longingly Meaning in kannada ( longingly ಅದರರ್ಥ ಏನು?)
ಹಂಬಲದಿಂದ
ಹತಾಶವಾಗಿ,
People Also Search:
longingslongish
longitude
longitudes
longitudinal
longitudinal section
longitudinally
longitydinal
longlasting
longline
longlines
longlived
longlost
longly
longness
longingly ಕನ್ನಡದಲ್ಲಿ ಉದಾಹರಣೆ:
ಜಾಬಾಲಿಯ ವಾದವನ್ನು ರಾಮ ಧಿಕ್ಕರಿಸಿದಾಗ ವಸಿಷ್ಠಮುನಿ ಮಧ್ಯೆ ಪ್ರವೇಶಿಸಿ-ಋಷಿಯ ಉದ್ದೇಶ ಆಸ್ತಿಕ ಧರ್ಮವನ್ನು ವಿರೋಧಿಸುವುದಲ್ಲ; ನೀನು ಅಯೋಧ್ಯೆಗೆ ಹಿಂದಿರುಗಬೇಕೆಂಬ ಹಂಬಲದಿಂದ ಆತ ಹೀಗೆಲ್ಲ ನುಡಿದ; ಆದ್ದರಿಂದ ಆತನನ್ನು ಧಿಕ್ಕರಿಸುವುದು ತರವಲ್ಲ; ನಿನ್ನ ಅಭಿಪ್ರಾಯವೇ ನ್ಯಾಯವೂ ಧರ್ಮಸಮ್ಮತವೂ ಶ್ಲಾಘ್ಯವೂ ಆದುದು ಎಂದು ಹೇಳುತ್ತಾನೆ.
ಓಕ್ಲಹೋಮದಲ್ಲಿ ನಿರಾಶ್ರಿತರಾಗಿ, ಸುಖ ಕಾಣುವ ಹಂಬಲದಿಂದ ಕ್ಯಾಲಿಫೋರ್ನಿಯಕ್ಕೆ ಬರುವ ಕುಟುಂಬದ ದಾರುಣ ಕಥೆಯನ್ನು ಸ್ಟೀನ್ ಬೆಕ್‍ನ ಗ್ರೇಪ್ಸ್ ಆಫ್ ರಾತ್ (1936) ಹೇಳುತ್ತದೆ.
ಕನ್ನಡ ಚಿತ್ರರಂಗಕ್ಕೆ ಪ್ರಯೋಗಶೀಲತೆಯನ್ನು ಅಳವಡಿಸಬೇಕೆಂಬ ಹಂಬಲದಿಂದ,'ಬ್ರಿಟಿಷ್ ಫಿಲಂ ಇನ್‌ಸ್ಟಿಟ್ಯೂಟ್' ಸೇರಿ ತರಬೇತಿ ಪಡೆದರು.
ನಂತರ ಕನಕಪುರಿಯ ಅಧಿಕಾರವನ್ನು ಪಡೆಯಬೇಕೆಂಬ ಹಂಬಲದಿಂದ ಚಂಡೀದಾಸ ಎಂಬುವವನ ಸಹಾಯದಿಂದ ನಾಗಾರ್ಜುನನೆಂಬ ಮುನಿಯ ಬಳಿ ಧಾನ್ಯದಿಂದ ಚಿನ್ನ, ಮೇವಿನಿಂದ ಸೈನಿಕರನ್ನು ಸೃಷ್ಟಿಸುವ ರಸ ವಿದ್ಯೆಯನ್ನು ಕಲಿತು ನಂತರ ಬುಡಕಟ್ಟು ಜನಾಂಗದವರ ಸಹಾಯದಿಂದ ಕನಕಪುರಿಯನ್ನು ಆಕ್ರಮಿಸಿಕೊಳ್ಳುತ್ತಾನೆ.
ಹಿಂದುಳಿದಿರುವ ರಾಷ್ಟ್ರಗಳು, ಮುಂದುವರಿದಿರುವ ರಾಷ್ಟ್ರಗಳ ಆರ್ಥಿಕಮಟ್ಟಗಳನ್ನು ಸಾಧಿಸುವ ಹಂಬಲದಿಂದ ಆದಷ್ಟು ಶೀಘ್ರವಾಗಿ ಮುನ್ನುಗ್ಗುತ್ತಿವೆ.
ಏಕಲವ್ಯನು ಬಿಲ್ವಿದ್ಯೆಯನ್ನು ಸಾಧಿಸಿಕೊಳ್ಳುವ ಹಂಬಲದಿಂದ ದ್ರೋಣಾಚಾರ್ಯರ ಬಳಿಗೆ ಬರುತ್ತಾನೆ.
ಆದರೆ ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮತ್ತು ಕಾನೂನು ಪದವಿ ಪಡೆವ ಹಂಬಲದಿಂದ ತಡವಾದರೂ ಸಹಿತ, ಲೀ ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಅಧೀನದ ಫಿಟ್ಜ್ ವಿಲಿಯಮ್ ಕಾಲೇಜು ಸೇರಿ ಕಾನೂನು ಪದವಿಯಲ್ಲಿ ಪ್ರಥಮ ದರ್ಜೆಯ ಆನರ್ಸ್ ಪಡೆದರು.
ಸಂಸಾರಿಯಾಗುವ ಹಂಬಲದಿಂದ ಊರಿಗೆ ಹೊರಡುವ ಮನಸ್ಸಾಗುತ್ತದೆ.
