<< merles merling >>

merlin Meaning in kannada ( merlin ಅದರರ್ಥ ಏನು?)



ಮೆರ್ಲಿನ್, ಫಾಲ್ಕನ್,

(ಆರ್ಥುರಿಯನ್ ದಂತಕಥೆ,

Noun:

ಗಿಡುಗ,

People Also Search:

merling
merlins
merlon
merlons
merlot
merls
mermaid
mermaiden
mermaids
merman
mermen
merodach
meroistic
meroitic
meromorphic

merlin ಕನ್ನಡದಲ್ಲಿ ಉದಾಹರಣೆ:

ಎಸ್ಟೊರೆ ಡೆ ಮೆರ್ಲಿನ್ ಮತ್ತು ಮೊರ್ಟ್ ಆರ್ತುಗಳಲ್ಲಿ ಆರ್ಥರ್ ನಿಗೆ ಆದ್ಯತೆ ನೀಡಿದ್ದನ್ನು ಕಾಣಬಹುದು.

ಇದರಲ್ಲಿ ಆರ್ಥರ್ ನ ತಂದೆಯ ಬಗ್ಗೆ ಆತ ವಿವರಿಸಿದ್ದಾನೆ,ತಂದೆ ಉಥೆರ್ ಪೆಂಡ್ರಾಗೊನ್ ಆತನ ಮಂತ್ರವಾದಿ ಸಲಹೆಗಾರ ಮೆರ್ಲಿನ್ ,ಮತ್ತು ಆರ್ಥರ್ ಜನಿಸಿದ ಬಗೆಯನ್ನು ಆತ ತಿಳಿಸುತ್ತಾನೆ.

1136) ಉಲ್ಲೇಖಿಸಿದ ದಂತಕಥೆಯ ಪ್ರಕಾರ ಈ ಕಲ್ಲುಗಳನ್ನು ಮೆರ್ಲಿನ್ ಎಂಬವನು ಮಾಂತ್ರಿಕವಾಗಿ ಐರ್ಲೆಂಡ್‍ನಿಂದ ಇಲ್ಲಿಗೆ ಸ್ಥಳಾಂತರಿಸಿದ.

ಅಂದರೆ ಆರ್ಥರ್ ನ ತಂದೆ ಉಥೆರ್ ಪೆಂಡ್ರಾಗೊನ್ ,ಮಂತ್ರವಾದಿ ಮೆರ್ಲಿನ್,ಕಿಂಗ್ ಆರ್ಥರ್ ನ ಖಡ್ಗ ಎಕ್ಸ್ ಕ್ಯಾಲಿಬರ್ ,ಆರ್ಥರ್ ನ ಹುಟ್ಟಿದೂರು ಟಿಂಟಾಗೆಲ್ ,ಕ್ಯಾಮ್ಲಾನ್ ನಲ್ಲಿ ಮೊರ್ಡ್ರಿಡ್ ಅವರ ವಿರುದ್ದದ ಆತನ ಕೊನೆಯ ಸಮರ ಮತ್ತು ಅಂತಿಮವಾಗಿ ಅವಲೊನ್ ನಲ್ಲಿನ ಆತನ ಚಿರಶಾಂತಿಯು ಇದರಲ್ಲಿ ದಾಖಲಾಗಿದೆ.

ಈ ಸರಣಿ ಬರಹಗಳು ಆರ್ಥರ್ ನ ಇತಿಹಾಸದಲ್ಲಿ ಆತನ ಪಾತ್ರವನ್ನು ಸ್ವಲ್ಪಮಟ್ಟಿಗೆ ಕಡಿಮೆ ಮಾಡಿದವು,ಮುಖ್ಯವಾಗಿ ಇವುಗಳಲ್ಲಿ ಗಲಹಾಡ್ ಮತ್ತು ಮೆರ್ಲಿನ್ ಅವರ ಪಾತ್ರಗಳನ್ನು ಹೊಸದಾಗಿ ಪರಿಚಯಿಸಿದ್ದರಿಂದ ಆರ್ಥರ್ ನ ಪಾತ್ರದ ಮಹತ್ವಕ್ಕೆ ಇಲ್ಲಿ ಸ್ಥಾನವಿಲ್ಲ.

