metaphorically Meaning in kannada ( metaphorically ಅದರರ್ಥ ಏನು?)
ರೂಪಕವಾಗಿ
Adverb:
ರೂಪಕ ಅರ್ಥದಲ್ಲಿ,
People Also Search:
metaphoristmetaphors
metaphrase
metaphysic
metaphysical
metaphysically
metaphysician
metaphysicist
metaphysics
metaplasia
metaplasis
metaplasm
metaplasms
metaplot
metapolitics
metaphorically ಕನ್ನಡದಲ್ಲಿ ಉದಾಹರಣೆ:
ಕೃಷ್ಣಮೂರ್ತಿಯವರ ಚಿಂತನೆಗಳು ಸಾಹಿತ್ಯರೂಪಕವಾಗಿ ಅವರ ವಿದಾರ್ಥಿ, ಶಿಕ್ಷಕ, ವಿಜ್ಞಾನಿ, ಧಾರ್ಮಿಕವರ್ಗದ ವಿವಿಧ ಜನರೊಡನೆ ನಡೆಸಿದ ಚರ್ಚೆಗಳಲ್ಲಿ, ಬರಹಗಳಲ್ಲಿ, ರೇಡಿಯೋ ದೂರದರ್ಶನ ರೂಪಕಗಳಲ್ಲಿ, ಪತ್ರಗಳಲ್ಲಿ ವಿಶ್ವದಾದ್ಯಂತ ಸಂಚಲಿತದಲ್ಲಿವೆ.
ಇದು ಮೊದಲು ಮಾರ್ಪಡಿಕೆಗಾಗಿ ನೇಮಕವಾದ MiG-29MRCA ಮತ್ತು MiG-29M2ಗೆ ನಿರೂಪಕವಾಗಿ ಉಪಯೊಗಿಸಲ್ಪಟ್ಟಿತು.
ಇಬ್ನ್ ಅಲ್-ಮುಕ್ವಫ ರ ಜೀವನ ಚರಿತ್ರೆಯ ಹಿನ್ನಲೆಯು ಇರಾಕಿನಲ್ಲಿ ಇಂದಿನ ಏರುತ್ತಿರುವ ರಕ್ತಪಿಪಾಸುತನದ ವಿವರಣಾತ್ಮಕ ಲಕ್ಷಣರೂಪಕವಾಗಿ ಉಪಯೋಗವಾಗುತ್ತಿದೆ - ಸ್ಪಷ್ಟವಾದ ಗುಡ್ಡಗಾಡು, ಧಾರ್ಮಿಕ ಹಾಗೂ ರಾಜಕೀಯ ಸಮಾಂನಾತರಗಳನ್ನೊಳಗೊಂಡ, ಸಮಾನತೆಗಳ ವೈವಿಧ್ಯದ ಮೇಲೆ ನಾಗರೀಕತೆಗಳಿಗೆ ಮತ್ತೊಮ್ಮೆ ಒಂದು ಐತಿಹಾಸಿಕ ಸುಳಿಯಾಯಿತು.
ಇಲ್ಲಿ ಸಾವು ವ್ಯಕ್ತಿರೂಪಕವಾಗಿದೆ.
ಸಾಹಿತ್ಯದಲ್ಲಿ ಮನಸ್ಸು ಅತ್ತಿಂದಿತ್ತ ಹೊಯ್ದಾಡುವುದನ್ನು ಸಾಮಾನ್ಯವಾಗಿ ಉಯ್ಯಾಲೆಗೆ ಉಪಮೇಯವಾಗಿ, ರೂಪಕವಾಗಿ ಅಲಂಕಾರ ಮಾಡಲಾಗುತ್ತದೆ.
ಕವಿಗಳ ಕವಿ ಎಂದು ಕೀರ್ತಿಶಾಲಿಯಾಗಿರುವ ಸ್ಪೆನ್ಸರ್ ತನ್ನ ಕಾಲದ ರಾಜಕೀಯ ಮತ್ತು ಧಾರ್ಮಿಕ ಘಟನೆಗಳನ್ನು ರೂಪಕವಾಗಿ ಫೇರಿ ಕ್ವೀನ್ ಎಂಬ ತನ್ನ ಸುದೀರ್ಘವಾದ ಕಾವ್ಯದಲ್ಲಿ ಚಿತ್ರಿಸಿದ್ದಾನೆ.
ಮಾನವ ಅಸ್ತಿತ್ವವೇ ನಿರಾಕೃತಗೊಂಡ ದಲಿತ ಸಮುದಾಯದ ಬದುಕನ್ನು ಹೋರಾಟದ ಬೃಹತ್ ರೂಪಕವಾಗಿ ದೇವನೂರರ ‘ಕುಸುಮಬಾಲೆ’ ಹಿಡಿದಿಟ್ಟಿದೆ.
