<< midlife midmorning >>

midline Meaning in kannada ( midline ಅದರರ್ಥ ಏನು?)



ಮಧ್ಯರೇಖೆ

ಮಧ್ಯರೇಖೆ,

People Also Search:

midmorning
midmost
midnight
midnight sun
midnightly
midnights
midnoon
midpoint
midpoints
midrash
midrib
midribs
midriff
midriffs
mids

midline ಕನ್ನಡದಲ್ಲಿ ಉದಾಹರಣೆ:

ಎರಡು ಝೋನ್ಗಳ ನಡುವೆ,ಮಧ್ಯರೇಖೆಯಿಂದ ೧೨.

ವರ್ಷಕ್ಕೆ ಕೇವಲ ಒಮ್ಮೆ ಉಂಟಾಗುವ ವಸಂತ ಮತ್ತು ಶರತ್ಕಾಲದ ವಿಷುವತ್ಸಂಕ್ರಾಂತಿಗಳಂದು ಸೂರ್ಯ ಪಶ್ಚಿಮದಲ್ಲಿ ನಿಖರವಾಗಿ ಭೂಮಧ್ಯರೇಖೆಯಲ್ಲಿ ಅಸ್ತವಾಗುತ್ತದೆ.

ಭೂಮಧ್ಯರೇಖೆ ಉಜ್ಜಯಿನಿಯ ಮೂಲಕವೇ ಹಾದು ಹೋಗುತ್ತದೆ, ಇದು ಕರ್ಕಾಟಕ ವೃತ್ತದ ಮೇಲೆಯೇ ಇದೆ.

ಈ ಪ್ರದೇಶ ಭೂಮಧ್ಯರೇಖೆಗೆ ತೀರ ಹತ್ತಿರ ಇರುವುದರಿಂದ 3,962 ಮೀ.

ಮಧ್ಯರೇಖೆ ಗಳಿಕೆಗೆ ವಿಶ್ವಾಸಾರ್ಹ ಮಧ್ಯಂತರವನ್ನು ರಚಿಸಲು ಬಳಸುವ ವಿಧಾನವು ಮಧ್ಯರೇಖೆ ಗಳಿಕೆಯ ಪ್ರತಿಘಾತಕ್ಕೆ ವಿಶ್ವಾಸಾರ್ಹ ಮಧ್ಯಂತರವನ್ನು ರಚಿಸಲು ಬಳಸಿದಾಗಲೂ ಅದೇ ರೀತಿಯ ಫಲಿತಾಂಶಗಳನ್ನು ಕೊಡುವುದು ಅಪೇಕ್ಷಣೀಯ: ಪ್ರತ್ಯೇಕವಾಗಿ ಪೂರ್ವ ಮಧ್ಯಂತರದ ತುದಿಗಳಲ್ಲಿರುವ ಮೌಲ್ಯಗಳಿಗೆ ಉತ್ತರ ಮಧ್ಯಂತರಗಳ ತುದಿಯಲ್ಲಿರುವ ಮೌಲ್ಯಗಳು ಪ್ರತಿಘಾತಗಳಾಗಿರುತ್ತವೆ.

ಮೊದಲೇ ಹೇಳಿದಂತೆ ಭೂಸ್ಥಾಯೀ ಉಪಗ್ರಹಗಳು ಭೂಮಧ್ಯರೇಖೆಯ ಮೇಲೆಯೇ ಕಾರ್ಯನಿರ್ವಹಿಸಬೇಕಾದಂತ ಅನಿವಾರ್ಯತೆ ಇದೆ.

ಭೂಮಧ್ಯರೇಖೆಯ ದಕ್ಷಿಣಭಾಗದಲ್ಲಿ ಉಂಟಾದ ಮೊತ್ತಮೊದಲನೆಯ ಅಟ್ಲಾಂಟಿಕ್ ಸೈಕ್ಲೋನ್ ಮಾರ್ಚ್ 28, 2004ರಂದು ಬ್ರೆಜಿಲ್‌ನ ಮೇಲೆ 40 m/s (144 km/h) ವೇಗದಲ್ಲಿ ದಾಳಿಮಾಡಿತು, ಆದರೂ ಕೆಲವು ಬ್ರೆಜಿಲಿಯನ್ ಕಾಲಜ್ಞರು ಅದು ಒಂದು ಹರಿಕೇನ್ ಆಗಿತ್ತು ಎಂದು ಒಪ್ಪಿಕೊಳ್ಳುವುದಿಲ್ಲ.

ತ್ರಿಕೋನವೊಂದರ ಮಧ್ಯರೇಖೆಯೆಂದರೆ ಶೃಂಗದ ಮೂಲಕ ಹಾದುಹೋಗಿ ಅಭಿಮುಖ ಬದಿಯ ಕೇಂದ್ರವನ್ನು ತಲುಪಿ, ತ್ರಿಕೋನವನ್ನು ಎರಡು ಸಮಾನ ಭಾಗಗಳನ್ನಾಗಿ ವಿಭಜಿಸುವ ಸರಳ ರೇಖೆಯಾಗಿದೆ.

