midge Meaning in kannada ( midge ಅದರರ್ಥ ಏನು?)
ಮಿಡ್ಜ್, ಕೀಟಗಳ ಕಡಿತ, ಕಚ್ಚುವುದು, ಇದೇ ರೀತಿಯ ಕೀಟಗಳು,
Noun:
ಕೀಟಗಳ ಕಡಿತ, ಇದೇ ರೀತಿಯ ಕೀಟಗಳು,
People Also Search:
midgesmidget
midgets
midgut
midi
midinette
midinettes
midiron
midirons
midis
midland
midlander
midlanders
midlands
midlife
midge ಕನ್ನಡದಲ್ಲಿ ಉದಾಹರಣೆ:
ಕೊನೆಯ ಕೋಶಾವಸ್ಥೆಯಿಂದ (ಪ್ಯುಪ) ಹೊರಬಂದ ತಕ್ಷಣವೆ ಪ್ರೌಢ ಮಿಡ್ಜ್ ಗಳು ಸಮ್ಮಿಲನದಲ್ಲಿ (ಸಂತಾನಕ್ರಿಯೆ) ತೊಡಗುವುದು ಒಂದು ವಿಶಿಷ್ಟ ಲಕ್ಷಣ.
ಆದರೆ ಹೆಣ್ಣು ಮಿಡ್ಜ್ ತನ್ನ ಜೀವಿತಾವಧಿಯಲ್ಲಿ ಒಂದೇ ಒಂದು ಬಾರಿ ಸಂತಾನಕ್ರಿಯೆಯಲ್ಲಿ ಭಾಗಿಯಾಗಿರುತ್ತದೆ.
ಗಂಡು ಮಿಡ್ಜ್ ಮಾತ್ರ ಸಮ್ಮಿಲನ ಕ್ರಿಯೆಮುಗಿದ 12 ರಿಂದ 18 ಗಂಟೆಗಳ ಒಳಗೆ ಸಾಯುತ್ತದೆ.
ಈ ಕೊನೆಯ ಹಂತದ ಬೆಳೆವಣಿಗೆಯು 2-8 ದಿವಸಗಳಲ್ಲಿ ಮುಗಿದು ಪ್ರೌಢಾವಸ್ಥೆಯ ಮಿಡ್ಜ್ ಗಳಾಗಿ ಬೆಳೆಯುತ್ತವೆ.
ಹೆಣ್ಣು ಮಿಡ್ಜ್ ಕೆಂಪು ವರ್ಣದ ಉದರವನ್ನು ಹೊಂದಿದೆ.
ಬತ್ತದ ಮತ್ತು ಮುಸುಕಿನ ಜೋಳದ ಸಸ್ಯಗಳಲ್ಲಿ ಜೀವನ ಚರಿತ್ರೆಯನ್ನು ಸಾಗಿಸುವ ಮಿಡ್ಜ್ ಗಳನ್ನು ಓರ್ಸಿಯೋಲಿಯ ಓರೈಝ, ಬಸವನ ಪಾದದ ಮರದಲ್ಲಿ ಬದುಕುವ ಮಿಡ್ಜ್ ಗಳನ್ನು ಪ್ಯಾರಡಿಪ್ಲೋಸೀಸ್ ಟ್ಯಮಿಫೆಕ್ಸ, ಕಿತ್ತಳೆ ಜಾತಿಯ ಗಿಡಗಳಲ್ಲಿ ಬೆಳೆಯುವವನ್ನು ಪ್ಯಾರಡಿಪ್ಲೋಸೀಸ್ ಲಾಂಜಿಫೈಲಾ ಎಂದು ಕರೆಯಲಾ ಗುತ್ತದೆ.
ಸಾಮಾನ್ಯವಾಗಿ ಗಂಡು ಮಿಡ್ಜ್ ಹೆಣ್ಣಿಗಿಂತ ಚಿಕ್ಕದಾಗಿರುತ್ತದೆ.
ಸಸ್ಯಗಳಲ್ಲಿ ಪ್ರೌಢ ಮಿಡ್ಜ್ ಗಳು ಗಂಟು ಉಂಟುಮಾಡುತ್ತವೆ.
ಮಿಡ್ಜ್ ಗಳ ಕೋಶಾವಸ್ಥೆಯ ಮೊದಲ ಹುಳು ಕಾಲುಗಳಿಲ್ಲದ 1ಮಿಮೀ ಉದ್ದದ ಬೂದು ಅಥವಾ ಶ್ವೇತವರ್ಣದ್ದಾಗಿರುತ್ತದೆ.
ಬಾರ್ಬಿಯ ಜೊತೆಯಲ್ಲಿ ಹಿಸ್ಪಾನಿಕ್ ತೆರೆಸಾ , ಮಿಡ್ಜ್, ಅಫ್ರಿಕನ್ ಅಮೆರಿಕನ್ ಕ್ರಿಸ್ಟೀ ಮತ್ತು ಸ್ಟೀವನ್ (ಕ್ರಿಸ್ಟಿಯ ಬಾಯ್‌ಫ್ರೆಂಡ್) ಗಳನ್ನೊಳಗೊಂಡು ವೈವಿಧ್ಯಮಯ ಶ್ರೇಣಿಯ ಗೊಂಬೆಗಳನ್ನು ಮಾಟೆಲ್ ಸೃಷ್ಟಿಸಿತು.
ಗಾಲ್ ಮಿಡ್ಜ್ - ಒಂದು ಬಗೆಯ ಹಾರುವ ಸಣ್ಣ ಕ್ರಿಮಿ.
midge's Usage Examples:
The Chironomidae (informally known as chironomids, nonbiting midges, or lake flies) comprise a family of nematoceran flies with a global distribution.
An outbreak of spruce gall midge occurred in northern.
Back at James' house, James and the midget continue fighting until Bridget comes back to the kitchen with a double-barreled shotgun.
Paradiplosis tumifex, the balsam gall midge, is a species of gall midges, insects in the family Cecidomyiidae.
Celticecis capsularis, the hackberry rosette gall midge, is a species of gall midge in the family Cecidomyiidae.
stating, "A quick pace, a brace of committed and funny guest actors, and a smidgen of heart combine to make "The Girl’s Code" (sic) an unassuming but above-average.
It is believed that the virus somehow survives in overwintering midges or animals.
Amick began racing in jalopies in the Northwestern United States before switching to midget car racing.
Ceratopogonidae is a family of flies commonly known as no-see-ums, or biting midges, generally 1–3 mm in length.
The Boston Globe called it "cute, giggle-worthy, and only a smidgen dangerous".
Background and descriptionThe Neger and Marder [torpedo]es and the Biber midget submarines were difficult to launch from anywhere other than a harbor.
Chapter Nine: There is an evil wizard in Mo who is a midget and very sensitive about his height, so he tries to make a potion to increase his height.
Pagastia is a genus of non-biting midges in the subfamily Diamesinae of the bloodworm family Chironomidae.
Synonyms:
family Chironomidae, Chironomidae, gnat,