ಇವರ ಸ್ಥಿತಿಯನ್ನು ಮಾದಕವಸ್ತು ದುರುಪಯೋಗ ಮತ್ತು ಲೈಂಗಿಕವಾಗಿ ಪ್ರಸಾರವಾಗುವ ಕಾಯಿಲೆಗಾಗಿ ರೂಪಕವಾಗಿ ಬಳಸಲಾಯಿತು.
ಮತ್ತು ಶಾಪದಿಂದ ಮುಕ್ತರಾಗಲು ಅವರು ಸೋನ್ಚಿಡಿಯಾಳನ್ನು ('ಸಂರಕ್ಷಕ ಬಾಲಕಿ'ಗೆ ರೂಪಕವಾಗಿದೆ) ಪತ್ತೆಹಚ್ಚಬೇಕೆಂದು ಹೇಳುತ್ತಾನೆ.
ಡಾಕ್ಯುಮೆಂಟಾದ ೧೩ ನೇ ಆವೃತ್ತಿಗೆ ಮೊದಲು ನಿರ್ಮಿಸಲಾದ ಈ ಸ್ಥಾಪನೆಯು ಐದು ದೊಡ್ಡ ತಿರುಗುವ ಮೈಲಾರ್ ಸಿಲಿಂಡರ್ಗಳನ್ನು ಒಳಗೊಂಡಿದೆ (ಬೌದ್ಧ ಪ್ರಾರ್ಥನಾ ಚಕ್ರಗಳನ್ನು ರೂಪಕವಾಗಿ ಉಲ್ಲೇಖಿಸುತ್ತದೆ ಸೈನಿಕರು, ಪ್ರಾಣಿಗಳು, ದೇವರುಗಳು ಮತ್ತು ಬಂದೂಕುಗಳ ಚಿತ್ರಗಳಿಂದ ಹಿಮ್ಮುಖವಾಗಿ ಚಿತ್ರಿಸಲಾಗಿದೆ.
ಅವರು ಅನುಷ್ಠಾನ ವೇದಾಂತಕ್ಕೆ ರೂಪಕವಾಗಿದ್ದರು.
"ಬ್ಯಾಕ್ ಟು ಯೂ' ಮೊದಲ ಸಿಂಗಲ್ ಆಗಿದ್ದು, ನಂತರ "ಐ ಆಮ್ ರೆಡಿ" ಎಂಬ "ಕಟ್ಸ್ ಲೈಕ್ ಎ ನೈಫ್ ' ಹಾಡಿನ ಧ್ವನಿರೂಪಕವಾಗಿತ್ತು ಈ ಆಲ್ಬಮ್ ಜರ್ಮನಿಯಲ್ಲಿ ಮೊದಲ ಹತ್ತರ ಶ್ರೇಣಿ ತಲುಪಿತು ಹಾಗೂ ಈ ಎರಡು ಹಾಡುಗಳು ಬ್ರಿಟನ್ನಿನ ೨೦ ಜನಪ್ರಿಯ ಗೀತೆಗಳಲ್ಲಿ ಒಂದಾಯಿತು.
ಕುವೆಂಪು ಅವರ ಮೋಡಣ್ಣನ ತಮ್ಮ ಗೀತರೂಪಕವಾಗಿದ್ದು ಮಕ್ಕಳಲ್ಲಿ ನಿಸರ್ಗ ಪ್ರೀತಿಯನ್ನು ಮೂಡಿಸಬಲ್ಲುದು.
metaphorically's Usage Examples:
Informally or metaphorically, the term apoplexy is associated with being furious, especially as "apoplectic".
The word albatross is sometimes used metaphorically to mean a psychological burden that feels like a curse.
The body politic is a polity—such as a city, realm, or state—considered metaphorically as a physical body.
, Brazil) should metaphorically cannibalize their foreign enemies, appropriating their force without being dominated by them.
It is an allegory tracing the rise of Nazism and looks metaphorically at the progress of the world on its voyage to eternity.
Because the owner tends to be unaware, these computers are metaphorically compared to fictional zombies.
another sense it refers to architecture metaphorically, as a structure which fleshes out the organizations.
[ˈʃtɔlpɐˌʃtaɪn] (listen); plural Stolpersteine; literally "stumbling stone", metaphorically a "stumbling block") is a sett-size, ten-centimetre (3.
simplified: 什锦; Cantonese: sap6 gam2; pinyin: shí jǐn; literally "ten brocades", metaphorically "numerous and varied") is a type of Chinese dish in which.
sideline can be used metaphorically to refer to players who have been "benched", meaning that they have been taken out of the game purposefully by the.
The term is also used metaphorically in expressions, such as an "orgy of colour" or an "orgy of destruction".
Ultimately, she philosophizes that the unrecognized singer is, metaphorically, Smelly Cat, denied.
The term is also used metaphorically to describe a person engaging in often flamboyant, impromptu, or unofficial.