ಭಾರತದ ವಿವಿಧ ಭಾಷೆಗಳಲ್ಲಿ ಸಾಹಿತ್ಯಗಳನ್ನು ವ್ಯಾಸಂಗ ಮಾಡಬೇಕೆಂಬ ಹಂಬಲದಿಂದಲೇ ಅವರು ತಮ್ಮ ತಾಯ್ನುಡಿಯಾದ ಮಲಯಾಳದ ಜೊತೆಗೆ ಸಂಸ್ಕೃತ, ಕನ್ನಡ, ತಮಿಳು, ತೆಲುಗು, ಮರಾಠಿ, ಹಿಂದಿ, ಇಂಗ್ಲೀಷ್, ಪರ್ಷಿಯನ್ ಭಾಷೆಗಳ ವ್ಯಾಸಂಗ ಮಾಡಿದರಲ್ಲದೆ ಗಣಿತ ಶಾಸ್ತ್ರ, ರಾಜಕೀಯ ಶಾಸ್ತ್ರ, ವೇದಾಂತ ಮೊದಲಾದವುಗಳಲ್ಲಿಯೂ ಅಪಾರ ಜ್ಞಾನ ಹೊಂದಿದ್ದರು.
ಸಖಾಲಿನ್ ಕುರಿತು ರೂಪುಗೊಂಡಿರುವ ಕಡೆಯ ಅಧ್ಯಾಯದಲ್ಲಿ, ಕೊಲೆಗಾರ ಯಕೊವ್ ರಾತ್ರಿಯಲ್ಲಿ ಮನೆಯನ್ನು ಸೇರುವ ಉತ್ಕಟ ಹಂಬಲದಿಂದ ಕಲ್ಲಿದ್ದಲನ್ನು ತುಂಬಿಸಿಕೊಳ್ಳುತ್ತಾನೆ.
ವೇದಾಧ್ಯಯನದ ಹಂಬಲದಿಂದ ಸುಳ್ಳುಹೇಳಿ ಮದುವೆಯಾದ ಮಾದಿಗರ ಹುಡುಗನಿಂದ ಮೋಸ ಹೋದ ಬ್ರಾಹ್ಮಣ ಕನ್ಯೆ, ಸಿಟ್ಟಿಗೆದ್ದು ಆತನನ್ನು ಉರಿವ ಬೆಂಕಿಗೆ ಎಸೆದು, ತಾನೂ ಸತ್ತುಹೋದ ಕತೆಯ ಒಂದು ಸಾಂಕೇತಿಕ ಭೂಮಿಕೆಯೇ ಈ ಸ್ಥಳದ ಜಾತ್ರೆಯ ವಿಧಿ-ವಿಧಾನಗಳಾಗಿವೆ.
ಅವರು ತಮ್ಮ GED ಯನ್ನು ಫ್ರೆಷ್ ಮನ್ ವರ್ಷವನ್ನು ಡೂಸ್ ಪ್ಯೂಬ್ಲಾಸ್ ಹೈ ಸ್ಕೂಲ್ ನಲ್ಲಿ ಮುಗಿಸಿದ ನಂತರ ಪಡೆದರು ಮತ್ತು ಸಂಗೀತದಲ್ಲಿ ಮುಂದುವರಿಯುವ ಹಂಬಲದಿಂದ ಶಾಲೆಯನ್ನು ಬಿಡಲು ನಿರ್ಧರಿಸಿದರು.
ಕೈಬೀಸಿ ಕರೆಯುತ್ತಿದ್ದ ಆಡಂಬರದ ಶ್ರೀಮಂತ ಜೀವನದ ಆಸೆಗೆ ಬಲಿಯಾಗದೆ ಸತ್ಯಶೋಧನೆಗಾಗಿ ವಿಜ್ಞಾನದ ಮೇಲಿನ ಹಂಬಲದಿಂದ ತನ್ನ ಇಡೀ ಜೀವನದ ಅತ್ಯಮೂಲ್ಯ ಕಾಲವೆಲ್ಲವನ್ನೂ ಪ್ರಯೋಗಾಲಯ ಮತ್ತು ಗ್ರಂಥಭಂಡಾರಗಳಲ್ಲಿ ಕಳೆದು ಸರಳಜೀವನವನ್ನು ನಡೆಸಿದ ಆದರ್ಶ ವಿಜ್ಞಾನಿ.
longingly's Usage Examples:
It begins with Minogue staring longingly outside of her home, but as the video progresses she becomes tired of.
Dante looks longingly at Beatrice Portinari (in yellow) as she passes by him with Lady Vanna (in red) in Dante and Beatrice, by Henry Holiday.
"noticeable", stemming from the word yarnū (Arabic: يرنو), meaning "to gaze at longingly".
Elizabeth Siddal in his 1850 painting, showing Viola as Cesario looking longingly at Duke Orsino.
There, Barmy sees a fair girl, Eileen "Dinty" Moore, looking longingly through a shop window at a fancy hat, and instantly falls in love with.
girlfriend as he gazes longingly at her half-dressed corpse, which he embalms, applies makeup to and dresses up.
"Ich geh und suche mit Verlangen / I go and seek you longingly, BWV 49" (PDF).
In the present, Ezekiel looks longingly at the charter in the Kingdom.
growing on sunny, rocky hillsides), which turns its head always to look longingly at Helios" chariot of the sun.
In the night, while the band sits in the tent, Lindemann looks longingly out of the tent up to the mountain"s peak as gangrene eats away at his.
down that neither can muster up the energy to approach Sanchez as she sashays past him, though both look on longingly as she walks out the door.
"Hunter Moon," another original, the moon is in love with the sun—and longingly tracks the sun"s progress every day, from dawn to sunset.
Hélène looks on longingly as the partially clothed couple copulates with passersby raising no objections.
Synonyms:
yearningly,