<< marled marlier >>

marley Meaning in kannada ( marley ಅದರರ್ಥ ಏನು?)



ಮಾರ್ಲಿ

ರೆಗ್ಗೀನಲ್ಲಿ ಜನಪ್ರಿಯವಾಗಿರುವ ಜಮೈಕಾದ ಗಾಯಕರು (1945-1981),

Noun:

ಮಾರ್ಲಿ,

People Also Search:

marlier
marliest
marlin
marline
marlines
marlinespike
marlinespikes
marling
marlins
marlinspike
marlinspikes
marlite
marlowe
marls
marlstone

marley ಕನ್ನಡದಲ್ಲಿ ಉದಾಹರಣೆ:

ಡಾಡ್‌ನೊಂದಿಗಿನ ಸಂಘರ್ಷವೊಂದರ ನಂತರ ಮಾರ್ಲಿ ಮತ್ತು ಅವನ ಬ್ಯಾಂಡ್‌, ಲೀ "ಸ್ಕ್ರ್ಯಾಚ್" ಪೆರ್ರಿ ಮತ್ತು ಅವನ ಸ್ಟುಡಿಯೊ ಬ್ಯಾಂಡ್‌ ದ ಅಪ್‌ಸೆಟ್ಟರ್ಸ್‌ ಒಂದಿಗೆ ಸೇರಿಕೊಂಡಿತು.

ಬಾಬ್ ಮಾರ್ಲಿಯು ರಸ್ಟಫರಿಯ ಸಂಗೀತವನ್ನು ಜಮೈಕಾದ ಸಾಮಾಜಿಕ ವಂಚಿತವಾದ ಪ್ರದೇಶಗಳಿಂದ ಅಂತಾರಾಷ್ಟ್ರೀಯ ಸಂಗೀತರಂಗಕ್ಕೆ ಕೊಂಡೊಯ್ಯುವ ಮ‌ೂಲಕ ಅದರ ಮುಖ್ಯ ಪ್ರತಿಪಾದಕನಾದನು.

ದಿ ಮಿಯಾಮಿ ಡಾಲ್ಫಿನ್ಸ್-NFL ಟೀಮ್, ಮಿಯಾಮಿ ಹೀಟ್- ದಿ NBA ಟೀಮ್, ಫ್ಲೋರಿಡಾ ಮಾರ್ಲಿನ್ಸ್-ದಿ MLB ಟೀಮ್ ಮತ್ತು ಫ್ಲೋರಿಡಾ ಪ್ಯಾಂಥರ್ಸ್ - ಮಿಯಾಮಿಯ NHL ಟೀಮ್.

ಮಾರ್ಲಿಯು ತನ್ನ ಮಿಶ್ರಿತ ವಂಶವನ್ನು ಗುರುತಿಸಿದ್ದರೂ, ಅವನ ಜೀವನಪೂರ್ತಿ ಹಾಗೂ ಅವನ ನಂಬಿಕೆಗಳ ಕಾರಣದಿಂದಾಗಿ ಕಪ್ಪು ಆಫ್ರಿಕನ್ ಎಂದು ಸ್ವಯಂ ಗುರುತಿಸಲ್ಪಟ್ಟ.

ಮಾರ್ಲಿಯು ಮಿಶ್ರ ಜನಾಂಗದ ಮ‌ೂಲದವನಾಗಿದ್ದ ಹಿನ್ನೆಲೆಯಲ್ಲಿ ಯೌವನದಲ್ಲಿ ಜನಾಂಗೀಯ ಪೂರ್ವಗ್ರಹವನ್ನು ಅನುಭವಿಸಿದ.

ಟೇಲರ್ ಮತ್ತು ಮಾರ್ಲಿಯ ಪತ್ನಿಗೆ ಗಂಭೀರ ಗಾಯಗಳಾಗಿದ್ದವು, ನಂತರ ಅವರು ಸಂಪೂರ್ಣವಾಗಿ ಚೇತರಿಸಿಕೊಂಡರು.

(ಮಾರ್ಲಿಯ ಧಾರ್ಮಿಕ ಅಭಿಪ್ರಾಯಗಳ ಬಗ್ಗೆ ಇನ್ನಷ್ಟು ತಿಳಿಯಲು ಧಾರ್ಮಿಕ ವಿಭಾಗವನ್ನು ನೋಡಿ ).

