<< loftiest loftiness >>

loftily Meaning in kannada ( loftily ಅದರರ್ಥ ಏನು?)



ಉದಾತ್ತವಾಗಿ, ಸೊಕ್ಕಿನ ರೀತಿಯಲ್ಲಿ, , ಹೆಮ್ಮೆಯಿಂದ,

Adverb:

ಸೊಕ್ಕಿನ ರೀತಿಯಲ್ಲಿ, ಹೆಮ್ಮೆಯಿಂದ,

People Also Search:

loftiness
lofting
lofts
lofty
log
log book
log cabin
log jam
log line
log out
log up
logan
loganberries
loganberry
logania

loftily ಕನ್ನಡದಲ್ಲಿ ಉದಾಹರಣೆ:

ಬಿಡುಗಡೆಯ ಹೋರಾಟದಲ್ಲಿ ಹಿಂದೂ – ಮುಸ್ಲಿಂ ಭ್ರಾತೃತ್ವವೂ ಬೆಸೆದುಕೊಂಡಿತ್ತೆಂಬುದನ್ನು ಪ್ರತಿಪಾದಿಸುವ ‘ರಾಷ್ಟ್ರಪುರುಷ’ದಲ್ಲಿ ಅಜಿತನ ಪಾತ್ರ ಉದಾತ್ತವಾಗಿ ನಿರೂಪಿತವಾಗಿದೆ.

ಕುಂತಿ ಕರ್ಣನನ್ನು ಕೌರವರ ಪಕ್ಷ ಬಿಟ್ಟು ಪಾಂಡವರ ಕಡೆಗೆ ಬಾ ಎನ್ನಲು ‘ಮೀಂಗುಲಿಗನೆನಾಗಿಯುಮಣಮಾಂ ಗುಣಮನೆ ಬಿಸುಟೆನಿಲ್ಲ ನಿಮಗಂ ಮಗನಾದಂಗೆನಗೆ ಬಿಸುಡಲಕ್ಕುಮೆ’ ಎಂದು ಉದಾತ್ತವಾಗಿ ನುಡಿದು, ಕಟ್ಟಕಡೆಗೆ ‘ಪಿಡಿಯೆಂ ಪುರಿಗಣೆಯಂ ನರನೆಡೆಗೊಂಡೊಡಮುದ ನಿನ್ನ ಮಕ್ಕಳನಿನ್ನೇರ್ದೊಡಮಳ್ ಮೆ’ ಎಂದು ವಾಗ್ದಾನ ಮಾಡುತ್ತಾನೆ.

ಸಾಹಿತ್ಯ ಅನುಕರಣ ಮಾತ್ರವಲ್ಲ ಸೃಷ್ಟಿಯೂ ಹೌದು; ವಾಚಕನನ್ನು ಹರ್ಷಚಿತ್ತನನ್ನಾಗಿಯೂ ಸದ್ಗುಣಿಯನ್ನಾಗಿಯೂ ಮಾಡುವ ದ್ವಿಮುಖ ಕಾರ್ಯ ಸಾಹಿತ್ಯದ್ದು; ಕಾವ್ಯ ಉದಾತ್ತವಾಗಿರಬೇಕು; ಕಾವ್ಯಸೃಷ್ಟಿಯಲ್ಲಿ ಸ್ಫೂರ್ತಿ, ಅಭ್ಯಾಸ ಎರಡೂ ಮುಖ್ಯ; ಪರಂಪರೆಗೆ ಕಾವ್ಯ ಬದ್ಧವಾಗಿರಬೇಕು ಇತ್ಯಾದಿಯಾಗಿ ಕಾವ್ಯಕಲಾ ಮೀಮಾಂಸೆಯ ಬಗೆಗೆ ಬಹಳಷ್ಟು ಜಿಜ್ಞಾಸೆ ನಡೆಸಿದ್ದಾನೆ.

ಇತರರನ್ನು ಅರಿತುಕೊಳ್ಳುವ ಅವನ ಮನೋಧರ್ಮ ಎಷ್ಟು ಉದಾತ್ತವಾಗಿತ್ತೆಂಬುದು ಈ ಕೆಲವು ವಿಷಯಗಳಿಂದ ವ್ಯಕ್ತವಾಗುವುದು.

ಈ ಸಿಂಹಾಸನವನ್ನು 32 ಹೆಣ್ಣು ಶಿಲೆಗಳೊಡನೆ ಸಿಂಗರಿಸಲಾಗಿದೆ, ಆ ಶಿಲೆಗಳು ಮಾತನಾಡಬಲ್ಲವು,ತಾವು ಹೇಳುವ ಕಥೆಗಳಲ್ಲಿ ಬರುವ ರಾಜ ವಿಕ್ರಮಾದಿತ್ಯನಷ್ಟು ಯಾರಾದರು ಉದಾತ್ತವಾಗಿದ್ದರೆ ಮಾತ್ರ ಸಿಂಹಾಸನವೇರ ಬಹುದೆಂದು ಸವಾಲನ್ನು ಒಡ್ದುತ್ತವೆ.

