<< light hour light machine gun >>

light intensity Meaning in kannada ( light intensity ಅದರರ್ಥ ಏನು?)



ಬೆಳಕಿನ ತೀವ್ರತೆ

Noun:

ಬೆಳಕಿನ ತೀವ್ರತೆ,

light intensity ಕನ್ನಡದಲ್ಲಿ ಉದಾಹರಣೆ:

ಪಾರ ಹೊಲೊಗ್ರಾಮ್‌ಗಳಲ್ಲಿ ಬದಲಾವಣೆಯು, ಹೊಲೊಗ್ರಾಮ್‌ನ ’ಬೆಳಕಿನ ಹೀರುವಿಕೆ’ನಲ್ಲಿ ಆಗುವ ವ್ಯತ್ಯಯದಲ್ಲಿ ಕಂಡುಬರುತ್ತದೆ, ಒಂದು ಛಾಯಾಗ್ರಹಣದ ಎಮುಲ್ಷನ್‌ನಲ್ಲಿ ತನ್ನನ್ನು ದೀಪ್ತಗೊಳಿಸಿದ ಬೆಳಕಿನ ತೀವ್ರತೆಗೆ ಅನುಗುಣವಾಗಿ ಹೆಚ್ಚು ಇಲ್ಲವೆ ಕಡಿಮೆ ಹೀರುವಂತಹುದಾಗಿರುತ್ತದೆ.

ಅತಿನೇರಳೆ ಬೆಳಕಿನ ತೀವ್ರತೆಯಲ್ಲಿ ಉಂಟಾಗುವ ಈ ವ್ಯತ್ಯಾಸಗಳಿಂದ, ಮನುಷ್ಯರಲ್ಲಿ ವರ್ಣಭಿನ್ನತೆಯೂ ಸೇರಿದಂತೆ ಹಲವು ಜೈವಿಕ ಹೊಂದಾಣಿಕೆಗಳು ಉಂಟಾಗಿವೆ.

ಸಾಂಪ್ರದಾಯಿಕ ಮೈಕ್ರೋಫೋನ್‌ಗಳಲ್ಲಿ ಆಗುವ ಸಾಮರ್ಥ್ಯ ಬದಲಾವಣೆ ಅಥವಾ ಕಾಂತೀಯ ಕ್ಷೇತ್ರಗಳಲ್ಲಿ ಆಗುವ ಬದಲಾವಣೆಗಳನ್ನು ಗುರುತಿಸುವ, ಬೆಳಕಿನ ತೀವ್ರತೆಯಲ್ಲಿ ಆಗುವ ಬದಲಾವಣೆಗಳನ್ನು ಅರಿತುಕೊಂಡು ಧ್ವನಿತರಂಗದ(ವಿದ್ಯುತ್ ಸಂಪರ್ಕವಿಲ್ಲದ) ಅಲೆಗಳನ್ನು ಎಲೆಕ್ಟ್ರಿಕಲ್ ಸಂಕೇತ (ಸಿಗ್ನಲ್)ಗಳಾಗಿ ಫೈಬಪ್ ಆಪ್ಟಿಕ್ ಮೈಕ್ರೋಫೋನ್ ಪರಿವರ್ತಿಸುತ್ತವೆ.

ಚದರಿಕೆಗೊಂಡ ಬೆಳಕಿನ ತೀವ್ರತೆ ಶೋಧಿಸಲು ಅಸಾಧ್ಯವಾದಷ್ಟು ಕಡಿಮೆ ಇದ್ದರೂ ಪ್ರೇಷಿತ ದೂಲವು ಧೂಳಿನ ಗುಣಗಳು, ಮತ್ತು ಬೆಳಕು ಹಾಸು ಬಂದ ಧೂಳಿನ ಪರಿಣಾಮಗಳ ಕುರಿತಾದ ಮಾಹಿತಿಯನ್ನು ನೀಡಬಲ್ಲದು.

ಬೆಳಕಿನ ತೀವ್ರತೆಯನ್ನು ಬದಲಾಯಿಸುವ ಸಂವೇದಕಗಳು ಬಹಳ ಸರಳ ಕಾರಣ ಬರಿ ಒಂದು ಸರಳ ಮೂಲ ಹಾಗೂ ಶೋಧಕದ ಅಗತ್ಯವಿರುತ್ತದೆ.

ಆದರೆ ಹೀರಿಕೊಳ್ಳುವಿಕೆಯ ಕ್ರೀಯಾಸಂಭವನೀಯತೆಯು (ಕೊಟ್ಟಿರುವ ಬೆಳಕಿನ ತೀವ್ರತೆಯಲ್ಲಿ ಫೋಟಾನ್ ನನ್ನು ಹೀರಿಕೊಳ್ಳುವ ಸಾಧ್ಯತೆ) ಕಡಿಮೆ ಇರುತ್ತದೆ.

