಳಿಕೊಳ್ಳುವ ಪರಾಕ್ರಮಿಗಳು ಎಂದು ಜರೆಯಿತು".

mightiness's Usage Examples:

differed from the mountains and hills around, so its magnificence and mightiness also has become a symbol of invincibility, highness for Nakhchivan region.


Chakraborty saying "Mithun Da anchored the film on one side with his mightiness".


But the mightiness of surroundings—the spectacle of settings and costumes—is meaningful only.


He said to the tiger, "Your mightiness and toughness are very great, but my king has a greater strength than.


goodness, mettle, heroic effort and perseverance, morality, nobility, and mightiness like a god.


Kongōbu-ji on Kōyasan; almost fifty metres high, chronicles relate that "the mightiness of its single storey outdoes that of multi-storeyed pagodas".


Ukrainian SSR on 21 November 1949, the blue in the bottom symbolises the mightiness and beauty of the people, and the blue banner of Bohdan Khmelnytsky.


The Devil is said to be a wide gate, not extended by the mightiness of his power, but made broad by the license of his unbridled pride.


Ijele Python: This is a big snake signifying royalty and mightiness of Ijele.


any of the goods, namely, to control its own passions and to escape the mightiness of the sharp trap of the devil, unless he is fortified by the grace of.


the piece, the reader is reminded and expected to know the power and mightiness of God, the creator of the universe: “þæt wearð underne eorðbuendum Þæt.


crystal sea, / The envious ocean would curl up and dry— / So awful in its mightiness, that lake, / So fathomless, that clear and salty deep.


things; he is omniscient, all-powerful, but his omniscience and his all-mightiness cannot be compared to anything created.



Synonyms:

power, might, strength,

Antonyms:

weakness, powerlessness, uninterestingness, unpersuasiveness,

mightiness's Meaning in Other Sites