<< michaelmas michelle >>

michelangelo Meaning in kannada ( michelangelo ಅದರರ್ಥ ಏನು?)



ಮೈಕೆಲ್ಯಾಂಜೆಲೊ

ಫ್ಲೋರೆಂಟೈನ್ ಶಿಲ್ಪಿ ಮತ್ತು ವರ್ಣಚಿತ್ರಕಾರ ಮತ್ತು ವಾಸ್ತುಶಿಲ್ಪಿ, ನವೋದಯದ ಮಹೋನ್ನತ ವ್ಯಕ್ತಿಗಳಲ್ಲಿ ಒಬ್ಬರು (1475-1564),

People Also Search:

michelle
michelson
miches
michigan
michigan lily
miching
mick
mickey
mickeys
mickies
mickle
mickles
micks
micky
micmac

michelangelo ಕನ್ನಡದಲ್ಲಿ ಉದಾಹರಣೆ:

ಮೈಕೆಲ್ಯಾಂಜೆಲೊ ಚಿಕ್ಕವನಿರುವಾಗಲೇ ವ್ಯಾಕರಣವನ್ನು ಕಲಿಯಲೆಂದು ಫ್ಲಾರೆನ್ಸ್‌ನಲ್ಲಿರುವ ಫ್ರಾನ್ಸೆಸ್ಕೊ ಡಾ ಅರ್ಬಿನೊ ಎಂಬ ಮಾನವ ಜಿಜ್ಞಾಸುವಿನ ಬಳಿಗೆ ಅವನ ತಂದೆಯು ಅವನನ್ನು ಕಳಿಸಿದ.

೧೫೧೩ರಲ್ಲಿ IIನೇ ಪೋಪ್‌ ಜೂಲಿಯಸ್‌ ಮರಣಹೊಂದಿದ ಮತ್ತು ಅವನ ಉದ್ದರಾಧಿಕಾರಿಯಾದ ಪೋಪ್‌ ಲಿಯೋ X ಎಂಬ ಓರ್ವ ಮೆಡಿಸಿ, ಫ್ಲಾರೆನ್ಸ್‌ನಲ್ಲಿನ ಸ್ಯಾನ್‌ ಲೊರೆಂಝೊನ ಬಸಿಲಿಕಾದ ಮುಂಭಾಗವನ್ನು ಮರುನಿರ್ಮಿಸುವ ಮತ್ತು ಅದನ್ನು ಶಿಲ್ಪಕೃತಿಗಳಿಂದ ಸಿಂಗರಿಸುವ ಕೆಲಸವನ್ನು ಮೈಕೆಲ್ಯಾಂಜೆಲೊಗೆ ನಿಯೋಜಿಸಿದ.

ಈ ರೇಖಾಚಿತ್ರಗಳ ವ್ಯಾಪ್ತಿಯೊಳಗೆ, ರಾಫೆಲ್‌, ಮೈಕೆಲ್ಯಾಂಜೆಲೊ, ಮಾರ್ಟೆನ್‌ ಹೀಮ್‌ಸ್ಕೆರ್ಕ್‌ ಮತ್ತು ಆಲ್‌ಬ್ರೆಕ್ಟ್‌ ಡ್ಯೂರೆರ್‌‌‌‌‌ ಇವರೇ ಮೊದಲಾದವರ ಕೃತಿಗಳ ಮೂಲಕ ಸಾಂಪ್ರದಾಯಿಕ ಕಲಾ ಸ್ವರೂಪಗಳೆಡೆಗೆ ಬ್ಲೇಕ್‌ ಮೊದಲ ಬಾರಿಗೆ ತೆರೆದುಕೊಂಡ.

ನಕ್ಷತ್ರಗಳಿಂದ ತುಂಬಿಕೊಂಡಿರುವ ಆಕಾಶವೊಂದಕ್ಕೆ ಪ್ರತಿಯಾಗಿ ೧೨ ಏಸುದೂತರ ಚಿತ್ರಗಳನ್ನು ರಚಿಸಲು ಮೈಕೆಲ್ಯಾಂಜೆಲೊ ಮೂಲತಃ ನಿಯೋಜಿತನಾಗಿದ್ದನಾದರೂ, ಒಂದು ವಿಭಿನ್ನವಾದ ಹಾಗೂ ಹೆಚ್ಚು ಸಂಕೀರ್ಣವಾದ ಯೋಜನೆಯೊಂದಕ್ಕಾಗಿ ವಶೀಲಿಬಾಜಿ ಮಾಡಿದ.

