<< massacres massage >>

massacring Meaning in kannada ( massacring ಅದರರ್ಥ ಏನು?)



ಹತ್ಯಾಕಾಂಡ

Noun:

ನಿರ್ನಾಮ, ಕಾನೂನುಬಾಹಿರ ಹತ್ಯೆ, ಕೊಲೆ,

People Also Search:

massage
massage parlor
massaged
massager
massages
massaging
massas
massasauga
massasaugas
masse
massed
massenet
masses
masseter
masseters

massacring ಕನ್ನಡದಲ್ಲಿ ಉದಾಹರಣೆ:

ಜೇನ್‌ ಯೋಲೆನ್‌'ರ ಕಾದಂಬರಿಯ "ಬ್ರಿಯಾರ್‌ ರೋಸ್‌" ಸಾಮೂಹಿಕ ಹತ್ಯಾಕಾಂಡದ ಹಿನ್ನೆಲೆಯಲ್ಲಿ "ಸುಷುಪ್ತಿ ಸುಂದರಿಯ ಕಥನ/ವೃತ್ತಾಂತವನ್ನು" ಮರುಕಲ್ಪನೆ ಮಾಡಿಕೊಳ್ಳುತ್ತಾಳೆ.

ಚಿತ್ರ ನಿರ್ದೇಶಕ ಟೆರ್ರಿ ಗಿಲಿಯಂರು ಷಿಂಡ್ಲರ್‌'ನ ಪಟ್ಟಿ ಚಿತ್ರವನ್ನು ಟೀಕಿಸುತ್ತಾ, : "ಷಿಂಡ್ಲರ್‌'ನ ಪಟ್ಟಿ ಚಿತ್ರವು ಯಶಸ್ಸಿನ ಬಗೆಗಿದೆ, ಹತ್ಯಾಕಾಂಡವು ವಿಫಲತೆಯದಾಗಿತ್ತು" ಎಂದು ಸ್ಟಾನ್ಲೆ ಕುಬ್ರಿಕ್‌ನಿಂದ ಹೇಳಿಕೆಯೊಂದನ್ನು ಉದ್ಧರಿಸಿ ತಮ್ಮ ಚಿತ್ರದೆಡೆಗಿನ ಅಸಂತೋಷವನ್ನು ತೋರಿಸಿಕೊಂಡರು.

ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ.

೧೮೫೫ ರಲ್ಲಿ  ಸ್ಕಾಟ್ಲಾ೦ಡ್ ಉದ್ಯಮಿ ಎಡ್ವರ್ಡ್ ಅಬ್ರಹಾಂ ಡೈಯರ್ ( ಜಲಿಯನ್ವಾಲಾ ಬಾಗ್ ಹತ್ಯಾಕಾಂಡದ ಕರ್ನಲ್ ರೆಜಿನಾಲ್ಡ್ ಎಡ್ವರ್ಡ್ ಹ್ಯಾರಿ ಡೈಯರ್ ರ ತಂದೆ )  ಬ್ರಿಟೀಶರಿಗೆ ಮದ್ಯವನ್ನು ಪೂರೈಸಲು  ಹಿಮಾಚಲ ಪ್ರದೇಶದ   ಕಸೌಲಿಯಲ್ಲಿ ಸಾರಾಯಿ ಭಟ್ಟಿಯೊ೦ದ್ದನ್ನು     ಶುರುಮಾಡಿದರು.

ಒಂದೆಡೆ ಆತ ಬರೆದುಕೊಳ್ಳುವ ಹಾಗೆ, "ಆಗ ನಡೆದ ಸಾಮೂಹಿಕ ಹತ್ಯಾಕಾಂಡದಲ್ಲಿ ತನ್ನ ಬಂಧುಗಳೂ ಇದ್ದರು.

ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ ನಡೆದುದು (1919) ಈ ನಗರದಲ್ಲಿಯೆ.

ಸಿಖ್ ಹತ್ಯಾಕಾಂಡ ನಡೆದ ಕೆಲವು ದಿನಗಳ ನಂತರ, ಗಲಭೆಯಿಂದ ಪಾರಾದ ಹಲವು ಸಿಖ್ ಯುವಕರು ತಮ್ಮದೇ ಆದ ಖಲಿಸ್ತಾನ್ ಕಮಾಂಡೋ ಫೋರ್ಸ್ ಮತ್ತು ಖಲಿಸ್ತಾನ್ ಲಿಬರೇಶನ್ ಫೋರ್ಸ್‌ನಂತಹ ಉಗ್ರವಾದಿ ಗುಂಪುಗಳನ್ನು ಕಟ್ಟಿಕೊಂಡರು.

