massy Meaning in kannada ( massy ಅದರರ್ಥ ಏನು?)
ಬೃಹತ್, ಭಾರೀ, ಘನ, ನಿರೆಟ್,
Adjective:
ಭಾರೀ, ನಿರೆಟ್,
People Also Search:
mastmast fed
mastaba
mastabas
mastadon
mastadons
mastectomies
mastectomy
masted
master
master bedroom
master class
master copy
master cylinder
master file
massy ಕನ್ನಡದಲ್ಲಿ ಉದಾಹರಣೆ:
ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲಿನ ಹನುಮಂತನ ಬೃಹತ್ ಪ್ರತಿಮೆಯಿರುವ ಶ್ರೀ ಆಂಜನೇಯ ದೇವಸ್ಥಾನ.
ಪ್ರತಿಯೊಂದರ ಸರಿಯಾದ ಪಾತ್ರ ಮತ್ತು ವ್ಯಾಪ್ತಿಯನ್ನು ನಿರ್ಧರಿಸುವಾಗ, ಎರಡರ ಸೇವೆಗಳೂ ಅವಶ್ಯಕವಾದ್ದರಿಂದ, ಬೃಹತ್ IT ಸಂಸ್ಥೆಗಳಿಗೆ ಆದ್ದರಿಂದ ಒಂದು ಸವಾಲಾಗಿದೆ.
ಇದು ವಿಶ್ವಾದ್ಯಂತದ ಬೃಹತ್ ಕಲ್ಲುಕೆಲಸದ ಅತ್ಯಂತ ಹಳೆಯ ಮಾದರಿಗಳಲ್ಲಿ ಒಂದು.
(2- ಪರೀಕ್ಷೆಯೂ ಒಂದು ಬೃಹತ್ ನಮೂನಾಪರೀಕ್ಷೆ.
ದಕ್ಷಿಣ ಭಾರತದ ಬೃಹತ್ ಶಿಲಾಯುಗ ಸಮಾಧಿಗಳು ಕಬ್ಬಿಣ ಯುಗಕ್ಕೆ ಮಾತ್ರ ಸೇರಿದವಾದರೆ ಅದ್ವ ಬಯಲಿನ ಗೋರಿಗಳು ತಾಮ್ರ-ಶಿಲಾಯುಗದಿಂದ ಕಬ್ಬಿಣಯುಗದ ಅವಧಿಗೆ ಸೇರಿದವು.
ಆ ಸಮಯದಲ್ಲಿ ಪ್ರಭಾವಶಾಲಿಯಾಗಿದ್ದ ಬೃಹತ್ಶಿಲಾಸಮಾಧಿ ಸಂಸ್ಕೃತಿಯ ಜನ ಸುಧಾರಿತ ನೀರಾವರಿ ವ್ಯವಸಾಯ, ಕುಂಬಾರ ಚಕ್ರದಿಂದ ತಯಾರಾದ ಮಣ್ಣಿನ ಪಾತ್ರೆ, ಕಬ್ಬಿಣದಿಂದ ಮಾಡಿದ ಆಯುಧೋಪಕರಣ-ಇವನ್ನು ಬಳಕೆಗೆ ತಂದು ಗ್ರಾಮೀಣ ಜೀವನ ಪದ್ಧತಿ ಸ್ಥಾಪಿಸಿದರು.
ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಅರಿಪ್ಪು : ಕೇರಳದ ಕೊಲ್ಲಮ್ ಜಿಲ್ಲೆಯಲ್ಲಿರುವ ಒಂದು ಬೃಹತ್ ಶಿಲಾಗೋರಿ.
ಜನಸಂಖ್ಯೆಯ ಬೆಳೆವಣಿಗೆ, ಕಾಡುಗಳ ನಿರ್ಮೂಲನ, ಮೃಗ ಪಕ್ಷಿಗಳ ನಿರಾಶ್ರಿತತ್ವ, ನಾಶ(ಈ ಸಮಸ್ಯೆಗಳು ಕ್ರಮೇಣ ಬೃಹತ್ಪ್ರಮಾಣ ತಾಳಿವೆ.
ಆದಾಗ್ಯೂ, ಬೃಹತ್-ಪ್ರಮಾಣದ ತಾಮ್ರ ಗಣಿಗಾರಿಕಾ ಕಾರ್ಯಾಚರಣೆಗಳ ಒಂದು ಉಪ-ಉತ್ಪನ್ನವಾಗಿ ವೈಡೂರ್ಯವನ್ನು ಅನೇಕ ವೇಳೆ ಪಡೆಯಲಾಗುತ್ತದೆ; ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿ ಇದು ವಿಶೇಷವಾಗಿ ಕಂಡುಬರುತ್ತದೆ.
ಅವರ ಸೋಷಿಯಲ್ ಹಿಸ್ಟರಿ ಆಫ್ ಇಂಡಿಯಾ ದಲ್ಲಿ, ಚರಿತ್ರೆಕಾರ ಸದಾಶಿವಂ ಹೇಳುತ್ತಾರೆ, "ವಿಶ್ವವಿದ್ಯಾನಿಲಯದ ಬೃಹತ್ತಾದ ಹಸ್ತಪ್ರತಿ ಗ್ರಂಥಾಲಯವನ್ನು ಟ್ರಿಥಿಕಾರು ಜೈನರ ಸಹಾಯದಿಂದ ಅಗ್ನಿಗೆ ಆಹುತಿಮಾಡಿದ್ದರು, ಇದಕ್ಕೆ ಕಾರಣ ಕಲಿಕೆಯ ಭವ್ಯ ಕೇಂದ್ರದ ವಿರುದ್ದ ಅವರು ಹೊಂದಿದ್ದ ಅಸೂಯೆ ಹೆಚ್ಚಾಗುತ್ತಿದ್ದುದು.
ಈ ಪಾನೀಯಗಳ ತಯಾರಿಕೆಯಲ್ಲಿ ಉಪಯೋಗಿಸುವ ಬೃಹತ್ಪ್ರಮಾಣದ CO2 ಬಹುಭಾಗ ಮದ್ಯಸಾರದ ತಯಾರಿಕೆಯ ಕಾರ್ಖಾನೆಗಳಲ್ಲಿ ಉತ್ಪನ್ನವಾಗುತ್ತದೆ.
ಇದು ಬೆಂಗಳೂರಿನಲ್ಲಿರುವ ಒಂದು ಬೃಹತ್ ವಾಣಿಜ್ಯ ಸಂಕೀರ್ಣವಾಗಿದೆ.
ಪ್ರಸ್ತುತ, ಭಾರತದಲ್ಲಿ ಟಾಟಾ ಟೀಯು ಬೃಹತ್ ಪ್ರಮಾಣದ ಬ್ರ್ಯಾಂಡೆಡ್ ಚಹಾ ಸರಕಾಗಿದೆ.
massy's Usage Examples:
" He also further stated: "Murphy has bravely restructured the simplicities of each song, introducing a massy richness.
To walk the studious Cloysters pale, And love the high embowed Roof With antick Pillars massy proof, And storied Windows richly dight, Casting a dimm religious.
Grey translates these as "fierce squalls, whirlwinds, dense clouds, massy clouds, dark clouds, gloomy thick clouds.
and so the parade"s name changed to Christmas Light Parade, with a christmassy soundtrack replacing Let it Shine.
Tom sitting there in the noise and the hard wind had the citied massy earth his servant tumbler, waiting upon his touch of stick or rudder for its guidance; instantly responding, ready to leap and frisk a lamb-planet amid the steady sun-bound sheep .