<< mercify merciless >>

mercifying Meaning in kannada ( mercifying ಅದರರ್ಥ ಏನು?)



ಕರುಣಿಸುವ

Adjective:

ಭಯಾನಕ, ದಿಗಿಲು,

mercifying ಕನ್ನಡದಲ್ಲಿ ಉದಾಹರಣೆ:

ಶ್ರೀ ಆದಿಶಕ್ತಿ ಜಗದಂಬಾ ದೇವಸ್ಥಾನ ಜಡ್ಡಿಕೇರಿ ಹೊನ್ನಾವರ: ಅತ್ಯಂತ ಶಕ್ತಿಶಾಲಿ ದೇವಿ, ಬೇಡಿದ್ದನ್ನು ಕರುಣಿಸುವ ದೇವಿ , ವಿಶಾಲವಾದ ರಾಜಗೋಪುರ ಹೊನ್ನಾವರದಲ್ಲೆ ಅತ್ಯಂತ ಎತ್ತರದ ರಾಜಗೋಪುರ , ಹಾಗೂ ಉತ್ತಮ ನೈಸರ್ಗಿಕ ಪರಿಸರ ಹೊಂದಿದೆ .

ಇವುಗಳನ್ನು ತಂದೆ ಕರುಣಿಸುವುದಾದರೆ ತಾನು ಅರಣ್ಯಗಮನವನ್ನು ಬಯಸುವುದಿಲ್ಲ ಎಂದಾಗ, ಶುದ್ಧೋಧನ ಮೂಕನಾಗುತ್ತಾನೆ.

ಶಿವ ಮತ್ತು ದೇವಿ ಪ್ರತಿದಿನವೂ ಸರಳವಾಗಿ ಗುರುತಿಸಬಲ್ಲ ಸಂಕೇತಗಳು, ಜ್ಞಾನ, ಕಾಲ-ಸಮಯ, ನೈಮಿತ್ತಿಕ ಮತ್ತು ಈ ಎಲ್ಲ ಬಂಧನಗಳಿಂದ ಮುಕ್ತಿಯನ್ನು ಕರುಣಿಸುವ ಪ್ರಕ್ರಿಯೆ ಮೊದಲಾದ ಅಮೂರ್ತ (ಇನ್ನೂ ಸ್ಪರ್ಶಗ್ರಾಹ್ಯವಾಗಬೇಕಾದ) ಪರಿಕಲ್ಪನೆಗಳೂ ಇವೆ ಎಂಬುದನ್ನು ಒಪ್ಪುತ್ತಾರೆ ಶಿವ, ಪರಿಶುದ್ಧ, ಪರಿಪೂರ್ಣ ಜ್ಞಾನವನ್ನು ಸಂಕೇತಿಸುತ್ತದೆ.

ಬೇಡಿದಾಗ ಮಳೆಯನ್ನು ಕರುಣಿಸುವ ಮತ್ತು ಅತಿ ಮಳೆಯ ಮಳೆಗಾಲದಲ್ಲಿ ಕುಟುಂಬದ ಮಂಗಲ ಕಾರ್ಯದ ನಿಮಿತ್ತ ಮಳೆಯಿಂದ ಬಿಡುವು ನೀಡುವಂತೆ ಬೇಡಿದರೆ ಮಳೆ ನಿಲ್ಲಿಸುತ್ತಾನೆ ಎಂಬ ನಂಬಿಕೆ ಈ ಭಾಗದ ಜನರಲ್ಲಿದ್ದು ಈ ಜನರಿಗೆ ಇದು ಮಳೆದೇವರೆಂದೇ ಪ್ರಸಿದ್ಧಿ.

ಹಿಂದಿನ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜ ಒಡೆಯರು ಇಲ್ಲಿ ಬಂದು ಗಂಗೆಯನ್ನು ಪೂಜಿಸಿ ಸಂತಾನ ಕರುಣಿಸುವಂತೆ ಕೋರಿದಾಗ, ಅವರಿಗೆ ಬೆಳ್ಳಿ ತೊಟ್ಟಿಲು ಬಂದಿತೆಂದೂ, ಆ ನಂತರವೇ ಶ್ರೀಕಂಠದತ್ತ ನರಸಿಂಹರಾಜ ಒಡೆಯರು ಜನಿಸಿದರೆಂದೂ ಸ್ಥಳೀಯ ಉಲ್ಲೇಖವಿದೆ ಎನ್ನುತ್ತಾರೆ.

