manchuria Meaning in kannada ( manchuria ಅದರರ್ಥ ಏನು?)
ಮಂಚೂರಿಯಾ
ಈಶಾನ್ಯ ಚೀನಾ ಒಂದು ಪ್ರದೇಶ,
Noun:
ಮಂಚೂರಿಯಾ,
People Also Search:
manchurianmanchus
mancipate
mancipated
mancipates
mancipating
mancipation
mancipations
manciple
mancunian
mancunians
mand
mandaean
mandala
mandalas
manchuria ಕನ್ನಡದಲ್ಲಿ ಉದಾಹರಣೆ:
ಈ ರೀತಿಯ ಯುದ್ಧಭೂಮಿ ಶಿಸ್ತು, ಮೂರು-ವಿಭಾಗ ಸೈನ್ಯಕ್ಕೆ ಅನ್-ಟಂಗ್, ಮಂಚೂರಿಯಾದಿಂದ ಕದನ ವಲಯದವರೆಗೆ ಸುಮಾರು ೧೯ ದಿನಗಳಲ್ಲಿ ಶಿಸ್ತಿನ ನಡಿಗೆಗೆ ಅನುವು ಮಾಡಿಕೊಟ್ಟಿತ್ತು.
ಪರಂಪರೆಯ ಕದನಗಳ ನಂತರ, ಮಂಚೂರಿಯಾದ ಮತ್ತು ಮಂಗೋಲಿಯಾದ ಬುಡಕಟ್ಟು ಜನಾಂಗದವರ ಮೇಲೆ ಒಂದು ಸ್ಪಷ್ಟವಾದ ಮೇಲುಗೈ ಸಾಧಿಸುವಲ್ಲಿ ಮಿಂಗ್ ರಾಜವಂಶವು ವಿಫಲಗೊಂಡಿತ್ತು, ಮತ್ತು ಸುದೀರ್ಘಾವಧಿಯ ತಿಕ್ಕಾಟವು ಸಾಮ್ರಾಜ್ಯದ ಮೇಲೆ ಒಂದು ದೊಡ್ಡ ನಷ್ಟವನ್ನುಂಟುಮಾಡುತ್ತಿತ್ತು.
ಅದರ ಪೂರ್ವ ಮತ್ತು ದಕ್ಷಿಣದಲ್ಲಿ ಮಂಚೂರಿಯಾದ ಜುರ್ಚೆನ್ನರು ಸ್ಥಾಪಿಸಿದ ಜಿನ್ ವಂಶಸ್ಥರಿದ್ದರು, ಅವರು ಉತ್ತರ ಚೀನಾ ದೇಶವನ್ನು ಆಳಿದವರು ಮತ್ತು ಅನೇಕ ಶತಮಾನಗಳ ಕಾಲ ಮಂಗೋಲಿಯಾದ ಬುಡಕಟ್ಟುಗಳ ಪಾರಂಪರಿಕ ಪ್ರಭುಗಳಾಗಿದ್ದರು.
ಇತ್ತ ನಿರಂತರ ಯುದ್ಧಗಳಿಂದ ಚೀನಾ ಜರ್ಜರಿತಗೊಳ್ಳುತ್ತಿದ್ದರೆ, ಅತ್ತ ಮೀಯ್‌ಜಿ ಜಪಾನ್ ಕ್ಷಿಪ್ರವಾಗಿ ಸೇನೆಯನ್ನು ಆಧುನೀಕರಿಸಿಕೊಂಡು ಕೊರಿಯಾ ಮತ್ತು ಮಂಚೂರಿಯಾಗಳನ್ನು ತನ್ನ ಪರಿಧಿಯೊಳಗೆ ಸೇರಿಸಿಕೊಳ್ಳುವತ್ತ ದೃಷ್ಟಿ ಹರಿಸುವುದರಲ್ಲಿ ಯಶಸ್ವಿಯಾಗಿತ್ತು.
ಇತರರು ಚೀನಾ ಹಾಗೂ ಮಂಚೂರಿಯಾದಲ್ಲಿನ ಕದನ/ಸಮರ ಕಲೆಗಳ ಪರಿಚಯವನ್ನು ಪಡೆದರು.
