<< maestros mafeking >>

maeterlinck Meaning in kannada ( maeterlinck ಅದರರ್ಥ ಏನು?)



ಮೇಟರ್ಲಿಂಕ್

ಬೆಲ್ಜಿಯಂ ನಾಟಕಕಾರ (1862-1949),

People Also Search:

mafeking
maffia
maffick
mafficked
mafficker
mafficking
mafficks
mafflins
mafia
mafias
mafic
mafiosi
mafioso
mag
magalog

maeterlinck ಕನ್ನಡದಲ್ಲಿ ಉದಾಹರಣೆ:

ಕವಿ, ' ಮೌರಿಸ್ ಮೇಟರ್ಲಿಂಕ್,' ತಮ್ಮ ಮಾತೃಭಾಷೆ ಫ್ರೆಂಚ್ ನಲ್ಲೇ ಸಾಹಿತ್ಯ ಕೃಷಿ ಆರಂಭಿಸಿದರು.

ಮುಂದೆ ' ಮೌರಿಸ್ ಮೇಟರ್ಲಿಂಕ್ ' ರವರು 'ಘೆಂಟ್ ವಿಶ್ವವಿದ್ಯಾಲಯ,' ದಲ್ಲಿ ಕಾನೂನು ಶಿಕ್ಷಣದ ನಂತರ, 'ಕಾನೂನು ಪದವಿ' ಪಡೆದರು.

೧೯೩೨ ರಲ್ಲಿ, ಬೆಲ್ಜಿಯಮ್ ನ ದೊರೆ, ಮೌರಿಸ್ ಮೇಟರ್ಲಿಂಕ್ ರವರಿಗೆ 'ಕೌಂಟ್ ಪದವಿ,' ನೀಡಿ ಗೌರವಿಸಿದರು.

'ಮೌರಿಸ್ ಮೇಟರ್ಲಿಂಕ್,' ತಾಯ್ನಾಡಿನಲ್ಲಿ ಮರಣಿಸಿದರು.

ಕೃತಿಚೌರ್ಯದ ಅಪಾದನೆಯೊಂದು ಮೌರಿಸ್ ಮೇಟರ್ಲಿಂಕ್ ರವರಿಗೆ ಅಂಟಿಕೊಂಡಿತು.

ಬೆಲ್ಜಿಯಂ ದೇಶದ ನಾಟಕಕಾರ, ಮೌರಿಸ್ ಮೇಟರ್ಲಿಂಕ್, ೧೯೧೧ ರಲ್ಲಿ 'ನೋಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ,' ರಾದರು.

'ಫ್ರೆಂಚ್ ಸಾಹಿತ್ಯ ಆಕ್ಯಾಡಮಿ' ಯ ವತಿಯಿಂದ ಮೌರಿಸ್ ಮೇಟರ್ಲಿಂಕ್ ರಿಗೆ, ' ಫ್ರೆಂಚ್ ಭಾಷಾ ಪದಕಪ್ರಶಸ್ತಿ,' ಯನ್ನಿತ್ತು ಗೌರವ ಸಲ್ಲಿಸಿತ್ತು.

ನೋಬೆಲ್ ಪ್ರಶಸ್ತಿ ದೊರೆತನಂತರ, ಮೌರಿಸ್ ಮೇಟರ್ಲಿಂಕ್ ರಅವರು ರಚಿಸುತ್ತಿದ್ದ ನಾಟಕಗಳು ಅಷ್ಟೇನೂ ಯಶಸ್ವಿಯಾಗಲಿಲ್ಲ.

ಮೊಟ್ಟಮೊದಲು ಮೌರಿಸ್ ಮೇಟರ್ಲಿಂಕ್ ರಚಿಸಿದ ನಾಟಕ 'ಪ್ರಿನ್ಸೆಸ್ ಮಲೀನ್,' ದಿಢೀರನೆ ಎಲ್ಲರ ಮೆಚ್ಚುಗೆಗಳಿಸಿ ಹೆಸರುವಾಸಿಯಾಯಿತು.

ದಕ್ಷಿಣ ಆಫ್ರಿಕದ ವಿಜ್ಞಾನಿ-ಕವಿ, ಯೂಜೀನ್ ಮರಾಯಿಸ್ ಬರೆದ ' ದ ಸೋಲ್ ಆಫ್ ದ ವೈಟ್ ಆಯಾಂಟ್, ' ಎಂಬುದನ್ನು ಆಧಾರವಾಗಿಟ್ಟುಕೊಂಡು ಮೌರಿಸ್ ಮೇಟರ್ಲಿಂಕ್ ' ದ ಲೈಫ್ ಆಫ್ ದ ಟರ್ಮೈಟ್' ಎಂಬ ಕೃತಿರಚನೆಮಾಡಿ ಪ್ರಕಟಿಸಿದರು.

ಮೊದಲು ’ಮೌರಿಸ್ ಮೇಟರ್ಲಿಂಕ್,’ ರವರು ತಮ್ಮ ವಿದ್ಯಾಭ್ಯಾಸವನ್ನು 'ಜೆಸ್ಸುಯಿಟರು' ನಡೆಸುತ್ತಿದ್ದ ಕಾಲೇಜ್ ಒಂದರಲ್ಲಿ ಆರಂಭಿಸಿದರು.

maeterlinck's Meaning in Other Sites