ಬಾಬ್ ಮಾರ್ಲಿಯು ಜಮೈಕಾದ ಸೇಟ್ ಆನ್ ಪ್ಯಾರಿಶ್‌ನ ನೈನ್ ಮೈಲ್ ನ ಸಣ್ಣ ಹಳ್ಳಿಯಲ್ಲಿ ನೆಸ್ಟ ರೋಬರ್ಟ್‌ ಮಾರ್ಲಿಯಾಗಿ ಜನಿಸಿದ.

ಬಾಬ್ ಮಾರ್ಲಿ, ಬನ್ನಿ ವೈಲರ್‌ ಮತ್ತು ಪೀಟರ್ ಟೋಶ್ ಮೊದಲಾದ ಪ್ರಮುಖ ಮ‌ೂವರು ಗಾಯಕರ ತಂಡವನ್ನು ಬಿಟ್ಟು 1966ರಲ್ಲಿ ಬ್ರೈತ್‌ವೈಟೆ ಕೆಲ್ಸೊ ಮತ್ತು ಸ್ಮಿತ್ ದ ವೈಲರ್ಸ್‌ಅನ್ನು ತೊರೆದುಹೋದರು‌.

ಬಾಬ್‌ಮಾರ್ಲಿ ನಿಯತಕಾಲಿಕದಲ್ಲಿ ಹೆದರ್ ಮಾರ್ಲಿಯೊಂದಿಗಿನ ಸಂದರ್ಶನ .

"ಬ್ಯಾಬಿಲೋನ್‌‌ ಸಿಸ್ಟಮ್" ಮತ್ತು "ಬ್ಲ್ಯಾಕ್‌ಮ್ಯಾನ್ ರಿಡೆಂಪ್ಷನ್‌" ಮೊದಲಾದ ಹಾಡುಗಳಲ್ಲಿ ಮಾರ್ಲಿಯು ಪಾಶ್ಚಿಮಾತ್ಯರ ಅಥವಾ "ಬ್ಯಾಬಿಲೋನ್‌‌"ನರ ದಬ್ಬಾಳಿಕೆಯ ವಿರುದ್ಧ ಕರಿಯರ ಮತ್ತು ಆಫ್ರಿಕನ್ನರ ಹೋರಾಟಗಳ ಬಗ್ಗೆ ಹಾಡಿದ್ದಾನೆ.

1976ರ ಡಿಸೆಂಬರ್‌ನಲ್ಲಿ, ಕಾದಾಡುತ್ತಿದ್ದ ಎರಡು ರಾಜಕೀಯ ಗುಂಪುಗಳ ನಡುವಿನ ಬಿಕ್ಕಟ್ಟನ್ನು ಶಮನಗೊಳಿಸುವ ಪ್ರಯತ್ನವಾಗಿ ಜಮೈಕಾದ ಪ್ರಧಾನಿ ಮೈಕೆಲ್ ಮ್ಯಾನ್ಲೆ ಆಯೋಜಿಸಿದ ಒಂದು ಉಚಿತ ಸಂಗೀತ ಕಛೇರಿ "ಸ್ಮೈಲ್ ಜಮೈಕಾ"ದ ಎರಡು ದಿನಗಳ ಮೊದಲು, ಮಾರ್ಲಿಯ ಮನೆಯೊಳಗೆ ನಡೆದ ದಾಳಿಯೊಂದರಲ್ಲಿ ಅಜ್ಞಾತ ಬಂದೂಕುಧಾರಿಗಳಿಂದ ಮಾರ್ಲಿ, ಅವನ ಪತ್ನಿ ಮತ್ತು ನಿರ್ವಾಹಕ ಡಾನ್ ಟೇಲರ್ ಗಾಯಗೊಂಡರು.

ಬಾಬ್ ಮಾರ್ಲಿಯ ಅಧಿಕೃತ ವೆಬ್‌ಸೈಟ್ ಅವನಿಗೆ ಹನ್ನೊಂದು ಮಕ್ಕಳಿರುವುದನ್ನು ಸೂಚಿಸುತ್ತದೆ.

marley's Usage Examples:

blacksail snake mackerel (Thyrsitoides marleyi), known also as the black snoek, is a species of snake mackerel found in the Indo-Pacific from shallow water.



marley's Meaning in Other Sites