<< marketeers marketers >>

marketer Meaning in kannada ( marketer ಅದರರ್ಥ ಏನು?)



ವ್ಯಾಪಾರೋದ್ಯಮಿ

ವ್ಯಾಪಾರೋದ್ಯಮಿ,

marketer ಕನ್ನಡದಲ್ಲಿ ಉದಾಹರಣೆ:

ಇದರಿಂದಾಗಿ ವ್ಯಾಪಾರೋದ್ಯಮಿಗಳ ಆಶಾವಾದ ಮತ್ತು ನಿರಾಶಾವಾದದ ಸನ್ನಿವೇಶಗಳು ಆರ್ಥಿಕ ಏರಿಳಿತಗಳಿಗೆ ದಾರಿ ಮಾಡಿಕೊಟ್ಟು ಆರ್ಥಿಕ ಆವರ್ತಗಳಿಗೆ ಕಾರಣವಾಗುತ್ತವೆ.

ಉದಾಹರಣೆಗೆ, ಒಂದು ವೇಳೆ ವ್ಯಾಪಾರೋದ್ಯಮಿ ಒಂದು ಮಿಲಿಯನ್ ವಿಜ್ಞಾಪನೆಗಳನ್ನು ಮೇಲ್ ಮೂಲಕ ಕಳುಹಿಸುತ್ತಾನೆ ಎಂದಾದರೆ, ಮತ್ತು ಹತ್ತು ಸಾವಿರ ಗ್ರಾಹಕರು ಈ ಬೆಂಬಲಕ್ಕೆ ಪರ್ತಿಕ್ರಿಯಿಸಿದ್ದಾರೆ ಎಂದು ಪತ್ತೆಹಚ್ಚಬಹುದು, ವ್ಯಾಪಾರೋದ್ಯಮಿ ಕೆಲವು ಆತ್ಮವಿಶ್ವಾಸದಿಂದ ಈ ಕಾರ್ಯಾಚರಣೆಯು ಪ್ರತಿಕ್ರಿಯೆಗಳ ಆಧಾರದಿಂದ ನೇರವಾಗಿ ಪ್ರಾಯೋಜಿಸಲ್ಪಟ್ಟಿದೆ ಎಂದು ಹೇಳಬಹುದು.

ವ್ಯಾಪಾರೋದ್ಯಮಿಯೊಬ್ಬನು ಏನೇ ಮಾಡಿದರೂ ಅದು ತನ್ನ ಲಾಭದ ಮತ್ತು ತನಗೆ ಸಿಕ್ಕುವ ಆದಾಯದ ಕುರಿತೇ ಆಗಿರುತ್ತದೆ.

ಕೈಗಾರಿಕಾ ಅಥವಾ B2B ವ್ಯಾಪಾರೋದ್ಯಮಿಗಳು ದೀರ್ಘಾವಧಿಯ ಕರಾರಿನ ಒಪ್ಪಂದ ಮಾಡಿಕೊಂಡಂತೆ ಅಪ್ಪಟ ಸರಬರಾಜು ಸರಪಳಿ ವ್ಯವಹಾರಕ್ಕೆ ಬದ್ಧರಾಗಿರಬೇಕು.

ರ್ಯಾಪ್ಚರ್‌ ನಗರವು ಆಂಡ್ರ್ಯೂ ರೈಯಾನ್‌ ಎಂಬ ಹೆಸರಿನ ರ್ಯಾಂಡಿಯನ್‌‌ ವ್ಯಾಪಾರೋದ್ಯಮಿಯಿಂದ ಕಲ್ಪಿಸಿಕೊಳ್ಳಲ್ಪಟ್ಟಿತು; ನೆಲದ ಮೇಲೆ ಹೆಚ್ಚುತ್ತಲೇ ಇದ್ದ, ತಡೆದುಕೊಳ್ಳಲು ಕಷ್ಟವಾದ ರಾಜಕೀಯ, ಆರ್ಥಿಕ, ಮತ್ತು ಧಾರ್ಮಿಕ ಪ್ರಭಾವದಿಂದ ತಪ್ಪಿಸಿಕೊಳ್ಳಲು ಒಂದು ತಾಟಸ್ಥ್ಯ-ನೀತಿಯ ಸಂಸ್ಥಾನವನ್ನು ಸೃಷ್ಟಿಸಲು ಅವನು ಬಯಸಿದ್ದ.

ಕೆಲವು ಅನುಭೋಗಿಳು ಗೌಪ್ಯತೆಯ ಮತ್ತು ಪರಿಸರಕ್ಕೆ ಸಂಬಂಧಿಸಿದ ಕಾರಣದಿಂದಾಗಿ, ನೇರ ವ್ಯಾಪಾರೋದ್ಯಮಿಗಳು "opt out" ಪಟ್ಟಿಗಳನ್ನು, ಬದಲಾವಣಾತ್ಮಕ ಮುದ್ರಣ ಮತ್ತು ಹೆಚ್ಚು ಗುರಿನಿರ್ಧೇಶಿತ ಮೇಲ್‌ಗಳ ಯಾದಿಯನ್ನು ಬಳಸಿಕೊಂಡು ಒದಗಿಸಲು ಯೋಗ್ಯವಾಗಿರುವ ನೇರ ವ್ಯಾಪಾರೋದ್ಯಮಕ್ಕೆ ಅಂತ್ಯವನ್ನು ಬಯಸುತ್ತಿದ್ದಾರೆ.