ಅನೇಕ ಜನಾಂಗಗಳು ಹ್ಯಾನ್ ಸಂಸ್ಕೃತಿಯನ್ನೇ ಹಠಾತ್ತಾಗಿ ಬದಲಿಸಿವೆ, ಉದಾಹರಣೆಗೆ ಮಂಚೂರಿಯಾದ ವಸ್ತ್ರ ಶೈಲಿಯಾದ ಕ್ವಿಪಾವೋವು, ೧೭ನೇ ಶತಮಾನದ ನಂತರ ಹಿಂದಿನ ಹ್ಯಾನ್ ವಸ್ತ್ರಶೈಲಿಗಳಾದ ಹ್ಯಾನ್‌ಫು ಮುಂತಾದುವನ್ನು ಹಿಂದಿಕ್ಕಿ "ಚೀನಾ"ದ್ದೇ ಆದ ನವೀನ ಫ್ಯಾಷನ್ ಆಗಿ ಪರಿಣಮಿಸಿತು.
ಅನೇಕ ಪ್ರಭುತ್ವಗಳು ಅಂಚಿನ ಪ್ರಾಂತ್ಯಗಳಾದ ಮಂಗೋಲಿಯಾ ಒಳಭಾಗಗಳು, ಮಂಚೂರಿಯಾ, ಕ್ಸಿನ್‌ಜಿಯಾಂಗ್, ಮತ್ತು ಟಿಬೆಟ್‌ಗಳವರೆಗೂ ವಿಸ್ತರಿಸಿದ್ದವು.
ಈ ಸೂಪ್‍ಗೆ ಮಂಚೂರಿಯಾದ ಹೆಸರು ಕೊಡಲಾಗಿದೆಯಾದರೂ, ಇದು ಆ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಪಾಕಶೈಲಿಯ ಯಾವುದೇ ತಯಾರಿಕೆಗಳನ್ನು ಹೋಲುವುದಿಲ್ಲ.
ಆನಂತರ, ಯಲ್ಟ ಸಮ್ಮೇಳನ(ಫೆಬ್ರವರಿ ೧೯೪೫)ವು, ಜಪಾನ್ ವಿರುದ್ಧ ಪೆಸಿಫಿಕ್ ಯುದ್ಧ ಸಾಧನೆಗೆ ಸೇರಿಕೊಳ್ಳುವ ಪ್ರತಿಫಲವಾಗಿ ಯುಎಸ್ಎಸ್ಆರ್ {/0ಗೆ ಯುರೋಪಿಯನ್ "ತಡೆ ವಲಯಗಳನ್ನು" ಅಂಗೀಕರಿಸಿತು - {0}ಸ್ಯಾಟಲೈಟ್ ರಾಷ್ಟ್ರಗಳು, ಮಾಸ್ಕೋ ಜೊತೆಗೆ ಚೀನಾ ಮತ್ತು ಮಂಚೂರಿಯಾದಲ್ಲಿನ ನಿರೀಕ್ಷಿತ ಸೋವಿಯತ್ ಪ್ರಾಬಲ್ಯತೆಗೆ ಜವಾಬ್ದಾರರಾಗಿರುತ್ತವೆ.
ಏಷ್ಯಾದಲ್ಲಿ ಕೆಂಪು ಸೈನ್ಯವು ಯುದ್ಧದ ಕೊನೆಯ ತಿಂಗಳಿನಲ್ಲಿ ಮಂಚೂರಿಯಾವನ್ನು ಆಕ್ರಮಿಸಿಕೊಂಡ ನಂತರ 38ನೇ ಸಮಾನಾಂತರ ರೇಖೆಯ ಉತ್ತರಭಾಗದಲ್ಲಿದ್ದ ಕೊರಿಯನ್ ಭೂಭಾಗದ ದೊಡ್ಡ ಸುತ್ತುಪಟ್ಟಿಯೊಂದನ್ನು ವಶಪಡಿಸಿಕೊಂಡಿತ್ತು.
manchuria's Usage Examples:
and is commonly known as gobi manchurian.