1899ರಲ್ಲಿ ರೇಲೇ ಎಂಬ ವಿಜ್ಞಾನಿ ಚದರಿಕೆಯನ್ನು ಕುರಿತು ಸೈದ್ಧಾಂತಿಕ ಸಂಶೋಧನೆ ನಡೆಸಿ, ಚಿಕ್ಕ ಸಮದೈಶಿಕ (ಐಸೊಟ್ರಾಪಿಕ್, ಅಂದರೆ ಎಲ್ಲ ದಿಶೆಗಳಲ್ಲೂ ಒಂದೇ ಗುಣಗಳಿರುವ) ಕಣಗಳಿಂದ ಚದರಿಸಲ್ಪಟ್ಟಿ ಬೆಳಕಿನ ತೀವ್ರತೆಯು ಉಪಯೋಗಿಸಿದ ಬೆಳಕಿನ ಅಲೆಯುದ್ದದ ನಾಲ್ಕನೆಯ ಘಾತಕ್ಕೆ ವ್ಯುತ್ಕ್ರಮಾನುಪಾತದಲ್ಲಿದೆ ಎಂದು ತೋರಿಸಿದ.

ಹೀಗಾಗಿ, ಪ್ರತಿಫಲಿತವಾದ ಬೆಳಕಿನ ತೀವ್ರತೆಯಲ್ಲಿ ಬದಲಾವಣೆ ಉಂಟಾಗುತ್ತದೆ.

ಕಂಪನಾಂಕವು ತೀರ ಕಡಿಮೆಯಾಗಿದ್ದಾಗ, ಅದೆಷ್ಟೇ ಬೆಳಕಿನ ತೀವ್ರತೆಯಿದ್ದರೂ ಲೋಹಗಳು ಎಲೆಕ್ಟ್ರಾನುಗಳನ್ನು ಹೊರಸೂಸುವುದಿಲ್ಲ.

ಮಂದ ಬೆಳಕಿನಲ್ಲಿ ಈ ಪಾಪೆ ಅಗಲವಾಗಿ ತೆರೆದಿದ್ದು ಬೆಳಕಿನ ತೀವ್ರತೆ ಜಾಸ್ತಿ ಆದಂತೆಲ್ಲ ಇದರ ವಿಸ್ತಾರ ಕಿರಿದಾಗುತ್ತದೆ.

ON ಕೋಶಗಳಲ್ಲಿ, ಗ್ರಹಿಸುವ ಸ್ಥಳದ ಕೇಂದ್ರದಲ್ಲಿ ಬೆಳಕಿನ ತೀವ್ರತೆಯ ಹೆಚ್ಚಳ ದಹಿಸುವ ಪ್ರಮಾಣ ಹೆಚ್ಚಲು ಕಾರಣವಾಗುತ್ತದೆ.

ಆದ್ದರಿಂದ ಇಲ್ಲಿ ಬೆಳಕಿನ ತೀವ್ರತೆಯ ಯಾವುದೇ ಪರಿಣಾಮವಿರುವುದಿಲ್ಲ.

ಈ ಕ್ರಿಯೆಗೆ ಬೆಳಕು ಮತ್ತು ಬೆಳಕಿನ ತೀವ್ರತೆ ಪ್ರಚೋದಕವಾಗಿ ವರ್ತಿಸುತ್ತವೆ.

light intensity's Usage Examples:

range of charging voltages depending upon sunlight intensity, so a voltage regulator must be included in the charging circuit so as to not over-charge.


Dopplergraphs are two-dimensional records of variations in the doppler shift in light intensity.


the developed film) can result from reducing duration and increasing light intensity, and vice versa.


bright (condensed light intensity) points (so-called singularity) Curve-like objects that connect the points Regions with low light intensity To perform computation.


fc, lm/ft2, or sometimes ft-c) is a non-SI unit of illuminance or light intensity.


field has a lighting installation with a light intensity of 1000 lux, undersoil heating and have been approved for televised matches in the Danish Superliga.


Temperature and light intensity interact as they affect seedling growth; at low light levels about.


mirror employed in the light path of an optical instrument, splitting the light beam into two separate beams, both of reduced light intensity.


mediocris clouds do not generally produce precipitation of more than very light intensity, but can further advance into clouds such as Cumulus congestus or Cumulonimbus.


(absorption depends on the light intensity) to category a) and the optical Kerr effect (refractive index depends on the light intensity) to category b).


candle; abbreviated fc, lm/ft2, or sometimes ft-c) is a non-SI unit of illuminance or light intensity.


It expresses levels of light intensity relative to the light emitted by a candle of specific size and constituents.


In a process termed optical autocatalysis, positive feedback is created between light intensity and photo-polymerization.



Synonyms:

strength, sound pressure level, light intensity, threshold level, magnitude, radio brightness, acoustic power, half-intensity, field intensity, candlepower, intensity level, field strength,

Antonyms:

incapableness, incapability, potent, powerlessness, impotent,

light intensity's Meaning in Other Sites