<< masqueraded masqueraders >>

masquerader Meaning in kannada ( masquerader ಅದರರ್ಥ ಏನು?)



ವೇಷಧಾರಿ

ಮರೆಮಾಚುವಿಕೆಯಲ್ಲಿ ಭಾಗವಹಿಸುವವರು,

masquerader ಕನ್ನಡದಲ್ಲಿ ಉದಾಹರಣೆ:

ಒಬ್ಬ ವೇಷಧಾರಿಗೆ ಬಣ್ಣ ಬಳಿಯಲು 3 ತಾಸು ಬೇಕಾಗುತ್ತದೆ.

ಪ್ರದರ್ಶನದ ಮಧ್ಯೆ ಅಲ್ಲಲ್ಲಿ ಭಾಗವತನು ಮಾತಿಗೆ ಒತ್ತು ಕೊಟ್ಟು, ಜಾಗಟೆ ತಾಳಗಳ ಒತ್ತು ಕೊಟ್ಟು, ಮಾತು ಸೇರಿಸಿ, ವೇಷಧಾರಿಗಳಿಗೆ ನೆನಪಿಸಿಕೊಟ್ಟು ಎಚ್ಚರಿಕೆ ನೀಡಿ, ಸ್ವಾರಸ್ಯಕರವಾಗುವಂತೆ ಮಾಡುತ್ತಾನೆ.

ಇದು 1928ರಲ್ಲಿ ವೇಷಧಾರಿಯಾಗಿದ್ದ ಮಗನನ್ನು ಪತ್ತೆಮಾಡುವ ಮೂಲಕ ಲಾಸ್‌ ಏಂಜಲ್ಸ್‌ನ ಮಹಿಳೆಯೊಬ್ಬಳು ತನ್ನ ಅಪಹರಣಗೊಂಡಿದ್ದ ಮಗನೊಂದಿಗೆ ಪುನಃ ಒಂದಾದ ನೈಜ ಕಥೆ ಆಧಾರಿತವಾಗಿತ್ತು.

ಯಕ್ಷಗಾನ ವೇಷಧಾರಿಗಳು, ಸಂಗೀತಗಾರರು, ಚಂಡೆ, ಮೇಳದವರು ಹಿಂದೂ ಪುರಾಣದ ದೃಶ್ಯಗಳನ್ನು ಚಿತ್ರಿಸುತ್ತಾರೆ.

ಯಕ್ಷ ರಂಗವನ್ನು ಪ್ರವೇಶಿಸಿದ್ದು ವೇಷಧಾರಿಯಾಗಿ.

ಇಬ್ಬರು ಎತ್ತಿಹಿಡಿದ ಪರದೆಯ ಹಿಂದಿನಿಂದ ಅದ್ಭುತವೇಷಧಾರಿಗಳು ನೃತ್ಯಕ್ಕೆ ಸಿದ್ಧರಾಗುತ್ತಾರೆ.

ಈ ಹಿಂದಿನ ಮ್ಯಾಸ್ಕಾಟ್ ಟೊರೊಂಟೊ ಬ್ಲ್ಯು ಜಯ್ಸ್ ನ ಕುರುಹು ಬಿಜೆ ಬರ್ಡೀ ಎಂಬ ವೇಷಧಾರಿ ವ್ಯಕ್ತಿತ್ವವೊಂದನ್ನು ನಿರ್ಮಿಸಲಾಯಿತು.

ಕುಣಿತದಲ್ಲಿರುವ ವೇಷಧಾರಿಗಳು.

ಅವರನ್ನು ಕರೆದುಕೊಂಡು ಹೋಗಿದ್ದ ಸ್ತ್ರೀವೇಷಧಾರಿ ಮೂರ್ನಾಲ್ಕು ಪ್ರದರ್ಶನವಾಗುತ್ತಿದ್ದಂತೆ, ಹೆಚ್ಚಿನ ವೇತನದ ಆಸೆಗೆ ಬಿದ್ದು, ಗುಂಡಬಾಳಕ್ಕೆ ಹೊರಟರಂತೆ.

ಬಣ್ಣದ ವೇಷಧಾರಿ ಬಣ್ಣದ ಕು‌‌ಂಜ಼್ ಮಹಿಷಾಸುರನ ಪಾತ್ರವನ್ನು ನಿರ್ವಹಿಸಿದ್ದರು.

ಮಂಗಳೂರಿನಲ್ಲಿ ಹುಲಿವೇಷದ 40ಕ್ಕೂ ಅಧಿಕ ತಂಡಗಳಿದ್ದು, ಒಂದೊಂದು ತಂಡದಲ್ಲಿ 25 ವೇಷಧಾರಿಗಳವರೆಗೂ ಇರುತ್ತಾರೆ.

ಆ ನಂತರ ಎಲ್ಲರೂ ಒಟ್ಟಾಗಿ ಊರಿನ ಗುತ್ತಿನ ಮನೆಯಿಂದ ಆರಂಭಿಸಿ ಮನೆಮನೆಗೆ ಕುಣಿತ ಮಾಡಿಕೊಂಡು ಹೋಗಿ ಪ್ರತಿಯೊಂದು ಮನೆಯಲ್ಲೂ ಎಲ್ಲಾ ವೇಷಧಾರಿಗಳು ತಾವು ಧರಿಸಿದ ಪಾತ್ರದ ಪ್ರದರ್ಶನವನ್ನು ನೀಡುತ್ತಾರೆ.

ಆದರೆ ಲಿಂಗವನ್ನು ಭೂಮಿಯ ಮೇಲೆ ಇಡುವಂತಿಲ್ಲ, ಏನು ಮಾಡಲಿ? ಎಂದು ಆಲೋಚಿಸುತ್ತಿ ರುವಾಗ ವಟುವೇಷಧಾರಿಯಾದ ಗಣಪತಿಯನ್ನು ಕಂಡನು.

masquerader's Usage Examples:

documented since 1889, when the Times-Democrat decried the "degree of immodesty exhibited by nearly all female masqueraders seen on the streets.


Two young farmers, Lyonel and Plunkett, are looking for a couple of wenches to do their housework and, being struck by the beauty and charm of the two masqueraders, proceed to hire them.


Papillon (1982), which consisted of 2,500 masqueraders wearing ten-foot butterfly wings in a huge meditation on the ephemeral.


usually covers the entire head of the masquerader and the wings can span up to 15 feet wide.


The most remarkable features of Bayou Bacchanal are the masqueraders who dance through the city streets to the pulsating beats of steel pan.


Until World War II, most of these masqueraders portrayed traditional African influenced characters.


selected Igbo leaders—notably patrilineage priests, kings, onyishi and some masqueraders that signifies authority, the right to command, legal administrative.


The Mongoose Play involves both dance and music performed by costumed masqueraders.


The masquerader enters through a hole at the back of the "donkey""s neck and carries.


com/2010/10/snooper-and-blabber-masquerader-raider.


The masqueraders dance.


danyim, masqueraders perform dances every morning and evening for any period up to six days, depending on that village"s practice.


Monday and Tuesday are dominated by costumed masqueraders.



masquerader's Meaning in Other Sites