ಆನ್-ಮಾರ್ಗರೆಟ್ ಮತ್ತು ಮೆರ್ಲಿನ್ ಮನ್ರೋರಂತೆ ನಟಿ, ಗಾಯಕಿ ಮತ್ತು ನೃತ್ಯಗಾರ್ತಿ ಎಂದು ಮೂರು ಬಗೆಯಲ್ಲಿ ಸಾಧಿಸಬೇಕೆಂದು ಗುರಿ ಹೊಂದಿದ್ದ ಲೋಹಾನ್ ಅವರು ತಮ್ಮ ಚಿತ್ರಗಳ ಮೂಲಕ ತಮ್ಮ ಹಾಡುಗಾರಿಕೆಯ ಪ್ರತಿಭೆಯನ್ನು ತೋರಿಸಲು ಪ್ರಾರಂಭಿಸಿದರು.

ಇದರಲ್ಲಿ ಉಥೆರ್ ಮೆರ್ಲಿನ್ ನ ಮಂತ್ರಶಕ್ತಿಯ ಮೂಲಕ ಆತನ ವೈರಿ ಗ್ಲೊರಿಯ್ಸನ್ ರೂಪಧರಿಸಿ ಆತನ ಹೆಂಡತಿ ಇಗ್ರೆನಾ ಜೊತೆಗೆ ಟಿಂಟಾಗೆಲ್ ನಲ್ಲಿ ಒಂದಾಗಿ ನಂತರ ಆಕೆ ಆರ್ಥರ್ ನನ್ನು ಹೆತ್ತಳು ಎಂದು ಹೇಳಲಾಗಿದೆ.

ಕಲುಷಿತಗೊಂಡಿದ್ದ ಸಂಗೋಪನವನ್ನು ಫ್ಲೆಮಿಂಗ್‌ ತಮ್ಮ ಮಾಜಿ ಸಹಾಯಕ ಮೆರ್ಲಿನ್‌ ಪ್ರೈಸ್‌ಗೆ ತೋರಿಸಿದರು, ಆಗ ಪ್ರೈಸ್‌ 'ಲೈಸೊಸೋಮ್‌ ಅನ್ನು ನೀವು ಪತ್ತೆ ಮಾಡಿದ್ದು ಹೀಗೆಯೆ' ಎಂದರು.

ಮೆರ್ಲಿನ್ ಲೈನ್:ಮೆರ್ಲಿನ್ ಕ್ಲಾಸಿಕ್, ಮೆರ್ಲಿನ್ ಲೆಜೆಂಡ್, ಮೆರ್ಲಿನ್ ಮ್ಯಾಜಿಕ್ಸ್.

ಈ ಸೌಲಭ್ಯಗಳು 1997 ರಲ್ಲಿ ಮೆರ್ಲಿನ್ ಕಮ್ಯೂನಿಕೇಶನ್ಸ್ ಆಗಿ ಖಾಸಗೀಕರಣಗೊಳಿಸಲಾಯಿತು, ಅವುಗಳನ್ನು ನಂತರ ವಿಟಿ ಕಮ್ಯೂನಿಕೇಶನ್ಸ್ (ಇದೀಗ ಬ್ಯಾಬ್‌ಕೋಕ್ ಇಂಟರ್‌ನ್ಯಾಷನಲ್ ಗ್ರೂಪ್) ನಿಂದ ಬಹು ಪ್ರಸಾರಗಳಿಗೆ ವ್ಯಾಪಕ ನೆಟ್ವರ್ಕ್‌ನ ಭಾಗವಾಗಿ ಇದೀಗ ಸ್ವಾಧೀನಪಡಿಸಿಕೊಂಡು ಕಾರ್ಯನಿರ್ವಹಣೆ ಮಾಡಲಾಗುತ್ತಿದೆ.

