<< matchbooks matchboxes >>

matchbox Meaning in kannada ( matchbox ಅದರರ್ಥ ಏನು?)



ಬೆಂಕಿಕಡ್ಡಿ

ಬೆಂಕಿಕಡ್ಡಿ,

matchbox ಕನ್ನಡದಲ್ಲಿ ಉದಾಹರಣೆ:

ಬೆಂಕಿಕಡ್ಡಿ ಕಾರ್ಖಾನೆಗಳು.

ರೇಷ್ಮೆ ನೂಲು, ನೇಯ್ಗೆ, ಟೇಪ್, ರಿಬ್ಬನ್, ಬೆಂಕಿಕಡ್ಡಿ, ಬೊಂಬೆ, ಕಾಗದ, ರಟ್ಟು, ಪೆನ್ಸಿಲ್, ಚಾಪೆ, ಮರದ ಚಪ್ಪಲಿ, ಪಿಂಗಾಣಿ ವಸ್ತುಗಳು, ಛತ್ರಿ, ಫ್ಯಾನ್, ಬೈಸಿಕಲ್, ವಿದ್ಯುದುಪಕರಣ ಮುಂತಾದವು ಮುಖ್ಯವಾದವು.

ಬೆಂಕಿಕಡ್ಡಿ-ಹುಡುಗಿಯರ ಹಾಗೆ, ಹಮಾಲಿಗಳು ಅವರ ಹೋರಾಟಕ್ಕೆ ಹೆಚ್ಚಿನ ಸಾರ್ವಜನಿಕ ಬೆಂಬಲವನ್ನು ಗಳಿಸಿದರು.

  ಲೋಹ ಸಂಸ್ಕರಣೆ, ಬಣ್ಣಗಳ ತಯಾರಿಕೆ ಮತ್ತು ಬೆಂಕಿಕಡ್ಡಿ ತಯಾರಿಕೆಯಲ್ಲಿ ಇದರ ಬಳಕೆ ವಿಶೇಷವಾಗಿದೆ.

ಇದರಿಂದ ಪ್ಲೈವುಡ್, ಚಹಾ ಪೆಟ್ಟಿಗೆ, ಪೆನ್ಸಿಲ್ ಮತ್ತು ಸ್ಲೇಟುಗಳ ಚೌಕಟ್ಟು, ದಾರ, ಹುರಿ, ಮುಂತಾದವನ್ನು ಸುತ್ತಿಡುವ ಉರುಳೆಗಳು, ರೈಲ್ವೆ ಸ್ಲೀಪರುಗಳು ಮತ್ತು ಬೆಂಕಿಕಡ್ಡಿ ಮೊದಲಾದವನ್ನೂ ತಯಾರಿಸಬಹುದು.

ಅನ್ನಿ "ಬೆಂಕಿಕಡ್ಡಿ-ಹುಡುಗಿಯರ" ಮೂಲಕ ಪ್ರಾತ್ಯಕ್ಷಿಕೆಯನ್ನು ತೋರಿಸಿದರು.

ಬೆಂಕಿಕಡ್ಡಿಯನ್ನು ಗೀರುವಾಗ ಘರ್ಷಣೆ ಆವಶ್ಯಕ.

ರಂಜಕಯುಕ್ತ ಬೆಂಕಿಕಡ್ಡಿಗಳನ್ನು 1830ರಲ್ಲಿ ಮೊದಲು ತಯಾರಿಸಲಾಯಿತು.

ಆ ಕಾಲದಲ್ಲಿ, ವಿದ್ಯುತ್ತ್‌ ದೀಪಗಳು ವ್ಯಾಪಕವಾಗಿ ಇನ್ನೂ ಲಭ್ಯವಾಗಿರದ ಕಾರಣ, ಮತ್ತು ಮೇಣದ ಬತ್ತಿಗಳು, ಎಣ್ಣೆ ದೀಪಗಳು, ಗ್ಯಾಸ್ ದೀಪಗಳು ಮತ್ತು ಮುಂತಾದವುಗಳನ್ನು ಹಚ್ಚಲು ಬೆಂಕಿಕಡ್ಡಿಗಳು ಅವಶ್ಯಕವಾಗಿದುದ್ದರಿಂದ ಬೆಂಕಿಕಡ್ಡಿಯ ಕೈಗಾರಿಕೆಯು ಒಂದು ಬಾರಿ ಬಲಿಷ್ಠ ಪ್ರಭಾವ ಬೀರುವುದಾಗಿತ್ತು.

ಕೆಂಪು ರಂಜಕ ಬೆಂಕಿಕಡ್ಡಿ ತಯಾರಿಕೆಯ ಮುಖ್ಯ ಕಛ್ಛಾವಸ್ತು.

ಆಧುನಿಕ ಬೆಂಕಿಕಡ್ಡಿ ಕೈಗಾರಿಕೆಗಳಲ್ಲಿ ಮೂವತ್ತೆರಡು ವಿವಿಧ ರಾಸಾಯನಿಕ ವಸ್ತುಗಳನ್ನು ಉಪಯೋಗಿಸುತ್ತಾರೆ.

ಸ್ವಲ್ಪ ಕಂದು ಬಣ್ಣವುಳ್ಳ ಈ ಮರದ ಚೌಬೀನೆಯನ್ನು ಬೆಂಕಿಕಡ್ಡಿ ಮತ್ತು ಕಾಗದದ ಪಲ್ಪಿನ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.

ಅರಣ್ಯಗಳಿಂದ ಉರುವಲಿಗೆ ಸೌದೆ, ಕಟ್ಟಡಗಳಿಗೆ ಮರಮಟ್ಟು, ರೈಲ್ವೆ ಸ್ಲೀಪರುಗಳು, ಬೆಂಕಿಕಡ್ಡಿ ತಯಾರಿಕೆಗೆ ಮೃದುಮರ ದೊರೆಯುತ್ತವೆ.

matchbox's Usage Examples:

Other common objects include fruits, matchboxes, decks of cards, tennis balls, racketballs, Rubik"s Cubes, padlocks, knots.


Go-to-bed or getting-into-bed matchboxes were a variety of match storage box popular in the mid-to-late 19th century.


These matchboxes usually have separate cells to house several spiders.


"matchboxing", or "double letterboxing") in the display of film or video occurs when the aspect ratio of the media is such that the letterbox effect and pillarbox.


over a fence that is three matchboxes high.


The aim is to throw a matchbox such that it lands on its edge or end.


which was later to be understood as white people in vessels carrying matchboxes and guns.


His French partner, SEITA, only reproduced the French matchboxes produced by.


But You Can't Hide Your LegsArmed with a matchbox full of 34 deadly sulphur guns, Don and George set out on a deadly post-cold-war mission - to find someone to spy on.


These matchboxes were first sold in boxes of 25, "DICKHEADS 25", then 22,"DICKHEADS 22".


The player whose turn it is takes the matchbox and throws it.


Doing so sometimes reveals an important item, such as a key or matchbox, which is added to his inventory.


production of other, similarly decorated jewelry items, such as earrings and matchboxes; many older examples include Augis" name.



Synonyms:

box,

Antonyms:

unbox,

matchbox's Meaning in Other Sites