೧೯೪೦ - ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡದ ರೂವಾರಿ ಮತ್ತು ಬ್ರಿಟೀಷ್ ಅಧಿಕಾರಿ ಮೈಕೆಲ್ ಓ'ಡ್ವೈರ್ ನನ್ನು ಹತ್ಯೆ ಮಾಡಿದ ಆರೋಪದ ಮೇಲೆ ಉಧಾಮ್ ಸಿಂಗ್ ಅವರನ್ನು ಗಲ್ಲಿಗೇರಿಸಲಾಯಿತು.

ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡದ ನೆನಪಿನಲ್ಲಿ, ಅದರ ದಿನಾಚರಣೆ ದಿನವಾದ ಎಪ್ರಿಲ್ ೧೩, ೧೯೩೯ ರಂದು ಇದನ್ನು ಸ್ಥಾಪಿಸಲಾಯಿತು.

ಎರಡನೆಯ ಜಾಗತಿಕ ಯುದ್ಧ ಮತ್ತು ಸಾಮೂಹಿಕ ಹತ್ಯಾಕಾಂಡಗಳ ಸಮಯದಲ್ಲಿ ಆಕೆ ಅನುಭವಿಸಿದ ನೋವು, ಯಾತನೆಗಳು ಭಯಂಕರ ಎನಿಸುವ ಹಾಗಿದ್ದವು.

ಪೇಷಾವರದಲ್ಲಿ ಕಿಸ್ಸಾ ಖ್ವಾನೀ ಬಝಾರ್ ಹತ್ಯಾಕಾಂಡ ದಲ್ಲಿ ನಿಶ್ಶಸ್ತ್ರ ಪ್ರದರ್ಶನಕರರ ಮೇಲೆ ಗುಂಡು ಹಾರಿಸಲಾಯಿತು.

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಚಿತ್ರಹಿಂಸೆಗೆ ಒಂದು ಪ್ರಬಲ ನಿದರ್ಶನ.

ಗದ್ದರ್ ಪಕ್ಷದ ಕ್ರಾಂತಿಕಾರಿಗಳು ವಿದೇಶಗಳಲ್ಲಿ ನಡೆಸಿದ ಕೊಲೆಗಳಲ್ಲಿ ಪ್ರಮುಖವಾದುದು ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಕಾರಣನಾದ ಜನರಲ್ ಸರ್ ಮೈಕೆಲ್ ಓಡೈಯರನನ್ನು ಲಂಡನ್ನನ ಕ್ಯಾಕ್ಸ್ ಟೌನ್ ಹಾಲ್ನಲ್ಲಿ 1940ರ ಮಾರ್ಚ್ 13ರಂದು ಉದಾಮ್ ಸಿಂಗ್ ಕೊಂದ.

massacring's Usage Examples:

He argued against the seizing on countries already peopled, and driving out or massacring the innocent and defenceless natives, merely because they differed from their invaders in language, religion, in customs, in government or in colour.


Heimskringla said Harald was massacring and burning his way through Trøndelag, without any opposition, until he.


Gharty onto a waiting helicopter, only to then allow the unit to continue massacring the villagers.


Meanwhile, the Khan's army reaches and sacks 19th-century Bishkek, massacring almost the entire population.


During the time of governor Sebastián Hurtado de Corcuera (1635–1644), the Visayas were continually harassed by the Moros, who wreaked dreadful havoc, capturing, massacring, robbing, sacking churches, and burning everything there was.


inside the city walls the Qarmatian army set about massacring the pilgrims, taunting them with verses of the Koran as they did so.


The soldiers shot the striking workers, massacring them in the Banana Massacre, those killed range from 100 to 2,000 dead.


The break away of Riek Machar from SPLM/A resulted in Nuer ethnic group massacring Garang"s ethnic Dinka from Bor in the Bor massacre in 1991.


the British attacked the rebels" stronghold on the Wariyapola Estate, massacring the peasants and subsequently recaptured and occupied Matale’s administrative.


prosecutors in 1944 gained the death penalty for German soldiers accused of massacring Americans at the Malmedy Massacre.


The villain and his soldiers had attempted to claim a portion of Los Angeles, although the Hayes stopped him, massacring his men and putting him in a traumatizing seven-year coma where he could not close his eyes, all for their own sadistic enjoyment.


the victory of the Mongol forces, who captured the city and burned it, massacring the residents.


three-fronted attack, the Russians captured Narva on 20 August 1704, massacring hundreds of its Swedish garrison and inhabitants before Peter I stopped.



Synonyms:

slaughter, kill, mow down,

Antonyms:

begin, add, switch on, be born, victory,

massacring's Meaning in Other Sites