ರಷ್ಯಾ ಮಧ್ಯರೇಖೆಯ ವಿಭಾಗದ ವಿಂಗಡನೆಯನ್ನು ಅಳವಡಿಸಿಕೊಂಡಾಗ ಹಾಗು ಕೆಲವು ಸಮುದ್ರ ತೀರದ ರಾಜ್ಯಗಳ ನಡುವೆ ಆ ಅವಧಿಯಲ್ಲಿ ಮೂರು ಒಪ್ಪಂದಗಳು ನಡೆದಾಗ, ಕ್ಯಾಸ್ಪಿಯನ್ ಗಡಿ ರೇಖೆಗಳನ್ನು ನಿಯಂತ್ರಿಸಲು ಇದು ವಾಸ್ತವಿಕ ವಿಧಾನವಾಗಿ ಕಂಡುಬಂತು.

ಡಬಲ್ ಆಟಕ್ಕೆ ಅಂಗಳವನ್ನು ತಯಾರಿಸುವುದಕ್ಕಾಗಿ ಮೇಜು ಉದ್ದವಾಗಿ ಎರಡು ಭಾಗವಾಗುವಂತೆ ಮೇಜಿನ ಉದ್ದಕ್ಕೂ ಒಂದು ಮಧ್ಯರೇಖೆಯನ್ನು ಎಳೆಯಲಾಗುತ್ತದೆ.

ರಿಟರ್ನ್ ಕ್ರೀಸ್ ಗಳು ಪಾಪಿಂಗ್ ಕ್ರೀಸ್ ಗೆ ಮತ್ತು ಬೋಲಿಂಗ್ ಕ್ರೀಸ್ ಗೆ ಲಂಬವಾಗಿರುತ್ತವೆ , ಎರಡೂ ಪಾರ್ಶ್ವಗಳಲ್ಲಿರುತ್ತವೆ ಮತ್ತು ಮಿಡಲ್ ಸ್ಟಂಪ್ ಗಳ ಮಧ್ಯರೇಖೆಗಳನ್ನು ಸೇರಿಸುವ ಕಾಲ್ಪನಿಕ ರೇಖೆಗೆ ಸಮಾನಾಂತರ ರೇಖೆಯಲ್ಲಿರುತ್ತವೆ.

ಗುರು ಗ್ರಹದ ಮೇಲ್ಮೈ ಗ್ರಹದ ಮಧ್ಯರೇಖೆಯ ದಕ್ಷಿಣಕ್ಕೆ ಫುಟ್‌ಬಾಲ್‌ ಆಕೃತಿಯ ಬೃಹತ್‌ ಕೆಂಪು ಕುಳಿಯ/ಸ್ಥಳವನ್ನು ತೋರ್ಪಡಿಸುತ್ತದೆ.

ಇಂಥ ಸಮಶೀತೋಷ್ಣವಲಯದಲ್ಲಲ್ಲದೆ, ಭೂ ಮಧ್ಯರೇಖೆಯ ಅತ್ತಿತ್ತಿನ ಉಷ್ಣವಲಯದಲ್ಲೂ ಬಾಕ್ಸೈಟ್ ನಿಕ್ಷೇಪಗಳು ಹೇರಳವಾಗಿ ಹುದುಗಿರುವುದು ಈಗ ಖಚಿತವಾಗಿ ತಿಳಿದುಬಂದಿರುವ ವಿಷಯವಾಗಿದೆ.

midline's Usage Examples:

Hemianopsia, or hemianopia, is a visual field loss on the left or right side of the vertical midline.


After crossing, however, Robo receptors are strongly upregulated on the axon, which allows Robo-mediated repulsion to overcome attraction to the midline.


Its rostrum is longer than that of other species in the thomsoni species group, and the ridge along the midline of the carapace only has two small spines.


Before crossing (ipsilaterally), the growth cone must navigate toward and be attracted to the midline.


EpidemiologyPeople with African heritage have been shown to have a higher incidence compared to Caucasians, with the site often being in the midline of the mandible.


(27 cu in), a sagittal crest running along the midline of the skull, and a prognathic jaw (the jaw jutted out).


The body is covered in small scales and if they have a photophore, it is usually on the midline of the abdomen just in front of the anus.


Abnormal findings include deviation of the uvula from the midline, an asymmetrical rise of the soft palate or uvula and redness.


sagittal torus, is a thickening of part or all of the midline of the frontal bone, or parietal bones where they meet along the sagittal suture, or on both.


A valgus deformity is a condition in which the bone segment distal to a joint is angled outward, that is, angled laterally, away from the body"s midline.


of the face) from both the mandibular first premolars of the mouth but mesial (toward the midline of the face) from both mandibular first molars.


imply that a second midline epiparietal (a small horn-like structure), unpreserved in the fossil, had been present.


Phosphorylated MAP65-1 also accumulates at the midline and reduces MT-bundling activities.



Synonyms:

plane, midplane, sheet,

Antonyms:

roughen, uneven, uncover, natural object,

midline's Meaning in Other Sites