ಮುಕ್ತಿಯನ್ನು ಶ್ರೀಮನ್ನಾರಾಯಮಣ ಮಾತ್ರ ಕರುಣಿಸುವನು ಎಂದು ತಿಳಿಸಿ, ಮುಕ್ತಿಯೊಂದನ್ನು ಬಿಟ್ಟು ಬೇರೆ ಯಾವುದೇ ವರ ಬೇಡುವಂತೆ ಮುಚುಕುಂದನಿಗೆ ಅನುಗ್ರಹಿಸಿದನು.

ಆದರೆ ಭೀಷ್ಮನು ಮೊದಲೇ ಆಜನ್ಮ ಬ್ರಹ್ಮಚಾರಿಯಾಗಿರುವುದಾಗಿ ಶಪಥ ಮಾಡಿದ್ದುದರಿಂದ ಸತ್ಯವತಿಯ ಇನ್ನೊಬ್ಬ ಮಗನಾದ ವ್ಯಾಸನನ್ನು ಕರೆದು ಅಂಬಿಕೆ ಮತ್ತು ಅಂಬಾಲಿಕೆಯರಿಗೆ ಮಕ್ಕಳನ್ನು ಕರುಣಿಸುವಂತೆ ಹೇಳಲು ಹೇಳುತ್ತಾನೆ.

ವ್ಯವಸಾಯ ಮತ್ತು ಸೌಂದರ್ಯಾಭಿಜ್ಞತೆಯನ್ನು ಕರುಣಿಸುವ ಈ ದೇವತೆಯ ಆಕಾರ ಮಮ್ಮಿಯಂತಿದ್ದು ತಲೆಯಲ್ಲಿ ಕಿರೀಟ, ಕೈಯಲ್ಲಿ ಚಾವುಟಿ, ಮತ್ತೊಂದು ಕೈಲಿ ಬಾಗುದಂಡವಿದೆ.

ಯಾವುದೇ ಧರ್ಮಭೇದವಿಲ್ಲದೆ ಮಕ್ಕಳಾಗದ ದಂಪತಿಗಳಿಗೆ ಸಂತಾನ ಭಾಗ್ಯವನ್ನು ಕರುಣಿಸುವ ಶ್ರೀ ಗೋಪಾಲಕೃಷ್ಣನನ್ನು ಸಂತಾನ ಗೋಪಾಲಕೃಷ್ಣ ಎಂದೂ ಕರೆಯುತ್ತಾರೆ.

ಆಗ ದಂಪತಿಗಳು ಬಾಲಕ ಗೋಬಿಂದ್‌‌ ರಾಯ್‌‌ರಿಗೆ ತಮ್ಮ ಅರಮನೆಗೆ ಭೇಟಿ ನೀಡಲು ಕೇಳಿಕೊಂಡರು, ಅಲ್ಲಿ ರಾಣಿಯು ಗುರೂಜಿಗಳನ್ನು ತನಗೆ ಪುತ್ರನನ್ನು ಕರುಣಿಸುವಂತೆ ಕೋರಿದಳು.

ಅಮಿತ ಫಲವನು ನೀ ಕರುಣಿಸುವೆ.

ವಿಷ್ಣುವನ್ನು ಒಲಿಸಿಕೊಂಡರೆ ಒಬ್ಬ ಮಗನನ್ನು ಕರುಣಿಸುವನೆಂದು, ಪಾರ್ವತಿಯು, ಶಿವನ ಆಜ್ಞಾನುಸಾರವಾಗಿ ಒಂದು ವರ್ಷ ಉಪವಾಸ (ಪುಣ್ಯಕ ವ್ರತ)ಮಾಡುತ್ತಾಳೆ.

ಜಾತಿ, ಮತ, ಭೇದಗಳಿಲ್ಲದೆ ಎಲ್ಲರೂ ಭೈರವನ ಒಕ್ಕಲಾಗಿದ್ದಾರೆ; ಭೈರವನು ಕುಲದೈವ ಹಾಗೂ ಮನೆದೇವರಾಗಿದ್ದುಕೊಂಡು, ಭಕ್ತಾದಿಗಳ ಇಷ್ಟಾರ್ಥಗಳನ್ನು ಕರುಣಿಸುವನು.

mercifying's Meaning in Other Sites