ಸಾರಿಗೆ ಕೆಲಸಗಾರರು, ವ್ಯಾಪಾರೋದ್ಯಮಿಗಳ ಪ್ರತಿನಿಧಿಗಳು, ಬ್ಯಾಂಕ್ ನೌಕರರು ಮೊದಲಾದ ಶ್ರಮಜೀವಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿನಿಯೋಗಿಸುವ ಶ್ರಮವೂ ಕೈಗಾರಿಕೋದ್ಯಮಗಳಲ್ಲಿ ಬುದ್ಧಿ ಶಕ್ತಿಯನ್ನೊದಗಿಸುವ ಉದ್ಯಮ ಚಾಲಕರ, ಯಂತ್ರ ನಿರ್ಮಾಪಕರ, ವ್ಯವಸ್ಥಾಪಕರ ಹಾಗೂ ಆಡಳಿತಗಾರರ ಶ್ರಮವೂ ಕಚ್ಚಾ ಸಾಮಗ್ರಿಗಳನ್ನು ಬೆಳೆಯುವವರ ಮತ್ತು ಕೈಗಾರಿಕಾ ಉಪಕರಣ ತಯಾರಕರ ಶ್ರಮದಷ್ಟೇ ಮುಖ್ಯವಾದದ್ದೆಂದು ತೋರಿಸಿದ್ದಾರೆ.

ಶ್ರೀಮಂತ ಜನಕ್ಕೆ, ಬಳಲಿದ ವ್ಯಾಪಾರೋದ್ಯಮಿಗಳಿಗೆ ಸಂತೋಷವನ್ನು ಕೊಡುವುದೇ ಇಂಥ ಮಹಿಳೆಯರ ಕೆಲಸ.

ಪರಿಕಲ್ಪನೆಯು ವ್ಯಾಪಾರೋದ್ಯಮಿಗಳನ್ನು ಸಮಾಜದ ನೈತಿಕ ಮೌಲ್ಯಗಳನ್ನು ಕಟ್ಟಲು ಕರೆಯುತ್ತದೆ.

ಅವರು ಸುಭದ್ರ ವ್ಯಾಪಾರೋದ್ಯಮಿಯಾಗಿದ್ದು, ಎಚ್ಚರಿಕೆ ಮತ್ತು ಉದ್ಯಮದ ನಡುವೆ ಮಾಯೆಯ ಸಮತೋಲನವನ್ನು ಸಾಧಿಸಲು ಸಮರ್ಥರಾಗಿದ್ದರು.

ಬ್ರಿಟಿಷ್ ಕೈಗಾರಿಕೋದ್ಯಮಿಗಳು ತೊರೆದುಹೋದ ನಂತರ,ಭಾರತದ ವ್ಯಾಪಾರೋದ್ಯಮಿಗಳು ಬ್ರಿಟಿಷ್ ಮಾಲೀಕತ್ವದ ಕೈಗಾರಿಕೆಗಳು ಮತ್ತು ಗಣಿಗಳನ್ನು ಸ್ವಾಧೀನಪಡಿಸಿಕೊಂಡರು.

ಆದಾಗ್ಯೂ ಹಲವಾರು ವ್ಯಾಪಾರೋದ್ಯಮಿಗಳು ಈ ವಿಧದ ವ್ಯಾಪಾರೋದ್ಯಮವನ್ನು ಇಷ್ಟಪಡುತ್ತಾರೆ, ನಿರ್ಧಿಷ್ಟವಾದ ಮಾಧ್ಯಮಗಳನ್ನು ಬಳಸಿಕೊಂಡ ಕೆಲವು ನೇರ ವ್ಯಾಪಾರೋದ್ಯಮದ ಪ್ರಯತ್ನಗಳು ಅನಾವಶ್ಯಕ ವಿಜ್ಞಾಪನೆಗಳನ್ನು ಹುಟ್ಟುಹಾಕುತ್ತಿದೆ ಎಂದು ವಿಮರ್ಶೆಗೊಳಪಟ್ಟಿವೆ.

marketer's Usage Examples:

To attempt to persuade these consumers into habitual buying behavior, marketers will try to dominate shelf space, cut prices or introduce new products.


marketers as treatments for skin cancer, often with unsubstantiated testimonials and unsupported claims of effectiveness.


penalty on Doan"s and its marketer, Novartis, to "run ads to correct misbeliefs resulting from their unsubstantiated claim that Doan"s Pills are superior.


GE has warned consumers of ongoing scams related to GE Security home security products in which telemarketers and door-to-door salespeople falsely say they work for GE Security and attempt to sell home security systems even though GE has not manufactured, sold, or marketed any home security equipment since 2016.


readership is made up largely of retailers, designers, manufacturers, marketers, financiers, media executives, advertising agencies, socialites and trend.


customers principally in El Paso, Texas and Las Cruces, New Mexico; and resells electricity to electric utilities and power marketers.


Marketing effectiveness is the measure of how effective a given marketer"s go to market strategy is toward meeting the goal of maximizing their spending.


Coral Energy is a primary marketer of financial and physical power in the western United States (WECC), Texas.


traded designer, developer and worldwide marketer of consumer brand-name housewares, health and home, and beauty products under owned and licensed brands.


If they are not, marketers may lose sight of what is happening to prices and why.


Regardless of who is being marketed to, several factors apply, including the perspective the marketers will use.


The potential benefits to marketers include more efficient and effective marketing campaigns and strategies.


chronic liar, professional thief, informer, Gestapo agent, simoniac, suborner, trafficker in everything, marketer of catamites, receiver of stolen goods.



Synonyms:

seller, fruiterer, dealer, huckster, pedlar, merchant, cheap-jack, vender, ticket agent, selling agent, packman, merchandiser, peddler, hawker, booking clerk, vendor, pitchman, cosmetician, underseller, flower girl, trafficker,

Antonyms:

boy, male child,

marketer's Meaning in Other Sites