mentalistic Meaning in kannada ( mentalistic ಅದರರ್ಥ ಏನು?)
ಮನಶಾಸ್ತ್ರಜ್ಞ
ಭಾವನಾತ್ಮಕ,
People Also Search:
mentalistsmentalities
mentality
mentally
mentally deranged
mentally retarded
mentation
mentations
mente
menthol
mentholated
menthols
menticide
mention
mentionable
mentalistic ಕನ್ನಡದಲ್ಲಿ ಉದಾಹರಣೆ:
ಸ್ಟ್ರಕ್ಚರಲಿಸಂ ಸಿಧ್ಧಾಂತಕ್ಕೆ ಪ್ರತಿಕ್ರಿಯೆಯಾಗಿ ಫಂಕ್ಶನಲಿಸಿಂ ಸಿಧ್ಧಾಂತವನ್ನು ಅಮೇರಿಕಾದ ಮನಶಾಸ್ತ್ರಜ್ಞನಾದ ವಿಲಿಯಂ ಜೇಮ್ಸ್ ಪ್ರಚಲಿತಗೊಳಿಸಿದರು.
ಅಲ್ಲದೇ ವಿಕಸನೀಯ ಮನಶಾಸ್ತ್ರಜ್ಞರು, ಖಿನ್ನತೆಯ ಆನುವಂಶಿಕ ಆಧಾರವು ನೈಸರ್ಗಿಕ ಆಯ್ಕೆಯ ಹೊಂದಾಣಿಕೆಗಳಲ್ಲಿ ಅಡಗಿದೆ ಎಂಬುದನ್ನು ಸೂಚಿಸಿದರು.
ಹಲವಾರು ಅಧಿಕಾರಿಗಳು ಈ ಮನಶಾಸ್ತ್ರಜ್ಞರನ್ನು ನಂಬುತ್ತಿರಲಿಲ್ಲ ಹಾಗೂ ತಮ್ಮ ಉದ್ದೇಶಗಳಿಗಾಗಿ ಸಂಶೋಧನೆ ನಡೆಸುವ ಮತ್ತು ಇದಕ್ಕಾಗಿ ಸಾಂಸ್ಕೃತಿಕವಾಗಿ ಪಕ್ಷಪಾತ ಮಾಡುವ ಪರೀಕ್ಷೆಗಳನ್ನು ಬಳಸುವರೆನ್ನುವ ಆರೋಪ ಹೊರಿಸುತ್ತಿದ್ದರು.
ಜರ್ಮನ್ ಮನಶಾಸ್ತ್ರಜ್ಞರಾದ ಹರ್ಮನ್ ಎಬ್ಬಿನಘಾಸ ೧೯ನೇ ಶತಮಾನದಲ್ಲಿ ಮನುಷ್ಯನ "ನೆನಪಿನ" ಬಗ್ಗೆ ಆನೇಕ ಪ್ರಯೋಗಗಳನ್ನು ನಡೆಸಿದರು ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ "ನೆನಪು" ಹಾಗು "ಮರುವಿನ ಬಗ್ಗೆ ಅನೇಕ ಪ್ರಾಯೋಗಿಕ ಮಾದರಿಗಳನ್ನು ಸಿದ್ದಗೊಳಿಸಿದರು.
ಉದಾಹರಣೆಗೆ, ಮನಶಾಸ್ತ್ರಜ್ಞರು ಅನಗ್ರಾಮ್-ಆಧಾರಿತ ಪ್ರಯೋಗಗಳನ್ನು ಬಳಸುತ್ತಾರೆ, ಅನೇಕವೇಳೆ ಅವುಗಳು "ಅನಗ್ರಾಮ್ ಪರಿಹಾರ ಪ್ರಯೋಗಗಳು" ಎಂದು ಕರೆಯಲ್ಪಡುತ್ತವೆ, ಇವುಗಳು ಯುವ ವಯಸ್ಕರ ಮತ್ತು ವಯಸ್ಕರನ್ನೂ ಒಳಗೊಂದಂತೆ ಅವರ ಅಂತರ್ಗತ ಜ್ಞಾಪಕಶಕ್ತಿಯನ್ನು ವಿಮರ್ಶಿಸಲು ಬಳಸಲ್ಪಡುತ್ತದೆ.