ಪ್ರಮುಖ ಕೃತಿಗಳೆಂದರೆ ಎಸ್ಟೊರಿ ಡೆಲ್ ಸೇಂಟ್ ಗ್ರೇಲ್ ,ದಿ ಎಸ್ಟೊರಿ ಡೆ ಮೆರ್ಲಿನ್ ,ದಿ ಲಾನ್ಸ್ ಲೊಟ್ ಪ್ರೊಪರೆ (ಅಥವಾ ಗದ್ಯ ಲಾನ್ಸ್ ಲೊಟ್ ಇದು ಇಡೀ ವಲ್ಗೇಟ್ ಸೈಕಲ್ ನ ಅರ್ಧದಷ್ಟು ಕಥಾ ಭಾಗವನ್ನು ಒಳಗೊಂಡಿದೆ) ದಿ ಕ್ವೆಸ್ಟೆ ಡೆಲ್ ಸೇಂಟ್ ಗ್ರಾಲ್ ಮತ್ತು ಮೊರ್ಟ್ ಆರ್ತು ,ಇವುಗಳು ಆರ್ಥರ್ ನ ಸಂಪೂರ್ಣ ವಿವರಗಳನ್ನು ಮಾಹಿತಿಯನ್ನು ನೀಡುತ್ತವೆ.

ಕೊಮ್ ಕೆಯ್ (ಇದೊಂದು KSU ಲೆಸ್ ಟೆಲಿಫೋನ್ ಸಿಸ್ಟೆಮ್ ಆಗಿದ್ದು ನಂತರ ಮೆರ್ಲಿನ್ ಅಂಡ್ ಪಾರ್ಟ್ನರ್ಸ್ ಸಿಸ್ಟೆಮ್ಸ್ ಆಗಿ ಬದಲಾಯಿತು).

(ಉದಾ:ಮೆರ್ಲಿನ್ ಮತ್ತು ಆರ್ಥರ್ ನ ಅಂತಿಮ ಕ್ಷಣ)ಇಂತಹ ವಿಷಯಗಳು ರೋಮಾಂಚಕ ಕಥೆ ಹಾಗು ಮಂತ್ರ ಶಕ್ತಿಯ ಬಗ್ಗೆ ಮತ್ತು ಕೆಲವು ಆಶ್ಚರ್ಯಕರ ಸಾಹಸಗಳ ಬಗ್ಗೆ ತಿಳಿಸುತ್ತವೆ.

merlin's Usage Examples:

Early lifeGottesman was born in Travis County, Texas, the son of Lisa Babette (née Temerlin) and Sanford Lee Gottesman.


The name change was (and still is) controversial because Summerlin Institute was considered one of the more prestigious public schools in the Southern United States, but because the school was named after Jacob Summerlin, who was a slaveholder, many felt the name change was appropriate.


seen include peregrine falcon, merlin, hen harrier, short-eared owl and ring ouzel.


It lies about a crater-diameter to the south-southeast of the crater Kamerlingh Onnes, and to the northeast of the crater Michelson.


Hammerling's from Lanckorona and at times it is referred to as Pact of Lanckorona.


Summerlin, Nevada and is publicly traded on the Nasdaq exchange under the stock ticker symbol, ALGT.


HistorySummerlin Institute was founded in 1887 as the first public high school in Bartow, Florida.


King of the CrackersSummerlin earned much of his early fortune raising cattle along the Peace River and Kissimmee River.


plover, as well as red grouse, curlew, lapwing, whinchat, snipe, twite, ring ouzel and merlin.


In 2006, the Summerlin Academy was established as a military school originally located under the same roof as Bartow High School and International Baccalaureate School.


In 1863, Rokitansky was appointed by Anton von Schmerling as medical adviser to the Ministry of the Interior, wherein he advised on all routine matters of medical teaching, including patronage.


com/Jacob-Summerlin-Joe-Akerman-Jr/dp/1886104166/refsr_1_1?ieUTF8"qid1501102058"sr8-1"keywordsJacob+Summerlin Inis Oírr or Inisheer is the smallest and most eastern of the three Aran Islands in Galway Bay, Ireland.


In the Shetland Islands, Simon King followed a family of otters and a host of birds: puffins, great skuas, oystercatchers, merlins and red-throated divers.



merlin's Meaning in Other Sites