magna carta Meaning in kannada ( magna carta ಅದರರ್ಥ ಏನು?)
ಮ್ಯಾಗ್ನ ಕಾರ್ಟ, ಮುಖ್ಯ ದಾಖಲೆ,
People Also Search:
magna matermagnanimities
magnanimity
magnanimosity
magnanimous
magnanimously
magnate
magnates
magnes
magnesia
magnesian
magnesias
magnesite
magnesium
magnesium hydroxide
magna carta ಕನ್ನಡದಲ್ಲಿ ಉದಾಹರಣೆ:
ಮ್ಯಾಗ್ನ ಕಾರ್ಟ ನೇರವಾಗಿ ಪಾರ್ಲಿಮೆಂಟರಿ ಪ್ರಭುತ್ವ ಪದ್ಧತಿಯನ್ನು ಪ್ರಾರಂಭಿಸಲಿಲ್ಲವಾದರೂ ಪ್ರಜಾಸ್ವಾತಂತ್ರ್ಯಕ್ಕೆ ನಾಂದಿಯಾಯಿತು.
ಮ್ಯಾಗ್ನ ಕಾರ್ಟದ ಮೂಲಕ ಅರಸನ ಅಧಿಕಾರವನ್ನು ಸಂವಿಧಾನದ ಇತಿಮಿತಿಗೆ ಒಳಪಡಿಸಿದ್ದರಿಂದ ಹಾಗೂ ಅರಸರಿಗೆ ಹಣದ ಅಭಾವವಿದ್ದರಿಂದ ಮಹಾಸಮಿತಿಯ ಅಧಿಕಾರಿಗಳು ಹೆಚ್ಚುತ್ತ ಬಂದು ಅದು ಪ್ರಬಲವಾಗುತ್ತ ನಡೆಯಿತು.
1215ರ ಮ್ಯಾಗ್ನ ಕಾರ್ಟ(ಮಹಾಸ್ವಾತಂತ್ರ ಶಾಸನ)ದಲ್ಲಿ ವಿನಾಯಿತಿಗಳನ್ನು ನೀಡಬೇಕೆಂದು ಸೆಣೆಸಾಟ ನಡೆಸಿದ.
ಹೀಗಾಗಿ ಮ್ಯಾಗ್ನ ಕಾರ್ಟ ಪಾರ್ಲಿಮೆಂಟಿನ ಶೀಘ್ರಗತಿಯ ಬೆಳೆವಣಿಗೆ ಹಾಗೂ ಪ್ರಜೆಗಳ ಸ್ವಾತಂತ್ರ್ಯಕ್ಕೆ ಕಾರಣವಾಯಿತು.
ಇಂಗ್ಲಿಷ್ ಮ್ಯಾಗ್ನ ಕಾರ್ಟದ, 1689ರ ಹಕ್ಕುಗಳ ದೃಢ ಪತ್ರದ ಹಾಗೂ ಅಮೆರಿಕದ ಸ್ವಾತಂತ್ರ್ಯ ಘೋಷಣೆಯ ಭಾವನೆಗಳು ಭಾಗಶಃ ಇವಕ್ಕೆ ಆಧಾರವಾಗಿವೆ.
ದ್ವಿತೀಯ ಹೆನ್ರಿಯ ಅನಂತರ ಪಟ್ಟಕ್ಕೆ ಬಂದ ಆತನ ಮಗ ಜಾನ್ ದೊರೆಯ ನಿರಂಕುಶ ಆಡಳಿತವನ್ನು ಹತೋಟಿಗೆ ಒಳಪಡಿಸಲು ಶ್ರೀಮಂತ ಹಾಗೂ ಸಾಮಂತ ವರ್ಗದವರು ಮಾಡಿದ ಪ್ರಯತ್ನದ ಪರಿಣಾಮವೇ ಮ್ಯಾಗ್ನ ಕಾರ್ಟ ಎಂಬ ಮಹಾಸನ್ನದು.
ರಾಜ ಜಾನ್, ಬ್ಯಾರನ್‌ಗಳೊಂದಿಗೆ ನಡೆಸಿದ ಹೋರಾಟದ ಅವಧಿಯಲ್ಲಿ, 1215ರ ಜೂನ್‌ನಲ್ಲಿ ರನ್ನಿಮೀಡ್‌ನಲ್ಲಿ ಮ್ಯಾಗ್ನ ಕಾರ್ಟ (ವೈಯಕ್ತಿಕ ಮತ್ತು ರಾಜಕೀಯ ಸ್ವಾತಂತ್ರ್ಯದ ಮಹಾಸನ್ನದು) ಜಾರಿಮಾಡಲ್ಪಟ್ಟಿತು.
ಮ್ಯಾಗ್ನ ಕಾರ್ಟ (1215).
magna carta's Usage Examples:
Russell Hittinger describes the encyclical as a kind of magna carta of the Catholic Church's position on human rights and natural law.
The resolution's status is akin to the magna carta in Bangladesh and Pakistan, in terms of the concept of independence.