ಆದರೆ ಮನಶಾಸ್ತ್ರಜ್ಞರು ಈ ಐದು ಗುಣಾಂಶಗಳಿಗೆ ಸಂಬಂಧಿಸಿದಂತೆ ಅನೇಕ ತಾತ್ವಿಕತೆಗಳನ್ನು ರೂಪಿಸಿದ್ದಾರೆ.
ಸ್ಕಿನ್ನರ್, ಅಮೇರಿಕ ದೇಶದ ಮನಶಾಸ್ತ್ರಜ್ಞ.
ಮನಶಾಸ್ತ್ರಜ್ಞರು ನಿರಂತರವಾಗಿ ಪ್ರಸ್ತಾಪಿಸುತ್ತಿದ್ದ ಒಂದರ ಮೇಲೊಂದು ಕುಳಿತು ಗೊಂದಲ ಉಂಟುಮಾಡುತ್ತಿದ್ದ ಕೆಳಹಂತದ ವ್ಯಕ್ತಿತ್ವ ಪರಿಕಲ್ಪನೆಗಳ ಅಸ್ತವ್ಯಸ್ತತೆಗೆ ಅವರು ಒಂದು ಸುವ್ಯವಸ್ಥೆಯನ್ನು ರೂಪಿಸಿದರು.
೧೯೮೦ ರ ವೇಳೆಗೆ, ಟ್ರೂಪ್ಸ್, ಕ್ರಿಸ್ಟಾಲ್ ಮತ್ತು ನೋರ್ಮನ್ನರ ಮುಂಚೂಣಿ ಸಂಶೋಧನೆಯನ್ನು ಮನಶಾಸ್ತ್ರಜ್ಞರು ಮರೆತೇ ಬಿಟ್ಟಿದ್ದರು.
೧೯೪೮ - ಹಾರೀ ಪ್ರೈಸ್, ಇಂಗ್ಲೀಷ್ ಪ್ಯಾರಾ ಮನಶಾಸ್ತ್ರಜ್ಞ ಹಾಗೂ ಲೇಖಕರಾ.
ಯುದ್ಧಾನಂತರ ಸೈನ್ಯವು ಯೆರ್ಕೆಸ್ನ ತಂಡವನ್ನು ತೆಗೆದುಹಾಕಿದರೂ ಬುದ್ಧಿಮತ್ತೆಯ ಪರೀಕ್ಷಾ ಸಂಶೋಧನೆಯನ್ನು ಮುಂದುವರೆಸಲು ಇಬ್ಬರು ಮನಶಾಸ್ತ್ರಜ್ಞರನ್ನು ನಿಯಮಿಸಿಕೊಂಡಿತು.
ಮಿಷೆಲ್ನಂತ ಸಾಮಾಜಿಕ ಮನಶಾಸ್ತ್ರಜ್ಞರು ಮನೋಭಾವ ಮತ್ತು ವರ್ತನೆಗಳು ದೃಡವಾಗಿರುವುದಿಲ್ಲ ಸಂಧರ್ಭಗಳ ಪ್ರಕಾರ ಅವು ಬದಲಾಗುತ್ತಿರುತ್ತವೆ ಎಂದು ವಾದಿಸಿದ.
mentalistic's Usage Examples:
Considered a pioneering South Australian psychologist, she took a mentalistic approach which became outdated as behaviouralism came into vogue.
science argues that "the original goal was to eliminate the subjective mentalistic concepts that had dominated earlier psychological theory and to replace.
" In Aspects Chomsky writes that "linguistic theory is mentalistic, since it is concerned with discovering a mental reality underlying actual.
by Leonard Bloomfield and his followers derived from William Wundt"s mentalistic psychology which was replaced by behavioural psychology in Bloomfield"s.
The MHC is a non-mentalistic model of developmental stages.
more reliable, because they are based on objective data, rather than on mentalistic or philosophical entities[citation needed].
philosophy of mind can be divided into three broad categories: Idealist, mentalistic monism, which holds that only mind or spirit exists.
He went on to show that children with autism are blind to the mentalistic significance of the eyes and show deficits in advanced ToM, measured.
There is nothing non-material or mentalistic involved in conception, the formation of the blastula, the gastrula,.
"The need for systematic ethnopsychology: the ontological status of mentalistic terminology".
"The need for systematic ethnopsychology: The ontological status of mentalistic terminology".
was on the opposite extreme, defining grammaticality in an unusually mentalistic way for the time.
unfolding of awareness is illusory in that it is based upon a limited, mentalistic, linear notion of time.