light brown Meaning in kannada ( light brown ಅದರರ್ಥ ಏನು?)
ತಿಳಿ ಕಂದು
Noun:
ತಿಳಿ ಕಂದು,
People Also Search:
light bulblight circuit
light colored
light company
light cream
light diet
light duty
light filter
light fingered
light flyweight
light footed
light green
light haired
light handed
light handedly
light brown ಕನ್ನಡದಲ್ಲಿ ಉದಾಹರಣೆ:
ಬಣ್ಣಲೇಪಿತ ಗ್ರೀಕ್ ಆ್ಯಂಫ಼ರಾಗಳು ಮತ್ತು ಹೂದಾನಿಗಳ ಮೇಲೆ ಕಪ್ಪು ಆಕೃತಿಗಳಿಗೆ ಹಿನ್ನೆಲೆ ಬಣ್ಣವಾಗಿ, ಅಥವಾ ವಿಲೋಮವಾಗಿ ತಿಳಿ ಕಂದು ಬಣ್ಣವನ್ನು ಹಲವುವೇಳೆ ಬಳಸಲಾಗಿತ್ತು.
ನೋಡಲು ಇದು ತಿಳಿ ಕಂದು ಬಣ್ಣದ್ದಾಗಿದ್ದು ಸ್ವಲ್ಪವೇ ಹಳದಿ ಸಹ ಇದರಲ್ಲಿ ಸೇರಿದೆ.
ಬೀಜಗಳು ದುಂಡಗಿನ ಬೀಜವಾಗಿದ್ದು ಅದು ಸಸ್ಯದ ಮಧ್ಯದಲ್ಲಿ ತಿಳಿ ಕಂದು ಬಣ್ಣದ್ದಾಗಿದೆ.
ತೆಂಗಿನಕಾಯಿಗಳು ಬಲಿಯದ ಮುನ್ನ ಕೊಯ್ಲು ಮಾಡಲಾದ ಬಿಳಿ ತೆಂಗಿನ ನಾರುಗಳು ಬಿಳಿ ಅಥವಾ ತಿಳಿ ಕಂದು ಬಣ್ಣ ಹೊಂದಿದ್ದು, ಹೆಚ್ಚು ನುಣುಪು ಮತ್ತು ನಯವಾಗಿ, ಆದರೆ ಜೊತೆಗೆ ಹೆಚ್ಚು ದುರ್ಬಲವಾಗಿರುತ್ತವೆ.
ತೊಗಟೆ ತಿಳಿ ಕಂದುಬಣ್ಣದ್ದು.
ಚೀನೀ ದಾಲ್ಚಿನ್ನಿ ಸಾಮಾನ್ಯವಾಗಿ ತಿಳಿ ಕಂದು ಬಣ್ಣವಿದ್ದು ಬಲಿಶ್ಟವಾದ ತೊಗಟೆಗಳನ್ನು ಹೊಂದಿದ್ದು ದಪ್ಪವಾಗಿರುತ್ತದೆ.
ಇವುಗಳ ಎದೆ, ಹೊಟ್ಟೆಯ ಭಾಗ,ಮುಂಗಾಲುಗಳು ಮತ್ತು ಹಿಂಗಾಲುಗಳ ಒಳಭಾಗ ತಿಳಿ ಕಂದು ಬಣ್ಣದಲ್ಲಿದ್ದರೆ ಮೂತಿ ಗಾಢ ಕಂದು ಬಣ್ಣದಲ್ಲಿರುತ್ತದೆ.
ಕೇಸರಿ ಕಣ್ಣು,ಬಾಗಿದ ಚೂಪು ಕೊಕ್ಕು,ಎದೆ,ಹೊಟ್ಟೆ ಕೆಳ ಭಾಗ ತಿಳಿ ಕಂದು ಬಣ್ಣ ಇರುತ್ತದೆ.
ಹೀಗೆ ಗರಿಗರಿ ಮತ್ತು ತಿಳಿ ಕಂದು ಬಣ್ಣ ಬರುವವರೆಗೆ ಬೇಯಿಸಲಾಗುತ್ತದೆ.
ಬೇಸಿಗೆಯಲ್ಲಿ ಎಲೆ ಉದುರಿಸಿ ಹೂಗಳು ಮೂಡುತ್ತದೆ ಇದರ ದಾರುವು ಗಡುಸಾಗಿದ್ದು, ತಿಳಿ ಕಂದು ಬಣ್ಣವಿದೆ.
ಗುಬ್ಬಚ್ಚಿ ಬೂದು ಮಿಶ್ರಿತ ತಿಳಿ ಕಂದು ಹಕ್ಕಿ.
ಮತ್ತೊಂದು ವರ್ಗವು ಸೂಸ್ ಸ್ಕ್ರೊಫ ಡವಿಡಿ (Sus scrofa davidi) ಎಂದಾಗಿದ್ದು ಇದರ ಕತ್ತಿನ ಕೂದಲು ಉದ್ದವಾಗಿದ್ದು, ತಿಳಿ ಕಂದುಬಣ್ಣದ್ದಾಗಿರುತ್ತದೆ.
ತಿಳಿ ಕಂದು ಅಥವಾ ಹಸಿರು, ಉತ್ತಮವಾದ ಕಂದು ಬಣ್ಣದ - ವ್ಯತಿರಿಕ್ತ ಬಣ್ಣದ ಪಟ್ಟೆ ಅಥವಾ ಪಟ್ಟೆಗಳು ಮತ್ತು ಅತಿಚಿಕ್ಕ ಗುರುತುಗಳಿಂದ ಗುರುತಿಸಲಾಗಿದೆ.
light brown's Usage Examples:
a skin lesion that presents as a light brown or tan macule, speckled with smaller, darker macules or papules.
In many cases the rump is fainty, light brown, and a whitish suffusion on the medio-ventral parts of the body.
The larva is green, paler laterally ; dorsal and subdorsal lines dark green ; dots blackish ; head light brownish-ochreous ; 2 with.
Darker specimens have a broadish, light brown vertebral stripe.
majority of the formation, with lesser amounts of light grey to light brown quartzose sandstone.
It has a thin, fuzzy, fibrous, tart but edible light brown skin and light green or golden flesh.
Early trials identified LA85-034 as a promising cultivar, with elongate tubers of uniform, medium size with light brown skin and little extra rhizomatous material.
light brown, reddish, blond, dark chestnut, tanka hat or biretta, "chestnut coloured hat (or biretta)", Hispanicized spelling Pacotanca) is a mountain.
The base is white or light brown, with long teeth furrowing the base (hence the Latin name sulcidentata).
Andiroba oil is extracted from light brown seeds collected from beaches and rivers, where they float after being shed by the trees or from the forest ground.
Her hair is light brown, and worn in pigtails.
or tawny) is a "stain", or non-standard tincture, of orange (in English blazonry), light brown (in French heraldry) or orange-tawny (in continental heraldry).
light brown spotting along the costa and outer margin and strong scale-tufting.
Synonyms:
dark-brown, chromatic, brownish, chocolate-brown,
Antonyms:
achromatic, colored, chromatic color, stay, blacken,