ಅರಿಸ್ಟಾಟಲ್ ವಿಜ್ಞಾನ ಮತ್ತು ಕುಶಲಕರ್ಮಿಗಳ ವ್ಯಾವಹಾರಿಕ ಜ್ಞಾನದ ನಡುವಿನ ತೀಕ್ಷ್ಣವಾದ ಭಿನ್ನತೆಯನ್ನು ಸಮರ್ಥಿಸಿದನು, ಸೈದ್ಧಾಂತಿಕ ಚಿಂತನವನ್ನು ಅತ್ಯುನ್ನತ ಪ್ರಕಾರದ ಮಾನವ ಕ್ರಿಯೆಯಾಗಿ, ಒಳ್ಳೆ ಜೀವನದ ಬಗ್ಗೆ ವಾಸ್ತವಿಕ ಚಿಂತನೆಯನ್ನು ಸ್ವಲ್ಪ ಕಡಿಮೆ ಉದಾತ್ತವಾಗಿ, ಮತ್ತು ಕುಶಲಕರ್ಮಿಗಳ ಜ್ಞಾನವನ್ನು ಕೇವಲ ಕೆಳವರ್ಗದವರಿಗೆ ಸೂಕ್ತವಾದದ್ದೆಂದು ಕಂಡನು.

ಈಳೆ ಸೀಮಿತ ಕ್ರಿಯಾಪದ ಮತ್ತು ಹಾಗಾಗಿ ಉದಾತ್ತ ಹೊಂದಿಲ್ಲ, ಆದರೆ ಅದರ ಮೊದಲ ಅಕ್ಷರ ಸ್ವರಿತ ಏಕೆಂದರೆ ಹಿಂದಿನ ಅಕ್ಷರ ಉದಾತ್ತವಾಗಿತ್ತು.

ಇಂಥ ಸಂಬಂಧಗಳನ್ನು ಸ್ಪಷ್ಟ ಮಾರ್ಗಗಳಲ್ಲಿ ರೂಪಿಸಬೇಕಾದರೆ ಎಲ್ಲ ರಾಷ್ಟ್ರಗಳಲ್ಲೂ ಉದಾತ್ತವಾಗಿ ಅಂತಾರಾಷ್ಟ್ರೀಯತೆಯ ಭಾವನೆ ನೆಲೆಸಬೇಕು, ಹಾಗೂ ಈ ಭಾವನೆಗನುಸಾರವಾದ ರೀತಿ ನೀತಿಗಳು ಆಚರಣೆಗೆ ಬರಬೇಕು.

ಕಲಾಕೃತಿ ವಿಶಿಷ್ಟವಾದ ರೀತಿಯಲ್ಲಿ ನಮ್ಮನ್ನು ವ್ಯಾವಹಾರಿಕ ತನ್ಮಯತೆ, ವ್ಯಾಹಾರಿಕ ಉಪಯುಕ್ತತೆ ಎನ್ನುವ ಕಾರ್ಪಣ್ಯಗಳಿಂದ ತಪ್ಪಿಸಿ ಭಾವಶುದ್ಧಿಯ ಮೂಲಕ ಪ್ರಕೃತಿ ನೀಡಬಹುದಾದ ಎಲ್ಲ ಅನುಭವಗಳನ್ನೂ ನೀಡುತ್ತದೆ; ಆದರೆ ಇಲ್ಲಿ ಆನುಭವ ಉದಾತ್ತವಾಗಿರುತ್ತದೆ ; ವ್ಯಕ್ತಿ-ಪರಿಮಿತಿಗಳಿಂದ ನಮ್ಮನ್ನು ಮುಕ್ತಿಗೊಳಿಸಿ ಸಾಧಾರಣ ಅಥವಾ ಸಾರ್ವತ್ರಿಕ ವೈಶಾಲ್ಯದ ಅನುಭವದಲ್ಲದು ಲೀನಗೊಳಿಸುತ್ತದೆ.

ಅಚ್ಚನ್‌, ಕರತಾ, ಕೈಮಲ್‌ ಮತ್ತು ಮನ್ನದೈರ್‌ಗಳು ಕೊಚ್ಚಿನ್‌ನ ರಾಜನು ನಾಯರುಗಳಿಗೆ ಉದಾತ್ತವಾಗಿ ನೀಡಿದ ಬಿರುದುಗಳಾಗಿವೆ.

ಈ ಕವಿತೆಯ ಕಲ್ಪನೆ ಹಾಗೂ ರಚನಾಕ್ರಮ ತುಂಬ ಸರಳ ಹಾಗೂ ಉದಾತ್ತವಾಗಿದೆ.

loftily's Usage Examples:

traditionally inspired that sort of extra-mural activity is now rather loftily dismissed as "vulgar" Marxism – literally, the Marxism of the "common people".


away, hidden in a blue transparency of light vapors, whilst our sails, loftily unfurled like clouds, day and night continued their course, rapid like.


surrounded by a tiled green arch, leads to the vestibule and then to a loftily domed court.


Scottish castles, the ceiling having been flat and low instead of the usual loftily arched form.


far away hidden in a blue transparency of light vapors, while our sails, loftily unfurled like clouds day and night, continued their course [as rapidly].


"barbarous", with "looks [that] show his disposition", and one who bore himself "loftily respectless and peremptory".


Imperial power, loftily concerned with neither the pearls of your waters nor the gold of your mountains.


The signature line of the Gritsamadas in the Rigveda was "May we speak loftily at the ritual distribution, in possession of good heroes.


The danger in such a loftily ironic approach is that everything in the film appears with ready-made.


"If you want me, I shall be in the attic," Tom said, loftily.


"Without a mountain range to support it, the peak alone stands gracefully and loftily.


Shipley) matches the first 31 digits of π: But a time I spent wandering in bloomy night; Yon tower, tinkling chimewise, loftily opportune.


The concern for humanity loftily expressed by radicals and idealists is depicted as rarely extending beyond.



loftily's Meaning in Other Sites