macbeth Meaning in kannada ( macbeth ಅದರರ್ಥ ಏನು?)
ಮ್ಯಾಕ್ ಬೆತ್
ಸ್ಕಾಟ್ಲೆಂಡ್ ರಾಜ (1057 ರಲ್ಲಿ ನಿಧನರಾದರು),
People Also Search:
macchiemacdonald
macdowell
mace
maced
macedoine
macedoines
macedon
macedonia
macedonian
macedonians
macer
macerate
macerated
macerates
macbeth ಕನ್ನಡದಲ್ಲಿ ಉದಾಹರಣೆ:
ಮ್ಯಾಕ್ ಬೆತ್ ಕೋಪವನ್ನು ನಟಿಸುತ್ತಾ ಅಲ್ಲಿದ್ದ ರಕ್ಷಣಾಭಟರನ್ನು, ಅವರು ತಮ್ಮದೇನೂ ಅಪರಾಧವಿಲ್ಲವೆಂದು ಹೇಳುತ್ತಿದ್ದರೂ, ಕೊಂದುಬಿಡುತ್ತಾರೆ.
ಭೂತವು ಮ್ಯಾಕ್ ಬೆತ್ ಗೆ ಮಾತ್ರ ಕಾಣಿಸುತ್ತಿರುತ್ತದೆ; ಔತಣದಲ್ಲಿದ್ದ ಮಿಕ್ಕವರೆಲ್ಲರೂ ಖಾಲಿ ಕುರ್ಚಿಯತ್ತ ಕೂಗಾಡುತ್ತಿರುವ ಮ್ಯಾಕ್ ಬೆತ್ ರನ್ನು ನೋಡಿ ಕಂಗಾಲಾಗುತ್ತಾರೆ, ಅಸಹಾಯಕರಾದ ಲೇಡಿ ಮ್ಯಾಕ್ ಬೆತ್ ಆ ಜನರನ್ನು ಔತಣಕೂಟದಿಂದ ಹೊರನಡೆಯಲು ಕೋರುತ್ತಾರೆ.
ತನ್ನ ಯಶದ ನಡುವೆಯೂ ಬಾಂಕೋರ ಬಗ್ಗೆ ಮಾಟಗಾತಿಯರು ಹೇಳಿದ್ದ ಭವಿಷ್ಯನುಡಿಗಳು ಮ್ಯಾಕ್ ಬೆತ್ ರ ನೆಮ್ಮದಿ ಕೆಡಿಸುತ್ತವೆ; ಆದ್ದರಿಂದ ಮ್ಯಾಕ್ ಬೆತ್ ಬಾಂಕೋರನ್ನು ಒಂದು ಔತಣಕೂಟಕ್ಕೆ ಕರೆಯುತ್ತಾರೆ ಮತ್ತು ಅಲ್ಲಿ ಅವರಿಗೆ ಬಾಂಕೋ ಮತ್ತು ಅವರ ಚಿಕ್ಕ ಮಗ ಫ್ಲಿಯನ್ಸ್ ಆ ರಾತ್ರಿ ಹೊರಪ್ರಾಂತ್ಯಕ್ಕೆ ಸವಾರಿ ಹೋಗುತ್ತಿದ್ದಾರೆಂಬುದು ತಿಳಿಯುತ್ತದೆ.
ಎರಡನೆಯದಾಗಿ, ನಾಟಕೀಯವಾಗಿ ಕೊಲೆಗೆ ಮತ್ತೊಬ್ಬ ಸಹಾಯಕನ ಪಾತ್ರವು ಅನಗತ್ಯವಾದ ಕಾರಣದಿಂದಲೂ ಷೇಕ್ಸ್ ಪಿಯರ್ ಬಾಂಕೋರ ಪಾತ್ರವನ್ನು ಬದಲಾಯಿಸಿರಬಹುದು; ಆದರೆ ಮ್ಯಾಕ್ ಬೆತ್ ರ ಪಾತ್ರಕ್ಕೆ ನಾಟಕೀಯವಾದ ವೈರುದ್ಧ್ಯವನ್ನು ನೀಡುವುದು ಅವಶ್ಯಕವಾಗಿತ್ತು— ಈ ಅವಶ್ಯಕತೆಯನ್ನು ಬಾಂಕೋರ ಪಾತರ್ರವು ಪೂರೈಸುತ್ತದೆ ಎಂದು ಹಲವಾರು ಪಂಡಿತರು ವಾದಿಸುತ್ತಾರೆ.
ಈ ಚಿಕ್ಕದಾದ ಗಾತ್ರವನ್ನು ಇತರ ಅಸ್ವಾಭಾವಿಕ ಲಕ್ಷಣಗಳಿಗೂ ತಳುಕುಹಾಕಲಾಗಿದೆ: ಮೊದಲನೆಯ ಅಂಕದ ತೀವ್ರಗತಿ, ಈ ದೃಶ್ಯಾವಳಿಯಂತೂ "ಅಭಿನಯಕ್ಕೆಂದೇ ಕತ್ತರಿಸಲ್ಪಟ್ಟ ಹಾಗೆ" ಕಾಣಿಸುತ್ತದೆ; ಮ್ಯಾಕ್ ಬೆತ್ ಹೊರತಾಗಿ ಇತರ ಪಾತ್ರಗಳ ಸಾದೃಶ ರಸಹೀನತೆ; ಷೇಕ್ಸ್ ಪಿಯರ್ ರ ಇತರ ದುರಂತನಾಟಕಗಳ ನಾಯಕರಿಗೆ ಹೋಲಿಸಿದರೆ ಸ್ವತಃ ಮ್ಯಾಕ್ ಬೆತ್ ರ ವಿಲಕ್ಷಣತೆ.