ಆತನ ಸ್ನೇಹಿತನಾದ ನಿಕೊಲೊ ಕ್ವಾರೇಟೇಸಿಯ ಓರ್ವ ನೌಕರ ತನ್ನ ಮಗನು ಹಾಸಿಗೆಯಲ್ಲೂ ಉತ್ತಮ ಸಹಕಾರ ನೀಡುತ್ತಾನೆ ಎಂದು ಹೇಳುವ ಮೂಲಕ ಅವನನ್ನು ಶಿಷ್ಯನನ್ನಾಗಿ ಸ್ವೀಕರಿಸಲು ಸಲೆಹೆ ನೀಡಿದಾಗ, ಸಾತ್ವಿಕ ಕೋಪದೊಂದಿಗೆ ಅದನ್ನು ತಿರಸ್ಕರಿಸಿದ ಮೈಕೆಲ್ಯಾಂಜೆಲೊ, ಆ ನೌಕರನನ್ನು ಹೊರಗಟ್ಟುವಂತೆ ಕ್ವಾರೇಟೇಸಿಗೆ ಸೂಚಿಸಿದ.

ಟೀನೇಜ್‌ ಮ್ಯುಟೆಂಟ್‌ ನೀಂಜಾ ಟರ್ಟಲ್ಸ್‌‌‌ ಗೆ ಸೇರಿದ ಮೈಕೆಲ್ಯಾಂಜೆಲೊ ಪಾತ್ರಕ್ಕೂ ಸಹ ಮೈಕೆಲ್ಯಾಂಜೆಲೊ ಹೆಸರನ್ನೇ ಇಡಲಾಗಿದೆ.

೧೫೪೬ರಲ್ಲಿ, ವ್ಯಾಟಿಕನ್‌ನಲ್ಲಿನ ಸೇಂಟ್‌ ಪೀಟರ್ಸ್‌ ಬಸಿಲಿಕಾದ ವಾಸ್ತುಶಿಲ್ಪಿಯಾಗಿ ಮೈಕೆಲ್ಯಾಂಜೆಲೊ ನೇಮಿಸಲ್ಪಟ್ಟ ಹಾಗೂ ಅದರ ಗುಮ್ಮಟವನ್ನು ಅವನು ವಿನ್ಯಾಸಗೊಳಿಸಿದ.

ಕಲ್ಲಿನ ಒಳಗಡೆ ಈಗಾಗಲೇ ಅಡಗಿರುವ ಸ್ವರೂಪಗಳನ್ನು ಮುಕ್ತವಾಗಿಸುವುದೇ ಶಿಲ್ಪಿಯ ಕೆಲಸ ಎಂಬುದು ಮೈಕೆಲ್ಯಾಂಜೆಲೊನ ಅಭಿಪ್ರಾಯವಾಗಿತ್ತು.

ಮೈಕೆಲ್ಯಾಂಜೆಲೊ ಕೆತ್ತಿದ್ದ ರೋಮನರ ಪ್ರಣಯದೇವತೆಯಾದ ಕ್ಯುಪಿಡ್‌ನ ಒಂದು ಕೃತಿಯನ್ನು ಅವನು ಹೊಂದಿದ್ದ.

ಓರ್ವ ವಾಸ್ತುಶಿಲ್ಪಿಯಾಗಿ, ಲೌರೆನ್ಷಿಯನ್‌ ಗ್ರಂಥಾಲಯದ ಅತಿ ವಿಲಕ್ಷಣವಾದ ಶೈಲಿಗೆ ಮೈಕೆಲ್ಯಾಂಜೆಲೊ ಪಥನಿರ್ಮಾಪಕನಾದ.

ಮೈಕೆಲ್ಯಾಂಜೆಲೊ ಹುಟ್ಟಿದ ಹಲವು ತಿಂಗಳ ನಂತರ, ಅವನ ಕುಟುಂಬವು ಫ್ಲಾರೆನ್ಸ್‌ಗೆ ಮರಳಿತು ಮತ್ತು ಮೈಕೆಲ್ಯಾಂಜೆಲೊ ಅಲ್ಲಿಯೇ ಬೆಳೆದ.

ಹದಿಮೂರು ವರ್ಷದವನಾಗಿರುವಾಗ, ಡೊಮಿನಿಕೊ ಘಿರ್ಲ್ಯಾಂಡೈಯೊ ಎಂಬ ವರ್ಣಚಿತ್ರ ಕಲಾವಿದನ ಬಳಿ ಮೈಕೆಲ್ಯಾಂಜೆಲೊ ಶಿಷ್ಯವೃತ್ತಿಗೆ ಸೇರಿಕೊಂಡ.

ಸದರಿ ಯೋಜನೆಯನ್ನು ಮೈಕೆಲ್ಯಾಂಜೆಲೊ ಪ್ರಾರಂಭಿಸಿದ ಮತ್ತು ಸಂಪೂರ್ಣಗೊಳಿಸಿದನೇ ಎಂಬುದನ್ನು ನೋಡುವಲ್ಲಿ IIIನೇ ಪಾಲ್‌ ನಿಮಿತ್ತನಾಗಿದ್ದ.

michelangelo's Meaning in Other Sites