ಮ್ಯಾಕ್ ಬೆತ್ ರ ಪತನವು ಜೆನೆಸಿಸ್ 3ರ ಪತನವನ್ನು ಬಹಳವೇ ಹೋಲುತ್ತದೆ, ಮತ್ತು ಮ್ಯಾಕ್ ಬೆತ್ ಸಲಹೆಗಾಗಿ ಮಾಟಗಾತಿಯರ ಬಳಿ ಮತ್ತೆ ತೆರಳುವುದು 1 ಸ್ಯಾಮುಯೆಲ್ 28ರಲ್ಲಿನ ದೊರೆ ಸಾವ್ಲ್ ರ ಕಥೆಗೆ ಸಾಮ್ಯತೆಯನ್ನು ಹೊಂದಿದೆ.
ಒಮ್ಮೆ ಮ್ಯಾಕ್ ಬೆತ್ ತಮ್ಮನ್ನು ಆಂಥೋನಿಗೆ ಹೀಗೆ ಹೋಲಿಸಿಕೊಳ್ಳುತ್ತಾರೆ "ಬಾಂಕೋವಿನಡಿಯಲ್ಲಿ ನನ್ನ ಬುದ್ಧಿಮತ್ತೆಯು ದೂಷಿತವಾಗುತ್ತದೆ/ಸೀಸರ್ ರೆದುರು ಮಾರ್ಕ್ ಆಂಥೋನಿಗೆ ಆಗುತ್ತಿತ್ತೆಂದು ಹೇಳಲಾದಂತೆ.
ಶತಮಾನಗಳಿಂದಲೂ ಈ ನಾಟಕವು ಹಲವಾರು ಶ್ರೇಷ್ಠ ನಟನಟಿಯರನ್ನು ಮ್ಯಾಕ್ ಬೆತ್ ಮತ್ತು ಲೇಡಿ ಮ್ಯಾಕ್ ಬೆತ್ ಪಾತ್ರಗಳಿಗೆ ಸೆಳೆದಿದೆ.
ಆದರೂ, ಇತರ ವಿಮರ್ಶಕರಿಗೆ ಮ್ಯಾಕ್ ಬೆತ್ ರ ಹೇಗೆ ಪ್ರೇರಿತರಾದರು ಎಂಬ ಪ್ರಶ್ನೆಗೆ ಸರಿಯಾದ ಉತ್ತರ ದೊರೆತಿಲ್ಲ.
ಸಾಮಾನ್ಯವಾಗಿ ಲಿಂಗಗಳಿಗೆ ಆರೋಪಿಸಲ್ಪಡುವ ಪಾತ್ರಗಳು ವಿರುದ್ಧವಾಗಿರುವಂತಹುದು ಮಾಟಗಾತಿಯರಲ್ಲಿ ಮತ್ತು ಲೇಡಿ ಮ್ಯಾಕ್ ಬೆತ್ ರಲ್ಲಿ ಮೊದಲ ಅಂಕದಲ್ಲಿ ಕಾಣುವ ಗುಣಗಳಾಗಿವೆ.
ಪುನರುಜ್ಜೀವನ ಕಾಲದಲ್ಲಿ, ಬರಹಗಾರರು ಆಳ್ವಿಕೆಯಲ್ಲಿರುವ ರಾಜ/ರಾಣಿಯನ್ನು ಅತಿಯಾಗಿ ಹೊಗಳುವುದು ಸಾಮಾನ್ಯ ಅಭ್ಯಾಸವಾಗಿತ್ತು, ಉದಾಹರಣೆಗೆ ಮ್ಯಾಕ್ ಬೆತ್‍ನಲ್ಲಿ ವಿಲಿಯಂ ಷೇಕ್ಸ್‌ಪಿಯರ್ ಒಂದನೇ ಜೇಮ್ಸ್ ರಾಜನ ಮುಖಸ್ತುತಿ ಮಾಡಿದ್ದು, ಫ಼ೇರಿ ಕ್ವೀನ್‍ನಲ್ಲಿ ಎಡ್ಮ್ಂಡ್ ಸ್ಪೆನ್ಸರ್ ಮೊದಲನೆಯ ಎಲಿಜಬೆಥ್‍ನ ಮುಖಸ್ತುತಿ ಮಾಡಿದ್ದು, ಇತ್ಯಾದಿ.
ಈ ಕೃತ್ಯವು ಪ್ರೇಕ್ಷಕರಿಗೆ ಕಾಣಿಸುವುದಿಲ್ಲ, ಆದರೆ ಈ ಕೃತ್ಯವು ಮ್ಯಾಕ್ ಬೆತ್ ರನ್ನು ಎಷ್ಟು ಅಧೀರರನ್ನಾಗಿಸುವುದೆಂದರೆ ಲೇಡಿ ಮ್ಯಾಕ್ ಬೆತ್ ಸ್ವತಃ ಪರಿಸ್ಥಿತಿಯನ್ನು ನಿಭಾಯಿಸಬೇಕಾಗಿ ಬರುತ್ತದೆ.
macbeth's Usage Examples:
Opera the mortal thoughts of lady macbeth (2001) for soprano, 2 mezzos, alto, 9 instruments, 22:00 Orchestral les reflets du chapeau claque de.